ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸ್ವಾತಂತ್ರ್ಯ ಮತ್ತು ಆಯ್ಕೆ

ಸ್ವಾತಂತ್ರ್ಯ ಮತ್ತು ಆಯ್ಕೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ..

ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...

ಕ್ವೀನ್ಸ್ ರಸ್ತೆಯಲ್ಲ, ಮಹಾತ್ಮ ಗಾಂಧಿ ರಸ್ತೆ ನನ್ನ ಡೆಸ್ಟಿನಿಯಾಗಿತ್ತು..

ಕ್ವೀನ್ಸ್ ರಸ್ತೆಯಲ್ಲ, ಮಹಾತ್ಮ ಗಾಂಧಿ ರಸ್ತೆ ನನ್ನ ಡೆಸ್ಟಿನಿಯಾಗಿತ್ತು..

ವರ್ಷ ೧೯೬೭. ಹೊಸ ವರ್ಷದ ಉದಯವಾಗಿತ್ತು. ಅದು ಸಾಮಾನ್ಯ ವರ್ಷವಾಗಿರಲಿಲ್ಲ. ಬೇವು-ಬೆಲ್ಲ ಎರಡನ್ನೂ ಕೊಟ್ಟ ವರ್ಷ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಗಾಳಿ, ಹೊಸ ಸಂಚಲನ, ಜೊತೆಗೊಂದಿಷ್ಟು ವಿಷಾದಗಳ ಬೇವುಬೆಲ್ಲ ನೀಡಿದ ವರ್ಷ. ೧೯೨೭ರಲ್ಲಿ ಮೈಸೂರಿನಲ್ಲಿ ವಾರಪತ್ರಿಕೆಯಾಗಿ ತಲೆ ಎತ್ತಿದ ಪಿ.ಆರ್. ರಾಮಯ್ಯನವರ `ತಾಯಿ ನಾಡು' ೧೯೨೯ರಲ್ಲಿ...

ಥ್ಯಾಂಕ್ಸ್ ಪ್ಯಾಪಿ!!

ಥ್ಯಾಂಕ್ಸ್ ಪ್ಯಾಪಿ!!

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

‘ಸೈಡ್ ವಿಂಗ್’ ಶೈಲೇಶ್ ಜೊತೆ ‘ಫಟಾ ಫಟ್’

‘ಸೈಡ್ ವಿಂಗ್’ ಶೈಲೇಶ್ ಜೊತೆ ‘ಫಟಾ ಫಟ್’

ಎಂ ಶೈಲೇಶ್ ಕುಮಾರ್ ಎಂದರೆ ಯಾರಿಗಾದರೂ ಗೊತ್ತಾಗುತ್ತದೋ ಇಲ್ಲವೋ..! ಅದೇ 'ಸೈಡ್ ವಿಂಗ್' ಶೈಲೇಶ್ ಕುಮಾರ್ ಎಂದು ಹೇಳಿ ತಕ್ಷಣ ಗುರುತು ಸಿಕ್ಕಿಬಿಡುತ್ತದೆ. 'ಸೈಡ್ ವಿಂಗ್' ರಂಗ ತಂಡ ಹಾಗೂ ಶೈಲೇಶ್ ಒಂದೇ ನಾಣ್ಯದ ಎರಡು ಮುಖಗಳು. ರಂಗಭೂಮಿಯಲ್ಲಿ ಇಂದಿನ ತುರ್ತುಗಳತ್ತ ಗಮನ ಹರಿಸಿರುವ ಕೆಲವೇ ನಾಟಕಕಾರರಲ್ಲಿ ಶೈಲೇಶ್ ಪ್ರಮುಖರು....

ಕಾಲ್ಕೇಜಿ….

ಕಾಲ್ಕೇಜಿ….

