ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಿಂಗರಾಜ ಸೊಟ್ಟಪ್ಪನವರ ಕವಿತೆ- ಸದ್ದು ಗದ್ದಲವಿಲ್ಲದ ಕೇರಿಯಲಿ…
ಲಿಂಗರಾಜ ಸೊಟ್ಟಪ್ಪನವರ ಅವಳು ಮೆಲ್ಲನೆ ಪಾದ ಆಡಿಸುತ್ತ ಬರುತ್ತಾಳೆಸದ್ದಾಗಬಾರದೆoಬ ಕಳಕಳಿಯಅವಳ ನವಿರು ಪಾದಗಳನು ಚುಂಬಿಸದೆ ಹೇಗೆ ಇರಲಿಗದ್ದಲವಾಗದಂತೆ ಘಲು ಘಲುವ ಅವಳ ಗೆಜ್ಜೆ ನಾದವನುಮನದುoಬದೆ ಹೇಗೆ ಇರಲಿ ಈ ಕೇರಿಯಲಿಅವಳು ನಿತ್ಯ ಬರುತ್ತಾಳೆಸದ್ದು ಗದ್ದಲ ಬೇಡವೆಂಬ ಕೋರಿಕೆಗೆನಾನು ಕನಲದೆ ಉಳಿದು ಎಷ್ಟೋ ದಿನಗಳಾದವು ಎದೆ...
ಮಾಲತಿ ಗೋರೆಬೈಲ್ ಕವಿತೆ- ಅವಳು ಹೀಗೆ…
ಮಾಲತಿ ಗೋರೆಬೈಲ್ ಲಜ್ಜೆ, ನೋವುನಡೆವ ಒಂದೊಂದು ಹೆಜ್ಜೆಯೂಸೀರೆಯ ನಿರಿಗೆಯೊಂದಿಗೆಬೆಸಗೊಂಡಿದ್ದಕ್ಕೇ ಹೀಗೆ,ಹೆರಳ ಮುಡಿಯೊಳಗೆದುಗುಡವ ಗಂಟುಕಟ್ಟಿಸದಾ ನಗುವ ಹಂಚುತ್ತಲೇ ಇರುತ್ತಾಳೆ! ಹತಾಶೆ, ಅವಮಾನಪ್ರತಿ ಚಣವೂಉಡಿಯ ಹಸಿವಿನೊಂದಿಗೇಹೊಸೆದುಕೊಂಡಿದ್ದಕ್ಕೇಇರಬಹುದು,ನಿಟ್ಟುಸಿರ ಕಣಕೂಒಲವ ಬೆರೆಸಿಟ್ಟು,ಮುಗಿಲಿಗೇ...
ಗಂಗಾ ಚಕ್ರಸಾಲಿ ಕವಿತೆ- ಪಾತ್ರಬದಲಾಗಬಹುದು, ನಾವಲ್ಲ…
ಗಂಗಾ ಚಕ್ರಸಾಲಿ ಹೈಸ್ಕೂಲಿನಲ್ಲಿ, 'ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆ'ಪ್ರಬಂಧ ಸ್ಪರ್ಧೆಯಲ್ಲಿ ಪುಟಗಳನ್ನು ತುಂಬಿಸುವೆಆದರೆ ನನ್ನ ಮನದ ಹೋರಾಟಕ್ಕೆ..ಆರಂಭದಲ್ಲಿಯೇ ಚುಕ್ಕಿ ಇಡುವೆ: ಕಾಲೇಜಿನಲ್ಲಿ, 'ಲವ್ ಮ್ಯಾರೇಜ್'ಪರವಾಗಿಚರ್ಚಾಸ್ಪರ್ಧೆಯಲ್ಲಿ ಅದ್ಭುತ ವಾದ ಮಂಡಿಸುವೆನಿಜವಾಗಿಯೂ ಅಪ್ಪ,ಅಮ್ಮ ಹೇಳಿದ,ಹುಡುಗನನ್ನೇ...
