ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೀಗೊಂದು ಗಜ಼ಲ್…

ನವೀನ್ ಮಧುಗಿರಿ ನೀನು ನನಗೆ ಯಾರೋ ಏನೋ ನನಗೆ ಗೊತ್ತಿಲ್ಲ ನಾನು ನಿನ್ನನು ಕಾಮಿಸಿದೆನೋ ಪ್ರೇಮಿಸಿದೆನೋ ನನಗೆ ಗೊತ್ತಿಲ್ಲ   ನಾನು ದುಂಬಿಯಾದಾಗ ನೀನು ಹೂವಾದೆಯಾ ನನಗೆ ಗೊತ್ತಿಲ್ಲ ಮಕರಂದ ನಿನ್ನಲ್ಲಿ ನಾನು ಬೇಡಿದೆನೋ ಪಡೆದೆನೋ ನನಗೆ ಗೊತ್ತಿಲ್ಲ   ನೂರು ಮುಳ್ಳುಗಳ ನಡುವೆ ಮೆದುವ ಹುಡುಕಿದೆನ ನನಗೆ ಗೊತ್ತಿಲ್ಲ...

read more
ರಂಗಶಂಕರದಲ್ಲಿ ’ಕಾರ್ಬನ್ ಕೇಕ್’

ಕಾರ್ಬನ್ ಕೇಕ್ ಇಂದು ನಾಳೆಗಳ ಕೌತುಕದ ಕಥನ ಕ್ರಿಯೆಟಿವ್ ಥಿಯೇಟರ್ ನ ಹೊಸ ನಾಟಕ ಕಾರ್ಬನ್ ಕೇಕ್ ಇದೇ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನವಾಗಿದ್ದು ಇಂದಿನ ಅತಿ ಪ್ರಮುಖ ಸಮಸ್ಯೆಗಳಾದ ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನದ ಏರಿಕೆಗಳನ್ನು ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ವೈಜ್ಞಾನಿಕ ಸಂಶೋಧನೆ ಹಾಗೂ...

read more
ಬೆಳಗೆರೆ ಕೃಷ್ಣಮೂರ್ತಿ ಬರೆದ ಮಕ್ಕಳ ಪದ್ಯ

ಸಿಟ್ಟಿನ ಮೊಟ್ಟೆ ಬೆಳಗೆರೆ ಕೃಷ್ಣಮೂರ್ತಿ ಕೆಂಪು ಕೆಂಪಿನ ಸಿಟ್ಟು ಮೂಗಿನ ಮೇಲೆ ಇತ್ತು ಮೂಗು ಎಗರಿ ಬಿತ್ತು   ಕೆಂಡದಂತ ಸಿಟ್ಟು ಕಣ್ಣಿನ ಒಳಗೆ ಇತ್ತು ಕಣ್ಣು ಕರಗಿ ಬಿತ್ತು   ಸುಡು ಸುಡು ಸಿಟ್ಟು ಮಾತಲಿ ಇತ್ತು ನಾಲಗೆ ತುಂಡಾಗಿತ್ತು   ಸಿಟ್ಟಿನ ಮೊಟ್ಟೆ ಆಹಾ ಒಡೆಯಿತು ಪ್ರೀತಿಯು ಹುಟ್ಟಿ ಅಂತು ಬಂತು...

read more
ಧಾರವಾಡದ ಕಲಾಮಂಡಲದಲ್ಲಿ…

ಕಲಾಮಂಡಳ,ಧಾರವಾಡ ಸಂಸ್ಥೆಯು ಕಳೆದ ಎರಡು ದಶಕಕ್ಕೂ ಮೇಲ್ಪಟ್ಟು ದೃಶ್ಯಕಲೆಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವ ಸಂಘಟನೆಯಾಗಿದೆ, ದೃಶ್ಯಕಲೆಯ ಹೊಸಮಾಧ್ಯಮಗಳ ಪ್ರಯತ್ನಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ದಿನಾಂಕ 7-3-2015 ರ ಸಂಜೆ 6.30ಕ್ಕೆ ಧಾರವಾಡದ ಸುವರ್ಣಸಾಂಸ್ಕೃತಿಕ ಭವನದಲ್ಲಿ ಅಶೋಕ...

