ಇಂದು ಅವಧಿಯಲ್ಲಿ...
ಸ್ಕರ್ಟ್ ಹಾಕಿ ಯುದ್ದದಲ್ಲಿ…
"ಅಯ್ಯೋ ಎದ್ದೇಳಿ, ಮಲಗೋದೆ ಆಯ್ತು, ಕೊಟ್ಟ ತಿಂಡಿಗಾದ್ರೂ ಮರ್ಯಾದೆ ಬೇಡ್ವಾ" ಎಂದು ಬ್ರೇಕಿನಲ್ಲಿ ಹುಡುಗಿ ಈ ಹುಡುಗರನ್ನ ಎಬ್ಬಿಸುತ್ತಿದ್ದಳು. "ಅವರು ಇವರಿಗೆ ಹೊಡೆದರು, ಇವರು ಅವರಿಗೆ ಹೊಡೆದರು, ಫಸ್ಟ್ ಆಫ್ ಆಲ್, ಜಗತ್ತನ್ನ ನಾವು ಯಾಕೆ ಗೆಲ್ಲಬೇಕು, ನಮ್ಮ ಪಾಡಿಗೆ ನಾವಿರಬೇಕು, ನಮ್ಮ ಜನರನ್ನ ಸರಿಯಾಗಿ...
‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ
“ಊರಲ್ಲಿ ಹುಡ್ರು ಸಾಮಾಜಿಕ ನಾಟಕ ಕಲೀತಿದಾರೆ. ನೀವೂ ನಾಟ್ಕಾ ಪಾಟ್ಕಾ ಮಾಡ್ತೀರಂತೆ… ಇಂದು ಇಲ್ಲೇ ಉಳ್ಕಂಬುಡಿ, ಸಂಜೆ ಟ್ರಯಲ್ ಮಾಡ್ಸಾಕೆ ನಾಟ್ಕದ ಮೇಷ್ಟ್ರೂ ಬತ್ತೌರೆ” ಅಂತ ಹೇಳಿ ಬರ್ರ್ ಅಂತ ಚೇತಕ್ ಗಾಡಿಯಲ್ಲಿ ಧೂಳೆಬ್ಬಿಸುತ್ತ ಹೋದರು ಚೇರ್ಮೆನ್ ಮಂಜಪ್ಪ. ‘ಐನೋರಹಳ್ಳಿ’ ಅನ್ನೋ ಊರು ಅದು. ಅಲ್ಲಿರುವ ಊರ ಸಂಘದ ಮುಖ್ಯಸ್ಥರು...
ಕುಪ್ಪಳಿಯಲ್ಲೇ ಮಳೆ ಇಲ್ಲ..!!
ನಾನು ಕುಪ್ಪಳಿಗೆ ಬಂದದ್ದು ಜೂನ್ 22, 2009ರ ಸೋಮವಾರ. ಆ ಹೊತ್ತಿಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರಬೇಕಿತ್ತು. ಆದರೆ ವಾಡಿಕೆಯ ಮಳೆ ಇಲ್ಲದೆ ಬಿಸಿಲ ಬೇಗೆ ತೀವ್ರತರವಾಗಿತ್ತು. ಮುಖಕ್ಕೆ ರಾಚುತ್ತಿದ್ದ ಬಿಸಿಲಿನ ಝಳ ಎಷ್ಟಿತ್ತೆಂದರೆ ಹಂಪಿಯ ಸುಡುಬಿಸಿಲನ್ನು ಮೀರಿಸುವಂತಿ...
ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’
ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ ಇವರ ಇತ್ತೀಚಿನ ಕೃತಿ 'ಕಾಡ ಸೆರಗಿನ ಸೂಡಿ' ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ. ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ. ‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?...
ಅಷ್ಟು ಸುಲಭವಾಗಿ ರೂಪುಗೊಂಡದ್ದಲ್ಲ ‘ನಾತಿಚರಾಮಿ’
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ 'ಹರಿವು' ಮೂಲಕ ರಾಷ್ಟ್ರದ ಗಮನ ಸೆಳೆದ ಇವರು 'ನಾತಿಚರಾಮಿ' ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ 'ಅವಧಿ'ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಸೆಣ್ಣಮ್ಮ ಮತ್ತು “ಹವಾಯ್ ರೋಡು”
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ...
Latest
ಬಾ ಕವಿತಾ
ಜ್ಯೋತಿ ಬೊಮ್ಮನಹಳ್ಳಿ ಹೊಸ ಕವಿತೆ – ಯಶೋಧರೆ ನಾನಾಗಲಾರೆ…
ಜ್ಯೋತಿ ಬೊಮ್ಮನಹಳ್ಳಿ ಅಂತರಾಳ ಅರಿವ ಹೊತ್ತಿನಲಿನೀ ನಡೆದೆ ಬೆಳೆಕಿನೆಡೆ…ಬೆಳಕೆಂದು ತಿಳಿಯದ ಮೂಢ ನಾನು!ಗಿರಿ ಕಂದರ ಕಾಡು ಮೇಡನಲೆವಸಂತನಂತೆ …..ಬಿಟ್ಟು ಹೋಗದಿರು...
ವಸುಂಧರಾ ಕದಲೂರು ಕವಿತೆ – ದೀಪಧಾರಿ ಬಂಧು…
ವಸುಂಧರಾ ಕದಲೂರು ಸೋನೆ ಮಳೆಯಾಗಿಸುರಿದ ಕವಿ - ಕಣವಿಯವರೇಅದಾವ ಕಣಿವೆಯಲಿ ಹಾಲುಹೊಳೆಯಾಗಿ ಹರಿದು ಹೋದಿರಿ!ವಿನೂತನ ವಿಶ್ವಕೆ ನವಚೇತನರಾಗಿಎಲ್ಲಿ ಮಾಯವಾದಿರಿ..? ಸೂರ್ಯನತ್ತ ಹೊರಳಿ...
ಪುಸ್ತಕದ ಪರಿಚಯ
Book Shelf
ಖುಷಿ ಖುಷಿಯಾಗಿ ‘ಸೋನ ಪಾಪಡಿ’
ತಮ್ಮಣ್ಣ ಬೀಗಾರ ರಾಜಶೇಖರ ಕುಕ್ಕುಂದ ಸೋನ ಪಾಪಡಿ ಹಿಡಿದುಕೊಂಡು ನಗುತ್ತ ನಿಂತಿದ್ದಾರೆ. ಸೋನ ಪಾಪಡಿ ಅಂದಮೇಲೆ ಕೇಳಬೇಕೇ? ಮಕ್ಕಳು ಮುತ್ತಿಗೆ ಹಾಕಿ ಚಪ್ಪರಿಸದೇ ಇರಲಾರರು. ಹೌದು ಮಕ್ಕಳಿಗೆ ರಂಜನೆಯ ತಿಳಿ ಹಾಸ್ಯ ಇಷ್ಟವೇ. ಅವರು ಮಂಗನ ಹಾಗೆ ಬಾಲ ತೂಗಿ (ಬಾಲ ಇಲ್ಲದಿದ್ದರೂ) ಕುಣಿಯತ್ತಾರೆ, ಕಪ್ಪೆಯ ಹಾಗೆ ಜಿಗಿಯುತ್ತ ದೊಪ್ಪನೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