ರಾಜಕುಮಾರ್ ಮಡಿವಾಳರ ನಮ್ಮ ಪೇಢಾ ಅಂಗಡಿಲಿ ಸುಪ್ರಸಿದ್ಧ ಬಾಬುಸಿಂಗ್ ಠಾಕೂರ್ ಪೇಢಾ, ಕಾಲು ಕೇಜಿಗೆ 105 ರೂಪಾಯಿ, ಸಮಸ್ಯೆ ಅಂದರೆ ಈ ಮೇಲಿನ 5 ರೂಪಾಯಿ, ತುಂಬ ಜನ ಚಿಲ್ಲರೆ ಇದ್ದೂ ಕೊಡಲ್ಲ, ದೊಡ್ಡ ಜನ 500, 2000ದ ನೋಡು ಕೊಡ್ತಾರೆ, ಕೆಲವರು 200 ಕೊಡ್ತಾರೆ, ಅಲ್ಲಿಗೆ ನಾನು 95 ರೂಪಾಯಿ ಚಿಲ್ಲರೆ ಹೊಂದಿಸಬೇಕು. ಚಿಲ್ಲರೆ...

ಬಾ ಕವಿತಾ

ನಂದಿನಿ ಹೆದ್ದುರ್ಗ ಹೊಸ ಕವಿತೆ- ನೀನೇ ಹೇಳೆ ಗೆಳತಿ!..

ನಂದಿನಿ ಹೆದ್ದುರ್ಗ ಹೊಸ ಕವಿತೆ- ನೀನೇ ಹೇಳೆ ಗೆಳತಿ!..

ನಂದಿನಿ ಹೆದ್ದುರ್ಗ ಲಿಂಗದಲಿ ಮನವಾಗಿಲಿಂಗದಲಿ ನೆನಹಾಗಿಹೊತ್ತುಗೊತ್ತಿಲ್ಲದೆಹೊತ್ತಿಕೊಳ್ಳುತ್ತದೆಲಿಂಗವನರಿವ ಮಾಯೆನುಡಿಸುತ್ತೇನೆಮಂದ್ರಕ್ಕೆ ಮೋಹತಾರಕದಲ್ಲಿ ವಿರಹಹುಸಿ...

ಉದಯ ಗಾಂವಕಾರ ಹೊಸ ಕವಿತೆ – ಒಂದು ಕಾಡುವ ಉದ್ಯಾನ…

ಉದಯ ಗಾಂವಕಾರ ಹೊಸ ಕವಿತೆ – ಒಂದು ಕಾಡುವ ಉದ್ಯಾನ…

ಉದಯ ಗಾಂವಕಾರ ಕಣ್ಸನ್ನೆ ಸಾಕು ಮಾಲಿಗೆಕುಡುಗೋಲನ್ನುಕೈಯಲ್ಲಿ ಹಿಡಿಯಲು.ಆಕೆಯ ರುಚಿಗೆ ತಕ್ಕಂತೆಆಯ್ದ ಗಿಡಗಳವುನಡುವೆ ಇಂತಿಷ್ಟೇ ಅಂತರ. ಯಾವ ಗಿಡ ಎಲ್ಲಿರಬೇಕೆಂಬನಕ್ಷೆಗೆ...

‍ಪುಸ್ತಕದ ಪರಿಚಯ

Book Shelf

ಖುಷಿ ಖುಷಿಯಾಗಿ ‘ಸೋನ ಪಾಪಡಿ’‌

ಖುಷಿ ಖುಷಿಯಾಗಿ ‘ಸೋನ ಪಾಪಡಿ’‌

ತಮ್ಮಣ್ಣ ಬೀಗಾರ ರಾಜಶೇಖರ ಕುಕ್ಕುಂದ ಸೋನ ಪಾಪಡಿ ಹಿಡಿದುಕೊಂಡು ನಗುತ್ತ ನಿಂತಿದ್ದಾರೆ. ಸೋನ ಪಾಪಡಿ ಅಂದಮೇಲೆ ಕೇಳಬೇಕೇ? ಮಕ್ಕಳು ಮುತ್ತಿಗೆ ಹಾಕಿ ಚಪ್ಪರಿಸದೇ ಇರಲಾರರು. ಹೌದು ಮಕ್ಕಳಿಗೆ ರಂಜನೆಯ ತಿಳಿ ಹಾಸ್ಯ ಇಷ್ಟವೇ. ಅವರು ಮಂಗನ ಹಾಗೆ ಬಾಲ ತೂಗಿ (ಬಾಲ ಇಲ್ಲದಿದ್ದರೂ) ಕುಣಿಯತ್ತಾರೆ, ಕಪ್ಪೆಯ ಹಾಗೆ ಜಿಗಿಯುತ್ತ ದೊಪ್ಪನೆ...