read more
ಉದಯ್ ಇಟಗಿ ಅನುವಾದಿಸಿದ ಸಾಮರ್‌ಸೆಟ್ ಮಾಮ್ ಕಥೆ

ಲಂಚಿನ್ ಉದಯ್ ಇಟಗಿ ನಾನವಳನ್ನು ಈ ಹಿಂದೆ ಒಂದು ನಾಟಕವನ್ನು ನೋಡಲು ಹೋದಾಗ ನೋಡಿದ್ದೆ. ಈ ಸಾರಿ ಮಧ್ಯಂತರ ವಿರಾಮದ ವೇಳೆಯಲ್ಲಿ ಅವಳು ನನ್ನನ್ನು ಕಣ್ಸನ್ನೆಯಲ್ಲಿ ಕರೆದಿದ್ದರಿಂದ ನಾನು ಅವಳ ಕರೆಗೆ ಓಗೊಟ್ಟು ಅವಳ ಬಳಿ ಹೋಗಿ ಕುಳಿತೆ. ನಾನವಳನ್ನು ನೋಡಿ ತುಂಬಾ ದಿನಗಳಾಗಿದ್ದರಿಂದ ನನಗೆ ಅವಳ ಗುರುತು ಸಹ ಸಿಕ್ಕಿರಲಿಲ್ಲ. ನಾನವಳನ್ನು...

read more
'ಮತ್ತೆಂದೂ ಒಂದೇ ಒಂದು ಅಕ್ಷರವನ್ನೂ…' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ ಮತ್ತೆಂದೂ ಒಂದೇ ಒಂದು ಅಕ್ಷರವನ್ನೂ ನಿನ್ನ ಕುರಿತಾಗಿ ಬರೆಯ ಬಾರದೆಂದು ನಿರ್ಧರಿಸಿ ಬಿಟ್ಟಿದ್ದೇನೆ.. ನನ್ನ ನೆನಪಿನ ಹೊರತಾಗಿಯೂ ನೀನು ನಿಶ್ಚಿಂತೆಯಿಂದ ಇರಬಲ್ಲೆ ಎಂಬ ಅರಿವಾದ ಮೇಲೆ ನನ್ನೆಲ್ಲ ಅಕ್ಷರಗಳೂ ಅರ್ಥ ಕಳೆದುಕೊಳ್ಳುತ್ತಿದೆ ನೀನಲ್ಲಿ ನಿನ್ನ ಸಂಭ್ರಮದಲ್ಲಿ ಎಲ್ಲವನ್ನೂ ಮರೆತು ಹಾಯಾಗಿರುವಾಗ...

read more
ಬದುಕನ್ನೇ ಬದಲಿಸಿದ ಜೈಲುವಾಸದ ಅನುಭವ

ಎಚ್ ಆರ್ ನವೀನ್ ಕುಮಾರ್ ಅಂದು ಫೆಬ್ರವರಿ 13, 2015. ಹಿಂದಿನ ದಿನ ಬೆಂಗಳೂರಿನಲ್ಲಿ ನಡೆದ ಅಂಗನವಾಡಿ ನೌಕರರ ಐತಿಹಾಸಿಕ ಹೋರಾಟ ಮತ್ತು ಕನರ್ಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸಭೆಯನ್ನು ಮುಗಿಸಿ ಹಾಸನಕ್ಕೆ ಹಿಂದಿರುಗಿದಾಗ ತಡರಾತ್ರಿಯಾಗಿತ್ತು. ಬೆಳಗ್ಗಿನ ಜಾವ 7 ಗಂಟೆಗೆ ಬೇಲೂರು ತಾಲ್ಲೂಕಿನ ಅಡವಿ ಬಂಟೇನಹಳ್ಳಿಯಿಂದ ಪೋನ್...

read more
ಕುಸುಮಬಾಲೆ ಕಾಲಂ : 'ಜಮೀನ್ ವಾಪಸೀ' ಜಾರಿಯಾಗಲಿ, ಬೆಳಗಲಿ ತಾರೆ 'ಜಮೀನ್' ಪರ್

“ ಚಿಂತನೆಗಳು ಸಮಕಾಲೀನ” ನನ್ನ ಗುರುಗಳಾದ ವೇಣೂಜಿ ಸದಾ ಹೇಳುವ ಮಾತಿದು. ನೀವು ಇಲ್ಲಿ ಕೂತು ಯೋಚಿಸುವುದನ್ನು ಎಲ್ಲೋ ಯಾವುದೋ ದೇಶದ ಮೂಲೆಯೊಂದರಲ್ಲಿ ಕುಳಿತವನೂ ಯೋಚಿಸುತ್ತಾನೆ. ಲೇಖಕರಾಗಿ ನಿಮಗೆ ಹೊಳೆಯುವುದು ಯಾರೋ ಚಿತ್ರಕಾರನಿಗೂ ಹೊಳೆಯುತ್ತದೆ. ಮತ್ತು ಅದನ್ನು ಅವನು ತನ್ನ ಕ್ಯಾನ್ವಾಸಿನ ಮೇಲೆ ಹರಡುತ್ತಾನೆ....

