ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತೇಜಸ್ವಿಯ ಅಪರೂಪದ ಚಿತ್ರಗಳು
ತೇಜಸ್ವಿಯವರ ಈ ಅಪರೂಪದ ಚಿತ್ರಗಳನ್ನು ಹಂಚಿಕೊಂಡವರು ಕಾರ್ತಿಕ್ ಎನ್ ವಿಜಯ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery link="file"...
ಆರತಿ ಘಟಿಕಾರ್ ಬರೆದ ದುಬೈ ನೆನಪುಗಳು
ದುಬೈ ಆಫೀಸ್ಸಿನಲ್ಲಿ ಹಾಸ್ಯದ (ಗು)ಘಳಿಗೆಗಳು ಆರತಿ ಘಟಿಕಾರ್ ನಮ್ಮ ಕಂಪನಿಯ ಮುಖ್ಯಸ್ತರು ಲೋಕಲ್ಲು , ಅರ್ಥಾತ್ ಸಂಯುಕ್ತ ಅರಬ್ ಸಂಸ್ಥಾನದವರೇ. ಆಗರ್ಭ ಶ್ರೀಮಂತ ಶೇಕ್ , ಆರಡಿಗಿಂತಲೂ ಎತ್ತರದ ಅಜಾನಬಾಹು ವ್ಯಕ್ತಿ . ಇನ್ನು ಅವರ ಹೆಸರೂ ಕೂಡ ಅವರಷ್ಟೇ ಉದ್ದ , ಹೀಗಾಗಿ ನಾನು ಅವರ ರೈಲ್ವೆ ಬೋಗಿಯಂತಹ ಹೆಸರಿನಲ್ಲಿ ಕೊನೆಯ ಒಂದು...
’ಆಷಾಡಕ್ಕೆ ಮಳೆ ಅಕಾಲಿಕವಲ್ಲ….’, ಹೇಮಲತಾ ಕವಿತೆ
ಅರೆಕಾಲಿಕ ಮೊಡವೆ ಹೇಮಲತಾ ತುಂಬುಗೆನ್ನೆಯ ಮಧ್ಯದಿಂದ ಟಂಗ್ಎಂದು ಪುಟಿದೆದ್ದ ದುಂಡುದುಂಡು ಮೊಡವೆ ರಾತ್ರಿ ಕಳೆದು ಬೆಳಗಾಗೋಷ್ಟರಲ್ಲಿ ಹೀಗೆಲ್ಲ ಮೂಡಬಹುದೇ ? ಒಂದೆರಡು ಕನಸುಗಳು ಹೀಗೆ ನಡುರಾತ್ರಿಯಲ್ಲಿ ಬಿದ್ದು ಬೆಳಗಾದ ಮೇಲೂ ನೆನಪಿನೆಂದೆದ್ದು ಸುಪ್ತಬಯಕೆಗಳಿಗೆ ಬಾಯಿಬಂದಂತೆ ಮಾತಾಡಿ ದಬಾಯಿಸಿ ಬೆಚ್ಚಿಬೀಳಿಸಿ ಬಿಟ್ಟವು ! ...
'ಅಮೇರಿಕಾ ಲಾಂಡ್ರಿ ಪ್ರಸಂಗ' – ಪರೇಶ್ ಷರಾಫ್
ಪರೇಶ್ ಷರಾಫ್ "ನಿನ್ನ ಬಟ್ಟೆ ಅಲ್ಲೇ ಒಗ್ಕೊಂಡು ಬಾ.. ಇಲ್ಲಿ ಮಳೆ ಶುರುವಾದರೆ ನಿಲ್ಲೋದೇ ಇಲ್ಲ. ಬಟ್ಟೆ ಒಣಗಲಿಕ್ಕೆ ಕಮ್ಮಿ ಅಂದರೆ ಮೂರ್ನಾಲ್ಕು ದಿನ ಆಗ್ತದೆ." ಮಳೆಗಾಲದಲ್ಲಿ ಊರಿಗೆ ಹೋಗುವಾಗ ಅಮ್ಮ ಫೋನಲ್ಲಿ ಹೇಳೋ ಮಾತುಗಳು ಇವು. "ಅಡ್ಡಿಲ್ಲ ಅಮ್ಮ" ಅಂತ ಹೇಳಿ ಆಮೇಲೆ ಕೊನೇ ಕ್ಷಣದಲ್ಲಿ ಯಾವ ಬಟ್ಟೆಯನ್ನೂ ಒಗೆಯದೇ ದೊಡ್ಡ ಮೂಟೆ...
