ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕತ್ತಲ ಕೋಟೆಯ ಹೂವು

ಕತ್ತಲ ಕೋಟೆಯ ಹೂವು

ವಿಶ್ವನಾಥ ಎನ್. ನೇರಳಕಟ್ಟೆ ಮುಂಬಯಿಯ ಕೆಂಪುದೀಪದ ಆ ಪುಟ್ಟ ಮನೆಯೊಳಗಣ ಮಗು ಕಥೆಗಾಗಿ ಅಮ್ಮನನ್ನು ಪೀಡಿಸತೊಡಗಿತ್ತು. ಕ್ಷಣ ಮೊದಲು ಗಿರಾಕಿಯೊಬ್ಬನ ವಿಕೃತತೆಗಳಿಗೀಡಾಗಿದ್ದ ಅವಳು ಮಗುವಿಗಾಗಿ ಕಥೆ ಹೇಳತೊಡಗಿದಳು- “ಸುಂದರವಾದ ಉದ್ಯಾನದಲ್ಲಿ ಅರಳಿದ್ದ ಆ ಹೂವಿನಲ್ಲಿ ಎಂದಿಗೂ ಬತ್ತದ ಸೌಂದರ್ಯ, ಪರಿಮಳಗಳಿದ್ದವು. ಕಾಲವುರುಳಿದರೂ...

ʼತಾಯಿ ನಾಡಿʼಗೆ ಸ್ವಾಗತ…

ʼತಾಯಿ ನಾಡಿʼಗೆ ಸ್ವಾಗತ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

‘ಜ್ಞ’ ಗೂ ‘ಘ್ನ’ ಕ್ಕೂ ವ್ಯತ್ಯಾಸ…

‘ಜ್ಞ’ ಗೂ ‘ಘ್ನ’ ಕ್ಕೂ ವ್ಯತ್ಯಾಸ…

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

ಕನ್ನಡಿ ಕಲಿಸಿದ ಡೆಮೋಕ್ರಾಟಿಕ್‌ ಪಾಠ

ಕನ್ನಡಿ ಕಲಿಸಿದ ಡೆಮೋಕ್ರಾಟಿಕ್‌ ಪಾಠ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ. ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...

ಬಂಡಾರ ಪ್ರಕಾಶನದ ಜೊತೆ ‘ಫಟಾ ಫಟ್’

ಬಂಡಾರ ಪ್ರಕಾಶನದ ಜೊತೆ ‘ಫಟಾ ಫಟ್’

ರಾಯಚೂರಿನ ಮಸ್ಕಿ ಮೂಲದ ಬಂಡಾರ ಪ್ರಕಾಶನ ಪುಸ್ತಕ ಮಳಿಗೆಗಳ ಪೈಕಿ ತನ್ನದೇ ಗುರುತು ಮೂಡಿಸಿದೆ. ತನ್ನ ವಿಶಿಷ್ಟ ಪುಸ್ತಕ ಸಂಗ್ರಹದಿಂದಾಗಿಯೇ ಬಂಡಾರ ನಾಡಿನ ಎಲ್ಲೆಡೆ ಪರಿಚಯವಾಗಿದೆ. ಇನ್ನೊಂದು ಮಳಿಗೆಯಲ್ಲಿ ಈ ಕೃತಿ ಸಿಗುವುದಿಲ್ಲ ಎನ್ನುವಂತಹ, ಸಂಶೋಧಕರಿಗೆ ರಸದೂಟವೆನಿಸುವ ಪುಸ್ತಕಗಳು ಬಂಡಾರದ ಯಶಸ್ಸಿನ ಗುಟ್ಟು. ಪರಶುರಾಮ...

ಇವರು ಶಶಿಧರ ಅಡಪ..

ಇವರು ಶಶಿಧರ ಅಡಪ..

ಎನ್ ಆರ್ ವಿಶುಕುಮಾರ್ ಖ್ಯಾತ ರಂಗಕರ್ಮಿ, ಚಲನಚಿತ್ರ ಕಲಾ ನಿರ್ದೇಶಕ ಶಶಿಧರ ಅಡಪ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಎನ್ ಆರ್ ವಿಶುಕುಮಾರ್ ಅವರು ಅವರೊಂದಿಗಿನ ತಮ್ಮ ಗೆಳೆತನವನ್ನು ನೆನಪಿಸಿಕೊಂಡಿದ್ದಾರೆ. ಶಶಿಧರ ಅಡಪ.. ಮೊದಲು...

