ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕುಸುಮಬಾಲೆ ಕಾಲಂ : ಸರ್ವೆ ನಂ 94/1 ರ ಆತ್ಮಕಥೆ

ಈ ಇಡೀ ಭರತಖಂಡದಲಿ ನನ್ನಂತ ತುಂಡು ಭೂಮಿಗಳು ಅದೆಷ್ಟೋ. ಬೇರೆ ಬೇರೆ ಬಣ್ಣದವು.ಬೇರೆ ಬೇರೆ ಗುಣದವು. ಬೇರೆ ಬೇರೆ ಆಕಾರದವು. ಎಲ್ಲಕ್ಕೂ ಒಂದೊಂದು ಇತಿಹಾಸ.. ಒಂದೊಂದು ಕತೆ. ಹಾಗೇ ನನ್ನದೂ ಒಂದು ಕಥೆ. ಹಾಗೆ ನೊಡಿದರೆ ನಾನು ಸುಂದರಿ ಮರಳುಮಿಶ್ರಿತ ಕೆಂಪುಮಣ್ಣು ನನ್ನದು. ಫಲವತ್ತತೆ ತುಂಬಿಕೊಂಡಿದ್ದೆ. ಬಿದ್ದ ಮಳೆನೀರು ಹೀರಿಕೊಂಡು...

read more
ಇಲ್ಲಿ ಈ ಶಹರಿನ ಎದೆ ಮೇಲೆ ನನ್ನ ಹಿಮ್ಮಡಿಯಲಿ ನಿಂತು…

ನೀನು ಸಿಗುತ್ತಿಯ ದರಚೀಟಿಯಂತೆ - ರಮೇಶ ಅರೋಲಿ ಖರೀದಿಸದೆ ಬಿಟ್ಟ ಬಟ್ಟೆಯೊಳಗೆ ಸಿಕ್ಕಿಕೊಂಡು ನೇತಾಡುವ ಈ ಗೊಂಬೆ ಸೊಂಟದಲ್ಲಿ ಹಸಿವಿಗೆ ಚಡಪಡಿಸಿ ಕಾಗದವ ಜಗಿದು ಹೊಟ್ಟೆ ಉಬ್ಬಿಸಿಕೊಂಡ ಆಕಳ ಜೋಡುಗಣ್ಣಲ್ಲಿ ನಿನ್ನ ಹುಡುಕುತ್ತೇನೆ ಓ ಹಕ್ಕಿ ಮರಿಯೇ ಸಿಕ್ಕ ಎಂಟಾಣೆಯ ಮೇಲೆ; ಚಲಿಸುವ ರೈಲಿನಲ್ಲಿ ಪಾಚಿಗಟ್ಟಿದ ಗೋಡೆಯ ಮೇಲೆ ಘರ್ ವಾಲಿಯ...

read more
ಕಮ್ಯೂನಿಕೇಷನ್ ಇದ್ದಿದ್ದು ಟೆಕ್ಸ್ಟ್ ಬುಕ್ಸ್ ಮತ್ತೆ ನಮ್ಮ ನಡುವೆ ಮಾತ್ರ

ಹರೀಶ್ ಕುಮಾರ್ ಎಸ್ ಫಸ್ಟ್ ಬೆಂಚ್ ಗಾದಿ ನಮ್ಮದು. ಅದಕ್ಕೇ ಫಸ್ಟ್ ಬೆಂಚ್ ಗಾಂಧಿಗಳು ಅಂತ ಫೇಮಸ್ ಆಗಿದ್ವಿ. ನಿಜಾನೇ ಬಿಡಿ, ಕಷ್ಟಬಿದ್ದು ಪಿ.ಯು.ಸಿ. ಮುಗಿಸಿ ಒಂದು ಇಂಜಿನಿಯರಿಂಗ್ ಸೀಟ್ ಗಿಟ್ಟಿಸಿಕೊಳೋಷ್ಟರಲ್ಲಿ ನಾವು ಮಾಡಿದ ಹೋರಾಟಕ್ಕೆ ನಾವಲ್ಲ, ನಮ್ಮ ಅಪ್ಪ ಅಮ್ಮ ಸುಸ್ತಾಗಿದ್ದರು. ಇನ್ನು ಇಂಜಿನಿಯರಿಂಗ್ ಅನ್ನೋದು ನಮ್ಮುಂದೆ...

read more
ಅಂದರೂ ಮುಪ್ಪು ಒಂದು ಶಾಪವೇ?

