ಇಂದು ಅವಧಿಯಲ್ಲಿ...
ದರ್ಶನ್ ಜಯಣ್ಣಸರಣಿ- ಕೇಬಲ್ ವೈರ್ !
ದರ್ಶನ್ ಜಯಣ್ಣ ನನ್ನ ಮತ್ತು ಅಮ್ಮನದು ಕರುಳ ಬಳ್ಳಿಯ ಸಂಬಂಧವಾದರೆ, ನನ್ನ ಮತ್ತು ಅಪ್ಪನದ್ದು ಕೇಬಲ್ ವೈರಿನ ಸಂಬಂಧ. ಚಿಕ್ಕವನಾಗಿದ್ದಾಗ ನಾನು ಭಯಂಕರ ಉಡಾಳನಾಗಿದ್ದೆ. ಮನೆಯ ತಾರಸಿಯಿಂದ ತಾರಸಿಗೆ ಎಗರುತ್ತಿದ್ದೆ. ಸಿಕ್ಕ ಸಿಕ್ಕ ಮರ ಏರುತ್ತಿದ್ದೆ. ಒಂದು ಚರಂಡಿಯ ಒಳಗೆ ನುಗ್ಗಿ ಮತ್ತೊಂದು ಕಡೆಯಿಂದ ಆಚೆ ಬರುತ್ತಿದ್ದೆ. ಬೆಳಿಗ್ಗೆ...
ಅಮನ ಜೊತೆ ‘ಫಟಾ ಫಟ್’
೭ನೇ ತರಗತಿಯಲ್ಲಿ ಓದುತ್ತಿರುವ ಅಮನ ಲಾಕ್ ಡೌನ್ ಸಮಯದಲ್ಲಿ ಸುಮಾರು 68 ಇಂಗ್ಲೀಷ್ ಕವಿತೆಗಳನ್ನ ರಚಿಸಿದ್ದಾರೆ. 'ಸಪ್ನ ಬುಕ್ ಹೌಸ್' ಈ ಕವಿತೆಗಳನ್ನು ʼಇಕೊಸ್ ಆಫ್ ಸೋಲ್ ಫುಲ್ ಪೊಯಮ್ಸ್ʼ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಿದೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡ ಅಮನ ಸುಮಾರು 300 ಕ್ಕೂ ಹೆಚ್ಚು...
ಮಂಗಾಟೆ ಹಕ್ಕಿಗಳ ಗಲಾಟೆ ಸಂಸಾರ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿಗೆ ವಲಸೆ ಬರುವ ಮಂಗಾಟೆ ಹಕ್ಕಿಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಒಂದು ಸಂಜೆ ಸುಮಾರು ನಾಲ್ಕು ಗಂಟೆ ಸಮಯ. ಕುಪ್ಪಳಿ ಕಾಡಿನ ತುಂಬ ವಿಚಿತ್ರತರ ವಾದ ಸಮೂಹ...
ಗೌಹರ್ ಬಂದು ಭುಜ ತಟ್ಟಿದಳು.. ಆಮೇಲೆ…
ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ದರ್ಶನ್ ಜಯಣ್ಣ ಸರಣಿ- ಧನ್ವಂತರಿಯ ಹುಡುಕುತ್ತಾ..
ದರ್ಶನ್ ಜಯಣ್ಣ ಅಪ್ಪ ಒಂದಷ್ಟು ವಿಷಯಗಳಲ್ಲಿ ಸುತರಾಂ ರಾಜಿಯಾಗುತ್ತಿರಲಿಲ್ಲ. ನಾವೇನಾದರೂ ಮನ ಒಲಿಸಲು ಹೋದರೆ ಕೇಳುತ್ತಿರಲಿಲ್ಲ. ಅತಿಯಾಗಿ ಏನಾದರೂ ಹೇಳಲು ಹೋದರೆ ನಮ್ಮ ಮೇಲೆ ಎಗರಿ ಬೀಳುತ್ತಿದ್ದರು. ಆಗ ಆದದ್ದೂ ಹಾಗೆಯೇ. ಆಯುರ್ವೇದದ ದೈವ ' ಧನ್ವಂತರಿ ' ಮಹಾ ವಿಷ್ಣುವಿನ ಅವತಾರ. ವೈದ್ಯೋ ನಾರಾಯಣೋ ಹರಿಃ ಎಂಬುದು ಯಾರಿಗೆ...
