ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಿರ್ಜಾ ಬಷೀರ್ ಕಥೆ – ‘ಚಂದನ ಗಾಂಧಿ’..
ಮಿರ್ಜಾ ಬಷೀರ್ ಕಥೆ – ‘ಚಂದನ ಗಾಂಧಿ’..

ಮಿರ್ಜಾ ಬಷೀರ್ ನವಿಲೇಹಾಳು ಗ್ರಾಮದ ಒಂಬತ್ತನೆ ತರಗತಿಯ ಚಂದ ಉರುಫ್ ಚಾಂದ್‌ಪೀರ್ ಮೇಷ್ಟ್ರುಗಳ ಲೆಕ್ಕದಲ್ಲಿ ಅಂಥಾ ಏನು ಪ್ರತಿಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಎಲ್ಲ ವಿಷಯಗಳಲ್ಲೂ ತಿಣುಕ್ಯಾಡಿ ೪೦-೪೫ ಮಾರ್ಕ್ಸ್ ತೆಗೀತಿದ್ದ.ಇದ್ದುದ್ರಾಗೆ ಕನ್ನಡದಲ್ಲಿ ಸ್ವಲ್ಪ ಜಾಸ್ತಿ ರ‍್ತಿದ್ವು. ಸಾಬ್ರನಾದ್ರೂ ಕನ್ನಡದಾಗೆ ಚಾಂಪಿಯನ್...

read more
‘ಗತಿಸಿದವರ ಹೆಗಲೇರಿ’
‘ಗತಿಸಿದವರ ಹೆಗಲೇರಿ’

ಎಂ ವಿ ಶಶಿಭೂಷಣ ರಾಜು ಮೊನ್ನೆ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು  " ಗಾಂಧಿ ಒಬ್ಬರೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿಲ್ಲ" ಎಂದು ಅಪ್ಪಣೆ ಕೊಡಿಸಿದ್ದಾರೆ. ಇಂದು, ಇದು ಎರಡನೇ ತರಗತಿ ಮಗುವನ್ನು ಕೇಳಿದರೂ  ಇದೇ  ಹೇಳುತ್ತದೆ. ಗಾಂಧಿಯವರು ಎಲ್ಲಿಯೂ  ಭಾರತದ ಸ್ವಾತಂತ್ರ್ಯಕ್ಕೆ ತಾವೊಬ್ಬರೇ ಕಾರಣ ಎಂದು...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಬೆಳಿಗ್ಗೆ ಎದ್ದಾಗ ಎಂಟಾಗಿತ್ತು…
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಬೆಳಿಗ್ಗೆ ಎದ್ದಾಗ ಎಂಟಾಗಿತ್ತು…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more
ಜಯಶ್ರೀ ದೇಶಪಾಂಡೆ ಕವಿತೆ – ಬೆಂಕಿ ಬಿದ್ದಿದೆ ಕೆರೆಗೆ…
ಜಯಶ್ರೀ ದೇಶಪಾಂಡೆ ಕವಿತೆ – ಬೆಂಕಿ ಬಿದ್ದಿದೆ ಕೆರೆಗೆ…

ಜಯಶ್ರೀ ದೇಶಪಾಂಡೆ ಇದ್ದುಬಿಡುತ್ತೇನೆ ಬಿಡುನಾ ನನ್ನ ಹೆಜ್ಜೆಗಳ ಜತೆಗೆ,ಏಕೆಂದರೆ ಇದು ನನ್ನ ನಿನ್ನಗಮ್ಯಗಳ ಪ್ರಶ್ನೆ!ನೀ ಮುಟ್ಟಿದಲ್ಲಿಗೇ ನಾ ಮುಟ್ಟಬೇಕಿಲ್ಲ…ನಿನ್ನ ಹೆಜ್ಜೆಗುರುತಿನ ಪಾದಕ್ಕೂನನ್ನ ಪಾದಕ್ಕೂ ಇದೆಯಲ್ಲ ವ್ಯತ್ಯಾಸ! ಹೆಜ್ಜೆಗಳಲ್ಲಿ ಯಾಕಿಷ್ಟು ಅಂತರಅಂತ ಕೇಳಲೇ ಇಲ್ಲ ನೀ ನನ್ನ.ವಿಳಂಬಿತ ನಡೆ ತಟ್ಟಲಿಲ್ಲ,ಬೇಕು ನಿನಗೂ...

