ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ನೆರೆ ಬಂದ ನದಿಗೆ ದಡವೇ ಇಲ್ಲ
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ನೆರೆ ಬಂದ ನದಿಗೆ ದಡವೇ ಇಲ್ಲ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಭಾವ ಕೋಶದೊಳಗೆ ಭದ್ರವಾಗಿ ಕೂತಿದೆ..
ಭಾವ ಕೋಶದೊಳಗೆ ಭದ್ರವಾಗಿ ಕೂತಿದೆ..

ಭಾವ ಕೋಶದೊಳಗೆ ಭದ್ರವಾಗಿ ಕೂತ. ಹಸಿರು ಗದ್ದೆ ಬಯಲು ಶೋಭಾ ಹಿರೇಕೈ ಕಂಡ್ರಾಜಿ.……………………………………………… ಹೌದು ,. ಈ ವರ್ಷ ತಡವಾಗಿ ಮಳೆ ಬಂದರೂ… ಬಿದ್ದ ಮಳೆ ಒಂದೊಂದು ಕಡೆ ಏನೆಲ್ಲಾ ಅನಾಹುತ ಸೃಷ್ಟಿಸಿ ಪರಾರಿ ಆಗಿದೆ . ಇಲ್ಲಿ ಈಗ ಬಿಸಿಲೋ ಬಿಸಿಲು. ಈ ಮಳೆಯ ಹಗ್ಲ್ಯಾಸ ನೋಡಿದ್ರೆ .ನಮ್ ಕಡೆ ಬೇಕಾ ಬಿಟ್ಟಿ ತಿರುಗೋರಿಗೆ …".ಮನೆ ಮಠ...

read more
ಹಾಡ್ಲಳ್ಳಿ ನಾಗರಾಜು- ಚಲಂ ಎಂಬ  ತಂದೆ ಮಕ್ಕಳ ಅನುಬಂಧ
ಹಾಡ್ಲಳ್ಳಿ ನಾಗರಾಜು- ಚಲಂ ಎಂಬ  ತಂದೆ ಮಕ್ಕಳ ಅನುಬಂಧ

ಗೊರೂರು ಶಿವೇಶ್ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆದ ಹಾಗೂ ತಂದೆಯ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮಕ್ಕಳು ಅನುಸರಿಸಿರದ ಸಾಕಷ್ಟು ಉದಾಹರಣೆಗಳು ಉಂಟು. ವೈದ್ಯರು, ವಕೀಲರು ,ಆಡಿಟರ್, ಇಂಜಿನಿಯರ್ಗಳು, ವ್ಯಾಪಾರ, ಕಾಂಟ್ರಾಕ್ಟರ್ಸ್, ಟೆನ್ನಿಸ್, ಬ್ಯಾಡ್ಮಿಂಟನ್, ಕ್ರಿಕೆಟರ್ಸ್, ಸ್ಪೋರ್ಟ್ಸ್ ಪರ್ಸನಾಲಿಟಿಸ್, ಡ್ರಾಮಾ,...

read more
ನಂದಿನಿ ಕೈಹಿಡಿದು ಬಿಕ್ಕಳಿಸಿದೆ…
ನಂದಿನಿ ಕೈಹಿಡಿದು ಬಿಕ್ಕಳಿಸಿದೆ…

ಇದು ವಿಶ್ವ ಛಾಯಾಗ್ರಹಣ ದಿನಕ್ಕೆ ಕೊಡುಗೆಯೂ ಹೌದು! ಲೋಕೇಶ್ ಮೊಸಳೆ ಮೊನ್ನೆ ರಂಗಾಯಣದ ಗೀತಾ ಮೋಂಟಡ್ಕ ಫೋನ್ ಮಾಡಿ 'ಲಂಕೇಶ್ ಅವರ ನಾಟಕ 'ಮುಟ್ಟಿಸಿಕೊಂಡವನು' ಶೋ ಮಾಡತಿದ್ದೇವೆ. ಅದಕ್ಕೆ ಮುಂಚೆ ನೀವು ಫೋಟೊ ತೆಗೆದು ಕೊಡುವಿರಾ 'ಎಂದು ಕೇಳಿದರು. ಅಷ್ಟರಲ್ಲಿ ಕೆ ಆರ್ ನಂದಿನಿ 'ಇದನ್ನು ನಾನೇ ಡೈರೆಕ್ಟ್ ಮಾಡ್ತಿರೋದು…. ಶೂಟ್...

