ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’

ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ. 'ಹಬ್ಬಿದಾ ಮಲೆ ಮಧ್ಯದೊಳಗೆ' ಇದು ಹೊಸ ತಲೆಮಾರಿನ ಕನ್ನಡ ಲೇಖಕರ ನಡುವೆ ಕೇಳಿಬರುವ ಪ್ರಮುಖ ಹೆಸರುಗಳಲ್ಲಿ ಒಂದಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕಥಾಸಂಕಲನದ...

ಕೃಷ್ಣಮೂರ್ತಿ ಬಿಳಿಗೆರೆ  ಜೊತೆ ʼಫಟಾ ಫಟ್‌ ʼ

ಕೃಷ್ಣಮೂರ್ತಿ ಬಿಳಿಗೆರೆ ಜೊತೆ ʼಫಟಾ ಫಟ್‌ ʼ

ಸಾಹಿತಿ ಹಾಗೂ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಬಗ್ಗೆ ಅಪಾರ ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿದವರು. ತಂದೆ -ತಾಯಿ ಇಬ್ಬರೂ ಹಾಡುಗಾರರಾಗಿದ್ದರಿಂದ ಹಾಡುವ ಕಲೆ ಸಹಜವಾಗಿಯೇ ಕೃಷ್ಣಮೂರ್ತಿಯವರಿಗೆ ದಕ್ಕಿದೆ. ಹಾಡಿನ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮಾಡುವ ಇವರು ಹಲವಾರು ಕೃಷಿಯ ಕುರಿತ ಹಾಡನ್ನು ರಚಿಸಿದ್ದಾರೆ....

ಇದು ‘ಶೌಚಲೋಕ’ವಯ್ಯಾ..

ಇದು ‘ಶೌಚಲೋಕ’ವಯ್ಯಾ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯ ಜನನಿಬಿಡ ಪಾಲಂ-ದಾಬ್ರಿ ರಸ್ತೆಯು ಒಂದು ರೀತಿಯಲ್ಲಿ ಗಡಿಬಿಡಿಯ ತಾಣವೇ ಸರಿ. ತೀರಾ ಗಲ್ಲಿಯಂತಲ್ಲದಿದ್ದರೂ ಇಕ್ಕಟ್ಟೆನಿಸುವ ರಸ್ತೆಗಳು, ಚಾಲಕನೊಬ್ಬ ಒಂದೇ ಒಂದು ಕ್ಷಣ ಸಾವರಿಸಿಕೊಂಡರೂ ಆಕಾಶ...

ನ್ಯಾಯಮೂರ್ತಿಗಳ ಸಮಾಧಾನ ದೊಡ್ಡ ಪಾಠ ಕಲಿಸಿತು..

ನ್ಯಾಯಮೂರ್ತಿಗಳ ಸಮಾಧಾನ ದೊಡ್ಡ ಪಾಠ ಕಲಿಸಿತು..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಚಿಕ್ಕಮಗಳೂರಿನ ಹಿರಿಯ ಸಾಹಿತಿ ಪ್ರೊ. ಚಂದ್ರಯ್ಯ ನಾಯ್ಡು ಅವರಿಂದ ನಮಗೆ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರ ಪರಿಚಯವಾಯಿತು....

ಎದೆಗೆ ಬಿದ್ದ ನೋವು ಮಕ್ಕಳಿಗೆ ಬಿಸಿಯೂಟವಾಗಿ ದಕ್ಕಿತು

ಎದೆಗೆ ಬಿದ್ದ ನೋವು ಮಕ್ಕಳಿಗೆ ಬಿಸಿಯೂಟವಾಗಿ ದಕ್ಕಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತು ನಡೆದ ಘಟನೆ ನನ್ನನ್ನು ಅಕ್ಷರಶ: ನಡುಗಿಸಿತು ವಿಠ್ಠಲಮೂರ್ತಿ. ಅಷ್ಟೇ ಅಲ್ಲ,ನಾಡಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅಕ್ಷರ ದಾಸೋಹ ಯೋಜನೆಗೆ ಪ್ರೇರಣೆಯಾಯಿತು ಅಂತ ಹೇಳಿ ಅವರು ಅರೆಕ್ಷಣ...

