ಇಂದು ಅವಧಿಯಲ್ಲಿ...
ಅದುರುತ್ತಿದ್ದ ಬಂಗಾರಪ್ಪ ಅವರ ಖುರ್ಚಿ ಆ ಸಂದರ್ಶನದಿಂದ ರಪ್ಪನೆ ಉರುಳಿತು
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತು ಬೆಂಗಳೂರಿನ ಹೈಗ್ರೌಂಡ್ಸ್‌ನಲ್ಲಿರುವ ಕಾವೇರಿ ಬಂಗಲೆಯಲ್ಲಿ ಕುಳಿತ ಮುಖ್ಯಮಂತ್ರಿ ಬಂಗಾರಪ್ಪ ಕೋಪದಿಂದ ಕುದಿಯುತ್ತಿದ್ದರು. ಅಷ್ಟೇ ಅಲ್ಲ, ಅದೇ ಕೋಪದ ಭರದಲ್ಲಿ ತಮ್ಮೆದುರು ಸಂದರ್ಶನಕ್ಕೆ ಕುಳಿತಿದ್ದ...
ಹೌದು ಅದು ಅವಳೇ.. ದಿಯಾ ಪಾಲಕ್ಕಲ್
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಪಾರ್ವತಿಯ ಮಡಿಲಲ್ಲಿ ಆ ಕಾಡಹಾದಿಯ ಕಥೆಗೆ ಕಿವಿಗೊಟ್ಟಾಗ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಪೂರಿ ಜೊತೆಗೆ ಸವಿಪಾಯಸ
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ಸುಮಾ ಆನಂದರಾವ್ ಸರಣಿ: ಕಣ್ಣಿಗೆ ಕಟ್ಟಿದ ಹಾಗಿದೆ..
। ನಿನ್ನೆಯಿಂದ । ನೆನಪಿನಾಗಸದಿ ನವಿರಾದ ನಕ್ಷತ್ರ ಮನಸಿನಾಳದಿ ಪ್ರಜ್ವಲಿಸುತಲಿದೆ, ಮಸುಕಾಗದಿರುವುದೇ ಸೋಜಿಗದ ಸಂಗತಿ. ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಮುತುವರ್ಜಿಯಾಗಿ ಓದಿ ಬರೆದರೆ ಮಾತ್ರ ನಾಗಸಮುದ್ರದ ರಂಬಳಿ ಎಂಬ ಅಪ್ಪನ ಗಂಭೀರವಾದ ಧ್ವನಿ ಇಂದಿಗೂ ಕಿವಿಯಲ್ಲಿ ಕೇಳಿಸಿದಂತಿದೆ, ಅಪ್ಪ ಹೇಳಿದ್ದೆಲ್ಲ ನನಗೆ ವೇದವಾಕ್ಯ. ವಿದ್ಯೆಯ...
ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ..
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
Latest
Invite
ಸಿಜಿಕೆ ಹಬ್ಬ ಬರ್ತಾ ಇದೆ..
ಇವತ್ತು ಸಂಜೆ ಮಿಸ್ ಮಾಡ್ಲೇಬೇಡಿ..
ವಾಲಿವಧೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ
ಬಾ ಕವಿತಾ
ಮಂಜುಳ ಸಿ ಎಸ್ ಕವಿತೆ- ನೀ ನನ್ನ ಕವನ
ಮಂಜುಳ ಸಿ ಎಸ್ ನಾಲ್ಕು ಗೋಡೆಗಳಮುಚ್ಚಿದ ಕಿಟಕಿಗಳಕವಿದ ಇರುಳಲಿಒಂದೆಳೆ ಚಂದ್ರನ ಬೆಳಕುನೀನಿನ್ನ ಕವನವೆಂದಳು.... ತಂಪು ತೊರೆದುಸುಡುವ ಕಂಪನ ಸಹಿಸುವಇಳೆಯ ಕಂಡುಸಂತೈಸಲಾಗದ ...
ಸದಾಶಿವ್ ಸೊರಟೂರು ಹೊಸ ಕವಿತೆ – ನರಳುವಿಕೆಯಲ್ಲಿ ದೇಶದ ಹೆಸರಿಲ್ಲ..!
ಸದಾಶಿವ್ ಸೊರಟೂರು ಗಾಬರಿ ಬೇಡನಿಮ್ಮ ಮಗ ಕಳಿಸೆಂದು ಹೇಳಿದತುಸು ಸುದ್ದಿ ಇದು.. ಗುಂಡುಗಳು ಹೊಕ್ಕಾಗಅವ ಅಮ್ಮಾ ಅಂದ..,ನರಳುವಿಕೆಯಲಿ ದೇಶದ ಹೆಸರಿರಲಿಲ್ಲ.. ಎರಡು ಗುಂಡು...
ಪುಸ್ತಕದ ಪರಿಚಯ
Book Shelf
ಜಬೀವುಲ್ಲಾ ಎಮ್ ಅಸದ್ ಓದಿದ- ‘ಮಣ್ಣಿನ ಕಣ್ಣುಗಳು’
'ಖಸೀದಾ ಎಂಬ ಕಾವ್ಯದ ಮಣ್ಣಿನ ಕಣ್ಣಿನಲ್ಲಿ ಇಣುಕಿದಾಗ...' ಜಬೀವುಲ್ಲಾ ಎಮ್ ಅಸದ್ ಸಾಹಿತ್ಯವೆಂಬುದು ಅನಾದಿ ಕಾಲದಿಂದಲೂ ದೇಶ, ಭಾಷೆಗಳ ಎಲ್ಲೆಗಳನ್ನು ಮೀರಿ ಎಲ್ಲೆಡೆ ಪಸರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಂದಿನಿಂದ ಇಂದಿಗೂ ಸಹ ಇದೊಂದು ವಿಶ್ವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಎನ್ನುವಷ್ಟರ ಮಟ್ಟಿಗೆ...
‘ದೇಸಿ’ಯ ಹೊಸ ಪುಸ್ತಕಗಳು
ಬಿ ವಿ ವಿ ಎಂಬ ಚಾರ್ವಾಕ
ದಾವಣಗೆರೆಯಲ್ಲಿ ವಿಚಾರವಾದಿ ಪ್ರೊ ಬಿ ವಿ ವೀರಭದ್ರಪ್ಪ ಅವರ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಜರುಗಿತು. ‘ಲೋಕಾಯತ’ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲ ಹಾಗೂ ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು. ಸಂಭ್ರಮದ ಕಾರ್ಯಕ್ರಮದ ನೋಟ ಇಲ್ಲಿದೆ. ಇಲ್ಲಿರುವ ಫೋಟೋಗಳು ಮುರಳಿ […]
ಒಂದು ‘ಪರಾಗ ಸ್ಪರ್ಶ’
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