read more
ಸರಳಾ ರಂಗನಾಥ ರಾವ್ ಪ್ರಶಸ್ತಿಗೆ ಆಹ್ವಾನ
ಸರಳಾ ರಂಗನಾಥ ರಾವ್ ಪ್ರಶಸ್ತಿಗೆ ಆಹ್ವಾನ

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಟಾನವು ೨೦೨೨ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿಗಾಗಿ ಮಹಿಳೆಯರಿಂದ ಕೃತಿಗಳನ್ನು ಆಹ್ವಾನಿಸುತ್ತಿದೆ. ಕೃತಿಗಳು ಆತ್ಮಚರಿತ್ರೆ/ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು. ಈ ಕೃತಿಗಳು ೨೦೨೨ ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು. ಇದು ಲೇಖಕಿಯರಿಗೆ...

read more
ಸಂಧ್ಯಾ ತಾಂಡವದ ಮನೋಹರ ‘ಮನು’ ನರ್ತನ 
ಸಂಧ್ಯಾ ತಾಂಡವದ ಮನೋಹರ ‘ಮನು’ ನರ್ತನ 

                                                                                                                              ಶಿವಾನಿ  ಹೊಸಮನಿ ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ಗುರು ಡಾ. ವೀಣಾ ಮೂರ್ತಿ ವಿಜಯ್ ಅವರ ನುರಿತ ಮಾರ್ಗದರ್ಶನದಲ್ಲಿ ಕಲಾವಿದ ಮನು. ಜೆ ಅವರ ಕೂಚಿಪುಡಿ...

read more
ತಿಲಕ್ ಲಕ್ಷ್ಮೀಪುರ ಹೊಸ ಕವಿತೆ- ಸರಹದ್ದುಗಳಾಚೆ
ತಿಲಕ್ ಲಕ್ಷ್ಮೀಪುರ ಹೊಸ ಕವಿತೆ- ಸರಹದ್ದುಗಳಾಚೆ

ತಿಲಕ್ ಲಕ್ಷ್ಮೀಪುರ ಅವ್ವ ತಣ್ಣಗೆ ಇದ್ದಾಳೆಂದುನಾನು ನಂಬುವದಿಲ್ಲ,,ಬೆಂಕಿಯನ್ನೆ ಒಡಲಲ್ಲಿರಿಸಿಕೊಂಡ ಬುವಿಪ್ರಶಾಂತವಾಗಿಯೆ ಇರುವುದನ್ನು ಕಂಡಿದ್ದೇನೆ… ಕತ್ತಿಗಳು ಕೆನ್ನೆತ್ತರ ಕ್ರೌರ್ಯಗಳನ್ನಷ್ಟೇಮೆರೆಯುತ್ತೇವೆ ಎಂದು ಭಾವಿಸುವುದಿಲ್ಲಕತ್ತಿಯನ್ನೆ ಜಳಪಿಸಿದ ಅಶೋಕ ಮಹಾಶಯಅಹಿಂಸೆಯ ಹೊಸ ಭಾಷ್ಯ ಬರೆದದನ್ನು ಅರಿತಿದ್ದೇನೆ…...

read more
ಆಶಾ ಜಗದೀಶ್, ರೇವಣಸಿದ್ಧಪ್ಪ, ಅಕ್ಷತಾ ಕೃಷ್ಣಮೂರ್ತಿ ಸೇರಿದಂತೆ 10 ಸಾಹಿತಿಗಳಿಗೆ ಪ್ರಶಸ್ತಿ 
ಆಶಾ ಜಗದೀಶ್, ರೇವಣಸಿದ್ಧಪ್ಪ, ಅಕ್ಷತಾ ಕೃಷ್ಣಮೂರ್ತಿ ಸೇರಿದಂತೆ 10 ಸಾಹಿತಿಗಳಿಗೆ ಪ್ರಶಸ್ತಿ 

ಮಂಡ್ಯದ 'ಅಡ್ವೈಸರ್' ಪತ್ರಿಕೆ ಪ್ರಕಟಿಸಿರುವ ೨೦೨೨ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ೧೦ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕರಾದ ಸಿ.ಬಸವರಾಜು ಅವರು ತಿಳಿಸಿದ್ದಾರೆ.  ಎಲ್ಲಾ ೧೦ ಪ್ರಶಸ್ತಿಗಳು ಮೂರು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಹೊಂದಿದೆ. ಪ್ರಶಸ್ತಿ ವಿಜೇತರನ್ನು ಹಿರಿಯ ಸಾಹಿತಿ...

