ಇಂದು ಅವಧಿಯಲ್ಲಿ...
ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ
ಸುಮಾವೀಣಾ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಇದೇ ದಿನ ಜನಿಸಿದವರು ಕನ್ನಡ ನಾಡಿನ ಖ್ಯಾತ ವಿಮರ್ಶಕರು, ಬರಹಗಾರರು, ಅಂಕಣಕಾರರು, ಬಹುಮುಖಿ ಚಿಂತಕರೂ ಆಗಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್. ಇವರ ಅಭಿಮಾನಿಯಾಗಿ ಈ ಬರಹ ಬರೆಯುತ್ತಿರುವುದು ನನಗೆ ಸಂತೋಷದ ವಿಚಾರವಾಗಿದೆ. ‘ಇಹದ ಪರಿಮಳದ ಹಾದಿ’ ಇವರ ಸಂಶೋಧನಾ...
ಮಂಗನಕಾನಿನ ಮೀನು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ...
ಇವರು ನನ್ನ ಮನದ ಎಚ್ಚರಿಕೆಯಾಗಿದ್ದವರು…
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...
ತಂತ್ರಾಂಶಕ್ಕೂ ಸ್ವಾತಂತ್ರ್ಯ ಬೇಕು..
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಪದ್ಮನಾಭ ಆಗುಂಬೆ ಕತೆ- ಕುರುಡು ಮಂತ್ರ
ಪದ್ಮನಾಭ ಆಗುಂಬೆ ತೆಣೆಯ ಮೇಲೆ ತೆಪ್ಪಗೆ ಕೂತಿದ್ದ ಟೀಕಪ್ಪನ ಮನಸ್ಸಿನಲ್ಲಿ ಗೊಂದಲ ಸಿಟ್ಟು ಹತಾಶೆ ದುಃಖಗಳು ಮಿಶ್ರಣವಾಗಿ ಹೊಯ್ದಾಡುತ್ತಿದ್ದವು. ಎರಡನೇ ಪಿಯುಸಿ ಫೇಲಾಗಿ ಮುಂದೆ ಪರೀಕ್ಷೆ ಕಟ್ಟುವುದೋ ಬೇಡವೋ, ಕಟ್ಟುವುದಾದರೆ ಶಿವಮೊಗ್ಗದಲ್ಲಿ ರೂಮು ಮಾಡಿಕೊಂಡು ಸೀಮೆ ಎಣ್ಣೆ ಸ್ಟೋವು ಹಚ್ಚಿ ಮೈ ಕೈ ಮಸಿ...
ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಆಹ್ವಾನ
೨೦೨೦ನೇ ಸಾಲಿನ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ರಾಜ್ಯಮಟ್ಟದಲ್ಲಿ ಆಹ್ವಾನಿಸಲಾಗಿದೆ. ಕಳೆದ ವರ್ಷದಿಂದ ಕೊಡಮಾಡುತ್ತಿರುವ ಈ ಪ್ರಶಸ್ತಿಯು ರೂ. ೫,೦೦೦ ಮತ್ತು ಬೆಳ್ಳಿ ಪದಕ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ತಳಮಳ ಪ್ರಕಾಶನದಲ್ಲಿ ಮುದ್ರಿಸಲಾಗುತ್ತದೆ. ೨೦೧೯ನೇ...
Latest
Invite
ಜೈಲಿನಿಂದ ಹೊರಬಂದ ‘ಚ೦ದಿರ’..
8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ ಜತೆಗಿರುವನು ಚ೦ದಿರ ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು. 2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ 'ಮಾರನಾಯಕ' ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ ಶಿಕಾರಿಯ 'ನಾಗಪ್ಪ' ನಾನು ಏನೂ...
ಜೈಲಿನಿಂದ ಹೊರಬಂದ 'ಚ೦ದಿರ'..
8ನೇ ಥಿಯೇಟರ್ ಒಲಂಪಿಕ್ಸ್ ನಲ್ಲಿ ಜತೆಗಿರುವನು ಚ೦ದಿರ ನಮ್ಮ ಸೆರೆಮನೆಯ ಕಲಾವಿದರು ಮುಖಕ್ಕೆ ಬಣ್ಣ ಹಚ್ಚದೇ ಎರಡು ವರ್ಷಗಳೇ ಆದವು. 2016ರ ಭಾರತ್ ರಂಗ್ ಮಹೋತ್ಸವದಲ್ಲಿ ಇವರಾಡಿದ 'ಮಾರನಾಯಕ' ನಾಟಕ ಪ್ರದರ್ಶನವೇ ಕೊನೆಯಾಗಿತ್ತು. ಇತ್ತ ರಂಗಾಯಣದಲ್ಲಿ ಬಿಡುವಿಲ್ಲದ ಚಟುವಟಿಕೆ. ಯಶವಂತ ಚಿತ್ತಾಲರ ಶಿಕಾರಿಯ 'ನಾಗಪ್ಪ' ನಾನು ಏನೂ...
ಬಾ ಕವಿತಾ
ವಿಭಾ ಪುರೋಹಿತ ಹೊಸ ಕವಿತೆ – ತಾಯಿ…
ವಿಭಾ ಪುರೋಹಿತ ಒಡಲೊಳಗಿನ ಮಮತೆಗಡಲಿಗೆಕಡಗೋಲು ಹಾಕಿ ಕಡೆದಂತೆಧುಮ್ಮಿಕ್ಕಿ ಹರಿದುಬಂದ ನವನೀತರವಿಕೆಯೆಲ್ಲ ಒದ್ದೆಯಾಗಿದ್ದುಮೋಡದೋಟದಿಂದಧಾವಿಸಿದ ತಾಯ ಒಡಲಕುಡಿಯ...
ಸತ್ಯಬೋಧ ಜೋಶಿ ಹೊಸ ಕವಿತೆ- ಬಂದೂಕು ಎಲ್ಲಿ ಬೆಳೆಯತ್ತೆ..!!
ಸತ್ಯಬೋಧ ಜೋಶಿ 'ಅಪ್ಪ ಅಪ್ಪಾ..ಬಂದೂಕು ಬೆಳೆಯೋದು ಯಾವ ಹೊಲದಲ್ಲಿ..?ಟಿ ವಿ ನೋಡುತ ಮಗಳು ಹೀಗಂತ ತೊದಲಿದಳು'ಹೆಚ್ಚೆಚ್ಚು ಗೊಬ್ಬರಕೆ ಬಾಂಬುಗಳು ಹುಟ್ಟುವವೇ..?'ಮಣ್ಣಿನಡಿಯಲ್ಲೋ!!...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಆತ್ಮ ಧ್ಯಾನದ ಬುತ್ತಿ’
ವರದೇಂದ್ರ ಕೆ ಮಸ್ಕಿ ಕಥೆ, ಕವಿತೆ, ಕೃತಿ ಅವಲೋಕನ, ಗಜಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜಲ್ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ 'ಗರೀಬನ ಜೋಳಿಗೆ' ಮುಖಾಂತರ ಎಲ್ಲ ಗಜಲ್ ಓದುಗರ ಮನದಲ್ಲಿ ಸ್ಥಾನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