ಬಾಳ(ಇಳಿ) ಸಂಜಿಯಲ್ಲಿರುವವರ ಬವಣೆ - ಟಿ ಪಿ ವ್ಯಾಸಮುದ್ರಿ ಈ ಪ್ರಪಂಚದಲ್ಲಿ ಮನುಷ್ಯ ಒಂದು ವಿಚಿತ್ರ ವಿಕ್ಷಿಪ್ತ ಪ್ರಾಣಿ. ಯಾಕಂದರೆ ಜಗತ್ತಿನ ಇತರೆ ಪ್ರಾಣಿಗಳಿಗಿಂತ ಭಿನ್ನವಾದ ಬುದ್ಧಿ ಇದೆ, ಮಾತನಾಡುವ ಕಲೆ ಇದೆ. ಮಾತನಾಡುವ ಶಕ್ತಿ ಮನುಷ್ಯನಿಗೆ ದೇವರು ಕೊಟ್ಟಿರುವ ಸರ್ವಶ್ರೇಷ್ಠವಾದ ವರ.ಪ್ರಾಣಿಗಳಾದರೋ ಹಸಿವು,ತೃಷೆ,ನಿದ್ರೆ...

read more
’ಅಜ್ಜ ಕತೆ ಹೇಳು ಅಂದರೆ ದಿನಕ್ಕೊಂದು ಕತೆ ಹೆಣೆಯುವುದು ಹೇಗೆ?’ – ಸೂರಿ ಕೇಳ್ತಾರೆ

ಎಲ್ಲ ಕೊಟ್ಟ ಮರ ಸೂರಿ ಮಕ್ಕಳಿಗೆ ಕತೆ ಹೇಳುವುದು ಬಹಳ ಕಷ್ಟ ಕಣ್ರೀ. ಮಕ್ಕಳಿಗೆ ಕತೆ ಹೇಳಿದವರಿಗಷ್ಟೇ ಗೊತ್ತು ಈ ಜವಾಬ್ದಾರಿ ಅಥವಾ ಈ ಕರ್ತವ್ಯ ಎಂಥಾ ಗುರುತರವಾದದ್ದು ಅಂತ. ಕತೆ ಹೇಳಬಹುದು ಆದರೆ ನಡುನಡುವೆ ಮಕ್ಕಳು ಕೇಳುವ ಪ್ರಶ್ನೆಗಳಿದ್ದಾವಲ್ಲಾ ಅವಕ್ಕೆ ಉತ್ತರ ಕೊಟ್ಟು ನೋಡಿ, ಆಗ ಗೊತ್ತಾಗತ್ತೆ ನಾವು ಎಂತಹ ಕಷ್ಟಗಳ...

read more
’ನಾನು, ಅಮ್ಮ ಮತ್ತು ನನ್ನ ಗೆಳೆಯ ಸೂರ್ಯ’

ಲಕ್ಷ್ಮೀಕಾಂತ ಇಟ್ನಾಳ ಮುಂಜಾವಿನಲ್ಲಿ ಸೂರ್ಯ ಇನ್ನೂ ನಿದ್ದೆಗಣ್ಣಿನಲ್ಲಿ ಇರುತ್ತಾನೆ, ಅವನಮ್ಮ ಎಬ್ಬಿಸಿದಾಗ, ಅದಕ್ಕೆ ಅವನ ಮನೆಯ ಅಂಗಳ ಕೆಂಪು ಕೆಂಪಾಗಿರುತ್ತದೆ...., ಅಮ್ಮ ಹೇಳುತ್ತಾಳೆ ನಮ್ಮ ಮನೆಯಿಂದ ಅವನ ಮನೆ ಪೂರ್ವಕ್ಕೆ ಆಗುತ್ತದೆ,, ನಿಮ್ಮದು? ಬೆಳಿಗ್ಗೆ ನಾನೂ ಸರಿಯಾದ ಸಮಯಕ್ಕೆ ಎದ್ದೆನೊ ಇಲ್ಲವೊ ಎಂದು ನೋಡಲು ನಮ್ಮ...

