ಇಂದು ಅವಧಿಯಲ್ಲಿ...
ಮಂಸೋರೆ ಸರ್ಕಲ್ ಹತ್ರ ನಿರ್ಮಾಪಕರ ಹುಡುಕಾಟ
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ...
‘ನಮ್ಮಮ್ಮ ಅಂದ್ರೆ ನನಗಿಷ್ಟ’ ಎಂಬ ಆತ್ಮ ಸಾಂಗತ್ಯದ ಖಾಸಗಿ ಮಾತು..
ಗಿರಿಜಾ ಶಾಸ್ತ್ರಿ Gay ಗಳಾದವರಿಗೆ ಬಹುಶಃ ಗಂಡು ಗರ್ವ (male ego) ಇರುವುದಿಲ್ಲವೇನೋ. ಯಾಕೆಂದರೆ ಆಳುವುದಕ್ಕೆ, ಅಧಿಕಾರ ಚಲಾಯಿಸುವುದಕ್ಕೆ ಅವರಡಿ ಒಂದು ಹೆಣ್ಣು ಇರುವುದಿಲ್ಲವಲ್ಲ? (ಮಹಾ ಗರ್ವಿಷ್ಠರಾದ ಗೇ ಗಳನ್ನು ನೋಡಿರುವೆ ಅದು ಬೇರೆ ಮಾತು) 'ಅವಧಿ'ಯ 'ಚಾಕ್ ಸರ್ಕಲ್' ನಲ್ಲಿ ಜಿ ಎನ್ ಮೋಹನ್ ಮತ್ತು ವಸುಧೇಂದ್ರ ಅವರ...
ಮಂಗಿಗೊಂದು ಮಸಿ ಅರಿವೆ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಬರಹಗಾರರ, ಪ್ರಕಾಶಕರ ಪ್ರಶಸ್ತಿ ಪ್ರಕಟ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವಿವಿಧ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟ 'ಕಣ್ವ ವರ್ಷದ ಪ್ರಕಾಶಕ' ಪ್ರಶಸ್ತಿಗೆ ಅಂಕಿತ ಪುಸ್ತಕ ಪ್ರಕಾಶನದ ʼಪ್ರಕಾಶ್ ಕಂಬತ್ತಳ್ಳಿʼ , 'ಹೇಮಂತ ವರ್ಷದ ಲೇಖಕ ಪ್ರಶಸ್ತಿ'ಗೆ ಡಾ. ಸಿ ಚಂದ್ರಪ್ಪ ಹಾಗೂ 'ಸಪ್ನಾ ವರ್ಷದ ಯುವ ಲೇಖಕ ಪ್ರಶಸ್ತಿ'ಗೆ ಕಪಿಲ ಪಿ ಹುಮನಾಬಾದೆ...
‘ಚಾಕ್ ಸರ್ಕಲ್’ನಲ್ಲಿ ವಸುಧೇಂದ್ರ: ಫೋಟೋ ಆಲ್ಬಂ
ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ 'ಚಾಕ್ ಸರ್ಕಲ್'ನ ವಿಶೇಷ ಅತಿಥಿಯಾಗಿ ಖ್ಯಾತ ಸಾಹಿತಿ ವಸುಧೇಂದ್ರ ಭಾಗವಹಿಸಿದ್ದರು. 'ಅವಧಿ'ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರೊಂದಿಗೆ ಸಾಹಿತಿ ವಸುಧೇಂದ್ರ. ಕಾರ್ಯಕ್ರಮದ ಫೋಟೋ ಆಲ್ಬಂ...
ಮಕ್ಕಳ ನ್ಯಾಯ ಮಕ್ಕಳ ಹಕ್ಕು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
Latest
ಬಾ ಕವಿತಾ
ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮುಳ್ಳು ನಾಟಿದ ಮನಸು…
ಮುಳ್ಳು ನಾಟಿದ ಮನಸು ಎಳೆಬಾಳೆಯಂತಹ ಕೈಗಳಿಗೆನಾಲ್ಕು ಹರಳು ಮತ್ತೆಂಟು ಚಿನ್ನದ ಬಳೆಗಾಜು ಗೀರಿದ ಗಾಯ ನನ್ನೊಳಗೆ ಉರಿಯ ಸೆಲೆಕೊರಳಿಗೆ ಪೇರಿಸಿಕೊಂಡಿದ್ದಾಳೆ ಚಿನ್ನವ ಎಳೆಗಳ...
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ಕಾಲ…
ಗೀತಾ ಜಿ ಹೆಗಡೆ ಕಲ್ಮನೆ ಬಿಚ್ಚಿ ಬಿಸಾಕಲೆ ತೊಟ್ಟುಡುಗೆಈ ಸೆಖೆಗೆ ಕಂಕುಳು ಬೆವರಿ ಗಬ್ಬುನಾತನಿತ್ಯ ತಲೆ ಮಿಂದರೂ ಬಿಡದು ತುರಿಕೆಮೈ ಮನವೆಲ್ಲ ಸುಸ್ತೋ ಸುಸ್ತುಬೇಡಾ ಬೇಡಾ ಈ...
ಪುಸ್ತಕದ ಪರಿಚಯ
Book Shelf
ರಮಾ ಉಡುಪ ಓದಿದ ‘ವೈದ್ಯಭೂಷಣ’
ರಮಾ ಉಡುಪ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ 'ಎನ್ನುವ ಸರಳ ಸೂತ್ರವನ್ನು ಜನಸಾಮಾನ್ಯರಿಗೆ ವೈದ್ಯಭೂಷಣ ಡಾಕ್ಟರ್ ಬಿ. ಎಂ.ಹೆಗ್ಡೆ ಇತ್ತೀಚೆಗೆ ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿಯನ್ನು ತಮ್ಮ ಕೊರಳಿಗೆ ಏರಿಸಿಕೊಂಡ ಬೆಳ್ಳೆ ಮೋನಪ್ಪ ಹೆಗ್ಡೆಯವರು ನಮ್ಮವರು, ನಮ್ಮ ಕರ್ನಾಟಕದವರು ಎನ್ನುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












