ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರೇಮದಿನಕ್ಕೆ ಎರಡು ಪುಟ್ಟ ಕಥೆಗಳು..
ಸದಾಶಿವ್ ಸೊರಟೂರು ಪ್ರೀತಿ ಮಲ್ಲಿಗೆ ಅವತ್ತು ಅವರಿಬ್ಬರೂ ಒಂದು ದೇವಾಲಯಕ್ಕೆ ಹೋದರು. ಜೋಡಿ ಅರ್ಚನೆ. ದೇವರ ಬಳಿ ಇಬ್ಬರ ಮೌನ ಬೇಡಿಕೆಯೂ ಒಂದೆ. ಅವನು ಅವಳ ಹಣೆಗೆ ಕುಂಕುಮ ಇಟ್ಟ. ಗುಡಿಯ ಆಚೆ ಅವಳು ಅವನ ಹೆಗಲ ಮೇಲೆ ತಲೆಯಿಟ್ಟಳು. ಎದ್ದು ಹೋರಟಾಗ ಅವಳು ಮಲ್ಲಿಗೆಗೆ ಹಟ ಹಿಡದಳು. ಅವಳಿಗೆ ಬೇಕು ಅನಿಸಿದರೆ ಮುಗೀತು ಕೊಡಿಸಲೇ ಬೇಕು....
Through Etsy
ಉಮಾ ರಾಜಣ್ಣ ಓದಿದ ‘ಯಕ್ಷಕವಿ ಕೆಂಪಣ್ಣಗೌಡ’
ಉಮಾ ರಾಜಣ್ಣ ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ಅನೇಕ ಕಾರಣಗಳಿಂದ ಕೆಲವು ಮುಖ್ಯ ಕವಿಗಳು ಅಜ್ಞಾತರಾಗಿಯೇ,ಅಂಚಿನಲ್ಲಿಯೇ, ಉಳಿದುಹೋಗುವರು. ಅಂತಹವರನ್ನು ಕಾಲಾನುಕೂಲಕ್ಕೆ ಹುಡುಕುತ್ತಾ ಪರಂಪರೆಯಲ್ಲಿ ಮರುಸ್ಥಾಪಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದು ಅದರಲ್ಲಿ ಅತ್ಯಂತ ಮುಖ್ಯಪಾತ್ರ ವಿಮರ್ಶಕರದ್ದು. ಅಂತಹ ಒಂದು...
ಸತೀಶ್ ಹುಳಿಯಾರ್ ಕವಿತೆ – ಜೀವನವು ನೆರಳಿನಂತೆ…
ಸತೀಶ್ ಹುಳಿಯಾರ್ ಬರೆದಂತೆ ನಡೆಯಬೇಕೋ ತಿಳಿಯದು ನಿನಗೆನಡೆದಂತೆ ಬರೆಯಬೇಕೋ ತಿಳಿಯದು ನಿನಗೆನುಡಿದಂತೆ ಬದುಕಬೇಕೋ ತಿಳಿಯದು ನಿನಗೆನಡೆದು ಬರೆದು ಮರದ ಕೆಳಗೆ ಕೂತಾಗ, ಹಕ್ಕಿ ಕೂಗಿ ಹೇಳಿತು ನಿನಗೆ"ಬರೆದದ್ದು ನಿನಗಾಗಿ, ನಡೆದದ್ದುಪರರಿಗಾಗಿ, ಬದುಕಿದ್ದು ನೆರಳಾಗಿ"ನೀನೇ ನೆರಳಾದೆಯೋ, ನೆರೆಳೆಂದು ಮೆರೆದೆಯೋ ತಿಳಿಯದುಸೂರ್ಯನಿದ್ದರೆ...
