ಇಂದು ಅವಧಿಯಲ್ಲಿ...
ಅಧೋಲೋಕದಲ್ಲಿ ನಡೆಯುತ್ತಾ..
ಆಲ್ಬರ್ಟ್ ಕಮೂವಿನ ‘ಪತನ’ ಮೂಲದಲ್ಲಿ ಇಂಗ್ಲಿಷಿನಲ್ಲಿ ‘ದಿ ಫಾಲ್’ ಎಂದು ಕರೆಯುವ ಈ ಕಿರುಕಾದಂಬರಿಯನ್ನು ಪ್ರೇಮ್ ಸಾಗರ್ ಕಾರಕ್ಕಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಿರುಕಾದಂಬರಿಯನ್ನು ನಾನು ಮೂಲದಲ್ಲಿ ಇಂಗ್ಲಿಷಿನಲ್ಲಿ ಓದಿದ್ದರೂ ಕನ್ನಡದ್ಲಲ್ಲಿ ಓದುವಾಗ ಅದೇ ಸಮಯಕ್ಕೆ ಜೊತೆಗೆ ಸಿಕ್ಕಿದ್ದ ಫ್ಯೊದರ್ ದೊಸ್ತೋವಸ್ಕಿಯ...
ಕಿವಿಯಲ್ಲಿ ‘ಪೋಲೆಂಡ್.. ಪೋಲೆಂಡ್.. ಪೋಲೆಂಡ್..’
ಸುಮಾರು ಜನವರಿ ತಿಂಗಳಲ್ಲಿ ಯಾವುದಾದರೂ ದೇಶಕ್ಕೆ ಹೋಗಿ ಬರಬೇಕೆಂದು ನನ್ನ ಗಂಡ ಶುರು ಮಾಡಿದ. ಒಬ್ಬರು ಶುರು ಮಾಡಿದರೆ ನಮ್ಮ ಮನೆಯಲ್ಲದು ಸಾಂಕ್ರಾಮಿಕ ರೋಗದಂತೆ ಹರಡುತ್ತದೆ! ಅಪ್ಪ-ನಾನು-ಮಗ ಮೂವರೂ ಕೋರಸ್ ಹಾಡಿದೆವು. ಎಲ್ಲಿಗೆ ಹೋಗುವುದು ಎನ್ನುವ ಮಾತು ಶುರುವಾಯಿತು. ಆಗ ನನಗೆ ನೆನಪಾಗಿದ್ದು ಜರ್ಮನಿ ಮತ್ತು ಪೋಲೆಂಡ್!...
ಮಂಸೋರೆ ಜೊತೆ ‘ಫಟಾ ಫಟ್’
ರಾಷ್ಟ್ರಪ್ರಶಸ್ತಿ ವಿಜೇತ, 'ಹರಿವು' 'ನಾತಿಚರಾಮಿ' ಚಿತ್ರದ ನಿರ್ದೇಶಕ ಮಂಸೋರೆ ಅವರ ಹೊಸ ಚಿತ್ರ ‘ಆ್ಯಕ್ಟ್ 1978’ ಈ ಚಿತ್ರಕ್ಕೆ ನಿನ್ನೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ. ಅತ್ಯಂತ ಖುಷಿಯಾಗಿರುವ ಮಂಸೋರೆ ಜೊತೆ ‘ಅವಧಿ’ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ. 3ನೇ ರಾಷ್ಟ್ರಪ್ರಶಸ್ತಿ ಈ ಸಿನಿಮಾ ತಂದು ಕೊಡಬಹುದಾ ?...
‘ಛಂದ’ದ ಹೊಸ ಪುಸ್ತಕಗಳು..
ಸುಚಿತ್ರ ಸುವರ್ಣ ಹಬ್ಬಕ್ಕೆ ಸಜ್ಜಾಗಿದೆ..
ಧಾರವಾಡದಲ್ಲಿ ‘ಆಡಿಸಿ ನೋಡು’
ರಾಜಕುಮಾರ್ ಮಡಿವಾಳರ ಅವರ ಹೊಸ ಕೃತಿ “ಆಡಿಸಿ ನೋಡು” ಧಾರವಾಡದಲ್ಲಿ ಬಿಡುಗಡೆ ಮಾಡಲಾಯಿತು. 'ಸ್ವ್ಯಾಗ್ ಪ್ರಕಾಶನ' ಕೃತಿಯನ್ನು ಪ್ರಕಟಿಸಿದೆ. ಫೇಸ್ ಬುಕ್ ಲೈವ್ ನಲ್ಲಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಸುರೇಶ್ ಕೋರಕೊಪ್ಪ, ಪೀರಸಾಬ ನದಾಫ ಹಾಗೂ ಚಂದ್ರಶೇಖರ ಮಾಡಲಗೇರಿ ಕೃತಿಯನ್ನು ಬಿಡುಗಡೆ...