'ಯಾಕಿಷ್ಟು ಕ್ರೂರವಾಗುತ್ತಿದೆ ಹೆಣ್ಣಿನ ಜೀವನ?' – ಸುಜಾತ ವಿಶ್ವನಾಥ್
ಸುಜಾತ ವಿಶ್ವನಾಥ್ ಹೆಣ್ಣು ಮಕ್ಕಳಾಗಿ ಹುಟ್ಟಿದ್ದು ನಮ್ಮ ತಪ್ಪೆ? ನಾವು ಹೆಣ್ಣಾಗಿ ಜನ್ಮತಾಳಬೇಕೆಂದು ನಾವು ಕೇಳಿಕೊಂಡೆವ? ನಮ್ಮದಲ್ಲದೆ ತಪ್ಪಿಗೆ ನಮಗೇಕೆ ಈ ಶಿಕ್ಷೆ? ಎಲ್ಲಿದೆ ನಮಗೆ ಭದ್ರತೆ? ಏನಾಗುತ್ತಿದೆ ಈ ಸಮಾಜ? ಯಾವ ದಿಕ್ಕಿನತ್ತ ಸಾಗುತ್ತಿದೆ ನಮ್ಮ ಬದುಕು? ನಾವು ಯಾರಲ್ಲಿ ಈ ಕೇಳಲಿ ನಮ್ಮ ಈ ಎಲ್ಲಾ ಪ್ರಶ್ನೆಗಳನ್ನ?...
ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ
ಎ ಎಸ್ ಮೂರ್ತಿ ನೆನಪಿನಲ್ಲಿ ವಿಜಯನಗರ ’ಬಿಂಬ’
’ಮೈ ಮನಗಳ ಸುಳಿಯಲ್ಲಿ ಈಜಿದ ಮಂಜುಳೆ ’ – ಸ್ವರ್ಣ ಬರೀತಾರೆ
ಮಂಜುಳೆಯ ಮೈ- ಮನಸು - ಸ್ವರ್ಣ ಎನ್ ಪಿ ಅಯ್ಯೋ! ಇದು ಸೆಕ್ಸ್ ಬಗೆಗಿನ ಪುಸ್ತಕವಂತೆ ಇದನ್ನ ಓದಲೇಬೇಕಾ? ಮನುಷ್ಯನ ಮನಸ್ಸು ಯಾವ ಸುಳಿಗೂ ಕಡಿಮೆಯಲ್ಲ, ಹಾಗೆ ನೋಡಿದರೆ ಸುಳಿಗಿಂತಲೂ ಸೆಳವು ಅಧಿಕ. ಆದರೆ ದೇಹವೂ ಸುಳಿಯೇ ? ಹೀಗೆ ಹತ್ತು ಹಲವು ಪ್ರಶ್ನೆಗಳೊಡನೆ ಕೊಂಡು ತಂದ ಪುಸ್ತಕ 'ಮೈ ಮನಗಳ ಸುಳಿಯಲ್ಲಿ'. ಇದೊಂದು ವೇಶ್ಯೆಯ ಕಥೆ ಅದೂ...
'ಫುಟ್ಬಾಲ್ ಎಂಬುದು ಬೃಹತ್ ಕುಟುಂಬ ಎಂಬುದನ್ನು ನಾವು ಮತ್ತೆ ತೋರಿಸಿದ್ದೇವೆ.'
