ಇಂದು ಅವಧಿಯಲ್ಲಿ...
ʼಗಾನ ವಿಮಾನʼದಲ್ಲಿ ʼಉಪಾಸನ ಮೋಹನ್ʼ ಫೋಟೋ ಆಲ್ಬಂ
ʼಅವಧಿʼಯ ಅಂಗಳದಲ್ಲಿ ಮತ್ತೊಂದು ವಿಶೇಷ ಕಾರ್ಯಕ್ರಮ ʼಗಾನ ವಿಮಾನʼ ʼಗಾನ ವಿಮಾನʼದ ಮೊದಲ ವಿಶೇಷ ಅತಿಥಿಯಾಗಿ ಗಾಯಕ – ಸಂಗೀತ ನಿರ್ದೇಶಕ ʼಉಪಾಸನ ಮೋಹನ್ʼ ಅವರು ಪಾಲ್ಗೊಂಡಿದ್ದರು. ಗಾಯಕಿ ಚಿನ್ಮಯಿ ಚಂದ್ರಶೇಖರ್ ಅವರೊಂದಿಗೆ ಉಪಾಸನ ಮೋಹನ್ ಅವರ ಬಿಂದಾಸ್ ಮಾತುಕತೆ. ಕಾರ್ಯಕ್ರಮದ ಫೋಟೋ ಆಲ್ಬಂ...
ಇಬ್ಬರು ವ್ಯಾಪಾರಿಗಳು; ಒಂದೇ ವ್ಯಾಪಾರ ಮತ್ತು ಒಂದು ಕೊಲೆ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ನಕ್ಷತ್ರದ ಬೆಳಕು
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...
ʼಬಸವಣ್ಣನ ಗುಡ್ಡೆʼ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...
ರೈತ ಸಂಘದ ರಾಜಕೀಯ ಯಶಸ್ಸಿನ ಗುಟ್ಟು!
ನೆಂಪೆ ದೇವರಾಜ್ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ರೈತ ಚಳವಳಿ ದಟ್ಟೈಸಿದ ಕಗ್ಗಸಿರುಮಯವಾಗಿದ್ದ ಸಂದರ್ಭಗಳನ್ನು ದಾಖಲಿಸುವಲ್ಲಿ ನಮಗೆಲ್ಲರಿಗಿಂತಲೂ ಡಿ ಹೊಸಳ್ಳಿ ಶಿವು ಅವರು ಸಮರ್ಥರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಂಬಂಧ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ ಕೂಡಾ. ಮೊನ್ನೆ ಕೆ ಬೋರಯ್ಯನವರ ಜೊತೆ ನಮ್ಮ ತೀರ್ಥಹಳ್ಳಿಯಿಂದ...
ಕರಿಗೌಡ ಮತ್ತು ತಿಮ್ಮಕ್ಕನ ಕುರಿ ಮಂದೆ
1995ರ ಬೇಸಿಗೆಯ ಒಂದು ದಿನ ನೊಣವಿನಕೆರೆಯಿಂದ ಗುಂಗುರಮೆಳೆಗೆ ಹೋಗಿ ಪಾರ್ಥ ಎಂಬ ನನ್ನ ಮಿತ್ರ ಮತ್ತು ಪಶುವೈದ್ಯ ವೃತ್ತಿ ಅಭಿಮಾನಿಯ ಎತ್ತಿಗೆ ಚಿಕಿತ್ಸೆ ನೀಡಿ ವಾಪಸ್ ಬರುತ್ತಿದ್ದೆ. ಆಗಲೇ ಸಮಯ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ಆಗ ಅದು ಜಲ್ಲಿಕಲ್ಲು ರಸ್ತೆಯಾಗಿತ್ತು. ಉದ್ದಕ್ಕೂ ಜಲ್ಲಿಕಲ್ಲು ಎದ್ದಿದ್ದರಿಂದ ಬೈಕು ಕುಣುಕಲು...
Latest
ಬಾ ಕವಿತಾ
ಉಷಾ ನರಸಿಂಹನ್ ಹೊಸ ಕವಿತೆ – ಸಂಜೆಯೊಲವು
ಉಷಾ ನರಸಿಂಹನ್ ಹೋಗಬೇಡ ನಲ್ಲ ನನ್ನಮನಸು ತುಂಬುವನಕ;ಸ೦ಜೆಗಣ್ಣ ಒಲವಬಣ್ಣಒಡಲಿಗಿಳಿವ ತನಕ!ಹೆಪ್ಪುಗಟ್ಟುತಿಹುದು ಹೊತ್ತುಕದಲಿ ಕೆಡಿಸಬೇಡ. ಹುತ್ತಗಟ್ಟುತಿವುದು ಚಿತ್ತಭಂಗಿ...
ಸದಾಶಿವ್ ಸೊರಟೂರು ಹೊಸ ಕವಿತೆ – ವೈನು ಮೆತ್ತಿದ ತುಟಿಗಳು..
ಸದಾಶಿವ್ ಸೊರಟೂರು ನನ್ನನ್ನು ಬೆಚ್ಚಿಬೀಳಿಸುವಪದಗಳಿಂದ ಹೆಣೆದಆ ಕವಿತೆಯ ಪುಸ್ತಕ ಎತ್ತಿಟ್ಟೆಅವು ನನ್ನನ್ನು ಯಾವುದೇ ಸಮಯದಲ್ಲಿಕೊಲ್ಲಬಹುದು.. ಹೊರಗೆ ಮಳೆ ಅಳುತಿದೆಕಣ್ಣೀರಲ್ಲಿ ಮನ...
ಪುಸ್ತಕದ ಪರಿಚಯ
Book Shelf
ನವೀನ ಕೃಷ್ಣ ಭಟ್ ಓದಿದ ʼಅನ್ನದ ಮರʼ
ನವೀನ ಕೃಷ್ಣ ಭಟ್ ಉಪ್ಪಿನಂಗಡಿ ಸಿಂಹಳ ಭಾಷೆಯಲ್ಲಿ ಹಲಸಿನ ಮರದ ಹೆಸರು ಬಾತ್ ಗಾಸಾ. ಅಂದರೆ ಅನ್ನದ ಮರ! ಜನಸಾಮಾನ್ಯರಿಂದ ಅಲಕ್ಷ್ಯಗೊಂಡಿದ್ದ ಅಥವಾ ಶೋಷಿತಗೊಂಡಿದ್ದ ಹಣ್ಣು ಹಲಸು! ಆದರೂ ಹಲಸು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚೆಗೆ ಹಲವು ಕೈಗಳ ಜೋಡಣೆಯೊಂದಿಗೆ ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ...
ಇಲ್ಲಿ ಪಲ್ಲವಿಸುತಿದೆ 'ಪಲ್ಲವ'..
ಇಲ್ಲಿ ಪಲ್ಲವಿಸುತಿದೆ ‘ಪಲ್ಲವ’..
ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ರವಿವಾರ ಸಂಜೆ ನಡೆದ ಚನ್ನಪಟ್ಟಣದ ಪಲ್ಲವ ಪ್ರಕಾಶನದ ೧೨ ಪುಸ್ತಕಗಳ ಬಿಡುಗಡೆ ಆಯಿತು. ಡಾ ನಟರಾಜ ಹುಳಿಯಾರ್, ಬಿ ಶೇಷಾದ್ರಿ, ಡಾ ಅರುಣ ಜೋಳದ ಕೂಡ್ಲಿಗಿ, ಡಾ ಅಮರೇಶ ನುಗಡೋಣಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಚಿತ್ರಸ೦ಪುಟ....
ಇ೦ದು ಸ೦ಜೆ..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











