ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅವಳಿಟ್ಟ ಹೆಸರು ‘ಸಿದ್ದರಾಮಯ್ಯ ದೀಪಗಳು!’

ಅವಳಿಟ್ಟ ಹೆಸರು ‘ಸಿದ್ದರಾಮಯ್ಯ ದೀಪಗಳು!’

ಎನ್. ರವಿಕುಮಾರ್ ** ಅವಳಿಟ್ಟ ಹೆಸರು “ಸಿದ್ದರಾಮಯ್ಯ ದೀಪಗಳು”!!ಎಷ್ಟೊಂದು ರೂಪ-ರೂಪಕಗಳು..!!! ** ಗೌರ‍್ನಮೆಂಟ್ ಶಾಲೆಯಲ್ಲಿ ಪ್ರೈಮರೀ ಹಂತ ದಾಟಿದ ನನ್ನನ್ನು ಇನ್ನಷ್ಟು ಚೆನ್ನಾಗಿ ಓದಿಸಬೇಕೆಂದು ಹಠ ಹಿಡಿದವರಂತೆ ನನ್ನನ್ನು ಕೈ ಹಿಡಿದುಎಳೆದೊಯ್ದ ಅವ್ವ ನಮ್ಮೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಮಧ್ಯಮ...

ರಹಮತ್ ತರೀಕೆರೆ ಬರೆಯುತ್ತಾರೆ-  ‘ಒಂದಾನೊಂದು ಕಾಲಕ್ಕ’

ರಹಮತ್ ತರೀಕೆರೆ ಬರೆಯುತ್ತಾರೆ- ‘ಒಂದಾನೊಂದು ಕಾಲಕ್ಕ’

ರಹಮತ್ ತರೀಕೆರೆ ** ಚಂಪಾ ಅವರ 'ಒಂದಾನೊಂದು ಕಾಲಕ್ಕ’ ಕವನವನ್ನು ಯಾಕೊ ಹಂಚಿಕೊಳ್ಳಬೇಕೆನಿಸಿತು: ನನ್ನನ್ನು ಸದಾ ಕಾಡುವ ಚಂಪಾ ಕವನಗಳಲ್ಲಿ ಇದೂ ಒಂದು. ಇದು ಅವರು ಎಮರ್ಜನ್ಸಿಯ ದಿನಗಳಲ್ಲಿ ಬರೆದಿದ್ದು. ಕಾವ್ಯದ ಪ್ರೇರಣೆಯನ್ನು ಸಾಮಾನ್ಯವಾಗಿ ಕವಿಗಳ ಪ್ರತಿಭೆಯಲ್ಲಿ, ಅವರಿಗೆ ಇಂಬಾಗಿ ನಿಂತ ಪರಂಪರೆಯ ಕಸುವಿನಲ್ಲಿ, ಕವಿಯ...

ಆ ಬತ್ತದ ಬುತ್ತಿಯಲ್ಲಿ..

ಆ ಬತ್ತದ ಬುತ್ತಿಯಲ್ಲಿ..

ಸಾಯಿಲಕ್ಷ್ಮಿ ಅಯ್ಯರ್ ** ಪಾತ್ರೆಗಳಲ್ಲಿ ಪ್ರಧಾನ ಸ್ಥಾನ ಡಬ್ನಿಗಳಿಗೆ. ಎಂತೆಂತಹ ಡಬ್ಬಿ ತಂದಿಟ್ಟರೂ. ಅವುಗಳು ಪ್ರಯಾಣ ಹೊರಡುವುದು ಖಚಿತ. ನಾವು ಡಬ್ಬಿಗಳಲ್ಲಿ ತುಂಬಿಸಿಕೊಟ್ಟರೆ, ಕೆಲವರು ಅದರಲ್ಲಿ ಮತ್ತೇನಾದರು ಹಾಕಿ ಕಳಿಸುವುದು ಸಂಪ್ರದಾಯ. ಕೆಲವರು ಯಾವ ಮುಲಾಜು ಇಲ್ಲದೆ ಖಾಲಿ ಡಬ್ಬಿ ಹಿಂತಿರುಗಿಸುವುದು ಅವರ ವಾಡಿಕೆ. ಇನ್ನು...

ಉಗಾದಿಯೂ… ಮಂಟೇಸ್ವಾಮಿಯೂ…

ಉಗಾದಿಯೂ… ಮಂಟೇಸ್ವಾಮಿಯೂ…

-ಗೋಳೂರ ನಾರಾಯಣಸ್ವಾಮಿ ** ಮಂಟೇಸ್ವಾಮಿ ಕಾವ್ಯ ಈ ದೇಶದ ಬೌದ್ಧಿಕ ಪರಂಪರೆಗೆ ಬಹಳ ದೊಡ್ಡ ಕೊಡುಗೆ. ಜನಪದೀಯನೊಬ್ಬ ಸೃಷ್ಟಿಸಿದ ಈ ಕಾವ್ಯದ ಭಾಷೆ ಹೃದಯದ ಭಾಷೆಯಾಗಿದೆ. ಹಾಗಾಗಿಯೇ ಈ ಕಾವ್ಯದ ಚೆಲುವು ಮನಸೂರೆಗೊಂಡು, ಜನಮಾನಸದಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಮಂಟೇಸ್ವಾಮಿಯಾದರೂ ಬಂಡವಾಳಶಾಯಿಗಳ ವಿರುದ್ಧ ಹೋರಾಡಿದ ಅಹಿಂದ...