ಹೆಣ್ಣವಳು, ಹೊನ್ನಾಗುವಳು…
ದೀಕ್ಷಿತಾ ಆಚಾರ್ಯ ಹೆಣ್ಣು ಅಂದರೆ ಅಂದ ಹೆಣ್ಣು ಅಂದರೆ ಚಂದ ಹೊರಗಿಂದ ಮಾತ್ರವಲ್ಲ, ಮನದ ಒಳಗಿಂದಲೂ.. ಹೆಣ್ಣನ್ನು ಹೊಗಳಲು ಹೊರಟರೆ ಮೊದಲು ಎಲ್ಲರೂ ಸೌಂದರ್ಯವನ್ನೇ ಗಣಿಸಿದರೆ ಅದು ಕೇವಲ ಬಾಹ್ಯಕ್ಕಷ್ಟೇ.. ಹೌದು ಯಾಕಂದರೆ ನಮ್ಮ ನಿಮ್ಮ ಮನೆಯೊಳಗೆ ಇರುವ ಮಹಿಳೆ ಯಾವತ್ತೂ ತನ್ನ ಸೌಂದರ್ಯ ಹೊಗಳಲಿ ಎಂದು ಬಯಸುವುದಿಲ್ಲ ಕಾರಣ ಅವಳ...
ಸಾಹಿತ್ಯಪರಿಷತ್ತಿನ ಗಂಡಾಳ್ವಿಕೆಗೆ ಮತ್ತೊಂದು ಪ್ರಾತ್ಯಕ್ಷಿಕೆ..
ನಾ ದಿವಾಕರ ಸಾಹಿತ್ಯಪರಿಷತ್ತಿನ ಗಂಡಾಳ್ವಿಕೆಗೆ ಮತ್ತೊಂದು ಪ್ರಾತ್ಯಕ್ಷಿಕೆ –ಹಾವೇರಿಪ್ರತಿಬಾರಿಯೂ ಮಹಿಳಾ ಪ್ರಾತಿನಿಧ್ಯ ಆಗ್ರಹದ-ಚರ್ಚಾಸ್ಪದ ವಿಷಯವಾಗುವುದು ದುರಂತವಲ್ಲವೇ ? ಭಾರತದ ಗಂಡಾಳ್ವಿಕೆಯ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯಗಳು ಮತ್ತು ಅಸೂಕ್ಷ್ಮತೆಗಳನ್ನು ಶೋಧಿಸುತ್ತಾ ಹೋದರೆ ಶತಮಾನಗಳಷ್ಟು ಹಿಂದಕ್ಕೆ...
‘ಆಗಸಕ್ಕೆ ಲಗ್ಗೆ ಹಾಕಿದವರು’
ಪ್ರಸಾದ್ ನಾಯ್ಕ್ ಬದುಕಿನಲ್ಲಿ ಬಹಳ ತಡವಾಗಿ ಸೈಕಲ್ ಕಲಿಯುವಾಗ, ತಾನು ಮುಂದೊಮ್ಮೆ ಇತಿಹಾಸ ನಿರ್ಮಿಸಲಿದ್ದೇನೆ ಎಂಬ ಸುಳಿವು ಬಹುಷಃ ಸರಳಾ ದತ್ ಎಂಬ ಹೆಸರಿನ ಆ ಹೆಣ್ಣುಮಗಳಿಗೆ ಇರಲಿಲ್ಲ. ಒಂದು ಪಕ್ಷ ಇದ್ದರೂ, ತನ್ನ ಸಾಧನೆಯು ಭಾರತದ ಬಹಳಷ್ಟು ಹೆಣ್ಣುಮಕ್ಕಳಿಗೆ ದೊಡ್ಡ ಕನಸು ಕಾಣಲೊಂದು ಪ್ರೇರಣೆ ನೀಡಬಹುದು ಎಂಬ ಚಿಕ್ಕ...