read more
ಅವಧಿ Quiz : ಫೋಟೋ ನೋಡಿ, ಪಾತ್ರ ಗುರುತಿಸಿ

ರವಿ ಕುಲಕರ್ಣಿ ’ಮಲೆಗಳಲ್ಲಿ ಮದುಮಗಳು’ ನಾಟಕದ ಪಾತ್ರಗಳ ಫೋಟೋ ತೆಗೆದಿದ್ದಾರೆ ಈ ಚಿತ್ರಗಳ ವಿಶೇಷವೆಂದರೆ ಆ ಪಾತ್ರಗಳ ಮೂಲಗುಣ ಬಹುತೇಕ ಚಿತ್ರಗಳಲ್ಲಿ ಒಡಮೂಡಿದೆ ನೀವು ಮಾಡಬೇಕಾದ್ದು ಇಷ್ಟೇ, ಫೋಟೋ ನೋಡಿ ಕ್ರಮವಾಗಿ ಪಾತ್ರಗಳ ಹೆಸರು ಗುರುತಿಸುವುದು...

read more
ಮತ್ತೊಂದು ಗುಲ್ಜಾರ್ ಕವಿತೆ

ಹಸಿರು ಕ್ಷಣಗಳು (ಸಬ್ಜ್ ಲಮ್ಹೇಂ) ಅನು: ಲಕ್ಷ್ಮೀಕಾಂತ ಇಟ್ನಾಳ ಮೂಲ : ಗುಲ್ಜಾರ ಸಾಹಬ್   ಬಿಳಿಯ ಹದ್ದೊಂದು ಅಯಾಸಗೊಂಡು ಕೆಳಗಿಳಿದಾಗ ಬೆಟ್ಟಗಳಿಗೆ ಹೇಳುತ್ತಿಹುದು ಎತ್ತರದ ಮರಗಳ ಹಳೆಯ ಕತೆಗಳನ್ನು,   "ಅಲ್ಲೊಂದು ಬಹು ಎತ್ತರದ ದೇವದಾರ ಮರವಿತ್ತು, ಮೊದಲು, ಅದು ಮೋಡಗಳನ್ನು, ತನ್ನ ಎಲೆಗಳಿಗೆ, ರುಮಾಲಿನಂತೆ...

read more
'ಪ್ರೀತಿ-ಪ್ರೇಮ-ವಿರಹ-ಜೀವನ….'

-ವೀರಣ್ಣ ಮಂಠಾಳಕರ್ ಈ ಪ್ರೀತಿ-ಪ್ರೇಮ ಜೀವನ. ಇವುಗಳ ಮಧ್ಯೆ ಒದ್ದಾಡುವ ಜೀವಂತ ಶರೀರಗಳು. ಒಂದಕ್ಕೊಂದು ಸ್ಪಂಧಿಸುವ, ಭಾವನಾ ಲೋಕದಲ್ಲಿ ವಿಹರಿಸುವ ಕಲ್ಪನೆಯೆಂಬ ಕಣಿವೆಯಲ್ಲಿ ಹೊಸ ಕನಸುಗಳನ್ನು ಹೊಸೆಯುತ್ತಾ ಸಾಗುತ್ತಿರುವ ಯುವ ಪ್ರೇಮಿಗಳು. ಈ ಉಸಿರಿರುವತನಕ ನಿನ್ನ ಹೆಸರನ್ನೇ ಬರೆದಿರುತ್ತೇನೆ ಎಂದು ಹೇಳುವ ಇಬ್ಬರ ಮನಸ್ಸಿನ...

read more
'ಮರೆಯಬಾರದ ಬಹುಮುಖೀ ನೆಲೆ' – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಧರ್ಮವನ್ನು ಗುರಿಯಾಗಿಸಿಕೊಂಡು ನಡೆಯುವ ಹಿಂಸೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಧರ್ಮ ಅಥವಾ ನಂಬಿಕೆ ಎನ್ನುವುದು ವ್ಯಕ್ತಿಯ ಹಕ್ಕು. ಇದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎನ್ನುವ ಮಾತನ್ನು ಮೋದಿ...

read more
ಕೆ ಪುಟ್ಟಸ್ವಾಮಿ ಇಷ್ಟಪಟ್ಟ ಪುಸ್ತಕ ’ಅಪೂರ್ವ ಜೀವ’

