ಇಂದು ಅವಧಿಯಲ್ಲಿ...
ಇಡ್ಲಿ ಮಾದಮ್ಮ ಪ್ರೇಮ ಪ್ರಸಂಗ ಮತ್ತು ಮರ್ಯಾದೆಗೇಡು ಕೊಲೆ
ಅರುಣ್ ಜೋಳದಕೂಡ್ಲಿಗಿ ಈಚೆಗೆ ಜಾನಪದ ಕಥನ ಗೀತೆಗಳನ್ನು ಓದುವಾಗ 'ಇಡ್ಲಿ ಮಾದಮ್ಮ' ಎನ್ನುವ ಕಥನಗೀತೆಯೊಂದು ಗಮನ ಸೆಳೆಯಿತು. ಯಾಕೆ ಈ ಗೀತೆ ಅಷ್ಟಾಗಿ ಚರ್ಚೆಯಾಗಿಲ್ಲ ಎಂದೆನಿಸಿತು. ಇದೊಂದು ತುಂಬಾ ವಿಶಿಷ್ಟವಾದ ಕಥನ. ಸಮುದಾಯ ಈ ಕಥನವನ್ನು ಯಾಕೆ ಕಟ್ಟಿರಬಹುದು? ಈ ಕಟ್ಟುವಿಕೆಯ ಹಿಂದೆ ಸಮಾಜಕ್ಕೆ ನೀಡುವ ಸಂದೇಶವಾದರೂ ಏನು ಎನ್ನುವ...
‘ಸಫಾರಿ’ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ‘ಚಾಂದಿನಿ’
ಚಾಂದಿನಿ ಒಂದು ದಿನ ನಮ್ಮ ಕ್ಲಾಸ್‌ನಲ್ಲಿ ಟೀಚರ್ ಬಂದಿರಲಿಲ್ಲ. ನಾವೆಲ್ಲರೂ ಗಲಾಟೆ ಮಾಡುತ್ತೇವೆ, ಓದುವುದಿಲ್ಲವೆಂದು, ನಮ್ಮನ್ನು ನೋಡಿಕೊಳ್ಳಲು ಲೀಡರ್ ಒಬ್ಬನನ್ನು ನೇಮಿಸಿದ್ದರು. ಅವನ ಹೆಸರು ನಾಗೇಶ್. ನಮ್ಮ ತರಗತಿಯಲ್ಲಿ ೧೦ ಜನ ಹುಡುಗಿಯರಿದ್ದರು. ಹೆಚ್ಚಾಗಿ ನಾನು ಅವರ ಸಂಗಡ ಮಾತನಾಡುತ್ತಿದ್ದೆ. ಇದನ್ನು ಸಹಿಸದ ನಾಗೇಶ್,...
‘ಚರಕ’ ಮುಚ್ಚಲ್ಪಡುವ ಸ್ಥಿತಿಗೆ ಬಂದುಬಿಟ್ಟಿದೆ..
ಪ್ರಸನ್ನ ಹೆಗ್ಗೋಡು 'ಚರಕ' ಮುಚ್ಚಲ್ಪಡುವ ಸ್ಥಿತಿಗೆ ಬಂದುಬಿಟ್ಟಿದೆ, ದಿವಾಳಿ ಏಳುವ ಸ್ಥಿತಿಗೆ ಬಂದಿದೆ ಎನ್ನುವ ಸುದ್ದಿಯನ್ನು ನೀವೆಲ್ಲಾ ಕೇಳಿ ತೀವ್ರ ಚಿಂತಿತರಾಗಿದ್ದೀರಿ.ನಿಮ್ಮಲ್ಲಿ ಅನೇಕರಿಗೆ ಯಾಕೆ ಹೀಗಾಯಿತು ಅನ್ನುವಂತಹ ಪ್ರಶ್ನೆ ಮನಸ್ಸಿನಲ್ಲಿ ಎದ್ದಿದೆ. ಚರಕದಲ್ಲಿ ಏನಾದರೂ ಭ್ರಷ್ಟಾಚಾರ ನಡೆದಿದೆಯೇ ಅಥವಾ ಚರಕದ...
