ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಗಂಡಸರು’ !…
‘ಗಂಡಸರು’ !…

ಸವಿತಾ ನಾಗಭೂಷಣ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...

read more
ಜಿ ಎನ್ ನಾಗರಾಜ್ ಅಂಕಣ – ಬೇಟೆಗಾರಳ ಜೊತೆಗೂಡಿದವರು…
ಜಿ ಎನ್ ನಾಗರಾಜ್ ಅಂಕಣ – ಬೇಟೆಗಾರಳ ಜೊತೆಗೂಡಿದವರು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಅನ್‍ವಾಂಟೆಡ್‌ 72…
ಸದಾಶಿವ್ ಸೊರಟೂರು ಕಥಾ ಅಂಕಣ- ಅನ್‍ವಾಂಟೆಡ್‌ 72…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಬಿ ಶ್ರೀಪಾದ ಭಟ್ ಕಂಡಂತೆ ‘ದ ಸ್ಪಿರಿಟ್ ಆಫ್ ಬೀಹೈವ್’
ಬಿ ಶ್ರೀಪಾದ ಭಟ್ ಕಂಡಂತೆ ‘ದ ಸ್ಪಿರಿಟ್ ಆಫ್ ಬೀಹೈವ್’

ಬಿ ಶ್ರೀಪಾದ ಭಟ್ ಮೂವತ್ತರ ದಶಕದ ಕೊನೆಯ ಬಾಗದಲ್ಲಿ ’ಫ್ರಾಂಕೋನಿಸ್ಟ್’ಗಳು ಸ್ಪೇನ್ ನ ಎಡಪಂಥೀಯ ’ರಿಪಬ್ಲಿಕನ್' ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬರುತ್ತಾರೆ. ಈ ಯುದ್ಧವು ಸ್ಪೇನ್ ಕುಟುಂಬಗಳನ್ನು ಚಿದ್ರಗೊಳಿಸಿರುತ್ತದೆ. ಬದುಕು ಬೀದಿಪಾಲಾಗಿರುತ್ತದೆ. ಈ ಹಿನ್ನೆಲೆಯನ್ನು ಕತೆಯ ಎಳೆಯಾಗಿಟ್ಟುಕೊಂಡು ವಿಕ್ಟರ್ ಎರಿಕ್...

read more
ಪ್ರಕಾಶ್‍ ಕೊಡಗನೂರ್ ಕವಿತೆ – ಸಾವು ಮತ್ತು ನಾವು…
ಪ್ರಕಾಶ್‍ ಕೊಡಗನೂರ್ ಕವಿತೆ – ಸಾವು ಮತ್ತು ನಾವು…

ಪ್ರಕಾಶ್‍ ಕೊಡಗನೂರ್ 1. ಸಾವು ಮತ್ತು ನಾವು ಹೊತ್ತಲ್ಲದಹೊತ್ತಿನಲಿ ಎದ್ದುಸದ್ದಿಲ್ಲದೆನಿರಾಕಾರವ ಹೊದ್ದುಯಾರಿಗೂ ಅರಿವಾಗದೆಮುಲಾಜಿಗೂ ಒಳಪಡದೆಎಲ್ಲೆಂದರಲ್ಲಿ ಎರಗಿಬೇಕಾದವರನ್ನು ಬೇಕಾಬಿಟ್ಟಿಬಲಿಪಡೆವ ದಗಾಕೋರ ಅವರಿವರೆಂದುಭೇದ ತೋರದೆಅಕಾಲ ಸಕಾಲವೆಂದುಸಮಯ ಗುಣ ಸದೆ‘ಜೀವ ಎತ್ತಾಕು’ವನಿರ್ಲಜ್ಜ ನಿಷ್ಠುರನಿರ್ಭಾವುಕ...

read more
ಈ ಕಲಾ ಕೇಂದ್ರಕ್ಕೆ ನೀವು ಒಮ್ಮೆ ಭೇಟಿ ಕೊಡಿ…
ಈ ಕಲಾ ಕೇಂದ್ರಕ್ಕೆ ನೀವು ಒಮ್ಮೆ ಭೇಟಿ ಕೊಡಿ…

ಗಣಪತಿ ಅಗ್ನಿಹೋತ್ರಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಕಲಾಪ್ರದರ್ಶನ ಆಗಬೇಕು ಎಂಬ ಸರಳ ಕಲ್ಪನೆ ಅನೇಕ ಕಲಾವಿದೆಯರ ಚಿತ್ರಕಲಾ ಹಾಗೂ ಶಿಲ್ಪಕಲಾ ವಿಭಾಗದ ಮೇಲಿನ ಹಿಡಿತ ಎಷ್ಟಿದೆ ಎಂಬ ಸತ್ಯ ಅನಾವರಣ ಆಗಲು ಸಾಧ್ಯವಾಗಿದೆ. ಹಾಗಂತ ಇದು ಬಹುದೊಡ್ಡ ಸಾಧನೆ ಎನ್ನುವ ಭ್ರಮೆ ನನಗಂತೂ ಇಲ್ಲ. ಹಿಂದೆಯೂ ಇಂಥ ಪ್ರಯತ್ನಗಳು ನಡೆದಿವೆ....

