ಇಂದು ಅವಧಿಯಲ್ಲಿ...
ಅವರ ಲೈಫ್ ಲೈನ್ ಸೀಲ್ ಡೌನ್ ಆಗಿತ್ತು..
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
ಸಾಕ್ಷಿ…
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಬಾವಿಗಳು ಬದುಕಾಗಿ..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಹ್ಯಾಪಿ ಬಡ್ಡೇ ಬಾಸು.
ನನ್ನ ತೇಜಸ್ವಿ ಜಯರಾಮಾಚಾರಿ ಯಾರಾದರೂ ನಾನು ಓದೋದು ಸುರು ಮಾಡ್ತೀನಿ ಒಳ್ಳೆ ಬುಕ್ ರೆಫರ್ ಮಾಡಪ್ಪ ಅಂದ್ರೆ ನನ್ನನ್ನೂ ಸೇರಿ ಎಷ್ಟೊ ಜನ ರೆಫರ್ ಮಾಡೋ ಏಕೈಕ ಲೇಖಕನೆಂದರೆ “ಪೂರ್ಣ ಚಂದ್ರ ತೇಜಸ್ವಿ”. ಅದಕ್ಕೂ ಕಾರಣ ಇದೆ ಒಂದು ಸಲ ತೇಜಸ್ವಿಯವರ ಪುಸ್ತಕ ಹಿಡಿದರೆ ಮತ್ಯಾವತ್ತೂ ಅವರು ಓದೋದು ನಿಲ್ಸೊಲ್ಲ ಅನ್ನೊ ಗ್ಯಾರಂಟೀಡ್...
ಏ ಭಾಯ್ ಜರಾ ದೇಖ್ ಕೆ ಚಲೋ…
ರಾಜೀವ ನಾರಾಯಣ ನಾಯಕ ರಾಜ್‌ಕಪೂರನ 'ಮೇರಾ ನಾಮ್ ಜೋಕರ್' ಪಿಕ್ಚರಿನ 'ಏ ಭಾಯ್ ಜರಾ ದೇಖ್ ಕೆ ಚಲೋ...' ಎಂಬ ಒಂದು ಕಾಲದ ಪ್ರಸಿದ್ಧ ಹಾಡಿನ ಸಾಲನ್ನು ಮುಂಬೈನ ಲೋಕಲ್ ಪ್ರಯಾಣದಲ್ಲಿ, ಫುಟಪಾತುಗಳಲ್ಲಿ, ರಸ್ತೆಗಳಲ್ಲಿ ಮತ್ತೆ ಕೇಳಿಸಿಕೊಳ್ಳುವಂತಾಗಿದೆ. ಎಂತಹ ಭೀಡ್‌ನಲ್ಲೂ ಭಿಡೆಯಿಲ್ಲದೇ ನುಸುಳುತ್ತಿದ್ದ, ಲೀಲಾಜಾಲವಾಗಿ...
ಹರೀಶ ಹಾಗಲವಾಡಿಯವರೇ ಈ ‘ಋಷ್ಯಶೃಂಗ’ರೇ ?
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ. ಈ ಕಾದಂಬರಿಯನ್ನು ನಾನು ಮೊದಲ ದಿನವೇ ಕೊಂಡುಕೊಳ್ಳಲು ಮುಖ್ಯ ಕಾರಣ. ಹರೀಶ ಹಾಗಲವಾಡಿಯವರ "ನ್ಯಾಸ" ಎಂಬ ಅದ್ಭುತ ಕಾದಂಬರಿಯನ್ನು ನಾನು ಹಿಂದೆ ಓದಿ ಮೆಚ್ಚಿಕೊಂಡಿದ್ದು ಎಂದು...
Latest
Invite
ಲೇಖಕಿಯರಿಗೇ ಬರೆದ 'ಬಾಗಿಲ ಮಾತು'
ಇಂದು ನನ್ನ ಹೊಸ ಪುಸ್ತಕ `ಬಾಗಿಲಮಾತು' ಬಿಡುಗಡೆ ಆಗಲಿದೆ. ಇದರಲ್ಲಿ ಕಳೆದೆರಡು ದಶಕಗಳಿಂದ ಬರೆದ 80ರಷ್ಟು ಮುನ್ನುಡಿಗಳಿವೆ. ಹೆಚ್ಚಿನವು ಲೇಖಕಿಯರಿಗೇ ಬರೆದವು. ಶಿವಮೊಗ್ಗೆಯಲ್ಲಿ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿರುವ ಸಮಾವೇಶದಲ್ಲಿ, ಅಹರ್ನಿಶಿ ಪ್ರಕಾಶನದ ಮಳಿಗೆಯಲ್ಲಿ, ಮೆಚ್ಚಿನ ಲೇಖಕಿ ವಿನಯಾ ಬಿಡುಗಡೆ...