ನಾಯಕ ಮಾಸ್ರ‍್ರು
ಸುನಂದಾ ಕಡಮೆ ಕಳೆದ ಆ ನಾಲ್ಕು ದಿನಗಳಿಂದ ಅರ್ಥವೇ ಆಗದ ಅವ್ಯಕ್ತ ನೋವಿನ ವಿಚಿತ್ರ ಅಪರಾಧೀ ಭಾವದಿಂದ ಬಳಲುತ್ತಿರುವ ನಾಯಕ ಮಾಸ್ರ‍್ರು ತಮ್ಮ ಮನೆಯಂಗಳದಲ್ಲಿ ಹಾಕಿಕೊಂಡ ಆರಾಮ ಕುರ್ಚಿಯಲ್ಲಿ ಕೂತು, ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಮುಖಕ್ಕೆ ಮರೆ ಮಾಡಿಕೊಂಡು ಹಿಡಿದು ಸುಮ್ಮನೇ ಏನನ್ನೋ ಓದುತ್ತಿರುವ ಭಂಗಿಯಲ್ಲಿ...
ಆನಂತರ…
ರೂಪ ಹಾಸನ ಅವಳ ಕಾಯ ಅಕಟವಿಕಟ ಅಳತೆಗಳ ಸಂತೆ ರೂಪ ಸ್ವರೂಪಗಳ ವಿಭ್ರಮೆಯ ಕಂತೆ ಲೆಕ್ಕಕ್ಕಿದೆಯೇ ಭಾವ ಬುದ್ಧಿ ಚಿತ್ತ ಆತ್ಮ ಕಾಣಬಲ್ಲುದೇ ಕಾಯದೊಳಗಣ ಪರಮಾತ್ಮ? ಪ್ರೀತಿಯಿಂದ ತಲೆ ನೇವರಿಸ ಹೋದರೂ ಆ 14ರ ಹರೆಯದ ಪುಟ್ಟ ಹುಡುಗಿ ಹೆಡೆ ತುಳಿದ ಹಾವಿನಂತೆ ಪೂತ್ಕರಿಸುತ್ತಿದ್ದಳು. ಉದರದಾಳದಿಂದ ಎದ್ದು ಬಂದ ಆಕ್ರೋಶ ಅವಳ ಕಣ್ಣುಗಳಲ್ಲಿ...
ವಿಜಯ ರಾಘವೇಂದ್ರ ಕಿವಿ ಹಿಂಡಿದೆ..!
'ಮಾಲ್ಗುಡಿ ಡೇಸ್' ಎಂಬ ನೆನಪು ಅಜ್ಜಂಪುರ ಎಸ್. ಶೃತಿ ಮಾಲ್ಗುಡಿ ಡೇಸ್ ಅಂದ್ರೆನೆ ನೆನಪುಗಳ ಸರಮಾಲೆ. ಬಹುಶಃ ನಾನು ಚಿಕ್ಕವಳಿದ್ದಾಗಿನಿಂದಲೂ ಹೆಚ್ಚು ಕೇಳ್ತಿದ್ದ ಪದಗಳಲ್ಲಿ ಇದೊಂದು. ನನ್ನ ತಾತ ಇದರ ಬಗ್ಗೆ ಮಾತಾಡಿದ್ದು ಈಗಲೂ ನೆನಪಿದೆ. ಶಂಕರನಾಗ್ ಸರ್ ಅವರ ನಿರ್ದೇಶನ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲವಾದರೂ, ಅದರ ಇಂಟ್ರೋ...
Latest
ಬಾ ಕವಿತಾ
ಆರ್ ಜಿ ಹಳ್ಳಿ ನಾಗರಾಜ ಕವಿತೆ – ದೀಪದ ಕುಡಿ ಬೆಳಕು…
ಫೆಬ್ರುವರಿ 3ರಂದು ಸಿದ್ದಲಿಂಗಯ್ಯ ಹುಟ್ಟುಹಬ್ಬಕ್ಕೆ ಕಾವ್ಯ ನಮನ ಆರ್ ಜಿ ಹಳ್ಳಿ ನಾಗರಾಜ ಮೂಡಣದ ಕೆಂಪು ಸೂರ್ಯ ಕಣ್ಣುಬಿಟ್ಟುಆಕಳಿಸುವ ಸಮಯತಂಪು ಹೊತ್ತಲ್ಲಿ ಮಡಕೆನೀರು...