Through Jammer Nicht
ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಬಿಡುಗಡೆಯ ಫೋಟೋ ಆಲ್ಬಂ…
'ಬಹುರೂಪಿ'ಯ ಪ್ರಕಟಣೆ ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿಯನ್ನು ಸುಚಿತ್ರ ಫಿಲಂ ಸೊಸೈಟಿಯ ನಾಣಿ ಅಂಗಳದಲ್ಲಿ ಚಿಂತಕ–ವಿಮರ್ಶಕ ರಹಮತ್ ತರೀಕೆರೆ ಅವರು ಬಿಡುಗಡೆ ಮಾಡಿದರು. ಪತ್ರಕರ್ತರಾದ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ವಿಶಾಖ ಎನ್ ಅವರು ಕೃತಿಯ ಕುರಿತು ಪ್ರತಿಕ್ರಿಯಿಸಿದರು. ಬಹುರೂಪಿ ಪ್ರಕಾಶನದ ಜಿ ಎನ್ ಮೋಹನ್...
ನೋಡಲೇಬೇಕಾದ ಸಿನಿಮಾ ‘19.20.21’
ಒಳ್ಳೆಯ ಸಿನಿಮಾ ಸಂಸ್ಕೃತಿಯನ್ನು ಪ್ರತಿನಿಧಿಸುವ '19.20.21' ಮ ಶ್ರೀ ಮುರಳಿ ಕೃಷ್ಣ ಮಂಸೋರೆ ನಿರ್ದೇಶನದ ನಾಲ್ಕನೆಯ ಕನ್ನಡ ಚಲನಚಿತ್ರ 19.20.21 ಕಳೆದ ವಾರ ಬಿಡುಗಡೆಯಾಗಿದೆ. ಸಾಮಾಜಿಕ ವಲಯದ ಗಂಭೀರ ವಿಷಯಗಳನ್ನು ವಸ್ತುವಾಗಿರಿಸಿಕೊಂಡು ತಾವೊಬ್ಬ ಸಂವೇದನಾಶೀಲ ನಿರ್ದೇಶಕ ಎಂಬುದನ್ನು ಅವರ ಈ ಕೃತಿ ತೋರಿಸಿಕೊಡುತ್ತದೆ....
ಸುವರ್ಣ ಹೊಸ ಕವಿತೆ- ನೆನಪು..
ಸಿ ಸುವರ್ಣ ಕೆ ಟಿ ಶಿವಪ್ರಸಾದ್ ನೆನಪುಗಳು ಮರುಕಳಿಸುತ್ತಿವೆಹೃದಯದಲ್ಲಿ ಹೆಪ್ಪುಗಟ್ಟಿದ್ದನೋವು ಹುದುಗಿಸಿಟ್ಟಿದ್ದುಚರ್ಮದ ಮೇಲಿನ ಕೆಂಪುಗಾಯದಂತೆ ಗಾಯಕ್ಕೆ ಹಾಕದ ಔಷಧಿಯಿಲ್ಲಒಂದೊಂದು ಗಾಯವು ನೋವಿಂದಚೀರುತಿದೆ ಬಾಧೆ ತಡೆಯಲಾಗದೆ ನಂಬಿದವರು ನಡುದಾರಿಯಲಿಕೈಬಿಟ್ಟರು ಮನಸ್ಸಿಗೆ ಆದಆಘಾತದಿಂದ ಹೊರಬರದೆಒದ್ದಾಟ ಕಳೆದು ಹೋಗಿರುವಆ...