ಗೊರೂರು ಶಿವೇಶ್ ಕಂಡಂತೆ ‘ಕಾಲೇಜು ರಂಗೋತ್ಸವ’

ಗೊರೂರು ಶಿವೇಶ್ ಕಂಡಂತೆ ‘ಕಾಲೇಜು ರಂಗೋತ್ಸವ’

ಗೊರೂರು ಶಿವೇಶ್ ** ರಂಜನೆ, ವೈವಿಧ್ಯತೆಯ ಜೊತೆಗೆ ಚಿಂತನೆಗೆ ಹಚ್ಚಿದ ಕಾಲೇಜು ರಂಗೋತ್ಸವ. ** ಮಾರ್ಚ್ 27 ವಿಶ್ವ ರಂಗಭೂಮಿ ದಿನ. ಈ ದಿನದ ಅಂಗವಾಗಿ ಗತಿಸಿದ ರಂಗಸಿರಿಯ ಕಲಾವಿದರ ನೆನಪಿನಲ್ಲಿ ಹಾಸನದ 'ರಂಗಸಿರಿ ಕಲಾತಂಡ' ರಾಜ್ಯದ ಪ್ರಸಿದ್ಧ 'ನೀನಾಸಂ' 'ರಂಗಾಯಣ' ಹಾಗೂ  ಇತರೆ ರಂಗ ತಂಡಗಳ 20ಕ್ಕೂ ಹೆಚ್ಚು...

ನನ್ನ ಗಡ್ಡ ಮತ್ತು ಆ ಸಿನೆಮಾಗಳು..

ನನ್ನ ಗಡ್ಡ ಮತ್ತು ಆ ಸಿನೆಮಾಗಳು..

ಮ ಶ್ರೀ ಮುರಳಿ ಕೃಷ್ಣ ** ʼಬ್ಲಿಂಕ್‌ʼ ಮತ್ತು ʼ ಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌ ʼ ಸಿನಿಮಾ ಎರಡು ಅನುಭವಗಳು. ಪ್ರಿಯ ಓದುಗರೇ……ಖಂಡಿತ…ನಾನು ʼ ಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌ ʼ ಮತ್ತು ʼ ಬ್ಲಿಂಕ್‌ (ಒಂದು ಯುವ ತಂಡ, ಕನ್ನಡ ಸಿನಿಮಾರಂಗದಲ್ಲಿ ಟೈಂ ಟ್ರಾವಲ್‌/ Sci̲-fi ಜಾನರ್ನಲ್ಲಿ ಗಮನಾರ್ಹ ಪ್ರಯತ್ನವನ್ನು...

ಬಾ ಕವಿತಾ

ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ..

ನನ್ನನ್ನೆ ನಾ ಮತ್ತೆ ಮತ್ತೆ ಹುಡುಕುತ್ತೇನೆ..

-ಸರಸ್ವತಿ ಕೆ ನಾಗರಾಜ್ ಒಮ್ಮೊಮ್ಮೆ ನಾ ಬರೆಯಲು ಕುಳಿತಾಗ,ಪೆನ್ನಿಗಿಂತ ಮೊದಲು ಮೌನವೇ ಹರಿದುಬರುತ್ತದೆ.ಹಾಳೆಯ ಮೇಲಿನ ಖಾಲಿ ಜಾಗದಲ್ಲಿ,ಮನದ ಮಾತುಗಳು ನೆರಳಾಗಿ ನಿಂತುಕೊಳ್ಳುತ್ತವೆ....

ಬೀಗ ಜಡಿಯಬೇಕು..

ಬೀಗ ಜಡಿಯಬೇಕು..

-ನೂತನ ದೋಶೆಟ್ಟಿ  ಕಳೆದು ಹೋಗಿಬಿಡಬೇಕು ಹೊದಿಕೆಯನು ಕೊಡವಿ ಮಡಚಿಟ್ಟಂತೆಬಾಗಿಲೆದುರ ಕಾಲೊರೆಸನ್ನು ಝಾಡಿಸಿ ಇಟ್ಟಂತೆಕೆಲವೊಮ್ಮೆ ನಮ್ಮನ್ನೇ ಒಳಗೆ ಕೂಡಿಟ್ಟುಬೀಗ ಜಡಿಯಬೇಕು. ದಿನವೂ...