ಪಿ ಚಂದ್ರಿಕಾ ಅಂಕಣ – ಕಾಣದ ದಾರಿ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಲಿಂಗರಾಜ ಸೊಟ್ಟಪ್ಪನವರ ಕವಿತೆ – ಪ್ರೀತಿಸುವದೆಂದರೆ…
ಲಿಂಗರಾಜ ಸೊಟ್ಟಪ್ಪನವರ ಪರಿಭಾಷೆಯಾರು ಹೇಳಿಕೊಟ್ಟಿದ್ದಾದರೇನುನನಗೆ ಗೊತ್ತಿರುವದು ಹೀಗೆಇನ್ನಿತರ ಉಪಾಯಗಳು ನನಗೆ ತಿಳಿಯವುತಿಳಿದ ಹಾಗೆ ಪ್ರೀತಿಸುತ್ತೇನೆಎಬಡ ಅಂತ ಮೂದಲಿಸಿದರೂ ಸರಿಯೇತುಟಿಗಳಿಗೊಂದು ಪಸೆ ಇರುತ್ತಲ್ಲಇನ್ನೊಂದು ತುಟಿಯೊತ್ತುವಾಗ ಆರಿಆತ್ಮವೂ ಬಾಯಾರಿಬಿಡುತ್ತದೆಈ ತುಟಿಯ ಸಹವಾಸ ಬೇಡವೆನಿಸುವದು ಇದಕ್ಕೆಯೆಕಚ್ಚೆಂದು...
ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ…
ಶಿವಾನಂದ ತಗಡೂರು 56 ವರ್ಷ ಜತನದಿಂದ ಪತ್ರಿಕೆ ನಡೆಸಿದ ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ ಅರಸಿ ಬಂತು… ಅಮ್ಮಾ ನಿಮಗೆ ಅಭಿನಂದನೆಗಳು.ನಿಮ್ಮನ್ನು ನೋಡಲು ಬರಬಹುದೇ? ಎಂದೆ. ಅದಕ್ಕೇನಂತೆ? ಈಗಾಗಲೇ ಬಾ ಎಂದರು.ತಡ ಮಾಡದೆ ಗಡಿಬಿಡಿಯಲ್ಲಿ ಹೊರಡುತ್ತಿರುವುದನ್ನು ನೋಡಿದ ಮಡದಿ ಏನು ಎತ್ತ ಎಂದು ವಿಚಾರಿಸಿದಳು. ಅಮ್ಮನಿಗೆ ಸೊಪ್ಪಿನ ಸಾರು...
ನಿಕಿತಾ ಓದಿದ ‘ಇಜಯಾ’
ನಿಕಿತಾ ಇಜಯಾ ಕಾದಂಬರಿಯ ಬಗ್ಗೆ ನನಗೆ ತಿಳಿದಾಗ ಮೊದಲು ಇದೆಂಥಾ ಶೀರ್ಷಿಕೆ ಎಂದು ಕುತೂಹಲವಾಯಿತು. ಪುಸ್ತಕ ಓದಲು ಶುರು ಮಾಡಿದಾಗಲೇ ತಿಳಿದಿದ್ದು ಇಜಯಾ ಎನ್ನುವುದು ಕಥಾನಾಯಕಿಯ ಹೆಸರು ಎಂದು. ಈ ಹೆಸರನ್ನು ನಾನೆಂದೂ ಕೇಳಿರದ ಕಾರಣ ಕಾದಂಬರಿ ಮತ್ತಷ್ಟು ಕುತೂಹಲ ಮೂಡಿಸಿತು. ಆದರೆ ಇದು ಯಾವ genreಕ್ಕೆ ಸೇರಿದ್ದು ಎಂದು ಹೇಳಲು...
