ಇಂದು ಅವಧಿಯಲ್ಲಿ...
ಮಾಲತಿ ಮೊಯ್ಲಿಯವರಿಂದ ಕಲಿತ ಪಾಠ
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಪುಸ್ತಕದಲ್ಲಿ ತಿದ್ದುಪಡಿಯಾಗದಿದ್ದರೆ, ಮುಖಪುಟದ ಬಣ್ಣದಲ್ಲಿ ವ್ಯತ್ಯಾಸವಾದರೆ ಆಭಾಸವಾಗುತ್ತದೆ ಎಂಬುದನ್ನು ತಿಳಿಸಿದ...
ವೇಣು ಎಂಬ ‘ಏಂಜಲ್’
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಮುಗಿಯದ ಈ ಕೊರೊನ ಮತ್ತು ಪಾರ್ವತೀ ಕಣಿವೆಯ ಹಾಡು
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ತಂಗಾಳಿ ಸೂಸುಮುಂದ ಮೆಂತ್ಯ ಕಡಬು ಸವಿಯುವ ಸುಖ
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ...
‘ಸೋನಾ’ ಎಂಬ ಮೋಹನ ವರ್ಣ!
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
“ಜಗವೇ ಒಂದು ರಣರಂಗ…”
ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
Latest
ಬಾ ಕವಿತಾ
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಹೇಗೆ ಬರೆಯಲಿ ಕವಿತೆ?…
ಎಸ್ ಜಿ ಸಿದ್ದರಾಮಯ್ಯ ನಾನು ಕವಿತೆ ಬರೆಯುವುದ ಬಿಟ್ಟು ಬಹಳಕಾಲವಾಯಿತು ಗೆಳೆಯ.ರೂಪಕಗಳು ಸತ್ತುನುಡಿಗಟ್ಟುಗಳು ಉಸಿರು ಕಳೆದುಕೊಂಡಿವೆಹೇಗೆ ಬರೆಯಲಿ ಕವಿತೆ? ಭಯ ಆತಂಕ ಅನುಮಾನಗಳು...
ನಿವೇದಿತಾ ಎಚ್ ಕವಿತೆ – ನಾವು… ಸ್ತ್ರೀಯರು…
ನಿವೇದಿತಾ ಎಚ್ ನಮ್ಮ ಬದುಕು ಹೀಗೆಯೇ ಅಲ್ಲವೇ?ನಿತ್ಯ ವಿನೂತನ, ನಡಿಗೆ ಚಿರಂತನತ್ರಿಶಂಕು ಸ್ವರ್ಗದಲ್ಲಿ ನಮ್ಮ ರಾಜ್ಯಭಾರಭ್ರಮಾ ಸಾಮ್ರಜ್ಯದಲ್ಲಿ ಸಡಗರ ವಿಶಾಲ ಅಂಬರದ ಕೆಳಗೆನೆಲವಲ್ಲದ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಕಂದೀಲಿನ ಕುಡಿ’
ಮೌಢ್ಯದ ಕುಡಿಯನ್ನು ಚಿವುಟುವ ಕಂದೀಲಿನ ಕುಡಿ.. ವರದೇಂದ್ರ ಕೆ ಮಸ್ಕಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕಂದೀಲಿನ ಬೆಳಕಲ್ಲಿ ಓದುತ್ತಿದ್ದ ಕಾಲ ಇತ್ತು. ಬದುಕನ್ನು ಕಟ್ಟಿಕೊಳ್ಳಲು ಕಂದೀಲು ನಾಂದಿ ಹಾಡುತ್ತಿತ್ತು. ಮನೆಯ, ಮನದ ಕತ್ತಲನ್ನೂ ಕಂದೀಲು ಕಮರಿಸುತ್ತಿತ್ತು. ತನ್ನ ತಾನು ಸುಟ್ಟುಕೊಂಡು ಸತ್ತಲೂ ಬೆಳಕು ಚೆಲ್ಲುತ್ತಿದ್ದ...
ಸ್ಲೊವೇನಿಯಾದಲ್ಲಿ ಆರತಿ
ಕವಯತ್ರಿ ಎಚ್ ಎನ್ ಆರತಿ ಸ್ಲೊವೇನಿಯಾದಲ್ಲಿ ಜರುಗುತ್ತಿರುವ ಕಾವ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸ್ಲೋವೆನಿಯಾದಲ್ಲಿನ ನೋಟ ಇಲ್ಲಿದೆ.
ಚಳಿಗಾಲದ ಎಲೆ ಸಾಲು
ಧಾರವಾಡದಲ್ಲಿ ಶಿವು, ಆಜಾದ್
ಧಾರವಾಡದಲ್ಲಿ ಪಂ.ಪುಟ್ಟರಾಜ ಗವಾಯಿ ಸಂಸ್ಥೆಯು ಏರ್ಪಡಿಸಿದ್ದ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. ಕೆ ಶಿವು ಹಾಗೂ ಆಜಾದ್ ಅವರ ಕೃತಿಗಳಿಗೆ ಬಹುಮಾನ ವಿತರಿಸಲಾಯಿತು. ಫೋಟೊ: ಮುಂಡರಗಿ ತಾಲ್ಲೂಕಿನ ಉದಯವಾಣಿ ಛಾಯಾಗ್ರಾಹಕ ಬಿ.ಸಲೀಂ.
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