ಕ್ರೀಡಾ ಮನೋಭಾವ ಎಂಬ ತತ್ವವ ನೆನೆದು ಜಿ ಪಿ ಬಸವರಾಜು 'ಫುಟ್ಬಾಲ್ ಎಂಬುದು ಈ ಭೂಮಿಯ ಮೇಲಿನ ಅತ್ಯಂತ ಬೃಹತ್ ಕುಟುಂಬ ಎಂಬುದನ್ನು ನಾವು ಮತ್ತೆ ತೋರಿಸಿದ್ದೇವೆ.' ಫುಟ್ಬಾಲ್ ಜಗತ್ತಿನ ದಂತಕತೆ ಪೀಲೆ ಹೇಳಿದ ಈ ಮಾತು ಅಕ್ಷರಶಃ ನಿಜ. ಇದೀಗ ಕೊನೆಗೊಂಡಿರುವ ವಿಶ್ವಕಪ್ ಫುಟ್ಬಾಲ್ ಸೆಣಸಾಟ ಇದನ್ನು ಸಾಬೀತು ಪಡಿಸಿದೆ. ಒಂದು ತಿಂಗಳ ಕಾಲ...
ಕುವೆಂಪು ಬರೆದ ಪತ್ರ ನೋಡಿ
ಪರಮೇಶ್ವರ್ ಗುರುಸ್ವಾಮಿ ಇದು 22.04.1944 ರಂದು ಕುವೆಂಪುರವರು ವಾವೆಯಲ್ಲಿ ನನ್ನ ದೊಡ್ಡಪ್ಪನವರಾಗುವ ಪಿ.ಮಾದಪ್ಪನವರಿಗೆ ಬರೆದಿರುವ ಅಂಚೆ ಕಾರ್ಡು. ಇದರಲ್ಲಿ ಇನ್ನೂ ರಾಮಾಯಣ (ಬರೆಯುವುದು) ಮುಗಿದಿಲ್ಲ ಎಂದು ಬರೆದಿದ್ದಾರೆ. ತಮ್ಮ ಮನೆ, ತೋಟ ಮತ್ತು ಬಾಡಿಗೆಯ ಬಗ್ಗೆ ಬರೆದಿರುವುದು ಅವರಿಬ್ಬರ ಬಾಂಧವ್ಯ ಕುರಿತು ಹೇಳುತ್ತದೆ....
ಬಾಂಬೆ ಜಯಶ್ರೀ ಕಂಠದಲ್ಲಿ ’ಜಗದೋದ್ಧಾರನ…’
http://youtu.be/GGDZHXI_-XQ
ಶಿವು ಕ್ಯಾಮೆರಾದಲ್ಲಿ ಸಂಗೀತ!
- ಶಿವು ಕೆ ಸಂಗೀತ ಒಂದು ಅದ್ಬುತವಾದ ಕಲಾಪ್ರಕಾರವೆನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ಕೇಳಿ ಆನಂದಿಸುವುದು, ಅರಾಧಿಸುವುದು ನನಗೆ ತುಂಬಾ ಇಷ್ಟ. ಅದನ್ನೇ ಫೋಟೊಗ್ರಫಿ ಮಾಡುವ ಅವಕಾಶ ಸಿಕ್ಕಿದರೆ...! ಅಂತದೊಂದು ಅವಕಾಶ ನಿನ್ನೆ ಓರಾಯನ್ ಮಾಲ್‍ನಲ್ಲಿ ಸಿಕ್ಕಿತ್ತು. ಸುಮುಖ್ ಚಂದ್ ರವರ ಸಂಗೀತ ತಂಡ ನಡೆಸಿಕೊಟ್ಟ...
'ಅಮ್ಮಾ ನೋಯುತ್ತಿದೆ….ಕಂದನ ಆಕ್ರಂದನಕ್ಕೆ ಸಾಂತ್ವನವೇನಿದೆ ?'
