ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಚಂದ್ರ ಸೌಗಂಧಿಕಾ ನೋಡಿದ ‘ಕಾದಲ್ ಕೋರ್ ‘

ಚಂದ್ರ ಸೌಗಂಧಿಕಾ ನೋಡಿದ ‘ಕಾದಲ್ ಕೋರ್ ‘

ಚಂದ್ರ ಸೌಗಂಧಿಕಾ ** ಒರು ವಡಕ್ಕನ್ ವೀರಗಾಥ, ಪೊಂದನ್ ಮಾಡ, ವಾತ್ಸಲ್ಯಂ, ಒರು ಡೈರಿ ಕುರುಪ್ಪು ಹೀಗೆ ನೂರಾರು ಹಿಟ್ ಚಿತ್ರಗಳ ಸ್ಟಾರ್ ನಟ ಮಲಯಾಳಿಗರ ಹೃದಯ ಸಾಮ್ರಾಟ, ಎವರ್ ಗ್ರೀನ್ ಹೀರೋ, ಮಮ್ಮುಟ್ಟಿಯ 70 ರ ಹರೆಯದ ಮಾಗಿದ ಅಭಿನಯನವನ್ನು ನೋಡಬೇಕೆಂದರೆ ಇತ್ತೀಚೆಗೆ ಬಿಡುಗಡೆಯಾದ 'ಕಾದಲ್ ಕೋರ್ 'ಸಿನಿಮಾವನ್ನು ನೋಡಿ. ಈ ಮೇರು...

ಶೋಭಾ ಹಿರೇಕೈ ಗಡಿಯೂರಿನ ನೆನಪು- ಅಮ್ಮಾ ಎಂದ ಆ ಧ್ವನಿ ನನ್ನ ನಿರ್ಧಾರವನ್ನೇ ಬದಲಿಸಿತ್ತು.

ಶೋಭಾ ಹಿರೇಕೈ ಗಡಿಯೂರಿನ ನೆನಪು- ಅಮ್ಮಾ ಎಂದ ಆ ಧ್ವನಿ ನನ್ನ ನಿರ್ಧಾರವನ್ನೇ ಬದಲಿಸಿತ್ತು.

3 ಈ ಲೇಖನದ ಮೊದಲ ಭಾಗ – ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು… ಎರಡನೆಯ ಭಾಗ - ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ… ಶೋಭಾ ಹಿರೇಕೈ ಕಂಡ್ರಾಜಿ ಸೆಪ್ಟೆಂಬರ್ ತಿಂಗಳ ಜೋರು ಮಳೆ.. ನಾವು ನೌಕರಿ ಸೇರಿ ತಿಂಗಳ ಮೇಲೆ ಹದಿನೈದು ದಿನಗಳಾಗಿದ್ದವಷ್ಟೆ.. ಮಲೆನಾಡಿನ ನಾನು ಮಳೆಗೆ ಹೆದರುವ ಪೈಕಿ ಅಲ್ಲ. ನಾನು ತುಂಬಾ...

ಶ್ರೀನಿವಾಸ ಪ್ರಭು ಅಂಕಣ: ‘ನನ್ನ ಗೆಳತಿಯರೇ ಹಾಗೆ! ಸಮಯ ಸಂಜೀವಿನಿಯರು!’

ಶ್ರೀನಿವಾಸ ಪ್ರಭು ಅಂಕಣ: ‘ನನ್ನ ಗೆಳತಿಯರೇ ಹಾಗೆ! ಸಮಯ ಸಂಜೀವಿನಿಯರು!’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಟಿ ಎನ್ ಸೀತಾರಾಂ ಅವರ ಕಳೆದು ಹೋದ ಚಪ್ಪಲಿ

ಟಿ ಎನ್ ಸೀತಾರಾಂ ಅವರ ಕಳೆದು ಹೋದ ಚಪ್ಪಲಿ

ಟಿ ಎನ್ ಸೀತಾರಾಂ ಅವರ ಆತ್ಮಕಥನದ ಮೊದಲ ಭಾಗ ಈ ವಾರ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪುಸ್ತಕಗಳನ್ನು ಅತ್ಯಂತ ಪ್ರೀತಿಯಿಂದ, ಮುದ್ದಾಗಿ ಪ್ರಕಟಿಸುವ 'ಸಾವಣ್ಣ ಪ್ರಕಾಶನ'ದಿಂದ ಈ ಕೃತಿ ಪ್ರಕಟಗೊಳ್ಳುತ್ತಿದೆ. ಈ ಭಾನುವಾರ ( ಡಿಸೆಂಬರ್ 10 ರಂದು ) ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಮಾನ್ಯ...