ಲೇಖಕಿಯರಿಗೇ ಬರೆದ ‘ಬಾಗಿಲ ಮಾತು’
ಇಂದು ನನ್ನ ಹೊಸ ಪುಸ್ತಕ `ಬಾಗಿಲಮಾತು' ಬಿಡುಗಡೆ ಆಗಲಿದೆ. ಇದರಲ್ಲಿ ಕಳೆದೆರಡು ದಶಕಗಳಿಂದ ಬರೆದ 80ರಷ್ಟು ಮುನ್ನುಡಿಗಳಿವೆ. ಹೆಚ್ಚಿನವು ಲೇಖಕಿಯರಿಗೇ ಬರೆದವು. ಶಿವಮೊಗ್ಗೆಯಲ್ಲಿ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಏರ್ಪಡಿಸಿರುವ ಸಮಾವೇಶದಲ್ಲಿ, ಅಹರ್ನಿಶಿ ಪ್ರಕಾಶನದ ಮಳಿಗೆಯಲ್ಲಿ, ಮೆಚ್ಚಿನ ಲೇಖಕಿ ವಿನಯಾ ಬಿಡುಗಡೆ...
ಬಾ ಕವಿತಾ
ನಾ ಅರಿಯೇ…
ಜಿ ಲೋಕೇಶ ದಾರಿ ಬದಿಯಕೊಳಚೆ ನೀರೆಅಷ್ಟು ಗಲೀಜುಎನಿಸಿಕೊಂಡರೆಎದೆಯ ಅಸಹನೆಅದೆಷ್ಟು ಕೊಳಕಾಗಿರಬಹುದುಹರಿದು ಹೋಗಲುಅನುವು ಮಾಡಿಕೊಡದೆದಿನವು ಕಟ್ಟೆ...
ಚೈತ್ರಾ ಶಿವಯೋಗಿಮಠ ಅನುವಾದಿತ ಕವಿತೆ – ಅಲ್ಲ…
ಮೂಲ: ಎರಿನ್ ಹ್ಯಾನ್ಸನ್ ಕನ್ನಡಕ್ಕೆ : ಚೈತ್ರಾ ಶಿವಯೋಗಿಮಠ ನೀನು: ನಿನ್ನ ವಯಸ್ಸಲ್ಲಹಾಕುವ ಬಟ್ಟೆಗಳ ಅಳತೆಯೂ ಸಹಿತ ಅಲ್ಲಬರಿಯ ದೇಹದ ತೂಕವಲ್ಲಅಥವಾ ನಿನ್ನ ಕೂದಲಿನ ಬಣ್ಣವಲ್ಲಬರಿದೆ...
ಪುಸ್ತಕದ ಪರಿಚಯ
Book Shelf
ಚಿಂತಾಮಣಿ ಕೊಡ್ಲೆಕೆರೆ ಓದಿದ ‘ಸೋನ ಪಾಪಡಿ’
ರಾಜಶೇಖರ ಕುಕ್ಕುಂದಾ ಅವರ ಹೊಸ ಕೃತಿ 'ಸೋನ ಪಾಪಡಿ'. ಮಕ್ಕಳ ಕವಿತೆಗಳ ಈ ಕೃತಿಗೆ ಖ್ಯಾತ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದ ಬೆನ್ನುಡಿ ಹಾಗೂ ಕುಕ್ಕುಂದಾ ಅವರ ಕವಿತೆ ಹಾಗೂ ಮಾತುಗಳು ಇಲ್ಲಿವೆ- ಚಿಂತಾಮಣಿ ಕೊಡ್ಲೆಕೆರೆ 'ರಾಜಶೇಖರ ಕುಕ್ಕುಂದಾ' ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಕಲಬುರಗಿ...
‘ಅವಧಿ’ recommends
ಶಾಂತಲಾ ಭಂಡಿ ಓದಿದ ಪುಸ್ತಕ 'ದ್ವೀಪವ ಬಯಸಿ'
ಶಾಂತಲಾ ಭಂಡಿ ಓದಿದ ಪುಸ್ತಕ ‘ದ್ವೀಪವ ಬಯಸಿ’
`ದ್ವೀಪವ ಬಯಸಿ’ ಓದಿದೆ. ಕಾಡುತ್ತವೆ ಕಾದಂಬರಿಯೊಳಗಿನ ಸಿಗದ ಪಾತ್ರಗಳು. ಸಿಕ್ಕ ಪಾತ್ರಗಳು ‘ದ್ವೀಪವ ಬಯಸಿ ’ ಸಿಕ್ಕೂ ಸಿಗದಲೆ ನಮ್ಮಂತೆಯೇ ‘ದ್ವೀಪವ ಬಯಸಿ’ ಹೊರಟವುಗಳು. ಕಾದಂಬರಿ ಹೊಕ್ಕರೆ ಮಾಹಿತಿಗಳಿಗೇನೂ ಬರವಿಲ್ಲ. ಭಾವಕ್ಕೂ ಬರವಿಲ್ಲ. ಎಂ. ಆರ್. ದತ್ತಾತ್ರಿ ಅವರಿಗೆ ವಂದನೆ.
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