ನಾ ದಿವಾಕರ್ ಕಂದನ ಆಕ್ರಂದನ ಅಮ್ಮಾ ನನಗೇನಾಗಿದೆಯಮ್ಮಾ ಎಂದು ಕಂದಮ್ಮ ಮುದ್ದಾಗಿ ಕೇಳಿದಾಗ ಥಟ್ಟನೆ ನೆನಪಾದರು ದ್ರೌಪದಿ ಮಂಡೋದರಿಯರು ಪಾತಿವ್ರತ್ಯದ ಪ್ರತಿನಿಧಿಗಳು ಪುರಾಣ ಕಥನಗಳ ದುರಂತ ನಾಯಕಿಯರು ! ಏನೆಂದು ಹೇಳಲಿ ಜಗವರಿಯದ ಕಂದಮ್ಮನಿಗೆ ಅಂಗಾಂಗದ ಪರಿವೆಯೇ ಇಲ್ಲದ ಹಸುಳೆಯ ಲಿಂಗಸ್ಪರ್ಷದ ಅನುಭಾವವನು ಧರ್ಮ ತತ್ವ ಸಿದ್ಧಾಂತಗಳು...
ಡಾ ಎಸ್ ಬಿ ಜೋಗುರ ಬರೆದ ಸಣ್ಣ ಕಥೆ ’ಬಯಲರಸಿ ಬಂದವರು’
ಕಥೆ ಡಾ ಎಸ್ ಬಿ ಜೋಗುರ ಉಂಡು ನೂರಡಿ ಹಾಕಲು ಅಲ್ಲೆಲ್ಲೂ ಜಾಗವಿರಲಿಲ್ಲ. ಇದ್ದ ಅಲ್ಪ ಸ್ವಲ್ಪ ಜಾಗದಲ್ಲಿ ಟು ವ್ಹೀಲರ್ ಮತ್ತು ಫೋರ್ ವ್ಹೀಲರ್ ಗಳು ಠಿಕಾಣಿ ಹೂಡಿವೆ. ಕಾಲು ನಡೆ ನಡೆ ಎಂದರೂ ಬಯಲು ಬಾ ಅನ್ನಲಿಕ್ಕೆ ಅಲ್ಲೆಲ್ಲೂ ಜಾಗವೇ ಇರಲಿಲ್ಲ. ಊರ ಹೊರಗಣ ಬಯಲಿಗಾಗಿ ಜನ ಎಲ್ಲೆಲ್ಲಿಂದಲೋ ಹರಿದುಕೊಂಡು ಬರುತ್ತಿದ್ದರು. ಮನೆಯಿಂದ...
ಕಲಾಸೌಧದಲ್ಲಿ ’ಋಣವೆಂಬ ಸೂತಕವು’
'ಎಲ್ಲಾದರಾಗೂ ಹೆಂಡ್ತಿನ್ನ ಯಾಕ ಕರಕೊಂಡ ಬರ್ತಿ?' – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ಒಂದ ಆರ ತಿಂಗಳ ಹಿಂದ ಬೆಂಗಳೂರಿಗೆ ಒಂದ ಬುಕ್ ಬಿಡಗಡೆ ಫಂಕ್ಶನಗೆ ಹೋಗಿದ್ದೆ, ಹಂಗ ಅಲ್ಲಿ ಬಂದವರೇಲ್ಲಾ ನನ್ನ ಫಸ್ಟ ಟೈಮ ಭೆಟ್ಟಿ ಆಗಲಿಕತ್ತವರು, ಆದರ ಫೇಸಬುಕ್ಕ ಒಳಗ ಭಾಳ ಕ್ಲೋಸ ಇದ್ದವರು ಹಿಂಗಾಗಿ ಬೆಂಗಳೂರ ತನಕ ಅವರನೇಲ್ಲಾ ಭೆಟ್ಟಿ ಆಗಲಿಕ್ಕಂತ ಹೋದಂಗ ಆಗಿತ್ತ. ನನ್ನ ಭೆಟ್ಟಿ ಆದವರೇಲ್ಲಾ ನನ್ನ ಜೊತಿ...