read more
ಸ್ಮಿತಾ ಅಮೃತರಾಜ್ ರ ’ತುಟಿಯಂಚಲಿ ಉಲಿದ ಕವಿತೆಗಳು’

ಸಂಗೀತ ರವಿರಾಜ್ ಸ್ಮಿತಾ ಅಮೃತರಾಜ್ ರವರ ಎರಡನೇಯ ಕವನ ಸಂಕಲನ 'ತುಟಿಯಂಚಲಿ ಉಲಿದ ಕವಿತೆಗಳು ಹೊಸ ಅನುಭೂತಿಯನ್ನು ನೀಡುವ ಹೊತ್ತಿಗೆ, ಆತ್ಮದೊಂದಿಗೆ ಅನುಸಂಧಾನಿಸುತ್ತಲೆ ಕವಿತೆ ಜನಿಸುವ ಪ್ರಕ್ರಿಯೆಯನ್ನು ಎಲ್ಲರು ನಿಬ್ಬೆರೆಗಾಗುವಂತೆ ರಚಿಸುವ ನೈಜ್ಯ ಪ್ರತಿಭೆ ಸ್ಮಿತಾ. ಇದಿರು ಸಿಕ್ಕ ದಾರಿಯಷ್ಟೆ ದಿಟ, ನದಿಗೆ ಎಲ್ಲವನ್ನು ದಾಟಿ...

read more
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆ

  ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014-15ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳಲ್ಲಿ `ಪ್ರವಾಸ ಅನುದಾನ' ಯೋಜನೆಯೂ ಒಂದಾಗಿದೆ. ಈ ಯೋಜನೆಯಡಿ 6 ಜನ ಆಸಕ್ತ ಲೇಖಕರನ್ನು ಆಯ್ಕೆ ಮಾಡಲಾಗುವುದು. ಹೀಗೆ ಆಯ್ಕೆಯಾದ ಲೇಖಕರು ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಅದರ ಸಾಹಿತ್ಯಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಹಾಗೂ...

read more
ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಉಮಾಶ್ರೀ ಮೊಬೈಲ್ ನಿಂದ ನನಗೆ ಕರೆ ಬಂತು

ತಂಗಿ ಬೆಳದಿದ್ದೇ ಗೊತ್ತಾಗಲಿಲ್ಲ. ನಮ್ಮಜ್ಜಿ ಯಾವಾಗ್ಲೂ ಅವಳಿಗೊಂದು ಮದ್ವೆ ಮಾಡೋ ಅಂತ ಹೇಳ್ತಾನೇ ಇತ್ತು. ಮದ್ವೆ ಅಂದ್ರೆ ಹುಡುಗಾಟನಾ? ಏನೋ, ಕಷ್ಟದ ದಿನಗಳೆಲ್ಲಾ ಸರಿದು ಮೂರೊತ್ತು ಒಳ್ಳೇ ಊಟ, ಪರವಾಗಿಲ್ಲಾ ಅನ್ನೋ ತರ ಬಟ್ಟೆ ಬರೆ ಹಾಕ್ಕೋಬಹುದು ಅನ್ನುವಷ್ಟರ ಮಟ್ಟಿಗೆ ಬದುಕು ಸುಧಾರಿಸಿತ್ತು. ಆದ್ರೆ ಮದ್ವೆ ಮಾಡೋ ಅಷ್ಟು ಶಕ್ತಿ...

read more
ಚೇತನ್ ಸೋಲಗಿ ಕಳಿಸಿದ ನುಡಿಸಿರಿ ಮೆರವಣಿಗೆ ಫೋಟೋ ಆಲ್ಬಂ

ಚೇತನ್ ಸೋಲಗಿ ಆಳ್ವಾಸ್ ನುಡಿಸಿರಿ ೨೦೧೪ರ ಮೊದಲ ದಿನದ ಮೆರವಣಿಗೆಯ ಚಿತ್ರಗಳು ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ [gallery link="file" columns="4"...