read more
ಯಮುನಾ ಗಾಂವ್ಕರ್ ಹೊಸ ಕವಿತೆ- ಇಷ್ಟು ಸಾಕು ಉಸಿರು ಆರದಿರಲು!
ಯಮುನಾ ಗಾಂವ್ಕರ್ ಹೊಸ ಕವಿತೆ- ಇಷ್ಟು ಸಾಕು ಉಸಿರು ಆರದಿರಲು!

ಯಮುನಾ ಗಾಂವ್ಕರ್ ಬದುಕು ಹೇಳಿದ ಚಿತ್ರಗಳ ಬಿಡಿಸುವೆಖಾಲಿ ಗೋಡೆಗಳ ತುಂಬಾ… ಮಣ್ಣು ತನ್ನೊಳಗನ್ನು ಹೇಳಿತು!ನೀರು ತೇವ ನೀಡಿತು!ಕುಂಚ ಗೀಚುತ್ತ ಸಾಗಿತು!ಬಣ್ಣ ಜೀವ ತುಂಬಿತು!ಚಿತ್ರಗಳೆಲ್ಲ ಮಾತಿಗೆ ಶುರುವಿಟ್ಟವು! ತಾವು ಇಂಗಿಸಿಕೊಂಡ ನೋವ ಹಿಂಡಿಶೇಡಿ ಬಡಿದ ಗೋಡೆಯ ತುಂಬಾಅದುಮಿಟ್ಟ ಘಟನೆಗಳ ಬಿಡಿಸುತ್ತಚೌಕಟ್ಟುಗಳ ಕಳಚಿಟ್ಟವು!...

read more
ನಾ ದಿವಾಕರ ಅವರ ಹೊಸ ಕವಿತೆ – ಬೆಳಕು ಕಾಣದ ಪಯಣ
ನಾ ದಿವಾಕರ ಅವರ ಹೊಸ ಕವಿತೆ – ಬೆಳಕು ಕಾಣದ ಪಯಣ

ನಾ ದಿವಾಕರ ಹೆಜ್ಜೆ ಗುರುತುಗಳೆಲ್ಲ ಚದುರಿಹೋಗಿವೆಛಿದ್ರ ಭಾವಗಳ ನೆನಪಿನ ರಾಶಿಯಲಿಅಂತರ್ದೀಪ  ನಂದಿ ಹೋಗುವ ಆತಂಕ…ಮೂಡಿದ ಅಕ್ಷರಗಳ ನಡುವೆಮರುಕಳಿಸುತಿಹ ಹಳೆಯ ಚಹರೆಗಳು;ಕತ್ತಲ ಅಣಕಿಸುವ ಬೆಳಕಿಂಡಿಗಳುಕಾರ್ಗತ್ತಲ ಹಾದಿಬೇಲಿಯ ಮುಳ್ಳುಗಳುಸವೆದ ಹಾದಿಯ ಮೈಲಿಗಲ್ಲುಗಳಾಗಿವೆಜೀವಭಾವದ ಘರ್ಷಣೆಯಲಿಶಿಥಿಲವಾದ ಸಂಬಂಧದ ಸೇತುವೆಗಳು;...

read more
ತೇಜಾವತಿ ಎಚ್ ಡಿ ಹೊಸ ಕವಿತೆ – ನಮ್ಮೂರಿನ ಕೆರೆಗೆ ಮಾತು ಬಂದಾಗ
ತೇಜಾವತಿ ಎಚ್ ಡಿ ಹೊಸ ಕವಿತೆ – ನಮ್ಮೂರಿನ ಕೆರೆಗೆ ಮಾತು ಬಂದಾಗ