ಊಟಿ ಪ್ರವಾಸವೂ… ಸಾಗರಸಂಗಮಂ ಎಂಬ ಚಿತ್ರವೂ…
ಗೋರೂರು ಶಿವೇಶ್ 40 ವರ್ಷಗಳ ಹಿಂದೆ ಡಿಗ್ರಿಯಲ್ಲಿ ಫೇಲಾಗಿ ಮನೆಯಲ್ಲಿದ್ದ ಸಂದರ್ಭ ಸಹಪಾಠಿಗಳೆಲ್ಲ ಉತ್ತೀರ್ಣರಾಗಿ ಮಾಸ್ಟರ್ ಡಿಗ್ರಿ, ಬಿ ಫಾರ್ಮಾ ಮುಂತಾಗಿ ವಿವಿಧ ಕೋರ್ಸ್ ಗಳಿಗೆ ಸೇರಿ ಉದ್ಯೋಗ ಮುಖಿಗಳಾಗುವತ್ತ ಸಾಗಿದ್ದರು. ನಾನಾದರೂ ನನ್ನ ಮುಂದಿನ ಭವಿಷ್ಯವೇನು ಎಂದು ಚಿಂತಿತನಾಗಿದ್ದೇನು. ಅದೇ ಸಮಯದಲ್ಲಿ ನನ್ನ ದೊಡ್ಡಪ್ಪನ...
ಅನಿತಾ ಪಿ ತಾಕೊಡೆ ಕವಿತೆ – ಋಜುವಾತು…
ಅನಿತಾ ಪಿ ತಾಕೊಡೆ ಲೆಕ್ಕವಿಲ್ಲದಷ್ಟು ಬಾರಿ ನೋಡುತ್ತೇನೆಮುಚ್ಚಿದ ಕಿಟಕಿಯ ಕದವನು ತೆರೆದುನಿನ್ನಿರದಿರುವಿಕೆಯನು ಖಾತ್ರಿಪಡಿಸುತ್ತೇನೆ ಪುಟ್ಟ ಪುಟ್ಟ ಹೆಜ್ಜೆಯಲ್ಲಿ ರೆಕ್ಕೆ ಬಿಚ್ಚಿ ಹಾರುವಲ್ಲಿಸದ್ದು ಸಡಗರ ಜ್ಞಾನ ಧ್ಯಾನ ಸಲ್ಲಾಪದಲಿಎಲ್ಲರನೂ ಎಲ್ಲವನೂ ಮೀರಿ, ಬಳಿ ಸಾರಿ ನಿಂದನಿನ್ನೂರು ಯಾವುದೆಂಬ ಹುಡುಕಾಟವಿಲ್ಲ ಒಂದೊಂದೇ...
ಶೀಲಾ ಪೈ ಕಂಡಂತೆ ಅಮೇರಿಕಾ..
ಶೀಲಾ ಪೈ ಅಕಸ್ಮಿಕವಾಗಿ, ಒಂದು ವಿಶಿಷ್ಟ ಸಂದರ್ಭದಲ್ಲಿ ನನಗೆ ಅಮೆರಿಕಕ್ಕೆ ಹೋಗುವ ಅವಕಾಶ ಲಭಿಸಿತ್ತು. ನನ್ನ ಸಂಗಾತಿ ಶಾಂತಾರಾಮರು ಬೆಂಗಳೂರಿನ ಐ . ಐ . ಎಮ್ ನಲ್ಲಿ ಒಂದು ವರ್ಷದ ಕೋರ್ಸ್ ಗೆ ಆಯ್ಕೆಯಾಗಿದ್ದರು . ಕೋರ್ಸ್ ನ ಅಂಗವಾಗಿ ಇಂಟರ್ ನ್ಯಾಷನಲ್ ಇಮ್ಮರ್ಶನ್ ಎಂದು ಎರಡು ವಾರಗಳ ಮಟ್ಟಿಗೆ ವಿದ್ಯಾರ್ಥಿಗಳನ್ನು...