‍ಪುಸ್ತಕದ ಪರಿಚಯ

Book Shelf

ಗುಂಡುರಾವ್ ದೇಸಾಯಿ ಓದಿದ ‘ಬಿಸಿ ಬಿಸಿ ಬಾತು’

ಗುಂಡುರಾವ್ ದೇಸಾಯಿ ಓದಿದ ‘ಬಿಸಿ ಬಿಸಿ ಬಾತು’

ಮತ್ತೆ ಮತ್ತೆ  ಚಪ್ಪರಿಸಬೇಕೆನ್ನುವ ಪದ್ಯಗಳ ಸಂಕಲನ -ಬಿ ಸಿಬಿಸಿ ಬಾತು ಗುಂಡುರಾವ್ ದೇಸಾಯಿ * " ದೇವರ ಪೆಪ್ಪರಮೆಂಟೇನಮ್ಮ ಗಗನದೊಳಲೆಯುವ ಚಂದಿರನು ? ಎಷ್ಟೇ ತಿಂದರು ಖರ್ಚೆ ಆಗದ ಬೆಳೆಯುವ ಪೆಪ್ಪರಮೆಂಟಮ್ಮಾ !" ಎನ್ನುವ ಕುವೆಂಪು ಅವರ ಕವಿತೆಯಂತೆ ಕುಕ್ಕುಂದಾ ಅವರ ಮಕ್ಕಳ ಕವಿತೆಯ ವ್ಯಾಮೋಹಕ್ಕೆ ಒಳಗಾದರೆ ಮತ್ತೆ ಮತ್ತೆ ಓದಬೇಕು...

read more
ಎಚ್ ಆರ್ ರಮೇಶ ಓದಿದ ‘ಧಾವತಿ’

ಎಚ್ ಆರ್ ರಮೇಶ ಓದಿದ ‘ಧಾವತಿ’

ಎಚ್ ಆರ್ ರಮೇಶ  ----- ದುರಂತ ಮತ್ತು ಕ್ರೌರ್ಯಗಳ ನಿರುಮ್ಮಳ ಕಥನ ಗಂಗಪ್ಪ ತಳವಾರ್ ಅವರ ಕಾದಂಬರಿ 'ಧಾವತಿ' ಕಥನಕ್ಕಿಂತಲೂ ಕತೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಗಮನ ಸೆಳೆಯುತ್ತದೆ.  ಆದರೆ ಕಥೆಯಷ್ಟೇ ಕಥನವೂ ಮುಖ್ಯವೆ. ಆದರೂ, ಕಥನವು ‘ವಾಸ್ತವಿಕತೆ’ಯ ಮೂಲಕ ಕತೆಯಲ್ಲಿ ಒತ್ತಾಯ ಪೂರ್ವಕವಾಗಿ ಒಳ ನುಸುಳಿ ತನ್ನ...

ಪಾರ್ವತಿ ಜಿ ಐತಾಳ್ ಓದಿದ ‘ಸೂರ್ಯಮುಖಿ’

ಪಾರ್ವತಿ ಜಿ ಐತಾಳ್ ಓದಿದ ‘ಸೂರ್ಯಮುಖಿ’

ಡಾ. ಪಾರ್ವತಿ ಜಿ ಐತಾಳ್  ---- ಕನ್ನಡದ ಹಿರಿಯ ವಿಮರ್ಶಕರೂ ಅನುವಾದಕರೂ ಚಿಂತಕರೂ ಆಗಿರುವ  ಎಲ್.ವಿ.ಶಾಂತಕುಮಾರಿಯವರು ಇತ್ತಿಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ 'ಸೂರ್ಯಮುಖಿ' ಎಂಬ ಕವನ ಸಂಕಲನದ ಮೂಲಕ ಓರ್ವ ಅತ್ಯುತ್ತಮ ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ೪೦ ವರ್ಷಗಳಲ್ಲಿ...

ಜೋಗಿ ಓದಿದ ‘ಪಸಾ’

ಜೋಗಿ ಓದಿದ ‘ಪಸಾ’

ಮಾತಲ್ಲಿ ಕಟ್ಟಿದ ಸಂಗೀತ ಮಹಲು ಜೋಗಿ ----- ಸಂಗೀತ ಪ್ರಧಾನವಾದ ಕಾದಂಬರಿ ಕನ್ನಡಕ್ಕೆ ಹೊಸತಲ್ಲ. ಹೇಗೆ ಸಂಗೀತ ನಮ್ಮ ಭಾವವನ್ನು ಅರಳಿಸುತ್ತದೆಯೋ ಹಾಗೆಯೇ ಸಂಗೀತಪ್ರಧಾನ ಕಾದಂಬರಿಗಳು ಕೂಡ ನಮ್ಮನ್ನು ಸಮ್ಮೋಹನಗೊಳಿಸಿವೆ. ಕೃಷ್ಣಮೂರ್ತಿ ಪುರಾಣಿಕರ ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ, ತರಾಸು ಅವರ ಹಂಸಗೀತೆ, ತ.ಪು. ವೆಂಕಟರಾಮ್...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This