ಸೂರ್ಯೋದಯ ಸೂರ್ಯಾಸ್ತಗಳ ಏರಿ ಮೇಲೆ ತುಂಬೆ ತಂಗಡೆ ಸುಣ್ಣಗುಬ್ಬಿ ಹೂಗಳ ಪರಿಮಳ ಹೊದ್ದ ಈಡನ್ ಗಾರ್ಡನ್‌ಗಳಲ್ಲಿ  ನೆರಿಗೆ ಹಿಡಿದು ಹೆಜ್ಜೆಗೆ ಹೆಜ್ಜೆ ಬೆರೆಸಿದ ಪ್ರಣಯ ಪಕ್ಷಿಗಳು ದಿಗಂತದಲ್ಲಿ ಬಾನು ಭುವಿ ಒಂದಾಗಿ ಕರಗುವ ಸಾಮರಸ್ಯದ ಸಂಕೇತ ನೋಡುತ್ತಾ ಕಲ್ಲುಗಳಲ್ಲಿ ಕೆತ್ತಿ ಬಿಟ್ಟು ಹೋದ ತಾಜ್ ಮಹಲ್‌ಗಳು ಮುಳ್ಳುಗಳಿಂದಲೂ...

read more
ಗೆದ್ದ ನಿರ್ದಿಗಂತ ರಂಗಪಯಣದ ‘ಗಾಯಗಳು’
ಗೆದ್ದ ನಿರ್ದಿಗಂತ ರಂಗಪಯಣದ ‘ಗಾಯಗಳು’

ಈ ನಾಟಕದ ಪ್ರದರ್ಶನ ನಾಳೆ ಬೆಂಗಳೂರಿನ ರಂಗ ಶಂಕರದಲ್ಲಿದೆ ರಂಗ ಸಂಪ್ರದಾಯಗಳನ್ನು ಡಿ- ಫೆಮಿಲಿಯರೈಸ್ ಮಾಡುವ ಪ್ರತಿಮಾ ನಾಟಕ ಡಾ.ಎಂ.ಜಿ. ಹೆಗಡೆ ಪ್ರಕಾಶ ರಾಜ್ ಅರ್ಪಿಸುವ ನಿರ್ದಿಗಂತ ರಂಗಪಯಣದಕವನ,ಕತೆ,ಕಾದಂಬರಿಗಳನ್ನು ಆಧರಿಸಿದ ನಾಟಕ'ಗಾಯಗಳು' ಪರಿಕಲ್ಪನೆ, ವಿನ್ಯಾಸ,ನಿರ್ದೇಶನ: ಡಾ. ಶ್ರೀಪಾದ ಭಟ್ಸಹ ನಿರ್ದೇಶನ: ಶ್ವೇತಾರಾಣಿ...

read more
ರಾಕೇಶ್‌ ಬಂಡೋಳ್‌ ಹೊಸ ಕವಿತೆ- ಈ ಬದುಕು ಬುದ್ಧನದ್ದಲ್ಲ
ರಾಕೇಶ್‌ ಬಂಡೋಳ್‌ ಹೊಸ ಕವಿತೆ- ಈ ಬದುಕು ಬುದ್ಧನದ್ದಲ್ಲ

ಹಾಗೆಲ್ಲ ನೀ ಹೇಳಿದೊಡನೆಕೇಳುವವರಲ್ಲ ನಾವು!ಎಲ್ಲ ಮಾಯೆ ಎಂದೊಡನೆಒಪ್ಪಿ ತಬ್ಬಬೇಕಿತ್ತೇನು!!?ನಾವೇ ಬೀಳಬೇಕು ಹಗಲಲ್ಲಿಇರುಳಲ್ಲಿ ಕಂಡ ಬಾವಿಯಲ್ಲಿಇಣುಕುವ ಮೊಲೆಗಳನ್ನೂಬಿಟ್ಟವರಲ್ಲ ನಾವುಕಣ್ಣಲ್ಲಿ ಕಾಮದ ಚೂರಿ ಹಿಡಿದುಚುಚ್ಚಿ ಚುಚ್ಚಿ ಗಾಯಗೊಳಿಸಿದ್ದೇವೆಅರ್ಧದಲ್ಲಿ‌ಅರ್ಥವಾದರೆ ನಿಲ್ಲಿಸಲಾದೀತೆ!ಮೂಲೆಗೆಸೆಯಲ್ಪಟ್ಟ...

read more
ಸಿರಾಜ್ ಅಹಮದ್ ಅನುವಾದಿತ ಕವಿತೆ – ಮೋಡಗಳು ಹನಿಗಟ್ಟಿ ದಟ್ಟವಾಗಲಿ
ಸಿರಾಜ್ ಅಹಮದ್ ಅನುವಾದಿತ ಕವಿತೆ – ಮೋಡಗಳು ಹನಿಗಟ್ಟಿ ದಟ್ಟವಾಗಲಿ