ಪಿ ಬಿ ಪ್ರಸನ್ನ ಹೊಸ ಕವಿತೆ – ಭೇಟಿ…
ಪಿ ಬಿ...
ಪುಸ್ತಕದ ಪರಿಚಯ
Book Shelf
ಹಳೆಮನೆ ರಾಜಶೇಖರ ಓದಿದ ‘ಲೋಕರೂಢಿಯ ಮೀರಿ’
ಸಮಚಿತ್ತದ ಸಂಶೋಧನೆ ಹಳೆಮನೆ ರಾಜಶೇಖರ ಎ. ಎನ್. ಮೂರ್ತಿರಾಯರು ಕನ್ನಡ ನಾಡಿನಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸಿದ ಧೀಮಂತರು. ದೇವರ ಅಸ್ತಿತ್ವ ಕುರಿತ ಅವರ ಚಿಂತನೆ ನಾಡಿನಲ್ಲಿ ಹೊಸ ಜಿಜ್ಞಾಸೆಯನ್ನು ಹುಟ್ಟು ಹಾಕಿತು. ದೇವರ ಹೆಸರಲ್ಲಿ ದಂದೆ ಮಾಡುತ್ತಿದ್ದ ಕರ್ಮಠವಾದಿಗಳಿಗೆ ವೈಚಾರಿಕತೆಯ ಅಂಕುಶವೂ ಆಯಿತು. ಇದು...
ವಿಸ್ಮಯ +
ದುಬೈ ಕನ್ನಡಿಗ ಅರ್ಶದ್ ಹುಸೈನ್ ಎಂ.ಹೆಚ್. ಅವರು ಬರೆದಿರುವ ’ವಿಸ್ಮಯ ಪ್ಲಸ್’ ಜಗತ್ತಿನ ವಿಸ್ಮಯಾತಿ ವಿಸ್ಮಯಗಳನ್ನು ಸರಳ ಕನ್ನಡದಲ್ಲಿ ಪ್ರಸ್ತುತಪಡಿಸಿರುವ ಪುಸ್ತಕ. ಪುಸ್ತಕದ ಜೊತೆಯಲ್ಲಿ ಸಿ.ಡಿ.ಯನ್ನು ವಿತರಿಸುತ್ತಿದ್ದು, ವಿಷಯಗ್ರಹಿಕೆಗೆ ಬಹು ಆಯಾಮವನ್ನು ಕಲ್ಪಿಸಿಕೊಟ್ಟಂತಾಗಿದೆ. ಈ ಪುಸ್ತಕವು ದಿನಾಂಕ ೦೭.೦೩.೨೦೧೧ ಸೋಮವಾರ ಸಂಜೆ […]
ಹೊಸ ಮೂರು ಪುಸ್ತಕಗಳು, ಅಂಕಿತದಿಂದ..
ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ
‘ಸೂತ್ರಧಾರ’ ರಂಗ ಮಾಸಿಕದಲ್ಲಿ ರಾಮಯ್ಯ ಅವರು ಬರೆದ ಕಾಲೆಳೆಯುವ ಲೇಖನಗಳ ಸಂಗ್ರಹವೇ ಮೆಟ್ಟಿಲ ಮಹಿಮೆ. ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಏನೆಲ್ಲಾ ಹುಟ್ಟಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಬರಹಗಳು ನಿಂತಿವೆ. ಈ ಪುಸ್ತಕಕ್ಕೆ ಸೂತ್ರಧಾರ ರಾಮಯ್ಯ ಅವರು ಬರೆದ ‘ನನ್ನುಡಿ’ ಇಲ್ಲಿದೆ– […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