read more
’ನಿನ್ನ ನೆನಪೇ ಹೀಗಿರುವಾಗ ನಿನ್ನ ಸಂಗ ಹೇಗೋ ನಾನರಿಯೆ..’ – ಸೌಮ್ಯ

ಕರಗಿ ನೀರಾದೆ! ಸೌಮ್ಯ ಕೆ ಆರ್ ತುಂತುರು ಮಳೆಯಂತೆ ಹನಿ ಹನಿಯಾಗಿ ಬಂದಿರುವೆ ನಾ ನಿನ್ನ ಬಳಿ ಓಡಿ, ಓ ಮನವೇ ಹೇಳಿಬಿಡು ಅವನೆದುರು ಎದೆಯಾಳದ ಬೆಟ್ಟದಾಕಾರದಾಸೆ   ಇಬ್ಬನಿಗೆ ನೆಲ ಮೆದುವಾಗುವ ಹಾಗೆ ನಯವಾಗಿ ಮುದ್ದಿಸಿ, ನೇವರಿಸಿ ತಂಗಾಳಿಯಂತೆ ತಂಪು ನೀಡು ಡವಗುಡುವ ಎದೆಗುಡಿಯಲ್ಲಿ ಪ್ರೀತಿ ದುಂಬಿಯ ಝೇಂಕಾರ   ಮಳೆ...

read more
’ನೆಹರು ಪತ್ರಿಕೆ ನಡೆಸಿದ ಕಥೆ’ – ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ (ನೆಹರು ಅವರದ್ದೇ ' ಡಿಸ್ಕವರಿ ಅಫ್ ಇ೦ಡಿಯ ' ಪುಸ್ತಕದಲ್ಲಿ ಉಲ್ಲೇಖಿಸಿರುವ ಒ೦ದು ಘಟನೆ ಭಾರತದ ಪತ್ರಿಕೋದ್ಯಮದ ಚರಿತ್ರೆಗೆ ಮುಖ್ಯ : ಹೈದರಾಬಾದಿನ ನಿಜಾಮರಿಗೆ ಯೂರೋಪಿನ ಯ೦ತ್ರಗಳನ್ನು ನೊಡುವ ಆಸೆ ಹುಟ್ಟಿಕೊ೦ಡಿತ೦ತೆ. ಆಗ ಅಲ್ಲಿಯೇ ಇದ್ದ ಬ್ರಿಟಿಷ್ ಸರ್ಕಾರದ ಪ್ರತಿನಿಧಿಗೆ ಕೇಳಿಕೊ೦ಡಾಗ ಅವರು ಒ೦ದು ಪ೦ಪ್...

read more
’ಇವರು ನಿಮಗೂ ಸಿಕ್ಕಿದ್ರಾ?’ – ರಾಘವೇಂದ್ರ ಜೋಶಿ ಕೇಳ್ತಾರೆ

ರಾಘವೇಂದ್ರ ಜೋಶಿ ಸುಮ್ಮನೇ ಇದು ನೆನಪಾಯಿತು. ಬಾಲ್ಯದಲ್ಲಿ ಒಂದು ವಿಚಿತ್ರ ಜನಾಂಗವನ್ನು ನೋಡುತ್ತಿದ್ದೆ. ಎರಡು ಅಥವಾ ಮೂರ್ನಾಲ್ಕು ಜನರ ಗುಂಪದು. ಕಾವಿ ಬಟ್ಟೆ ಧರಿಸಿ, ವಿಭೂತಿ ಹಚ್ಚಿಕೊಂಡು, ಕೈಯಲ್ಲಿ ಕಂದೀಲು ಹಿಡಿದುಕೊಂಡಿರುತ್ತಿದ್ದ ಈ ಅಲೆಮಾರಿ ಗುಂಪು ರಾತ್ರಿ ಹೊತ್ತು ಗದುಗಿನ ಮನೆಮನೆಗೆ ಭೇಟಿ ನೀಡಿ ತಮ್ಮಲ್ಲಿನ ಕಲೆ...

read more

Pin It on Pinterest

Share This