Invite

ಈ ಶನಿವಾರ ಅಘನಾಶಿನಿಗೆ ಬನ್ನಿ …

ಈ ಶನಿವಾರ ಅಘನಾಶಿನಿಗೆ ಬನ್ನಿ …

ಅಘನಾಶಿನಿಯೆಂದರೆ ಅದು ಬರೀ ನದಿಯಲ್ಲ ಕತ್ತಿ ತುದಿಯ ಚೂಪಿನಲ್ಲಿ ಒಡೆಯುವ ಕಲಗದ ನುಣುಪು ಅಘನಾಶಿನಿಯೆಂದರೆ ಉಪ್ಪುನೀರಲ್ಲಿ ಮುಳುಗೇಳುವ ಒದ್ದೆ ಮೈಯ ಬಿಸುಪು ಅಘನಾಶಿನಿಯೆಂದರೆ ಮೊಗೆಮೊಗೆದು ದೋಣಿ ತುಂಬುವ ಬಳಚಿನ ಕಂಪು ಅಘನಾಶಿನಿಯೆಂದರೆ ಕಾಕಾ ಸದ್ದಿನ ನಡುವೆ ಕೊಕ್ಕಿನ ತುಂಬ ಮೀನು ಹೊರುವ ಕಾಗೆಗಳ ಗುಂಪು... ಬಸ್ ಸ್ಟಾಂಡ್ ನ...

ಬಾ ಕವಿತಾ

ಚೈತ್ರಾ ಅರ್ಜುನಪುರಿ ಅನುವಾದಿತ ಕವಿತೆ – ನಾನು, ಮನೆ ಕೆಲಸದವಳು…

ಚೈತ್ರಾ ಅರ್ಜುನಪುರಿ ಅನುವಾದಿತ ಕವಿತೆ – ನಾನು, ಮನೆ ಕೆಲಸದವಳು…

ಮೂಲ: ಹರ್ಮನ್ ಎಚ್ ಲೆ ರೌಕ್ಸ್  ಕನ್ನಡಕ್ಕೆ : ಚೈತ್ರಾ ಅರ್ಜುನಪುರಿ ನಾನು, ಮನೆ ಕೆಲಸದಾಕೆನಾಲ್ಕು ಗಂಟೆಗೆ ಎದ್ದೇಳುತ್ತೇನೆ.ಆಟೋ ಹತ್ತುತ್ತೇನೆ, ಕಾಯುತ್ತೇನೆ.ನಿಮ್ಮ ಆದೇಶದ...

ಗಾಂಧಾರಿ ಉವಾಚ…

ಗಾಂಧಾರಿ ಉವಾಚ…

ಅಖಿಲೇಶ್ ಚಿಕ್ಕದೇವನೂರು ಭೀಷ್ಮ, ದ್ರೋಣ,ಶಲ್ಯ, ಕರ್ಣ,ದುರ್ಯೋಧನ, ದುಶ್ಯಾಸನ,ಹನ್ನೊಂದು ಅಕ್ಷೋಹಿಣಿ ಸೈನ್ಯಇಷ್ಟೆಲ್ಲಾ ಇದ್ದೂ ಕೌರವರು ಸತ್ತರೇ?ನಿಮಗೆಲ್ಲೋ ಭ್ರಾಂತು..ಗೆಲುವಿನ...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ಜಲಪ್ರಳಯ’

ಪಾರ್ವತಿ ಜಿ ಐತಾಳ್ ಓದಿದ ‘ಜಲಪ್ರಳಯ’

ಪಾರ್ವತಿ ಜಿ ಐತಾಳ್ ಇದು ೨೦೧೮-೧೯ರ ವರ್ಷಗಳಲ್ಲಿ ಕೊಡಗಿನಲ್ಲ ಸಂಭವಿಸಿದ ಐತಿಹಾಸಿಕ ಜಲಪ್ರಳಯವು ಉಂಟು ಮಾಡಿದ ಘನಘೋರ ಹಾನಿ ಹಾಗೂ ವಿನಾಶಗಳನ್ನು ಸರಕಾರ, ಸಂಘ-ಸಂಸ್ಥೆಗಳು, ಸಮಾಜ ಸೇವಾ ಧುರೀಣರು ಮತ್ತು ಸಾಮಾಜಿಕ ಸಂಘಟನೆಗಳು ನಿರ್ವಹಿಸಿದ ಬಗೆಯನ್ನು ಎಲ್ಲ ವಿವರಗಳೊಂದಿಗೆ ಕಟ್ಟಿಕೊಡುವ ಅನುಭವ ಕಥನ. ಆ ಸಂದರ್ಭದಲ್ಲಿ...

read more
ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This