ಕಂಠದಾನದಿಂದ ನಿರ್ದೇಶನಕ್ಕೆ..

ಕಂಠದಾನದಿಂದ ನಿರ್ದೇಶನಕ್ಕೆ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ...

Invite

‘ಕವನ ಸ್ಪರ್ಧೆ’ಗೆ ಆಹ್ವಾನ

‘ಕವನ ಸ್ಪರ್ಧೆ’ಗೆ ಆಹ್ವಾನ

'ನೇಸರು' ಜಾಗತಿಕ ಕನ್ನಡ 'ಕವನ ಸ್ಪರ್ಧೆ'-2018 ಆತ್ಮೀಯರೇ,  ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಇಡೀ...

ಬಾ ಕವಿತಾ

ಕಾಂತರಾಜು ಕನಕಪುರ ಕವಿತೆ – ಭಾರ

ಕಾಂತರಾಜು ಕನಕಪುರ ಕವಿತೆ – ಭಾರ

ಕಾಂತರಾಜು ಕನಕಪುರ ಭಾರ…ನೀ ತೊರೆದು ಹೋದ ಮೇಲೆನಿನ್ನೆಗಳು ಹೀಗೆ ಎಂದೂನನ್ನ ಕಾಡಿರಲಿಲ್ಲ ಹೀಗೇ…ಒಮ್ಮೊಮ್ಮೆಸುಮ್ಮನೆ ಕುಳಿತಿರುವಾಗಒತ್ತಿ ಬರುತ್ತಿದ್ದ ದುಃಖಕ್ಕೆಕಣ್ಣುಗಳು...

ಸ್ಪೂರ್ತಿ ಗಿರೀಶ್ ಕವಿತೆ – ಬುದ್ದನಾಗಿದ್ದರೇ….

ಸ್ಪೂರ್ತಿ ಗಿರೀಶ್ ಕವಿತೆ – ಬುದ್ದನಾಗಿದ್ದರೇ….

ಸ್ಪೂರ್ತಿ ಗಿರೀಶ್ ಸಂಕಟ ಮೈಮೀರಿ ಕೈಮೀರಿಜಗತ್ತು ಹೊತ್ತಿ ಉರಿಯುವಾಗಯಾವುದೊಂದು ಹೂವುಹಕ್ಕಿ ಮಿಗ ಹೆಮ್ಮರ ಏನಾದರೂ ಆಗಬಹುದಿತ್ತುಮನುಷ್ಯನಾಗಿ ಹುಟ್ಟಿರದಿದ್ದರಷ್ಟೇ ಸಾಕಾಗಿತ್ತು...

‍ಪುಸ್ತಕದ ಪರಿಚಯ

Book Shelf

ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…

ರೇಣುಕಾ ಕೋಡಗುಂಟಿ ಅವರ ‘ಕಂದೀಲಿನ ಕುಡಿ’ಯ ಬೆಳಕಲ್ಲಿ…

ಮಂಡಲಗಿರಿ ಪ್ರಸನ್ನ‌ ಭರವಸೆಯ ಕವಯಿತ್ರಿ ರೇಣುಕಾ ಕೋಡಗುಂಟಿ ಅವರ ಹೊಸ ಕಾವ್ಯ ಸಂಕಲನ ಕಂದೀಲಿನ ಕುಡಿ’ ಅವಲೋಕಿಸುವ ಸಂದರ್ಭದಲ್ಲಿ ಅವರ ಮೊದಲ ಕಾವ್ಯ ಸಂಕಲನ ಬಳಪದ ಚೂರು’ (೨೦೧೧) ಸಂಕಲನದ ಕೆಲ ಕವಿತೆಗಳು ನೆನಪಾದವು. ಆ ಹಿನ್ನೆಲೆಯಲ್ಲಿ, ದಶಕದ ನಂತರ ಈಗ ಪ್ರಕಟವಾಗಿರುವ `ಕಂದೀಲಿನ ಕುಡಿ’ಯಲ್ಲಿ ಸಾಕಷ್ಟು ಪರಿವರ್ತನೆಯ ಕಾವ್ಯವನ್ನು...

read more
ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ

ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ

ಅನಂತರಾಮು ಜೋಳಿಗೆ ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This