read more
ನಾಗರಾಜ ಶೆಟ್ಟಿ ಓದಿದ ‘ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ’
ನಾಗರಾಜ ಶೆಟ್ಟಿ ಓದಿದ ‘ನಾನಿನ್ನೂ ಅರಿಯಬೇಕಿದ್ದ ನನ್ನಪ್ಪ’

ನಾಗರಾಜ ಶೆಟ್ಟಿ ಅಪ್ಪನನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ: ʼನಾನಿನ್ನೂ ಅರಿಯಬೇಕಾದ ನನ್ನಪ್ಪʼ ಶ್ಯಾಮಲಾ ಗುರುಪ್ರಸಾದ್‌ ತಮ್ಮ ತಂದೆ ಜಿ ಕೆ ಗೋವಿಂದ ರಾವ್‌ ಬಗ್ಗೆ ಬರೆದಿರುವ ಪುಸ್ತಕ ʼನಾನಿನ್ನೂ ಅರಿಯಬೇಕಿದ್ದ ನನ್ನಪ್ಪʼ. ಪುಸ್ತಕದ ಶೀರ್ಷಿಕೆ ತುಂಬಾ ಚೆನ್ನಾಗಿದೆ.ಮೊದಲಿಗೆ ಇದು, ಶಿವರಾಮ ಕಾರಂತರ ʼಅಳಿದ ಮೇಲೆʼ ಕಾದಂಬರಿಯನ್ನು...

read more
ಸತೀಶ ಕುಲಕರ್ಣಿ ಕವಿತೆ – ಮಹಾತ್ಮ ಮತ್ತು ಆ ಹೆಣ್ಣು ಮಗಳು…
ಸತೀಶ ಕುಲಕರ್ಣಿ ಕವಿತೆ – ಮಹಾತ್ಮ ಮತ್ತು ಆ ಹೆಣ್ಣು ಮಗಳು…

ಸತೀಶ ಕುಲಕರ್ಣಿ ಅರ್ಧ ಮೈಮುಚ್ಚಿಗೆಇನ್ನರ್ಧ ಗಾಳಿ ಬಿಸಿಲಿಗೆಅಂದು ಆ ಬಾವಿ ಕಟ್ಟೆಯ ಮೇಲೆ ನಿಂತವಳ ಬಾಳುಇಂದೂ ಮಳೆ ಬಿಸಿಲು ತೋಳಿಗೆ ಮಹಾತ್ಮನನ್ನುಅರ್ಧ ಸೀಳಿದಆ ಹೆಣ್ಣು ಮಗಳು ಈಗ ಈಗೆಲ್ಲಿ ? ಇಲ್ಲಿಯೇಹರಕು ಉಡಿಯಲ್ಲಿತಂಗಳೂಟವ ಕಟ್ಟಿಕೊಂಡುತಿರುಗುತ್ತಿರವಳೋ ಅವಳು ? ಗುಡಿ ಗುಂಡಾರ, ಜೋಪಡಾ ಪಟ್ಟಿಮಹಾನಗರ, ಮುನಸಿ ಪಾಲ್ಟಿಫುಟ್...

read more
‘ತಂದೆಯೇ ಇವರನ್ನು ಕ್ಷಮಿಸು’ ಬೀದಿ ನಾಟಕ ಪೋಟೋ ಆಲ್ಬಂ..
‘ತಂದೆಯೇ ಇವರನ್ನು ಕ್ಷಮಿಸು’ ಬೀದಿ ನಾಟಕ ಪೋಟೋ ಆಲ್ಬಂ..

ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ 'ತಂದೆಯೇ ಇವರನ್ನು ಕ್ಷಮಿಸು' ಎಂಬ ಬೀದಿ ನಾಟಕವನ್ನು ಸಮುದಾಯ ಬೆಂಗಳೂರು ತಂಡವು ಪ್ರದರ್ಶನ ಮಾಡಿತು. ಬೀದಿ ನಾಟಕ: ತಂದೆಯೇ ಅವರನ್ನು ಕ್ಷಮಿಸುಡಾ.‌ ವಸಂತ ಬನ್ನಾಡಿ ಅವರ ಕಾವ್ಯಧಾರಿತನಿರ್ದೇಶನ: ಶಶಿಧರ್ ಭಾರಿಘಾಟ್ತಂಡ: ಸಮುದಾಯ ಬೆಂಗಳೂರುವೇದಿಕೆ:...

read more
ಕೆ ಪುಟ್ಟಸ್ವಾಮಿ ನೋಡಿದ ‘ನಲ್ ಪಗಲ್ ನೇರತ್ತು ಮಯಕಂ’
ಕೆ ಪುಟ್ಟಸ್ವಾಮಿ ನೋಡಿದ ‘ನಲ್ ಪಗಲ್ ನೇರತ್ತು ಮಯಕಂ’

ಕೆ ಪುಟ್ಟಸ್ವಾಮಿ ನಲ್ ಪಗಲ್ ನೇರತ್ತು ಮಯಕಂ- ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಕುತೂಹಲ ಕೆರಳಿಸಿದ ಚಿತ್ರ ಇನ್ನೊಂದಿಲ್ಲ. ಸಿನೆಮಾ ನಿರೂಪಣೆಗೆ ಹೊಸ ಭಾಷೆ ಮತ್ತು ಲಯವನ್ನು ಹುಡುಕುವ ಲಿಯೋ ಜೋ ಪೆಳ್ಳಿಸೆರಿ ಅವರ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿದೆ. ಅಂಗಮಲೆ ಡೈರೀಸ್ ನಲ್ಲಿನ ಕಟ್ಟುಹರಿದ ಪಂಜಿನಂಥ ಹುಡುಗರ ಹುಚ್ಚು ಸಾಹಸಗಳು...

read more
ಜೆ ಇ ವಿಠ್ಠಲರಾವ್ ಎಂಬ ಕಲಾಕೃತಿ ಮಾಲಿಕ..
ಜೆ ಇ ವಿಠ್ಠಲರಾವ್ ಎಂಬ ಕಲಾಕೃತಿ ಮಾಲಿಕ..

ಗಣಪತಿ ಅಗ್ನಿಹೋತ್ರಿ ಅನೇಕ ಸಂದರ್ಭಗಳಲ್ಲಿ ಭಲೇ ಅನಿಸುದ್ದುಂಟು. ಪುರಾತನ ಕಾಲದ ಯಾವುದೇ ವಸ್ತುಗಳನ್ನು ಸಂಗ್ರಹಿಸುವುದು ಅಷ್ಟು ಸುಲಭವಲ್ಲ. ಅದೊಂದು ದುಬಾರಿ ಹವ್ಯಾಸ. ಅದರಲ್ಲೂ ಸಾಂಪ್ರದಾಯಿಕ ಚಿತ್ರ ಕಲಾಕೃತಿ ಸಂಗ್ರಹಿಸುವುದು ಬಹುದೊಡ್ಡ ಸವಾಲಿನ ಕೆಲಸ. ಆದರೆ ಹವ್ಯಾಸ ಇರಿಸಿಕೊಂಡವರು ಅದರಿಂದಾಚೆ ಬರಲು ಒಪ್ಪಲಾರರು. ಅವರ ಮನಸ್ಸು...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಆಸೆಗಳ ಆಕಾಶ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಆಸೆಗಳ ಆಕಾಶ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ನಮ್ಮ ಹುತಾತ್ಮ..
ನಮ್ಮ ಹುತಾತ್ಮ..

