ಇಂದು ಅವಧಿಯಲ್ಲಿ...
ನಿಮ್ಮ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕಾಗಿದೆಯಾ?
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಮಾಮೂಲಿಯಾಗಿ ಕ್ರೊಸಾಂಟ್ ಒಂದು ಇದ್ದುಬಿಟ್ಟರೆ ನಮಗೆ ಸಾಕು. ಅದು ನಮ್ಮೂರಿನ ಪಫ್‌ನಂಥ ತಿನಿಸು. ಒಳಗೆ ತರಕಾರಿ ಇರುವುದಿಲ್ಲವಷ್ಟೇ. ಆದರೆ ಒಂದರೊಳಗೆ ನಟ್ಸ್,...
ಭಾವೈಕ್ಯದ ಹಾಡು ತಂದ ಜಂಗಮ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಬೆಟ್ಟಯ್ಯನ ವೃತ್ತಾಂತ
ನಾನು ಕೆಲಸ ಮಾಡಿದ ಪಶು ಆಸ್ಪತ್ರೆಯೊಂದರಲ್ಲಿ ಬೆಟ್ಟಯ್ಯನೆಂಬ ಸಹಾಯಕನಿದ್ದ. ಬೆಟ್ಟಯ್ಯ ನನಗಿನ್ನ ಸುಮಾರು ಇಪ್ಪತ್ತು ವರ್ಷದಷ್ಟು ದೊಡ್ಡವನಿದ್ದು ಯಾವಾಗಲೂ ಒಂದು ಖಾಕಿ ನಿಕ್ಕರು ಮತ್ತು ಅಂಗಿ ಹಾಕಿಕೊಂಡಿರುತ್ತಿದ್ದ. ಬಹಳ ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದುದರಿಂದ ಇಡೀ ತಾಲ್ಲೂಕಿನಲ್ಲಿ ಪರಿಚಿತನಾಗಿದ್ದ. ಆಸ್ಪತ್ರೆಗೆ ಬಂದ...
ಸುಮಾ ಆನಂದರಾವ್ ಸರಣಿ: ದೊಡ್ಡಮ್ಮನ ಮನೆಯ ಸಂಭ್ರಮ
ಗೋಧೂಳಿ ಸಮಯ. ಕ್ಷಿತಿಜದ ಅಂಚಿನಲ್ಲಿ ರವಿ ತನ್ನ ದಿನಚರಿ ಮುಗಿಸಿದ್ದ. ತನ್ನ ನಡೆಹಾದಿಗೆ ಕೆಂಪು ಚೆಲ್ಲಿ ಹೋಗಿದ್ದ. ತೇಲುವ ಮೋಡಗಳು ಹೊಂಬಣ್ಣ ತಳೆದು ಹೊಳೆಯುತ್ತ ರಾತ್ರಿಯ ವಿಹಾರಯಾತ್ರೆಗೆ ಸಜ್ಜಾಗುತ್ತ ಇತ್ತು. ಅಲ್ಲಿ ಹತ್ತಿರದಲ್ಲಿ ಮರವೊಂದು ಭರಪೂರ ಹೂತಳೆದು ಪರಿಮಳ ಪಸರಿಸುತ್ತಿತ್ತು. ದೊಡ್ಡಮ್ಮ ಹಾಕಿ ಬೆಳೆಸಿದ ತೋಟದೊಳಗೆಲ್ಲೋ...
‘ಪಾಪು’ ಮತ್ತು ‘ಚನ್ನಬಸವಣ್ಣ’
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. । ಕಳೆದ ವಾರದಿಂದ । ಕೋಪದಿಂದ ಗದರಿದರೂ ಅಂದವಾಗಿ ಮುದ್ರಣವಾದ ಪುಸ್ತಕ ನೋಡಿ ಸಂತೋಷಪಟ್ಟು ರಾಜ್ಯಪಾಲರೊಂದಿಗೆ...
ಬದುಕಿದು ಜಟಕಾಬಂಡಿ..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅತ್ತಿತ್ತ ಒಂದು ದಶಕದ ಹಿಂದೆ ನಾನು ಮೊದಲ ಬಾರಿ ದಿಲ್ಲಿಗೆ ಬಂದಿಳಿದಾಗ ನನ್ನನ್ನು ಸ್ವಾಗತಿಸಿದ್ದು ಸೈಕಲ್ ರಿಕ್ಷಾಗಳು. ಇಂದಿಗೂ ದಿಲ್ಲಿಯ ಗಲ್ಲಿಗಳ ಕೋರ್ ಅನುಭವಗಳನ್ನು ಪಡೆಯಲು ನಾನು ಅವಲಂಬಿಸುವುದು ಈ...