read more
ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…
ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…

ಕಮಲಾಕರ್ ಭಟ್ ದಿಲ್ಲಿ ಮುಟ್ಟಿದ ಮ್ಯಾಲೂ ಹಳ್ಳಿ ಬಿಟ್ಟಕೊಡದ ಕವಿ ಅಂದ್ರ ರಮೇಶ್ ಅರೋಲಿ. ಅವರ ಎರಡನೆಯ ಮತ್ತು ಮೂರನೆಯ ಸಂಕಲನಗಳನ್ನು ಓದಿ ಮುಗಿಸಿದಾಗ ಅನಿಸಿದ್ದು ಎಂದರೆ, ಹೊಸದಾಗಿ ಕಟ್ಟಿಕೊಂಡ ಭಾಷೆ, ಕಾವ್ಯವಿಧಾನ, ಅರ್ಥವಿನ್ಯಾಸಗಳಲ್ಲಿ ಹಳೆಯ ಹಸಿವುಗಳ, ವಿಷಾದ - ವಿರೋಧಾಭಾಸಗಳ, ಭಾವಿಸಿದ ಬವಣೆಗಳ, ಹಿಂದು - ಇಂದು -...

read more
ಸವಿತಾ ನಾಗಭೂಷಣ ಕವಿತೆ- ತಿಳಿದಂತೆ ಮಾಡು…
ಸವಿತಾ ನಾಗಭೂಷಣ ಕವಿತೆ- ತಿಳಿದಂತೆ ಮಾಡು…

ಸವಿತಾ ನಾಗಭೂಷಣ ಎಷ್ಟು ತಗ್ಗಬೇಕು ಎಷ್ಟು ಬಗ್ಗಬೇಕುಅವರೇ ಹೇಳುತ್ತಾರೆ… ಎಷ್ಟು ಕುಗ್ಗಬೇಕು ಎಷ್ಟು ಹಿಗ್ಗಬೇಕುಅವರೇ ಹೇಳುತ್ತಾರೇ… ಏನು ನೋಡಬೇಕು ಏನು ನುಡಿಯಬೇಕುಅವರೇ ಹೇಳುತ್ತಾರೆ…. ಏನು ಉಣ್ಣಬೇಕು ಏನು ತೊಡಬೇಕು?ಅವರೇ ಹೇಳುತ್ತಾರೆ…. ಯಾರ ಕೂಡಬೇಕು ಎಷ್ಟು ಹಡೆಯಬೇಕುಅವರೇ ಹೇಳುತ್ತಾರೆ… ಹೇಗೆ ಬೊಗಳಬೇಕು ಯಾರ ಸಿಗಿಯಬೇಕುಅವರೇ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ದಾರಿ ತಿಳಿಯದು…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ದಾರಿ ತಿಳಿಯದು…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಸಂದೇಶ್ ಎಚ್ ನಾಯ್ಕ್ ಓದಿದ ‘ನಾ ಸೆರೆಹಿಡಿದ ಕನ್ಯಾಸ್ತ್ರೀ’
ಸಂದೇಶ್ ಎಚ್ ನಾಯ್ಕ್ ಓದಿದ ‘ನಾ ಸೆರೆಹಿಡಿದ ಕನ್ಯಾಸ್ತ್ರೀ’

ಸಂದೇಶ್ ಎಚ್ ನಾಯ್ಕ್ ಸುಮ್ಮನೆ ಒಮ್ಮೆ ನಮ್ಮ ಸುತ್ತಲಿನ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೂ ಸಾಕು ಅವೆಷ್ಟೋ ಸಂಗತಿಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಯಾವುದಕ್ಕೂ ನಮ್ಮ ಕುತೂಹಲದ ಕಣ್ಣು, ಅರಿವಿನ ಹಸಿವು ಇಂಗಿಸಬಲ್ಲ ಒಳಗಣ್ಣು ಸದಾ ತೆರೆದಿರಬೇಕಷ್ಟೇ. ಅದರೊಂದಿಗೆ ಆ ನಿಟ್ಟಿನ ಒಂದಷ್ಟು ಒಳ್ಳೆಯ ಆಸಕ್ತಿ,...

read more
ಕೆಂಡ ಬೆಂಕಿಯಾಗುವ ಹೊತ್ತು…
ಕೆಂಡ ಬೆಂಕಿಯಾಗುವ ಹೊತ್ತು…

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬೂದಿಯಾಗಿದ್ದೇನೆ. ನಿಜ,ಕಿಡಿಗಳನ್ನು ಇನ್ನೂ ಉಳಿಸಿಕೊಂಡಿದ್ದೇನೆ.ನಿಗಿನಿಗಿ ಹೊಳೆಯದೆ ಕೆಂಡ,ಏನನ್ನೂ ನಂಬುವುದಿಲ್ಲ ಜಗತ್ತು.ಗಾಳಿ ಬೀಸಲಿ ಒಮ್ಮೆಧಗಧಗನೆ ಉರಿಯುವ ಕಲೆಯನ್ನುನಾನಿನ್ನೂ ಮರೆತಿಲ್ಲ. ಕಟ್ಟುವುದು ನನಗೇನೂ ಹೊಸದಲ್ಲ ಬಿಡುಒಮ್ಮೆ ನೋವುಒಮ್ಮೆ ಹೂವುಮಾಲೆಯಾದ ಯಾವುದನ್ನೂ ನಾನು...