ಮೂಲ - ಆಲಿಸ ವಾಕರ್ ಕನ್ನಡಕ್ಕೆ- ಪ್ರಮೋದ ಮುತಾಲಿಕ ಚಿಕ್ಕದಿರಲಿ ದೊಡ್ಡದಿರಲಿಗೆದ್ದಾಗನೀವು ಎಂದಾದರೂ ಆ ಕ್ಷಣಹುತಾತ್ಮರು ಎಲ್ಲಿದ್ದಾರೆಅಂದುಕೊಂಡಿದ್ದೀರಾ? ತಮ್ಮದೆಲ್ಲವನ್ನು ಮಾಡಿ ತ್ಯಾಗಹೊಸ ಬದುಕನ್ನ ನಿಜವಾಗಿಸಿದತಮ್ಮ ರಕ್ತಕ್ಕಿಂತ ಹೆಚ್ಚು ಮಹತ್ವದ್ದುಅಂದುಕೊಂಡವರು. ನನಗಿದೆ ಅವರ ಕಾಳಜಿ.ಖುಷಿ ಪಡುವಾಗ,...

read more
ದಿಲಾವರ ರಾಮದುರ್ಗ ಕಂಡಂತೆ ‘ಸಾವಿತ್ರಿಬಾಯಿ ಫುಲೆ’
ದಿಲಾವರ ರಾಮದುರ್ಗ ಕಂಡಂತೆ ‘ಸಾವಿತ್ರಿಬಾಯಿ ಫುಲೆ’

ದಿಲಾವರ ರಾಮದುರ್ಗ ಪ್ರವೇಶಿಕೆ ಕತೆಗಾರ, ಕವಿ, ಚಿತ್ರಕಲಾವಿದ ಹೀಗೆ ಬಹುಮುಖಿ ಪ್ರತಿಭೆಯ ಡಾ.ಡಿ.ಎಸ್.ಚೌಗಲೆ ನಾಡಿನ ಅತ್ಯಂತ ಪ್ರಮುಖ ನಾಟಕಕಾರ. ಅವರ ಹೊಸ ಏಕವ್ಯಕ್ತಿ ನಾಟಕ ‘ಸಾವಿತ್ರಿಬಾಯಿ ಫುಲೆ’. ಬಹುತ್ವ, ಸಮಾನತೆ ಮತ್ತಿತರ ಹಲವು ಕಾರಣಗಳಿಂದ ಮಹತ್ವದ್ದು. ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವ ನಾಟಕ ಒಟ್ಟು...

read more
ಗಂಗಾ ಚಕ್ರಸಾಲಿ ಕವಿತೆ – ಅವಳು ಮತ್ತು ಕನ್ನಡಿಯೂ..
ಗಂಗಾ ಚಕ್ರಸಾಲಿ ಕವಿತೆ – ಅವಳು ಮತ್ತು ಕನ್ನಡಿಯೂ..

ಗಂಗಾ ಚಕ್ರಸಾಲಿ ಅಂದೇನೋ ಸಂಭ್ರಮ ಅವಳಿಗೆಮೃದು ಕೆನ್ನೆಗಳಿಗೆ ರಂಗುಬರಿಸಿಹುಬ್ಬುಗಳಿಗೆ ಕಪ್ಪು ತೀಡಿತುಟಿಗಳಿಗೆ ಕೆಂಬಣ್ಣ ಹಚ್ಚಿಮೋಟು ಕೂದಲಿಗೆ ಮತ್ತಷ್ಟು ಕೂದಲ ಸೇರಿಸಿಉದ್ದ ಜಡೆ ಹೆಣೆದು,ಮಲ್ಲಿಗೆ ಮುಡಿದು..ತುಟಿ ಅಂಚಲಿ ನಗೆಯ ಸೂಸಿ ಕೇಳಿದಳು..ಹೇಗಿದ್ದೇನೆ? ನಿಲುಗನ್ನಡಿಗೂ ಖುಷಿಯೇ…ಇಂದು ಸುಂದರ ರಾಜಕುಮಾರ ಬರುವನು..ಅವನ...

read more
ಸಿ ಬಸವಲಿಂಗಯ್ಯ ಕಂಡಂತೆ ‘ಶೂದ್ರ ಶಿವ’
ಸಿ ಬಸವಲಿಂಗಯ್ಯ ಕಂಡಂತೆ ‘ಶೂದ್ರ ಶಿವ’