ಎಚ್ ಆರ್ ರಮೇಶ್ ಕವಿತೆ- ಅದಕೆ ನೀನು ನಕ್ಷತ್ರವಲ್ಲ, ಹೂವಲ್ಲ…
ಎಚ್ ಆರ್ ರಮೇಶ್ ನೀನು ನಕ್ಷತ್ರವಲ್ಲಅದು ಬೂದಿಕಣ್ಣ ಮುಂದಿನ ಕಾಣದ ಕಣ ನಕ್ಷತ್ರದ್ದೇಅಂತಹದ್ದೇ, ಅದಕೆಹೂವು ಬಾಡಿ ಹುಡಿಇದೂ ಕೂಡ ನಕ್ಷತ್ರದ ಹಾಗೆಕಣ್ಣ ಮುಂದಿನ ಕಾಣದ ಕಣಆದರೂ ಸೆಳೆವ ನಕ್ಷತ್ರ ನರಗಳಲ್ಲಿ ಸೆಳವುಸ್ಪರ್ಶಪುಳಕದ ಹೂವುಆದರೂ ಹೂವಿನ ಹೋಲಿಕೆಯಾಕೆಹಾಗೆನಕ್ಷತ್ರದ?ಹೋಲಿಕೆಗೆ ಒಳಗೊಳ್ಳುವುವೇಹೀಗೆಆದರೂ ಇರುವುದು ಇರುವ...
Pic by Muneer Shah
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಅಕ್ಕಗ ಒದ್ದೋರು ಮುಂದಿನ ಜನ್ಮದಾಗ ಬೆಕ್ಕು ಆಗತಾರ…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ಶಕೀಲ್ ಉಸ್ತಾದ್ ಕವಿತೆ – ಸ್ವತಂತ್ರ ಹಕ್ಕಿಗಳು…
ಶಕೀಲ್ ಉಸ್ತಾದ್ ಮಸೀದಿಯ ಮಿನಾರು ಮಂದಿರದ ಗೋಪುರವೂ ನಮ್ಮದುಅಂಬರದ ವಾರಸುದಾರರು ನಾವು ಎತ್ತರದ ಪ್ರತಿ ಕಟ್ಟಡವೂ ನಮ್ಮದು ರಾಮನ ಹೊಲದ ರಹೀಮನು ಬೆಳೆದ ಕಾಳುಗಳೆಲ್ಲವೂ ನಮ್ಮದುಇಡೀ ಫಸಲಿನ ಪಾಲುದಾರರು ನಾವು ಇದರ ಪ್ರತಿ ದವಸವೂ ನಮ್ಮದು ಕೇಸರಿ ನೂಲಿನ ಹಸಿರು ಕೋಲಿನ ಬಾವುಟವೂ ನಮ್ಮದುಕಾಮನಬಿಲ್ಲಿನ ಒಡೆಯರು ನಾವು ಅದರ ಪ್ರತಿ ಬಣ್ಣವೂ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅನ್ಯ ರಾಜ್ಯಗಳ ನೆಲೆಗಳಲ್ಲಿ ಹಕ್ಕಿಗಳಿಗಾಗಿ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಶರೀಪ್ ಹಸಮಕಲ್ ಗೆ ಸೃಷ್ಟಿ ಕಾವ್ಯ ಪುರಸ್ಕಾರ…
೨೦೨೨ನೇಯ ಸಾಲಿನ "ಸೃಷ್ಟಿ ಕಾವ್ಯ ಪುರಸ್ಕಾರ" ಪ್ರಶಸ್ತಿಗೆ ಕವನ ಮತ್ತು ಗಜಲ್ ಸೇರಿ ೬೭ ಸಂಕಲನಗಳು ಬಂದಿದ್ದವು. ಆಯ್ಕೆಗೆ ಅಂತಿಮ ಸುತ್ತಿನ ಆರು ಕವನ ಮತ್ತು ಗಜಲ್ ಸಂಕಲನಗಳ ತೀರ್ಪುಗಾರರಾಗಿ ನಾಡಿನ ಕವಿಗಳು, ಕಥೆಗಾರರು ಹಾಗೂ ವಿಮರ್ಶಕರಾದ ಡಾ.ಜಾಜಿ ದೇವೇಂದ್ರಪ್ಪ ಹಾಗೂ ಕವಿಗಳು, ವಿಮರ್ಶಕರಾದ ಡಾ. ವಿಕ್ರಮ ವಿಸಾಜಿ ಅವರು ಆರು...