Latest
Invite
ಕಲಾವಿದ ತಲ್ಲೂರು ಅವರಿಗೆ ಪುಸ್ತಕ ಬಾಗಿನ
ಕಲಾವಿದ ತಲ್ಲೂರು ಎಲ್. ಎನ್. ಅವರನ್ನು ಕನ್ನಡಿಗರಿಗೆ ಪರಿಚಯಿಸುವ ಪುಸ್ತಕ ಸಜ್ಜಾಗುತ್ತಿದೆ. ಇದೇ ಫೆಬ್ರವರಿ 23ರಂದು ಉಡುಪಿ-ಮಂಗಳೂರು ಪರಿಸರದ ಕಲಾವಿದರ ಪುಟ್ಟ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪುಸ್ತಕವನ್ನು ನಾಡಿನ ಹಿರಿಯ ಕಲಾವಿದ ಕೆ. ಟಿ. ಶಿವಪ್ರಸಾದ್ , ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನ ಸಮಕಾಲೀನ ಕಲೆಗಳ ವಿಭಾಗದ...
ಮುದ್ದಣ ಸಾಹಿತ್ಯ ಉತ್ಸವ
ಬಾ ಕವಿತಾ
ನರೇಶ ಹೊಸ ಕವಿತೆ – ತಲೆದಂಡ..
ನರೇಶ ಹಸಿವಂಗೆ ಅನ್ನದಗಳನದಿಕ್ಕೆ, ದಾಸೋಹವದು ಶ್ರೇಷ್ಠಕಣ. ಇರುವಿನರಿವಿರದೆ, ಅಂಡಲೆವ ಹಸುಳೆಕಂದಮ್ಮಗಳಿಗುಣಿಸೆ ವಿದ್ಯೆಯದ,ಬಲುಶ್ರೇಷ್ಠ ದಾನವದು ಜ್ನಾನದಾಸೋಹ. ಅಗಿದನ್ನ ಜಗಿಜಗಿದು...
ಓದೋಕೆ ಓದುಗರು ಬೇಕಷ್ಟೆ!
ಕು ಸ ಮಧುಸೂದನ ರಂಗೇನಹಳ್ಳಿ ಕವಿ ಕೂತಿದ್ದಾನೆ ಬಿಳಿಬಿಳಿ ದಿರಿಸಿನಲ್ಲಿಬಣ್ಣಬಣ್ಣದ ಕವಿತೆಗಳು ವಿಮರ್ಶಕರತೊಡೆಗಳೇರಿ ಮುದ್ದಿಸಿಕೊಳ್ಳುತಿವೆಹುಟ್ಟಿಸಿದವನಿಗೂ...
ಪುಸ್ತಕದ ಪರಿಚಯ
Book Shelf
ನೂತನ ದೋಶೆಟ್ಟಿ ಓದಿದ ‘ಮಾಧ್ಯಮ ಸಂಕಥನ’
ನೂತನ ದೋಶೆಟ್ಟಿ ಇದು ಸಂವಹನ ಹಾಗೂ ಸಮಾಜ ಮನೋವಿಜ್ಞಾನದ ವಿದ್ವಾಂಸರಾಗಿರುವ ಡಾ ಹೆಚ್ ಎಸ್ ಈಶ್ವರ ಅವರ ಕೃತಿ. ಮಾಧ್ಯಮಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಬರುವುದು ಬಹಳ ಅಪರೂಪ. ಈ ಹಿನ್ನೆಲೆಯಲ್ಲಿ ಇವರ ಪುಸ್ತಕವನ್ನು ಅಗತ್ಯವಾಗಿ ಗಮನಿಸಬೇಕು. ಸುಮಾರು ನೂರು ವರ್ಷಗಳ ಅವಧಿಯ ಪ್ರಪಂಚದ ಮಾಧ್ಯಮ ಲೋಕವನ್ನು ಇಲ್ಲಿರುವ 11 ಲೇಖನಗಳ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