read more
ಡಾ.ಆಜಾದ್, ಕೆ ಶಿವು ಅವರಿಗೆ ಗವಾಯಿ ಸಾಹಿತ್ಯ ಪುರಸ್ಕಾರ

ಡಾ.ಆಜಾದ್, ಕೆ ಶಿವು ಅವರಿಗೆ ಗವಾಯಿ ಸಾಹಿತ್ಯ ಪುರಸ್ಕಾರ

ಹೊರನಾಡ ಕನ್ನಡಿಗರಾದ ಡಾ.ಆಜಾದರ ” ಜಲನಯನ” ಕವನ ಸಂಕಲನ ಮತ್ತು ಕೆ  ಶಿವು ಅವರ  “ವೆಂಡರ್ ಕಣ್ಣು” ಲಲಿತಪ್ರಬಂಧ ಕೃತಿಗಳಿಗೆ ಡಾ. ಪಂ.ಪುಟ್ಟರಾಜ ಕವಿ ಗವಾಯಿ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ವತಿಯಿಂದ ತೀರ್ಪುಗಾರರ ನೆಚ್ಚಿನ ಕೃತಿ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.   […]

ವಿವೇಕ ರೈ ಆಹ್ವಾನ

ವಿವೇಕ ರೈ ಆಹ್ವಾನ

ನನ್ನ ಹೊಸ ಪುಸ್ತಕ ‘ಬ್ಲಾಗಿಲನು ತೆರೆದು….’ಬರುವ ಸೋಮವಾರ-ಎಪ್ರಿಲ್ ೧೮ರನ್ದು ಬೆಂಗಳೂರಿನಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿಡುಗಡೆ. ಕಳೆದ ಒಂದೂವರೆ ವರ್ಷದಲ್ಲಿ ನನ್ನ ಬ್ಲಾಗಿನಲ್ಲಿ ಬರೆದ ಲೇಖನಗಳು ಮತ್ತು ಫೇಸ್ ಬುಕ್ ನಲ್ಲಿ ನಾನು ಬರೆದ ಟಿಪ್ಪಣಿಗಳು ಈ ಪುಸ್ತಕದಲ್ಲಿವೆ. ಈ […]

ಬೊಗಸೆಯಲ್ಲಿ ಬೆಳದಿಂಗಳು

ಬೊಗಸೆಯಲ್ಲಿ ಬೆಳದಿಂಗಳು

ಪ್ರೀತಿಯ ಎಲ್ಲರಿಗೆ ನಮಸ್ಕಾರ. ಖುಷಿಯ ಸುದ್ದಿಯೊಂದನ್ನು ಬೊಗಸೆಯಲ್ಲಿ ಹಿಡಕೊಂಡು ನಿಮ್ಮೆಲ್ಲರ ಮುಂದೆ ಧುತ್ತೆಂದು ಬಂದು ಹಂಚೋದಕ್ಕೆ ನಿಂತಿದ್ದೇನೆ. ಈ ಖುಷಿ ಖಾಲಿಯಾದಾಗ ಮತ್ತೆ ಸದಾ ಹಾರೈಸುವ ನಿಮ್ಮೆಲ್ಲರ ಮುಂದೆ ನಿಂತು ‘ಭವತಿ ಭಿಕ್ಷಾಂದೇಹಿ’ ಅನ್ನೋದಕ್ಕೆ ನಂಗೆ ಖುಷಿಯೇ. ವಿಚಾರ ಏನು ಅಂತ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This