ಉರ್ದು ಮೂಲ:  ಫೈಜ್ ಅಹಮದ್ ಫೈಜ್ ‘ಆಯೆ ಕುಛ್ ಅಬ್ರ್ ಕುಛ್ ಶರಾಬ್ ಆಯೇ’ ಕನ್ನಡಕ್ಕೆ: ಸಿರಾಜ್ ಅಹಮದ್ ಮೋಡಗಳು ಹನಿಗಟ್ಟಿ ದಟ್ಟವಾಗಲಿ ಹಾಗೆಯೇ ಮಧುಪಾತ್ರೆಯೂ ಜೊತೆಗಿರಲಿ ಇದಾದ ಮೇಲೆ ನಿಗದಿಯಾಗುವ ಎಲ್ಲ ಶಿಕ್ಷೆಗಳೂ ನನಗಿರಲಿ ಜೀವನದಲ್ಲಿ ನಾನುಂಡ ನೋವುಗಳ ಒಂದೊಂದೇ ಲೆಕ್ಕ ಹಾಕುತ್ತಿದ್ದೆ  ಲೆಕ್ಕವಿಲ್ಲದಷ್ಟು...

read more
ಶ್ರೀನಿವಾಸ ಪ್ರಭು ಅಂಕಣ: ಕಾನೂರು ಹೆಗ್ಗಡಿತಿಯೊಂದಿಗೆ
ಶ್ರೀನಿವಾಸ ಪ್ರಭು ಅಂಕಣ: ಕಾನೂರು ಹೆಗ್ಗಡಿತಿಯೊಂದಿಗೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸಾಹಿತಿಗಳಿಗಾಗಿ ವಿಶಿಷ್ಟ ‘ಕೆಫೆ’
ಸಾಹಿತಿಗಳಿಗಾಗಿ ವಿಶಿಷ್ಟ ‘ಕೆಫೆ’

ಇದೊಂದು ವಿಶೇಷವಾದ ಕೆಫೆಯಾಗಿದೆ. ಇಲ್ಲಿ ಕಲೆ, ಸಾಹಿತ್ಯ ಮತ್ತು ಸಂಗೀತಪ್ರೇಮಿಗಳಿಗಾಗಿ ವೇದಿಕೆಯನ್ನು ಸೃಷ್ಟಿಸಲಾಗಿದೆ. ನಾಡಿನ ಕಲಾವಿದರಿಗೆ, ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಲಾಪ್ರದರ್ಶನಕ್ಕೆ ಈ ವೇದಿಕೆಯು ಉಚಿತವಾಗಿ ಲಭ್ಯವಾಗಲಿದೆ. ಸಾಹಿತ್ಯ, ಕಾವ್ಯ ವಲಯದ ಬಳಗವು ಕೂಡ ಇಲ್ಲಿ ತಮ್ಮ ಸಾಹಿತ್ಯ ಚಟುವಟಿಕೆಗಳನ್ನು...

read more
ಪಂಜು ಗಂಗೊಳ್ಳಿಗೆ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ
ಪಂಜು ಗಂಗೊಳ್ಳಿಗೆ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ

ನಿಘಂಟು ಬ್ರಹ್ಮ, ಭಾಷಾ ತಜ್ಞ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, ಅವರ ಹೆಸರಿನಲ್ಲಿ 'ಕಥೆಕೂಟ' ಪ್ರಶಸ್ತಿಯೊಂದನ್ನು ಆರಂಭಿಸಿದ್ದು ಮೊದಲ ಪ್ರಶಸ್ತಿಯನ್ನು `ಕುಂದಾಪ್ರ ಕನ್ನಡ' ನಿಘಂಟು ಸಂಪಾದಕ ಶ್ರೀ ಪಂಜು ಗಂಗೊಳ್ಳಿ ಅವರಿಗೆ ಘೋಷಿಸಲಾಗಿದೆ. ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ, ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ...

read more
ಅವರು ಹಾಗೆಯೇ ವಾಪಸು ಹೋಗದೆ ‘ಶಿವಸ್ವಾಮಿ’ ಎನ್ನುವ ಪಾತ್ರವನ್ನು ನನ್ನೊಳಗೆ ಸೃಷ್ಟಿಸಿಹೋದರು..
ಅವರು ಹಾಗೆಯೇ ವಾಪಸು ಹೋಗದೆ ‘ಶಿವಸ್ವಾಮಿ’ ಎನ್ನುವ ಪಾತ್ರವನ್ನು ನನ್ನೊಳಗೆ ಸೃಷ್ಟಿಸಿಹೋದರು..