ನಳಿನಾ ಬರೆದ ಸಣ್ಣಕಥೆ ’ಮಾಮ’
ನಳಿನ ಡಿ ಒಂದು ಇಳಿಸಂಜೆ ನನ್ನ ಕೈಹಿಡಿದಿದ್ದ ಅಮ್ಮ ಮೀನು ಕೊಳ್ಳಲು ಹೊರಟಳು, ಆಗಷ್ಟೇ ಊರಿನಿಂದ ಬಂದ ಮಾಮನಿಗೆ ರಾತ್ರಿ ಬೋಜನಕ್ಕೆ ಅಣಿಮಾಡುವ ಅಂದಾಜು ಅವಳದ್ದು. ಅದೇ ಕೈಯನ್ನು ಹಿಡಿದ ಮಾಮ ಊರಿನಿಂದ ತಂದಿದ್ದ ಕೊಬ್ಬರಿ ಮಿಠಾಯಿ, ಗೊಂಬೆಯ ಆಕಾರದ ಬಿಸ್ಕತ್ತು, ವಿವಿಧ ಬರ್ಫಿಗಳನ್ನು ತೆರೆದಿಟ್ಟು ನನ್ನ ಖುಷಿಯನ್ನು...
ಗಗನವೇ ಬಾಗಿ ತೋಳು ಸವರಿ ನನ್ನನೆ ಬಿಗಿಯುತಿದೆ..
ಗಜಲ್ ಶ್ರೀಮತಿ ರೇಣುಕಾ ಎ ಕಠಾರಿ ಕೂಡಿಟ್ಟ ಭಾವನೆಯ ಮೊಗ್ಗುಗಳು ಹೂವಾಗುವ ಹೊತ್ತು ನವಿಲುಗರಿಒಂದೊಂದೆ ಬಣ್ಣ ಬಿಚ್ಚಿ ನಾಟ್ಯವಾಗುವ ಹೊತ್ತು ಗಗನವೇ ಬಾಗಿ ತೋಳು ಸವರಿ ನನ್ನನೆ ಬಿಗಿಯುತಿದೆ ಮಗುವಾಗಿದೆ ಮನಸು ಅವನ ಹಠ ಹಿಡಿದೆ ನಗುವಾಗುವ ಹೊತ್ತು ಬಿಳಿಸೂರ್ಯನ ಬರುವಿಗೆಕಾತರಿಸುತಿವೆ ಕಣ್ಣುಗಳುಕ್ಷಣಕ್ಷಣ ತುಟಿ ವೀಣೆಯತುಂಬ...
ಬೀದಿ ನಾಟಕ ’ನಾವು ಪೌರರು?’
ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು..
'ರೇಪಿಸ್ಟ್ ಗಳನ್ನು ಎನ್ ಕೌಂಟರ್ ಮಾಡಿದ್ರೂ ಪಾಪವಲ್ಲ' – ಚಿತ್ರಾ ಸಂತೋಷ್
ಚಿತ್ರಾ ಸಂತೋಷ್ ಕಳೆದ ಐದಾರು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಕೇಳಿ ಕಣ್ಣುಗಳಿಗೆ ನಿದ್ದೆ ಹತ್ತುತ್ತಿಲ್ಲ. ಎರಡೂವರೆ ವರ್ಷದ ತನ್ನ ಮಗುವಿನ ಅತ್ಯಾಚಾರ ನಡೆದ ಘಟನೆಯನ್ನು ಎಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ತಾಯಿಯೊಬ್ಬಳು ಮುಖತುಂಬಾ ಬಟ್ಟೆ ಮುಚ್ಚಿಕೊಂಡು ಟೀವಿಯಲ್ಲಿ ಬಂದು ಕುಳಿತು...