ಆಹಾ ಇಲ್ಲಿ ‘ರಂಜಿ’ಸಿತು ಕೋಗಿಲೆ!

ಆಹಾ ಇಲ್ಲಿ ‘ರಂಜಿ’ಸಿತು ಕೋಗಿಲೆ!

ರಾಘವೇಂದ್ರ ಬೆಟ್ಟಕೊಪ್ಪ ---- ಸಿನೇಮಾ ತಾರೆಯರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಾಗುವದು ಅಪರೂಪ. ಆದರೆ, ರಂಜನಿ ರಾಘವನ್ ಅವರು ಪುಟ್ಟಗೌರಿಯಾಗಿ ಕನ್ನಡತಿಯಾಗಿ ಟೀವಿಗಳ ಮೂಲಕ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನೇಮಾಗಳ ಮೂಲಕ ಪರಿಚಿತರು. ಮನೆಮಾತು. ಇಷ್ಟೇ ಅಲ್ಲ, 'ಕತೆ ಡಬ್ಬಿ'ಯಂತಹ ಕೃತಿಗಳನ್ನೂ ಕೊಟ್ಟು ಹೆಸರು ಮಾಡಿದವರು....

ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು.

ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು.

ರಶ್ಮಿ ಎಸ್ ----- ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು. ಎಷ್ಟು ಹಿಂಸೆ, ಎಂಥ ಅವಮಾನಗಳು, ಅವೆಂಥ ಅನುಮಾನಗಳು. ಅವನ್ನ ನುಂಗಿ, ನೀರುಕುಡದು, ರಾತ್ರಿ ಕಣ್ಣೀರಾಗಿ ಜೀವನ ಕಳದುಬಿಡಬಹುದಿತ್ತು. ಅನುಮಾನ ದಮನಿಸಿದಷ್ಟು, ನಮ್ಮ ಸುತ್ತ ಗೋಡೆ ಕಟ್ಟಿದಷ್ಟು ಮತ್ತ ಯಾವುದೂ ಹಂಗ ಮಾಡೂದಿಲ್ಲ. ಅವಮಾನದಿಂದ ಕುಗ್ಗಿದಷ್ಟು ಮತ್ತ...

Invite

ಬಾ ಕವಿತಾ

ಕಹಿ ನೆನಪುಗಳು ಕಾಡಿ..

ಕಹಿ ನೆನಪುಗಳು ಕಾಡಿ..

-ಡಾ ಲಕ್ಷ್ಮಿಕಾಂತ ಮಿರಜಕರ ಗಜಲ್ ಬಡತನದಲ್ಲಿ ಬೆಂದು ಬಸವಳಿದಿದ್ದರೂ ಸಹನೀಯವಾಗಿದೆ ಈ ರಾತ್ರಿಕಹಿ ನೆನಪುಗಳು ಕಾಡಿ ಕೊಲ್ಲುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ ಅಸಂಖ್ಯಾತ...

ನಗುವುದನ್ನ ಕಲಿಯುತಿದ್ದೇನೆ..

ನಗುವುದನ್ನ ಕಲಿಯುತಿದ್ದೇನೆ..

ನಯವಾದ ನರಕ -ಸಾಮಂತ್ರಿ ಜ್ಯೋತಿ  ನಗುವುದನ್ನ ಕಲಿಯುತಿದ್ದೇನೆ ಹೊಸದಾಗಿಅಂಗೈಗೆ ತಾಕಿದ್ದ ಒಲವು ಒಣಗಿದ ಮೇಲೆಹೊಸದಾಗಿ ತೇವವಾಗುವುದನ್ನ...ಬದುಕು ದಿನೇದಿನೇ ಮೊಂಡಾದಹಾಗೆಮೌನವನ್ನ...

