ಇಂದು ಅವಧಿಯಲ್ಲಿ...
ಮಕ್ಕಳ ಮನೆ ಹುಡುಕಾಟದ ಕತೆಗಳು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಮಾಜಿಕ...
ಮೀರಾ ಗಂಗಾಧರ ಚಿತ್ತಾಲ ಇನ್ನಿಲ್ಲ..
ಕನ್ನಡದ ಮಹತ್ವದ ಕವಿ ಗಂಗಾಧರ ಚಿತ್ತಾಲ (೧೯೨೩- ೧೯೮೭) ಅವರ ಬಾಳ ಸಂಗಾತಿ ಶ್ರೀಮತಿ ಮೀರಾ ಗಂಗಾಧರ ಚಿತ್ತಾಲ ಅವರು ಮೊನ್ನೆ ೨೨-೯-೨೦೨೦ ರಂದು ಅಮೆರಿಕಾ ದ ಹ್ಯೂಸ್ಟನ್ ದಲ್ಲಿರುವ ಮಗನ ಮನೆಯಲ್ಲಿ ತಮ್ಮ ೯೧ ನೆಯ ವಯಸ್ಸಿನಲ್ಲಿ ತೀರಿಕೊಂಡರು. ಬಹುಪಾಲು ಜೀವನವನ್ನು ಮುಂಬಯಿಯಲ್ಲಿ ಬಾಳಿದ ಅವರು ಗಂಗಾಧರ ಚಿತ್ತಾಲರ ಕಾವ್ಯ ಮತ್ತು ಜೀವನದ...
ಗಣಪತಿ ಅಗ್ನಿಹೋತ್ರಿ ಜೊತೆ ʼಫಟಾ ಫಟ್ ʼ
ಗಣಪತಿ ಅಗ್ನಿಹೋತ್ರಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾದವರು. ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು ಇಂದು ಒಳ್ಳೆಯ ಹೆಸರು ಮಾಡಿದ ಕಲಾವಿದರು. ಪೆನ್ನು ಹಿಡಿದುಕೊಳ್ಳುವ ಕೈ ಇಂದು ಕುಂಚವನ್ನು ಹಿಡಿದು ಬಣ್ಣಗಳ ಜೊತೆ ಆಟವಾಡುತ್ತಿದೆ. ಒಬ್ಬ ಪತ್ರಕರ್ತ ಆರ್ಟಿಸ್ಟ್ ಆಗಿ ಬದಲಾಗುವ ಪರಿಯೇ ಸೋಜಿಗ. ಸದಾ...
ಅಬ್ಬಾಸ್ ಸರ್.. ಇನ್ನೊಮ್ಮೆ ಬನ್ನಿ !
ಅಶ್ಫಾಕ್ ಪೀರಜಾದೆ ಸದಾ ಮಾನವೀಯತೆಗಾಗಿ ಕೋಮ ಸೌಹಾರ್ದತೆಗಾಗಿ ಹಿಂದೂ ಮಸ್ಲಿಂ ಭಾವೈಕ್ಯತೆಗಾಗಿ ತುಡಿಯುವ ಮಾತೃ ಹೃದಯದ ಕಥೆಗಾರ ಅಬ್ಬಾಸ್ ಮೇಲಿನಮನಿಯವರು ಸಾಹಿತ್ಯದ ನನ್ನ ಪಯಣದಲ್ಲಿ ಸದಾ ನೆರಳಾಗಿ ಇದ್ದವರು. ಈಗ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎನ್ನುವ ಸುದ್ದಿ ನನ್ನ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಅವರ ಅಗಲಿಕೆಯ...
ʼಪಿಪಿ ನಗರʼ ಎಂಬ ಪಾತಕಗಳ ಕೂಪ
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಸುಂದರಿಗಿದ್ದ ಶಾಪ!
