ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನನ್ನ ಬದುಕಿನ ಹೂ ಕಟ್ಟಿದವರು ‘ಅಕ್ಕು’ವಿಗೆ ಮೊದಲೇ ಹೊರಟರು..

ನನ್ನ ಬದುಕಿನ ಹೂ ಕಟ್ಟಿದವರು ‘ಅಕ್ಕು’ವಿಗೆ ಮೊದಲೇ ಹೊರಟರು..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

ಇಲ್ಲಿ ರಾಮನೇ ನಿತ್ಯದುಸಿರು..

ಇಲ್ಲಿ ರಾಮನೇ ನಿತ್ಯದುಸಿರು..

ಮಧ್ಯ ಭಾರತದಲ್ಲೊಂದು ಓರ್ಛಾ ಎಂಬ ರಾಮರಾಜ್ಯ ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು...

ಹುಳಿಯುಣಿಸಿ, ಸವಿ ನೆನಪಾಗುವ ಪುಂಡಿ

ಹುಳಿಯುಣಿಸಿ, ಸವಿ ನೆನಪಾಗುವ ಪುಂಡಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

ಮೇಷ್ಟ್ರು ಅಂದ್ರೆ ಅಷ್ಟೇ ಸಾಕೆ?

ಮೇಷ್ಟ್ರು ಅಂದ್ರೆ ಅಷ್ಟೇ ಸಾಕೆ?

ಸದಾಶಿವ ಸೊರಟೂರು 'ಗುರು ದೊಡ್ಡ ಹೆಸರು, ನಾನು ಸಂಬಳದ ಉಪಾಧ್ಯಾಯ' ಅಂತಾರೆ ದ.ರಾ ಬೇಂದ್ರೆಯವರು.  ಮೇಷ್ಟ್ರುಗಳು ಗುರುವಿನ ಪಟ್ಟ ಬಿಡಿಸಿಕೊಂಡು ತುಂಬಾ ದಿನಗಳೇ ಆದವು. ಮೇಷ್ಟ್ರು ಆದವನು ಸಮಾಜದ ಮಧ್ಯದಿಂದಲೇ ಬಂದವನೇ ಹೊರೆತು ಅವನು ಎಲ್ಲಿಂದಲೋ ಅವತರಿಸಿದವನಲ್ಲ. ಹಾಗಾಗಿ ಇವತ್ತಿನ ಸಮಾಜದಂತೆ ಅವನು ಕೂಡ ಇರುತ್ತಾನೆ....

ಟಾಮಿ ಮತ್ತು ಇತರ ಸಂಗತಿಗಳು

ಟಾಮಿ ಮತ್ತು ಇತರ ಸಂಗತಿಗಳು

ಸಂದೇಶ್ ಸಾಲ್ಯಾನ್   ನನ್ನ ಮನೆಯ ಟಾಮಿ ಬಹಳ ಆಲಸಿ. ಸದಾ ನಿದ್ದೆ ಮಾಡುತ್ತಿರುತ್ತಾನೆ ಇಲ್ಲವೇ ಆಕಳಿಸುತ್ತಿರುತ್ತಾನೆ. ಕಟ್ಟಿ ಹಾಕಿರುವುದರಿಂದ ನಿದ್ದೆ ಮಾಡುವುದಲ್ಲದೆ ಬೇರೇನೂ ಮಾಡಲೂ ಆಗದು ಎನ್ನಿ! ಆದರೆ ಬಿಟ್ಟಿದ್ದರೂ ಅವನಿಗೆ ನಿದ್ರಿಸುವುದು ಬಹಳ ಇಷ್ಟ. ಆದರೆ ಏನಾದರೂ ಸದ್ದಾದರೆ ಕೂಡಲೇ ಎಚ್ಚರಗೊಳ್ಳುತ್ತಾನೆ....

Invite

ಮಂಜುಳಾ 'ಗಾಥಾ'..

ಮಂಜುಳಾ 'ಗಾಥಾ'..

ಮತ್ತೆ ಭರತಗಾಥಾ..‌ ಮಂಜುಳಾ ಸುಬ್ರಹ್ಮಣ್ಯ ನೃತ್ಯ ಕಲಾವಿದೆಯಾದ ನನಗೆ ತುಂಬಾ ಹಿಂದಿನಿಂದ ನನ್ನನ್ನು ಕಾಡುತ್ತಿರುವುದು ನೃತ್ಯದಲ್ಲಿ ಹೊಸ ವಿಚಾರಗಳನ್ನು ಹೇಳುವ ಬಗ್ಗೆ. ಹೊಸ ಬಗೆಯಲ್ಲಿ ಏನನ್ನು, ಹೇಗೆ ಪ್ರಸ್ತುತಪಡಿಸಬೇಕು ಎನ್ನುವ ಬಗ್ಗೆ ನಿತ್ಯ ಮಥಿಸುತ್ತಿರುತ್ತೇನೆ. ಪರಿಣಾಮವಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಹುಟ್ಟಿದ್ದು...