ಲಕ್ಷ್ಮೀನಾರಾಯಣ ಭಟ್ ಓದಿದ ‘ಪುಟಾಣಿಗಳಿಗೆ ಪುಟಕ್ಕೊಂದು ಪುಟ್ಟ ಕಥೆ’
ಲಕ್ಷ್ಮೀನಾರಾಯಣ ಭಟ್ ಶೀರ್ಷಿಕೆಯೇ ಹೇಳುವಂತೆ ಇದೊಂದು ಚಿಣ್ಣರ ಕಥೆ ಪುಸ್ತಕ. ಇಲ್ಲಿ ಒಟ್ಟು ಮೂವತ್ತು ಕಥೆಗಳಿವೆ. ಮಕ್ಕಳ ಕೈಯಲ್ಲಿ ಸುಲಭದಲ್ಲಿ ಹರಿದುಹೋಗದಂತೆ, ಮುಕ್ಕಾಗದಂತೆ, ನುಣುಪು ಕಾಗದದಲ್ಲಿ, ವರ್ಣಮಯ ಚಿತ್ರಗಳೊಂದಿಗೆ ಈ ಪುಸ್ತಕ ಮುದ್ರಿತವಾಗಿದೆ. ಸಮಾಯಾಭಾವದಿಂದ ನಲುಗುತ್ತಿರುವ ಇಂದಿನ ಧಾವಂತದ ಬದುಕಿನಲ್ಲಿ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನೊಣ ತಿನ್ನೋ ಗೊರವಯ್ಯ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಪ್ರತಿಭಾ ನಂದಕುಮಾರ್ ಕವಿತೆ – ನನ್ನ ಗರ್ಭಾಶಯದ ಭ್ರೂಣಕ್ಕೆ ಸಂಸ್ಕಾರ ಹೇಳಿಕೊಡಿ…
ಪ್ರತಿಭಾ ನಂದಕುಮಾರ್ ಬನ್ನಿ, ಗೇಟಿನ ಚಿಲಕ ತೆಗೆದೇ ಇದೆಗೋಡೆ ಹಾರಬೇಕಾಗಿಲ್ಲಕದ ತೆರೆದೇ ಇದೆಕರೆಗಂಟೆ ಒತ್ತಬೇಕಿಲ್ಲ ಹಾಗೇ ಮಲಗಿದ್ದೇನೆ ತುಂಬು ಬಸಿರಿಮಧ್ಯಾಹ್ನದ ಊಟ ಮಾಡಿ ತೂಕಡಿಸುತ್ತಆಗಲೇ ತಡವಾಯಿತೇನೋ ಆರು ತಿಂಗಳಾಯಿತುಬಿಟ್ಟ ಪಾಠಗಳನ್ನು ಪಾಪ ಪಿಕ್ ಅಪ್ ಮಾಡುತ್ತದೋಇಲ್ಲವೋ ಮಗು ಎಷ್ಟು ನಲುಗುವುದೋಇನ್ನು ಅದಕ್ಕೂ ಟೆಸ್ಟು...
Through Greyt
‘ಈ ಹೊತ್ತಿಗೆ’ ದಶಮಾನೋತ್ಸವ ಸಂಭ್ರಮದ ಫೋಟೋ ಆಲ್ಬಂ…
ಈ ಹೊತ್ತಿಗೆಯ 2023ನೇ ಸಾಲಿನ ಕಥಾ ಪ್ರಶಸ್ತಿಯನ್ನು ವಿನಾಯಕ ಅರಳಸುರಳಿ ಮತ್ತು ಕಾವ್ಯ ಪ್ರಶಸ್ತಿಯನ್ನು ಚಾಂದ್ ಪಾಷಾ ಎನ್ ಎಸ್ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ.ಹೆಚ್ ಎಸ್ ಶಿವಪ್ರಕಾಶ್ ಮತ್ತು ಡಾ.ಎಂ ಎಸ್ ಆಶಾದೇವಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡದ...