'ಬುಕ್ ಬ್ರಹ್ಮ' ಹಮ್ಮಿಕೊಂಡಿದ್ದ ಕಥೆ ಹಾಗೂ ಕಾದಂಬರಿ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಿನ್ನೆ ಜರುಗಿತು. ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಎಂ ಆರ್ ದತ್ತಾತ್ರಿ ಅವರ 'ಒಂದೊಂದು ತಲೆಗೂ ಒಂದೊಂದು ಬೆಲೆ' ಪಡೆದಿದೆ. ಅಂಕಿತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕಥಾ ಸ್ಪರ್ಧೆಯ ಮೊದಲ ಬಹುಮಾನವನ್ನು ಇಂದ್ರಕುಮಾರ್...

read more
ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ
ಸತ್ಯಪ್ರಕಾಶ್ ರಾಮಯ್ಯ ಹೊಸ ಕವಿತೆ-ಸರಳ ರೇಖೆ

ಸತ್ಯಪ್ರಕಾಶ್ ರಾಮಯ್ಯ ನಿರ್ದಿಗಂತದ ಬಯಲ ಕಪ್ಪು ರಂದ್ರದೊಳಗೆ ಮಹಾಸ್ಪೋಟವೊಂದನು ಕಂಡು ಕುರುಡಾಯಿತು ಒಳಗಣ್ಣು ಆ ಕಣ್ಣ ಒಳಗಿನ ಅಗಣಿತ ವಿಸ್ಮೃತಿಗಳ ಕಂಡು ಸಾವರಿಸಿಕೊಳ್ಳದೆ ಘಾಸಿಗೊಂಡಿತು ಹುಸಿಕನಸು ನಡುರಾತ್ರಿಯ ಕನಸು ಮೈಸವರಿ‌ ಹೋದ ಕ್ಷಣ ಗಾಳಿಯಲಿ ಬೆರೆತು ಹೋಯಿತು ಬೆವರ ಘಮಲು ಯಾವ ನೋವೋ ಏನೋ ಹೊಕ್ಕುಳ ಹೂವ ಹುಡುಕಾಟದಲಿ...

read more
ಕಡಲಾಚೆಯಲ್ಲಿ ‘ಅವಳ ಕಾಗದ’
ಕಡಲಾಚೆಯಲ್ಲಿ ‘ಅವಳ ಕಾಗದ’

ವಿಶ್ವೇಶ್ವರ ದೀಕ್ಷಿತ, ಲಾಸ್‌ ಏಂಜಲೀಸ್‌ ಚಿತ್ರಗಳು: ದಿನೇಶ್ ಹಾರ್ಯಾಡಿ. ಸಮುದ್ರದ ಅಲೆಗಳು ಒಂದಾದ ನಂತರ ಒಂದು ದಂಡೆಗೆ ಅಪ್ಪಳಿಸುತ್ತಿವೆ. ಕಿವಿ ಗಡಚಿಕ್ಕುವ ಶಬ್ದ. ಅಲ್ಲಿ ಅವಳುಕೂತಿದ್ದಾಳೆ. ಮರಳಿನಲ್ಲಿ ಕೈಯಾಡಿಸುತಿದ್ದಾಳೆ. ಮನಸ್ಸಿನಲ್ಲಿ ನೂರು ಮುಳ್ಳುಗಳು ಚುಚ್ಚುತಿವೆ.   ಸಮಾಜವೆಂಬ ಸಮುದ್ರದ ಅಲೆಗಳ ಆಘಾತಕ್ಕೆ ಮತ್ತು...

read more
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕಾಣಿಸುವ ಚಿತ್ರಗಳು ನಮ್ಮನ್ನು ವಂಚಿಸುತ್ತಲೇ ಇರುತ್ತವೆ.
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಕಾಣಿಸುವ ಚಿತ್ರಗಳು ನಮ್ಮನ್ನು ವಂಚಿಸುತ್ತಲೇ ಇರುತ್ತವೆ.

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more

Pin It on Pinterest

Share This