ತಂತ್ರಜ್ಞಾನ ಹಾಗೂ ಹಕ್ಕುಗಳ ನಡುವಿನ ಜಂಜಾಟ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
Latest
ಬಾ ಕವಿತಾ
ಸೂಗೂರೇಶ ಹಿರೇಮಠ ಹೊಸ ಕವಿತೆ – ಬಣ್ಣದ ಬಟ್ಟೆ…
ಸೂಗೂರೇಶ ಹಿರೇಮಠ ಆಕಾಶದಲಿ ಸ್ವಚ್ಛಂದವಾಗಿರುವ ನಕ್ಷತ್ರಗಳಿಗೆಬಣ್ಣದ ಬಟ್ಟೆ ಕಟ್ಟಿ ಎಳೆಯಲಾಗಿದೆಖಂಡಿತ ಬೀಳುತ್ತವೆ ಎಂಬ ವಿಕೃತ ನಂಬಿಕೆಯಿಂದಲೆ..ಒಂದಷ್ಟು...
ಏನಿರಬಹುದು ಹೇಳು…
ಮುತ್ತು ಬಳ್ಳಾ ಕಮತಪುರ ಸಾವಿನ ಮೆರವಣಿಗೆಯಲಿ ಎಷ್ಟು ದೂರ ನಡೆಯಬಹುದು ಹೇಳು |ನೋವಿನ ಬೇನೆಯನು ಎಷ್ಟು ಹೊತ್ತು ತಡೆಯಬಹುದು ಹೇಳು || ಎಲ್ಲೆಲ್ಲೂ ಧರ್ಮ ಹಿಲಾಲು ಬಹು ಬೇಗ ವಿಷವಾಗಿ...
ಪುಸ್ತಕದ ಪರಿಚಯ
Book Shelf
‘1232 ಕಿಮೀ ಮನೆ ಸೇರಲು ಸಾಗಿದ ದೂರ’
ವಿನೋದ್ ಕಾಪ್ರಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಸತೀಶ್ ಜಿ ಟಿ. '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಕುರಿತು ಎಚ್ ಆರ್ ನವೀನ್ ಕುಮಾರ್ ಅವರ ಟಿಪ್ಪಣಿ.. ಎಚ್ ಆರ್ ನವೀನ್ ಕುಮಾರ್ '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಏಳು ವಲಸೆ ಕಾರ್ಮಿಕರ, ಏಳು ದಿನಗಳು ಮತ್ತು ಏಳು ರಾತ್ರಿಗಳ...
ಶಿವಸುಂದರ್ ಬರೆದ ‘ಚಾರ್ವಾಕ’
ರಾಘವೇಂದ್ರ ಪಾಟೀಲ-೬೦
ಎರಡು ಕುಶಿ ವಿಚಾರಗಳಿವೆ..
ಗೆಳೆಯರೇ ಎರಡು ಕುಶಿ ವಿಚಾರಗಳಿವೆ.. ಮೊದಲನೆಯದಾಗಿ “ನನ್ನ ಊರು ಸುಟ್ಟರು ಹನುಮಪ್ಪ ಹೊರಗ” ಕತೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕತಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಜುಲೈ ೦೯ ರಂದು ೫೦೦೦ ಸಾವಿರ ನಗದು ಫಲ ತಾಂಬೂಲಗಳೊಂದಿಗೆ ಸನ್ಮಾನವಿದೆ. ಎರಡನೆಯದಾಗಿ ಪುಸ್ತಕ ಪ್ರಾಧಿಕಾರದ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