ಕೇಂದ್ರೀಕೃತ ಆಡಳಿತದ ಅನಾಹುತಗಳು. ಗೋವಿಂದರೆಡ್ಡಿ ಅವರ ಎಚ್ಚರಿಕೆಗಳು - ಕೆ ಪುಟ್ಟಸ್ವಾಮಿ ಸಾಮಾನ್ಯವಾಗಿ ಯಾವುದೇ ರಾಜ್ಯದ ಆಡಳಿತವು ಅತಿ ಜಾಣರೆನಿಸಿಕೊಂಡ ಐಎಎಸ್ ಅಧಿಕಾರಿಗಳು ರೂಪಿಸುವ ಮಾರ್ಗಸೂಚಿಯಂತೆ ನಡೆಯುತ್ತದೆ ಎಂಬ ಭಾವನೆ ಬಲವಾಗಿದೆ. ಅದು ಹಾಗೆ ನಡೆಯುತ್ತದೆ ಕೂಡ. ಇದು ಕೇವಲ ಸಾಮಾನ್ಯ ಆಡಳಿತ ಮಾತ್ರವಲ್ಲ ಪೊಲೀಸ್,...

read more
'ಮತ್ತೆ ಅಳು ಬಂತು' – ಹೇಮಾ ಕಳ್ಳಂಬೆಳ್ಳ

- ಹೇಮಾ ಕಳ್ಳಂಬೆಳ್ಳ ನಾನು ಹುಟ್ಟಿದ ಮೊದಲ ದಿನ ನಾನು ಹುಟ್ಟಿದ್ದೇ ಅಳು ಅಳುತ್ತಾ...   ಲೇಬರ್‌ ವಾರ್ಡಿನಿಂದ ಜೋಪಾನವಾಗಿ ಹೊರಗೆ ತಂದ ದಾದಿ ಅಪ್ಪನ ಅಂಗೈಗಳಲ್ಲಿ ನನ್ನನಿಟ್ಟಳು ಹೂ ಬುಟ್ಟಿಯೊಳಗಿಡುವ ಹಣ್ಣಿನಂತೆ   ಅಪ್ಪನ ಅಂಗೈಗಳಲ್ಲಿ ಸ್ವರ್ಗವಿತ್ತು ಅಪ್ಪನ ಕಣ್ಣ ಕಡಲಿನಲಿ ಸಂತಸದ ಅಲೆಗಳು ಜಿಗಿ ಜಿಗಿದು...

read more
ಸುವರ್ಣ ಬರೆದ ಸಣ್ಣಕಥೆ ’ಬೆಡ್‍ಲೈಟ್’

ಸುವರ್ಣ ಸಿ ಧೂಳು ಸಂಜೆ ದನಕರು ಬರೋ ಹೊತ್ತಿನಲ್ಲಿ ದಾರಿ ನೋಡತ್ತಾ ಕೂತಿದ್ದ ಸೋಮವ್ವನಿಗೆ ತಲೆ ಒಳಗೆ ಕೆಂಪಮ್ಮನ ಸ್ಥಿತಿ ವಿಚಿತ್ರವಾಗಿ ಕಾಣತೊಡಗಿತು. ಕೆಂಪಮ್ಮ ಕಾಫಿ ತೋಟದ ಕೆಲಸಕ್ಕೆ ಹೋದಾಗ ಸಾಹುಕಾರನ ಮಗನ ಕೆಂಗಣ್ಣಿಗೆ ಗುರಿಯಾಗಿ ಅಪ್ಪ ಅವ್ವ್ಮನಿಗೆ ಅವಳು ದೊಡ್ಡ ಹೊರೆಯಾದಳು. ಮಂಗಳೂರಿನಲ್ಲಿ ಬಿಎ ಫೇಲ್ ಮಾಡಿಕೊಂಡು ಊರಿಗೆ ಬಂದ...

read more
'ಸಾಂತ್ವನ' ತರುವ ಸಂತೃಪ್ತಿ

ಎಚ್ ಜಿ ಮಳಗಿ ಪ್ರಿಯ ಅವಧಿ ಓದುಗರೆ, ಈಗ ನಾನು ಬರೆಯ ಹೊರಟಿರುವುದು ಒಂದು ಅಪರೂಪದ ಕಾರ್ಯಕ್ರಮದ ಕುರಿತು. ಅಪರೂಪ ಅನ್ನುವುದಕ್ಕಿಂತ ಅಂತಃಕರಣ ಕಲಕುವ ಹೃದಯ ಮಿಡಿವ ಸಾಂಸ್ಕೃತಿಕ ಕಾರ್ಯಕ್ರಮ ಅಂತ ಅನ್ನುವುದೇ ಹೆಚ್ಚು ಸೂಕ್ತ. ನಮ್ಮ ನಿಮ್ಮ ನಡುವೆ ನಮ್ಮ ಗಮನಕ್ಕೆ ಬಾರದೆಯೋ ಅಥವಾ ಅಲಕ್ಷ ನಿರ್ಲಕ್ಷ ತಾತ್ಸಾರಕ್ಕೊಳಗಾಗಿಯೋ ಅಥವಾ...

read more

Pin It on Pinterest

Share This