‘ಬೇಡ’ನಾಗುವ ಪರಿ…
ಕಿರಣ ಭಟ್ ಮುಗ್ಧ ಮುಖದ, ಗಾಜು ಕಣ್ಣಿನ ಗಣೇಶ, ಕಲಾವಿದ ಸುರೇಶ ಪೂಜಾರಿಯ ಎದುರು ಅಂಗಿಯ ಮೇಲಿನ ಎರಡು ಬಟನ್ ಬಿಚ್ಕೊಂಡು ಕೂತಾಗ ಇಂಥ ಮುಗ್ಧ ಮುಖವೊಂದು ಕರಾಳ 'ಬೇಡ' ನಾಗಿ ಪರಿವರ್ತನೆಯಾಗುವದು ನನ್ನ ಊಹೆಗೂ ನಿಲುಕದ್ದಾಗಿತ್ತು. ತಲೆಗೊಂದು ಕೆಂಪು ಬಟ್ಟೆ ಕಟ್ಟಿ ಮುಖದ ಮೇಲೆ ಬ್ರಷ್ ಗಳು ಹರಿದಾಡ್ತಿದ್ದ ಹಾಗೆ ನಿಧಾನಕ್ಕೆ ಗಣೇಶ ನ...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಏನಿಲ್ಲ ಸರ್ ಪ್ರಶ್ನೆ ಜೊತೆ ಮಾತಾಡತಾ ಇದ್ದೆ..’
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ಕಳೆದುಹೋಗುತ್ತಿರುವ ಸಾಲಿಗೆ ಶೆಟ್ರ ಅಂಗಡಿ, ಭಟ್ರ ಹೊಟೇಲು…
ಕೃಷ್ಣಮೋಹನ ತಲೆಂಗಳ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
Pic by Bradscanvas
ಸತ್ಯಪ್ರಕಾಶ್ ರಾಮಯ್ಯ ಕವಿತೆ – ಬಿಸಿಲ ಕೋಲು…
ಸತ್ಯಪ್ರಕಾಶ್ ರಾಮಯ್ಯ ವ್ಯೋಮದ ನಿರ್ವಾತದಲಿ ಜೋತಾಡುವ ಬೆಳ್ಳಿಚುಕ್ಕಿಗಳುಸಾವಿರಾರು ವರುಷಗಳ ಹಿಂದೆ ಆಯತಪ್ಪಿ ಬಿದ್ದಿರುವುದನುಈಗ ಆಕಾಶದಲಿ ಕಂಡ ನಾವುಶುಭಶಕುನವೆಂದು ಭ್ರಮಿಸಿದ ಮಾತ್ರಕೆಒಡೆದ ನಕ್ಷತ್ರಗಳು ಕಪ್ಪು ಸಮುದ್ರದಪ್ರಪಾತ ಸೇರುವುದನು ತಪ್ಪಿಸಲು ಸಾಧ್ಯವೇ? ಇದು ಬಾನು ಇದು ನೆಲವೆಂದು ವಿಂಗಡಿಸಿ ಬುಡವಿಲ್ಲದ ಭೂಮಿಯ ಮೇಲೆ...
ಸುನಿತಾ ಮೂರಶಿಳ್ಳಿ ಓದಿದ ‘ನಿದಿರೆ ಇರದ ಇರುಳು’
ಸುನಿತಾ ಮೂರಶಿಳ್ಳಿ ಪ್ರೀತಿ, ಸ್ನೇಹದ ಬಾಂಧವ್ಯ, ಸುಂದರ ಕನಸುಗಳ ಗೋಪುರ, ಅದರಡಿಯಲ್ಲೇ ನುಚ್ಚುನೂರಾಗುವಿಕೆಯ ವಿಷಾದಗಳು…. ಇವೆಲ್ಲವೂ ಮನೋಲೋಕದಲ್ಲಿ ದಾಳಿಯಿಡುವ ನಿರಂತರ ಪ್ರಕ್ರಿಯೆಗಳು. ಇವು ನಿದ್ರೆಗೆ ಭಂಗ ತರುವ ಆಳವಾದ ಕಂದರಗಳು ಕೂಡ. ಇಂಥ ತುಂತುರು ಹನಿಗಳ ಸಂಗ್ರಹವೇ ನಿದಿರೆ ಇರದ ಇರುಳಿನ ತಿರುಳು. ವೃತ್ತಿಯಿಂದ ಇಂಜಿನೀಯರ್...





