read more
ಎಚ್ ಆರ್ ಲೀಲಾವತಿ ಕವಿತೆ- ಕೆಂಪು ಸೆರಗು…
ಎಚ್ ಆರ್ ಲೀಲಾವತಿ ಕವಿತೆ- ಕೆಂಪು ಸೆರಗು…

ಎಚ್ ಆರ್ ಲೀಲಾವತಿ ಕೆಂಪು ಸೆರಗಿನ ವಿವಿಧ ಭಾವಗಳಸುತ್ತ ಹಾಕಿದ ಕಲ್ಲು ಮಣ್ಣಿನ ಅನಾರ್ಕಲಿ ಕೋಟೆಯಲ್ಲಿಅಡಗಿಸಿಟ್ಟ ಪಾತಿವ್ರತ್ಯದ ಸುಡುಬೆಂಕಿಸೂರ್ಯರಶ್ಮಿಯ ನೀಲಾತೀತಕಿರಣಕ್ಕೆರವಾಗಿಅಗ್ನಿ ದೇವನ ಕೈಂಕರ್ಯದಲ್ಲೆಮುಂಜಾನೆಯ ಗಾಲಿ ಕಾಳರಾತ್ರಿಯ ಮೀಟಿತೆವಳುವವರೆಗೂಕೋಟೆಮನೆ ಪೌರುಷದ ಮೀಸೆಗೆತಲೆಬಾಗಿ, ಬೆನ್ನುಬಾಗಿ, ಆಳಾಗಿ, ಬಾಳು...

read more
ಶ್ರೀನಿವಾಸ ಪ್ರಭು ಅಂಕಣ- ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು…
ಶ್ರೀನಿವಾಸ ಪ್ರಭು ಅಂಕಣ- ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ –  ಕುರುಬ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ –  ಕುರುಬ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಹೆಣ್ಣಿನ ಆಯ್ಕೆಯ ಸುತ್ತ ಸುತ್ತುವ ‘ಬ್ಲಡ್ ವೆಡ್ಡಿಂಗ್’
ಹೆಣ್ಣಿನ ಆಯ್ಕೆಯ ಸುತ್ತ ಸುತ್ತುವ ‘ಬ್ಲಡ್ ವೆಡ್ಡಿಂಗ್’

ಗೌರಿ ಅದಮ್ಯ ರಂಗಭೂಮಿ ಮತ್ತು ಪ್ರಸ್ತುತತೆ, ಇದು ಯಾವುದೇ ನಿರ್ದೇಶಕನ ಅಥವಾ ರಂಗತಂಡದ ಮೇಲಿರುವ ಗುರುತರದ ಜವಬ್ದಾರಿ. ಸಾಮಾನ್ಯವಾಗಿ ನಾಟ್ಕ ಅಂದಾಗ ಅದು ನಾವು ನಾಟ್ಕವನ್ನ ಕಟ್ಟಲು ಆಯ್ಕೆ ಮಾಡಿಕೊಳ್ಳುವ ವಸ್ತುವಿಷಯ ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯು ಕೂಡ ತೀರಾ ಗಾಢವಾದ ಪ್ರಭಾವ ಬೀರುತ್ತವೆ.. ಫೆಡರಿಕೊ ಗಾರ್ಸಿಯ...

read more
ಮೈಸೂರಿನಲ್ಲಿ ‘ಕನ್ನಡ ದೃಶ್ಯ ಕಾವ್ಯಕುಸುಮ’
ಮೈಸೂರಿನಲ್ಲಿ ‘ಕನ್ನಡ ದೃಶ್ಯ ಕಾವ್ಯಕುಸುಮ’

ಸಾಂಸ್ಕೃತಿಕ ನಗರಿ ಎಂಬ ಗರಿಯನ್ನು ಹೊತ್ತಿರುವ ಸುಂದರ ನಗರಿ ನಮ್ಮ ಮೈಸೂರು. ರಾಜಾಶ್ರಮ ಪಡೆದು ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯ, ಸಾಹಿತ್ಯ, ಚಿತ್ರಕಲೆ ಹೀಗೆ ವಿವಿಧ ಪ್ರದರ್ಶಕ ಕಲೆಗಳ ಬೆಳೆದು ಇಂದು ವಿಶ್ವಖ್ಯಾತಿಯನ್ನು ಪಡೆದುಕೊಂಡಿದೆ. ಸಂಸ್ಕೃತಿ ಟ್ರಸ್ಟ್, ಸಂಸ್ಥೆಯು ಕಳೆದ ೧೨ ವರ್ಷಗಳಿಂದ ಮೈಸೂರಿನಲ್ಲಿ ಸ್ಥಾಪನೆಗೊಂಡು...

read more

Pin It on Pinterest

Share This