ಇಂದು ಅವಧಿಯಲ್ಲಿ...
ವಿಜಯ ರಾಘವೇಂದ್ರ ಕಿವಿ ಹಿಂಡಿದೆ..!
'ಮಾಲ್ಗುಡಿ ಡೇಸ್' ಎಂಬ ನೆನಪು ಅಜ್ಜಂಪುರ ಎಸ್. ಶೃತಿ ಮಾಲ್ಗುಡಿ ಡೇಸ್ ಅಂದ್ರೆನೆ ನೆನಪುಗಳ ಸರಮಾಲೆ. ಬಹುಶಃ ನಾನು ಚಿಕ್ಕವಳಿದ್ದಾಗಿನಿಂದಲೂ ಹೆಚ್ಚು ಕೇಳ್ತಿದ್ದ ಪದಗಳಲ್ಲಿ ಇದೊಂದು. ನನ್ನ ತಾತ ಇದರ ಬಗ್ಗೆ ಮಾತಾಡಿದ್ದು ಈಗಲೂ ನೆನಪಿದೆ. ಶಂಕರನಾಗ್ ಸರ್ ಅವರ ನಿರ್ದೇಶನ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲವಾದರೂ, ಅದರ ಇಂಟ್ರೋ...
ನನ್ನ ಬದುಕಿನ ಹೂ ಕಟ್ಟಿದವರು ‘ಅಕ್ಕು’ವಿಗೆ ಮೊದಲೇ ಹೊರಟರು..
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಇಲ್ಲಿ ರಾಮನೇ ನಿತ್ಯದುಸಿರು..
ಮಧ್ಯ ಭಾರತದಲ್ಲೊಂದು ಓರ್ಛಾ ಎಂಬ ರಾಮರಾಜ್ಯ ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು...
ಹುಳಿಯುಣಿಸಿ, ಸವಿ ನೆನಪಾಗುವ ಪುಂಡಿ
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ಮೇಷ್ಟ್ರು ಅಂದ್ರೆ ಅಷ್ಟೇ ಸಾಕೆ?
ಸದಾಶಿವ ಸೊರಟೂರು 'ಗುರು ದೊಡ್ಡ ಹೆಸರು, ನಾನು ಸಂಬಳದ ಉಪಾಧ್ಯಾಯ' ಅಂತಾರೆ ದ.ರಾ ಬೇಂದ್ರೆಯವರು. ಮೇಷ್ಟ್ರುಗಳು ಗುರುವಿನ ಪಟ್ಟ ಬಿಡಿಸಿಕೊಂಡು ತುಂಬಾ ದಿನಗಳೇ ಆದವು. ಮೇಷ್ಟ್ರು ಆದವನು ಸಮಾಜದ ಮಧ್ಯದಿಂದಲೇ ಬಂದವನೇ ಹೊರೆತು ಅವನು ಎಲ್ಲಿಂದಲೋ ಅವತರಿಸಿದವನಲ್ಲ. ಹಾಗಾಗಿ ಇವತ್ತಿನ ಸಮಾಜದಂತೆ ಅವನು ಕೂಡ ಇರುತ್ತಾನೆ....
ಸತೀಶ್ ಆಚಾರ್ಯ ಕಂಡಂತೆ ‘ಗೌರಿ ದಿನ’
Latest
ಬಾ ಕವಿತಾ
ಜೋಗಿ ಹೊಸ ಕವಿತೆ – ಅಪ್ಪ…
ಜೋಗಿ ಅಂತರ್ಮುಖಿ ಅಪ್ಪ ಹಠಾತ್ತನೆ ಸತ್ತಾಗಎಷ್ಟೊಂದು ಗುಟ್ಟುಗಳು ಉಳಿದುಹೋದವುಅವನ ಮೊದಲನೆಯ ಕ್ರಶ್ಯು, ಈಜು ಕಲಿತ ಬಾವಿಯಾರಿಗೋ ಕೊಟ್ಟ ಸಾಲ, ಎಸ್ಸೆಸ್ಸೆಲ್ಸಿ ಫೇಲಾಗಲು ಕಾರಣಉಪವಾಸ...
ಡಾ ಕೆ ಷರೀಫಾ ಹೊಸ ಕವಿತೆ- ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು…
ಡಾ ಕೆ ಷರೀಫಾ ದ್ವೇಷದ ಅಗ್ನಿ ಉರಿಯುತ್ತಿದೆ.ಊರು ಮಸಣ ಮಾಡಿತು ಬಾಂಬು ದಟ್ಟ ವಸತಿಗಳ ಅಳಿಸಿ ಹಾಕಿನೆಲಸಮ ಗುಡಿ, ರ್ಚು, ಮಸೀದಿನೋವಿನ ಚಿತ್ಕಾರ ಮುಗಿಲು ಮುಟ್ಟಿಕರಕಲು ಛಿದ್ರ ಮಕ್ಕಳ...
ಪುಸ್ತಕದ ಪರಿಚಯ
Book Shelf
ಆಶಾ ರಘು ಓದಿದ ‘ಕಾಂಚನಸೀತ’
ಆಶಾ ರಘು ಕೃಷ್ಣಮೂರ್ತಿ ಚಂದರ್ ಅವರ ಕಾದಂಬರಿ 'ಕಾಂಚನಸೀತ'- ಒಂದು ಸಹೃದಯ ಪ್ರತಿಕ್ರಿಯೆ ಟೊರೆಂಟೂ ನಗರದ ಗೆರಾರ್ಡ್ ಸ್ಟ್ರೀಟ್ ನಲ್ಲಿನ ಸಿನೆಮಾ ಥಿಯೇಟರ್ ಮುಂದಿನ ಪೋಸ್ಟರ್ ನೋಡುತ್ತಿದ್ದ ಹಾಗೇ ಕಾದಂಬರಿಯ ನಾಯಕ ವೆಂಕಟಸುಬ್ಬರಾಯರ ನೆನಪು ತಾವು ಚಿಕ್ಕವರಾಗಿದ್ದಾಗ ಚಾಮರಾಜನಗರದ ಭ್ರಮರಾಂಬ ಥಿಯೇಟರಿನ ಮುಂದಿನ ಪೋಸ್ಟರ್...
ಬರ್ತಾ ಇದೆ ಹೊಸ ಪುಸ್ತಕ …
ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ
ಕುವೆಂಪು ಸಾಹಿತ್ಯ ನಮನ
ಬರ್ತಾ ಇದೆ ಹೊಸ ಪುಸ್ತಕ …
ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