‍ಪುಸ್ತಕದ ಪರಿಚಯ

Book Shelf

ಹೆಣ್ಣೇ ಕಥಾಬಿಂದು..

ಹೆಣ್ಣೇ ಕಥಾಬಿಂದು..

ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ 'ಕುಂಡದ ಬೇರು‌' ಈ ಕಥಾ ಸಂಕಲನವನ್ನು 'ಮಿಲಿಟರಿ ಪ್ರಕಾಶನ' ಪ್ರಕಟಿಸಿದೆ. ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ. ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು...

read more
ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ. ಪುಟ್ಟಸ್ವಾಮಿ ತಮ್ಮ 60 ನಂತರ ಅಂಕಣಕಾರರಾಗಿ ಸ್ಫೋಟಿಸಿದವರು ಎಸ್ ಎನ್ ಲಕ್ಷ್ಮೀನಾರಾಯಣ. ಕೃಷಿ ಅಧ್ಯಯನ ಮಾಡಿ, ಅಣ್ಣ ಮಂಜುನಾಥ ದತ್ತ ಅವರಿಂದ ಪ್ರೇರೇಪಣೆ ಪಡೆದ ಲಕ್ಷ್ಮೀನಾರಾಯಣ ಅವರ ಆತ್ಮ ಕಥನ ಬೆಂಗಳೂರಿನಲ್ಲಿ ನಾಳೆ (09, ಭಾನುವಾರ) ಬಿಡುಗಡೆಯಾಗುತ್ತಿದೆ. 'ಅಮೂಲ್ಯ ಪ್ರಕಾಶನ' ಪ್ರಕಟಿಸಿರುವ ಈ ಕೃತಿಗೆ ಹಿರಿಯ ಲೇಖಕರಾದ ಕೆ...

ಶಿವಾನಂದ ಕಳವೆ ಓದಿದ ‘ಪಂಚಮವೇದ’

ಶಿವಾನಂದ ಕಳವೆ ಓದಿದ ‘ಪಂಚಮವೇದ’

ಪಂಚಮವೇದದ ಹಸಿರು ಪಯಣ ಶಿವಾನಂದ ಕಳವೆ ಪುಸ್ತಕದ ಹೆಸರು: ಪಂಚಮವೇದ ವೇದಾ ನಿರೂಪಣೆ: ಭಾರತಿ ಹೆಗಡೆ ಪುಸ್ತಕದ ಬೆಲೆ: ರೂ.೨೫೦ ಪುಟಗಳು: ೨೪೮ ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ, ಕೃಷಿ ಜ್ಞಾನ ವರ್ಗಾವಣೆಯ ಹಳೆಯ ಸ್ವರೂಪವನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅಜ್ಜ ಮಗನಿಗೆ, ಮೊಮ್ಮಗನಿಗೆ ಮಾತಿನ ಮೂಲಕ ಕೆಲವು ಸಂಗತಿಗಳನ್ನು...

ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’

ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’

ಡಿ ಎಂ ನದಾಫ್ ಕೃತಿ: ಉಪ್ಪು ನೀರಿನ ಸೆಲೆ (ಹೈಕುಗಳು)ಲೇಖಕರು: ಡಾ. ಸಮೀರ್ ಹಾದಿಮನಿಪ್ರಕಾಶನ: ಶಾಫಿಯಾ ಪ್ರಕಾಶನ, ಆಲಮೇಲಪುಟ:87ಬೆಲೆ:100/- ಹೈಕು ಬರೆಯುವ ಹಲವಾರು ಕವಿಗಳನ್ನು - ಲೇಖಕರನ್ನು ನೋಡಿ, ಮಾತಾಡಿ, ಚರ್ಚಿಸಿ ಅದರ ಅರ್ಥವನ್ನು ತಿಳಿಯಲು ನಾನು ಪ್ರಯತ್ನಿಸಿದ್ದೇನೆ. ಡಾ. ಸಮೀರ್ ಹಾದಿಮನಿ ಅವರ ʻಉಪ್ಪು ನೀರಿನ ಸೆಲೆʼ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This