ಸಿ ಬಸವಲಿಂಗಯ್ಯ ಸಿ. ಜಿ. ಕೆ. ರಾಷ್ಟ್ರೀಯ ರಂಗೋತ್ಸವ 2023. ರ ಮೂರನೇ ದಿನ ರುದ್ರ ಥೇಟರ್ ಮಂಗಳೂರು ತಂಡ "ಶೂದ್ರ ಶಿವ" ನಾಟಕವನ್ನ ಡಿ.ಕೆ.ಚೌಟ ವೇದಿಕೆ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಿದರು. ಬ್ರಹ್ಮಶ್ರೀ ನಾರಯಣಗುರುಗಳ 'ಬಾಯೋಪಿಕ್' ನಾಟಕಕ್ಕೆ ಬಾಬು ಶಿವ ಪೂಜಾರಿಯವರ "ಶ್ರೀ ನಾರಾಯಣ ಗುರು ವಿಜಯ ದರ್ಶನ" ಪ್ರೇರಣ...

read more
ಜಿ ಎನ್ ನಾಗರಾಜ್ ಅಂಕಣ – ಚರಕರ ವೈದ್ಯ – ವಚನಗಳ ಸಮಾನತೆ ಎಲ್ಲಿಂದೆಲ್ಲಿಯ ಸಂಬಂಧ ?
ಜಿ ಎನ್ ನಾಗರಾಜ್ ಅಂಕಣ – ಚರಕರ ವೈದ್ಯ – ವಚನಗಳ ಸಮಾನತೆ ಎಲ್ಲಿಂದೆಲ್ಲಿಯ ಸಂಬಂಧ ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ದಿಸ್ ಮೆಸೇಜ್ ವಾಸ್ ಡಿಲಿಟೆಡ್..
ಸದಾಶಿವ್ ಸೊರಟೂರು ಕಥಾ ಅಂಕಣ – ದಿಸ್ ಮೆಸೇಜ್ ವಾಸ್ ಡಿಲಿಟೆಡ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಲಕ್ಷ್ಮಿ ಕೆ ಬಿ ಕವಿತೆ – ನೀ ನನ್ನ ಮರೆಯದಿರು..
ಲಕ್ಷ್ಮಿ ಕೆ ಬಿ ಕವಿತೆ – ನೀ ನನ್ನ ಮರೆಯದಿರು..

ಲಕ್ಷ್ಮಿ ಕೆ ಬಿ ದಿನೇ ದಿನೇಮರೆವಿನ ಕಾಯಿಲೆಅಧಿಕವಾಗುತ್ತಾ ಇದೆ. ಈ ಕಾಯಿಲೆಯಿಂದಏನನ್ನ, ಯಾರನ್ನ,ಯಾವಾಗ ಬೇಕಾದರೂ, ಮರೆತುಹೋಗಬಹುದು ನಾನು. ಇನ್ನೂ ನನ್ನ ಕಣಕಣದಲ್ಲಿಹರಿಯುತ್ತಿರೋ ನೆತ್ತರಿನಲ್ಲಿಬೆರೆತುಹೋಗಿರೋ ನಿನ್ನನ್ನೂ?ಮರೆತುಹೋಗದಿದ್ರೆ ಸಾಕು. ಇದು ನನ್ನ ಕ್ಷಣ ಕ್ಷಣದ,ಕಣಕಣದ ಪ್ರಾರ್ಥನೆ. ಒಂದು ವೇಳೆನಾನು ನಿನ್ನನ್ನುಮರೆತು...

read more
ಚಿಂತಾಮಣಿ ಕೊಡ್ಲೆಕೆರೆ ಕವಿತೆ – ಪ್ರೀತಿಸುವೆ ಎನುವ ಮಿತ್ರ..          
ಚಿಂತಾಮಣಿ ಕೊಡ್ಲೆಕೆರೆ ಕವಿತೆ – ಪ್ರೀತಿಸುವೆ ಎನುವ ಮಿತ್ರ..          

                             ಚಿಂತಾಮಣಿ ಕೊಡ್ಲೆಕೆರೆ ಪ್ರೀತಿಸುವೆ ಎನುವ ಮೂಢ-ಅದರಾಳ ಮರೆಯಬೇಡ!ಕಂಡ ಆ ಕ್ಷಣದಲ್ಲೆ ಪ್ರೀತಿ ಹುಟ್ಟಿತು...

read more

Pin It on Pinterest

Share This