ಮಂಜುಳಾ 'ಗಾಥಾ'..

ಮಂಜುಳಾ ‘ಗಾಥಾ’..

ಮತ್ತೆ ಭರತಗಾಥಾ..‌ ಮಂಜುಳಾ ಸುಬ್ರಹ್ಮಣ್ಯ ನೃತ್ಯ ಕಲಾವಿದೆಯಾದ ನನಗೆ ತುಂಬಾ ಹಿಂದಿನಿಂದ ನನ್ನನ್ನು ಕಾಡುತ್ತಿರುವುದು ನೃತ್ಯದಲ್ಲಿ ಹೊಸ ವಿಚಾರಗಳನ್ನು ಹೇಳುವ ಬಗ್ಗೆ. ಹೊಸ ಬಗೆಯಲ್ಲಿ ಏನನ್ನು, ಹೇಗೆ ಪ್ರಸ್ತುತಪಡಿಸಬೇಕು ಎನ್ನುವ ಬಗ್ಗೆ ನಿತ್ಯ ಮಥಿಸುತ್ತಿರುತ್ತೇನೆ. ಪರಿಣಾಮವಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಹುಟ್ಟಿದ್ದು...

ಬಾ ಕವಿತಾ

ಗಾಂಧಿಯನ್ನು ಪ್ರೇಮಿಸುವ ಹುಡುಗರು…

ಗಾಂಧಿಯನ್ನು ಪ್ರೇಮಿಸುವ ಹುಡುಗರು…

ಸವಿರಾಜ್ ಆನಂದೂರು ಬಾಪು,ನಾವು ಗಾಂಧಿಯನ್ನು ಪ್ರೇಮಿಸುವಈ ಕಾಲದ ಹುಡುಗ ಹುಡುಗಿಯರುನಿನ್ನಂತೆ ವ್ಯಾಮೋಹಗಳ ಗೆದ್ದವರಲ್ಲಲೌಕಿಕದ ಸುಳಿಯಿಂದ ಮೇಲೆದ್ದವರಲ್ಲಖಾದಿ ತೊಟ್ಟವರಲ್ಲ, ಆಸೆ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಆರ್ಕಿಡ್ ಹೂವು…

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಆರ್ಕಿಡ್ ಹೂವು…

ಜಯಶ್ರೀ ಬಿ ಕದ್ರಿ ಹೂಗಳಲ್ಲೊಂದಾದರೂಆರ್ಕಿಡ್‌ಹೂವಲ್ಲಗುಂಪಿಗೆ ಸೇರದ ಪದಬೇರು ಇಳಿಸಲು ಬರದಇಳಿಸಲಾಗದ ಸುಮ ಗಾಳಿಗೆ ಜೋತಾಡುವಬೇರುಗಳು ಆರ್ಕಿಡ್ ಗೆನೆಲದ ಹಂಗಿಲ್ಲಮರದತುಸುವೇ ಸ್ಪರ್ಶ...

‍ಪುಸ್ತಕದ ಪರಿಚಯ

Book Shelf

ಮುನವ್ವರ್‌ ಜೋಗಿಬೆಟ್ಟು ಓದಿದ ‘ಆಡು ಜೀವನ’

ಮುನವ್ವರ್‌ ಜೋಗಿಬೆಟ್ಟು ಓದಿದ ‘ಆಡು ಜೀವನ’

ಮುನವ್ವರ್‌ ಜೋಗಿಬೆಟ್ಟು 'ಆಡು ಜೀವಿದಂ' ಎಂಬ ಮಲಯಾಳಂ‌ ಪುಸ್ತಕ ಯಾವ ಪೂರ್ವಾಪರಗಳಿಲ್ಲದೆ ಡಿಸಿ ಬುಕ್ಸ್ ನಲ್ಲಿ ಮೂರು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದೆ. ಪುಸ್ತಕ ತಲುಪಿತು, ನನ್ನ ಆಮೆ‌ ನಡಿಗೆಯ ಮಲಯಾಳಂ ಓದಿನಿಂದಾಗಿ ಪುಸ್ತಕವನ್ನು ಸಂಪೂರ್ಣವಾಗಿ ತಬ್ಬಿ‌ ಓದಲು ಮನಸ್ಸು ತಯ್ಯಾರಾಗಲೇ ಇಲ್ಲ. ಹಾಗೇಯೇ ಓದುಗರಿಲ್ಲದೆ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This