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
Latest
ಬಾ ಕವಿತಾ
ಇಂದಿರಾ ಹೆಗ್ಡೆ ಕವಿತೆ- ಮಾಧವಿ…
ಡಾ. ಇಂದಿರಾ ಹೆಗ್ಡೆ ಅರಸನ ಮನೆಯಲ್ಲಿ ಹೆಣ್ಣು ಜನಿಸಬಾರದು.ಜನಿಸಿದರೆಆಕೆ ವ್ಯವಹಾರಕ್ಕೆ ಸರಕಾಗುವಳು.ಯುದ್ಧಕಾಲದಲ್ಲು ಪುರಾಣ ಕಾಲದಲ್ಲೂಯುದ್ಧತಡೆಯಲೂ ಅವಳು ದಾಳವಾಗುವಳು, ಅಯೋಧ್ಯಯ...
ನಡೆದು ಬನ್ನಿರಿ ಮನೆಗೆ…
ರಾಜಕುಮಾರ ಮಡಿವಾಳರ ನಡೆದು ಬರುತ್ತಿದ್ದಿರಿ…. ಚುಮುಚುಮು ಚಳಿಯ ನಸುಕಲಿತಲೆಗೊಂದು ಬೆಚ್ಚನೆಯ ಸ್ಕಾರ್ಫುಎದುರು ಸಿಕ್ಕವರಿಗೆಲ್ಲ ಬೆಳಗ ನಗು ಚೆಲ್ಲುತ್ತಬಾನ ಜೋಳಿಗೆಯಿಂದ...
ಪುಸ್ತಕದ ಪರಿಚಯ
Book Shelf
ನರೇಂದ್ರ ರೈ ದೇರ್ಲರ ಹೊಸ ಕನಸಿನ ಪಯಣ ಆರಂಭ
ಖ್ಯಾತ ಕೃಷಿ ಬರಹಗಾರ ನರೇಂದ್ರ ರೈ ದೇರ್ಲ ಅವರು ತಮ್ಮ ಕನಸು ಪ್ರಕಾಶನದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ರಾಜ್ಯದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಲು ಮುಂದಾಗಿದ್ದಾರೆ. ಈ ಸರಣಿಯ ಮೊದಲ ಕೃತಿಯೇ 'ನಂದನವನ-ಒಂದು ತೋಟದ ಕಥೆʼ. ಈ ಕೃತಿಗೆ ಮತ್ತೊಬ್ಬ ಕೃಷಿ ಬರಹಗಾರ ಶಿವರಾಂ...
ಅಶೋಕ್ ಶೆಟ್ಟರ್ ಓದಿದ ‘ರೆಕ್ಕೆ’
-ಅಶೋಕ್ ಶೆಟ್ಟರ್ ಸುನಂದಾ ಪ್ರಕಾಶ್ ಕಡಮೆ ಬರೆದ ‘ಬರೀ ಎರಡು ರೆಕ್ಕೆ’ ಕಾದಂಬರಿ ಓದುತ್ತಿರುವೆ. ಕೊನೆಗೂ ಸುನಂದಾ ತನ್ನೊಳಗಿರುವ ವ್ಯುತ್ಪತ್ತಿಗೆ ತಕ್ಕುದಾದ ವಿಸ್ತೃತ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸರಳ ಸುಂದರ ಪುಸ್ತಕ ಬೇಗ ಮುಗಿಯಲಿ ಎನ್ನುವಂಥದಲ್ಲ. ಹಾಗೇ ಓದುತ್ತಿರೋಣ ಎನಿಸುವಂತದ್ದು. […]
ಅಶೋಕ್ ಶೆಟ್ಟರ್ ಓದಿದ 'ರೆಕ್ಕೆ'
ಬ್ರೇಕಿಂಗ್ ನ್ಯೂಸ್: ಬರ್ಲಿನ್ ಗೆ ಎಚ್ ಎಸ್ ಶಿವಪ್ರಕಾಶ್
ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿ ಎಚ್ ಎಸ್ ಶಿವಪ್ರಕಾಶ್ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರ ಈ ನೇಮಕವನ್ನು ಮಾಡಿದ್ದು ಈ ಜವಾಬ್ದಾರಿ ಮೂರು ವರ್ಷಗಳದ್ದಾಗಿರುತ್ತದೆ About Tagore Centre, Berlin The Cultural Centre at Berlin, […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