ತಮ್ಮಣ್ಣ ಬೀಗಾರ ಕಥೆ – ಅಪ್ಪನ ಕಾರು ಮತ್ತು ರಾಜು…
ತಮ್ಮಣ್ಣ ಬೀಗಾರ ರಾಜು ಹತ್ತಿರ ನಾಲ್ಕು ಕಾರುಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು, ಅವನ ಹತ್ತಿರ ನಾಲ್ಕು ಕಾರುಗಳಿವೆ. ಅವನು ನಾಲ್ಕು ಕಾರುಗಳ ಒಡೆಯ. ಇನ್ನೊಂದು ಕಾರು ಮೊನ್ನೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದ. ಆದರೆ ಅದನ್ನು ಅಪ್ಪ ತೆಗೆಸಿಕೊಡಲೇ ಇಲ್ಲ. ಈಗ ನಿಮಗೆ ಗೊತ್ತಾಯಿತು ರಾಜವಿನ ಹತ್ತಿರವಿರುವುದೆಲ್ಲ ಅಪ್ಪ...
ರಾಜೇಂದ್ರ ಚೆನ್ನಿ ಕಂಡಂತೆ ‘ಸುಪಾರಿ’
ಪ್ರೊ ರಾಜೇಂದ್ರ ಚೆನ್ನಿ ‘ಸುಪಾರಿ’ ಕುಂವೀ ಅವರ ಹೊಸ ಕಾದಂಬರಿ. ಬರಹಗಾರರಾಗಿ ಕುಂವೀ ತಮಗೆ ಆಗಿರುವ ಅನುಭವಗಳು ಐತಿಹ್ಯ, ಪುರಾಣ, ಮಾಂತ್ರಿಕತೆ, ವಾಸ್ತವತೆ ಇವೇ ಮುಂತಾದ ಬಗೆಯವು. ಅವು ಅನಿರೀಕ್ಷಿತವೂ ಮೇಲುನೋಟಕ್ಕೆ ಅಸಂಭವವೂ ಎಂದು ಕಾಣುವಂಥವು. ಆದರೆ ಅವುಗಳಲ್ಲಿ ಬಹುಪಾಲು ನಡೆದಿರುವಂಥವು, ಅಥವಾ ನಡೆದಿದ್ದನ್ನು ಉತ್ಪ್ರೇಕ್ಷಿತ...
ಡಿ ಎಸ್ ಚೌಗಲೆ ಕವಿತೆ – ಪ್ರೀತಿ ನಶೆಯ ನಂಬಿಕೆ ಹುಸಿಯಾದೀತು!
ಡಿ ಎಸ್ ಚೌಗಲೆ ಬತ್ತಿ ಹೋಗಿದೆ ನಿನ್ನೆದೆಯಾಕೋ ಗೊತ್ತಿಲ್ಲ! ಒಲವು ಜಿನುಗುವ ಜೇನಿಗೆಆಸೆ ಹುಟ್ಟಿ ನಾಲಿಗೆ ಚಾಚಿದೆಥೂ… ಕೇವಲ ಭ್ರಮೆಯ ಬೇವು!ಬೇವಿಗೂ ಔಷಧಿ ಗುಣವುಂಟಂತೆನಿನ್ನ ತುಲನೆಯೂಅದಕ್ಕೆ ಅವಮಾನ ವಿಷ ಪ್ರಮಾಣ! ಕಾದಲಿಗೆ ಆಗದಿರಲಿ ಆಘಾತವಷ್ಟೆಹೂಂ…ಪ್ರೀತಿಯ ನಶೆಯನಂಬಿಕೆ ಹುಸಿಯಾದೀತು! ರೂಹುಗಳಾಚೆ ಅಮೂರ್ತದಲಿಶೋಧಿಸಿದೆ ನಿನ್ನ!...
ಸಪ್ನ ‘ಅವಧಿ’ ಟಾಪ್ ಟೆನ್





