Latest
ಬಾ ಕವಿತಾ
‘ನನ್ನದೊಂದು ಬೇಡಿಕೆ’
ಇಮ್ತಿಯಾಜ್ ಶಿರಸಂಗಿ ಬುಲ್ದೊಸರ್ ನಹಲ್ಲುಗಳುಮರಗುತ್ತವೆ.ಸತ್ತವರಿಗೆ ಕುಣಿ ತೋಡುವಬದಲು ಬದುಕಿದವರಬಾಳನ್ನೇ ಕುಣಿ ಯಾಗಿಸುತ್ತಿರುವಬಗೆ ಯೋಚಿಸಿ. ಹೊಲಸು ರಾಜಕಾರಣದಧರ್ಮ...
ಸದಾಶಿವ್ ಸೊರಟೂರು ಕವಿತೆ – ಒಂದೆರಡು ಚಿಲ್ಲರೆ ನೋಟಗಳು..
ಸದಾಶಿವ್ ಸೊರಟೂರು ಜಗತ್ತಿನ ಅಂಚಿಗೆ ಬಂದು ನಿಂತಧಾವಂತ ನಿನ್ನದುಚೂರು ಮುಗ್ಗರಿಸಿದರೆಎಲ್ಲಿ ಸಶರೀರವಾಗಿ ಸ್ವರ್ಗಕೆಬಿದ್ದುಬಿಡುವೆಯೊ ಏನೊ ಆ ಲಜ್ಜೆ ಆ ಗಜ್ಜೆಕಿವಿಯೋಲೆಯ ತೇರುತುಸು...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ- ಕಾಂಚನಸೀತ…
ಕಾಂಚನಸೀತ ಮತ್ತು ಮೋಹಮುಕ್ತಿ ಪಾರ್ವತಿ ಜಿ ಐತಾಳ್ ಸುಮಾರು ಐವತ್ತು ವರ್ಷಗಳಿಂದ ಕೆನಡಾ ನಿವಾಸಿಯಾಗಿದ್ದು ಮೈಸೂರಿನಿಂದ ಅಲ್ಲಿಗೆ ಹೋಗಿ ನೆಲೆಸಿ ಮದುವೆ, ಕುಟುಂಬ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಈಗ ವಿಧುರರೂ ವೃದ್ಧರೂ ಆಗಿರುವ ವೆಂಕಟಸುಬ್ಬರಾಯರು ಇದರ ಪ್ರತಿನಾಯಕ. ಹಲವು ವರ್ಷಗಳಿಂದ ಸ್ವದೇಶವನ್ನೂ ಸ್ವಜನರನ್ನೂ ಮರೆತಂತೇ ಇದ್ದ...
ಸ್ಲೊವೇನಿಯಾದಲ್ಲಿ ಆರತಿ
ಕವಯತ್ರಿ ಎಚ್ ಎನ್ ಆರತಿ ಸ್ಲೊವೇನಿಯಾದಲ್ಲಿ ಜರುಗುತ್ತಿರುವ ಕಾವ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸ್ಲೋವೆನಿಯಾದಲ್ಲಿನ ನೋಟ ಇಲ್ಲಿದೆ.
ಚಳಿಗಾಲದ ಎಲೆ ಸಾಲು
ಧಾರವಾಡದಲ್ಲಿ ಶಿವು, ಆಜಾದ್
ಧಾರವಾಡದಲ್ಲಿ ಪಂ.ಪುಟ್ಟರಾಜ ಗವಾಯಿ ಸಂಸ್ಥೆಯು ಏರ್ಪಡಿಸಿದ್ದ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. ಕೆ ಶಿವು ಹಾಗೂ ಆಜಾದ್ ಅವರ ಕೃತಿಗಳಿಗೆ ಬಹುಮಾನ ವಿತರಿಸಲಾಯಿತು. ಫೋಟೊ: ಮುಂಡರಗಿ ತಾಲ್ಲೂಕಿನ ಉದಯವಾಣಿ ಛಾಯಾಗ್ರಾಹಕ ಬಿ.ಸಲೀಂ.
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











