ಇಂದು ಅವಧಿಯಲ್ಲಿ...
ನಾಲ್ಕು ಸಲ ಕೇಳಿದ ಒಂದು ಕಥೆ
ಯಶಸ್ವಿನಿ ನನ್ನಜ್ಜಿ ನನಗೊಂದು ಕಥೆ ಹೇಳಿದ್ದಳು. ಆ ಕಥೆಯನ್ನ ಅವಳು ನನಗೆ ಒಟ್ಟು ನಾಲ್ಕು ಬಾರಿ ಹೇಳಿದ್ದಳು. ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತಿ ಅಂತ ನೀವು ಕೇಳೇ ಕೇಳ್ತೀರಿ ಅಂತ ಗೊತ್ತು. ಚತುರ್ಯುಗ, ಚತುರಾಶ್ರಮ, ಚತುವರ್ಣ ಇತ್ಯಾದಿಗಳಿಗೆಲ್ಲ ಇರುವಂತೆ, ನಾಲ್ಕು ಸಲ ಕಥೆ ಹೇಳಿದ್ದಕ್ಕೇನಾದರೂ ವಿಶೇಷ ಅರ್ಥ ಇದೆಯ? ಅನ್ನುವ...
ಪ್ರೊ. ಕೆ ಈ ರಾಧಾಕೃಷ್ಣ ಅವರ ʼನವಿಲು ಪುರಾಣʼ ಕೃತಿ ಬಿಡುಗಡೆ ಫೋಟೋ ಆಲ್ಬಂ
ಪ್ರೊ. ಕೆ ಈ ರಾಧಾಕೃಷ್ಣ ಅವರ ಅನುವಾದಿತ ಕೃತಿ 'ನವಿಲು ಪುರಾಣ' ಕೃತಿ ಲೋಕಾರ್ಪಣೆಗೊಂಡಿದೆ. ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅವರು ಕೃತಿ ಲೋಕಾರ್ಪಣೆಗೊಳಿಸಿದರು. ಹಿರಿಯ ರಾಜಕಾರಣಿ ವೈ ಎಸ್ ವಿ ದತ್ತ, ಲಲಿತ ಕಲಾ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಎಂ ಎಸ್ ಮೂರ್ತಿ, ಚಿಂತಕರು ಮತ್ತು...
ಪಬ್ಲಿಕ್ ಡೊಮೇನ್ ಡೇ ಅಂದರೆ..!
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಸುಧಾ ಮೂರ್ತಿ ಮೇಡಂ ಬೇಡ ಅಂದ್ರು!
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...
ಕಾರಾಗೃಹದಲ್ಲಿ ‘ಸಂದರ್ಶಕ…’
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ʼಚಾಕ್ ಸರ್ಕಲ್ʼನಲ್ಲಿ ಗಿರಿಜಾ ಲೋಕೇಶ್ ಫೋಟೋ ಆಲ್ಬಂ
ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ ʼಚಾಕ್ ಸರ್ಕಲ್ʼನ ಇಂದಿನ ವಿಶೇಷ ಅತಿಥಿಯಾಗಿ ಖ್ಯಾತ ಕಲಾವಿದೆ ʼಗಿರಿಜಾ ಲೋಕೇಶ್ʼ ಭಾಗವಹಿಸಿದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ʼಚಾಕ್ ಸರ್ಕಲ್ʼನ ಫೋಟೋ ಆಲ್ಬಂ...
Latest
Invite
ಟೊಟೊ ಪುರಸ್ಕಾರ 2020ಕ್ಕೆ ಆಹ್ವಾನ
ಟೊಟೊ ಪುರಸ್ಕಾರ 2020 ಕನ್ನಡ ಸೃಜನಶೀಲ ಸಾಹಿತ್ಯ ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೈದು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕಳೆದ ಒಂಬತ್ತು ವರ್ಷಗಳಿಂದ ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಹತ್ತನೆ...
ಹಾಸನದಲ್ಲಿ 'ಮಾಣಿಕ್ಯ' ಹಬ್ಬ
ಬಾ ಕವಿತಾ
ದಸ್ತಗೀರ್ ದಿನ್ನಿ ಹೊಸ ಕವಿತೆ – ಜಗವು ನಿದ್ದೆಗೆ ಜಾರಿದೆ..
ದಸ್ತಗೀರ್ ದಿನ್ನಿ ನಿನ್ನ ಬೆಳಕ ಹೂನಗೆಗಾಗಿ ನೂರು ನೋವಾದರೂ ಸಹಿಸಬಲ್ಲೆನಿನ್ನ ಪ್ರೀತಿಯ ಸಮ್ಮತಿಗಾಗಿ ಏಸು ಯುಗವಾದರೂ ಕಾಯಬಲ್ಲೆ. ನೀನು ಪ್ರೇಮದ ಸಂಪಿಗೆ ಎಸಳನ್ನಾದರೂ...
ಸೂರ್ಯಗಿರಕಿ…
ಗೀತಾ ಹೆಗಡೆ ಬಸ್ಸು ಭರ್ರೆಂದು ರಸ್ತೆ ಸೀಳಿಹವಾ-ಮಜಲಿನಲಿ ಹಾರುತ್ತಿದೆಸರಸರನೆ ಹರಿಯುವಗಿಡ-ಮರಗಳು..ಅಲೆಲೆ!? ರಸ್ತೆಗೆ ರಸ್ತೆಯೇಸರಿಯುತ್ತಿದೆಯೆ? ಅರೆ!ನಾವಿಲ್ಲಿ ಕೂತೇ ಇದ್ದೇವೆ!...
ಪುಸ್ತಕದ ಪರಿಚಯ
Book Shelf
ವೀರೇಂದ್ರ ನಾಯಕ್ ಚಿತ್ರಬೈಲು ಓದಿದ ‘ಊರು ಹೇಳದ ಕಥೆ’
ವೀರೇಂದ್ರ ನಾಯಕ್ ಚಿತ್ರಬೈಲು ಊರೆಂದರೆ ಹಾಗೆಯೇ, ಅಲ್ಲಿ ಗಲ್ಲಿಗೊಂದು ಕಥೆಯಿದೆ, ಹಾದಿಗೊಂದು ಕಥೆಯಿದೆ, ಬೆಟ್ಟಗುಡ್ಡ, ತೊರೆ, ಕಾಡು, ಕಣಿವೆ ಹೀಗೆ ಪ್ರತಿಯೊಂದು ಸ್ಥಳ, ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯಲ್ಲಿಯೂ ಹತ್ತಾರು ಕಥೆಗಳಿರುತ್ತವೆ. ಆ ಕಥೆಗಳಿಗೆ ಕೆಲವು ಉಪಕಥೆಗಳು, ಅವುಗಳಿಗೆ ಬೆಸೆದುಕೊಂಡಿರುವ ಕೆಲವು "ಅಜ್ಜಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












