ಇಂದು ಅವಧಿಯಲ್ಲಿ...
ಜೋಗಿ ಕಂಡಂತೆ ‘ಕನ್ನಡದ ಶಕ್ತಿ ಮತ್ತು ಗರ್ವ’
ಜೋಗಿ ಆರು ವರ್ಷಗಳ ಹಿಂದೆ ನಮ್ಮಮ್ಮ ತೀರಿಕೊಂಡರು. ಅದಾಗಿ ಸ್ವಲ್ಪ ದಿನಕ್ಕೇ ನಾನು ಜಿ. ವೆಂಕಟಸುಬ್ಬಯ್ಯನವರ ಮನೆಗೆ ಹೋಗಬೇಕಾಗಿ ಬಂತು. ರಂಗಶಂಕರದ ಕಾರ್ಯಕ್ರಮವೊಂದಕ್ಕೆ ಅವರನ್ನು ನನ್ನ ಕಾರಲ್ಲೇ ಕರೆತರುವಂತೆ ಸೂರಿ ಹೇಳಿದ್ದರು. ನಾನು ಅವರ ಮನೆಗೆ ಹೊರಟು ನಿಂತಾಗ ಜ್ಯೋತಿ ನನ್ನನ್ನು ಕರೆದು ಎರಡು ಕಿವಿಮಾತು ಹೇಳಿದಳು. ನಿಮಗೆ ಯಾರ...
ಸಯ್ಯದ್ ಐಸಾಕ್ ಹಾಗೂ ಆರ್ ಪೂರ್ಣಿಮಾಗೆ ಪ್ರಕಾಶಕರ ಸಂಘದ ಪ್ರಶಸ್ತಿ
ಕರ್ನಾಟಕ ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನದ ಅಂಗವಾಗಿ ನೀಡುವ ಎರಡು ಮಹತ್ವದ ಪ್ರಶಸ್ತಿಗೆ ಮೈಸೂರಿನ ಪುಸ್ತಕ ಪ್ರೇಮಿ ಸಯ್ಯದ್ ಐಸಾಕ್ ಹಾಗೂ ಪ್ರಕಾಶಕಿ ಆರ್ ಪೂರ್ಣಿಮಾ ಅವರನ್ನು ಆಯ್ಕೆ ಮಾಡಲಾಗಿದೆ. ೨೦೨೧ ನೇ ಸಾಲಿನ ಎಂ ಗೋಪಾಲಕೃಷ್ಣ ಅಡಿಗ ಪ್ರಶಸ್ತಿಯನ್ನು ಇತ್ತೀಚಿಗೆ ಮೈಸೂರಿನ ಬೆಂಕಿ ಅನಾಹುತದಲ್ಲಿ ತನ್ನ ಪುಸ್ತಕ ಮಳಿಗೆಯನ್ನು...
ಆಕಾಶವಾಣಿಯಲ್ಲಿ ಪುಣ್ಯ’ಜೀವಿ’
ಸಾಯಿಲಕ್ಷ್ಮಿ ಎಸ್ ಅಯ್ಯರ್ ಸಾರಸ್ವತ ಲೋಕದ ಹಿರಿಯ ಜೀವಿ ಪ್ರೊ G V ಕಾಲನ ಗರ್ಭದಲ್ಲಿ ಸೇರಿ ಹೋದರು ಎಂದು ತಿಳಿದಾಗ ಪರಂಪರೆಯೇ ಮರೆಯಾದಂತಹ ವಿಷಾದ ಭಾವ ಆವರಿಸಿತು. ಅವರ ಸರಳ ಸಹಜ ಪ್ರಾಮಾಣಿಕ ಬದುಕು ಸಹ ಅವರ ವಿದ್ವತ್ತಿನಷ್ಟೇ ಮಹತ್ತರ. ನಾವೆಲ್ಲ ಅವರನ್ನು ಕಂಡಿದ್ದೇವೆ ಅವರೊಡನೆ ಮಾತನಾಡಿದ್ದೇವೆ ಎಂಬುದೇ ನಮಗೆಲ್ಲ ಅಭಿಮಾನದ...
ಸಂಗಮೇಶ ಮೆಣಸಿನಕಾಯಿ ನೆನಪು- ಹಾಗಾದರೆ ಒಂದು ಹಳಗನ್ನಡದ ಪದ್ಯ ಹೇಳ್ತೀರಾ?’
ಸಂಗಮೇಶ ಮೆಣಸಿನಕಾಯಿ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರನ್ನು ೨೦೦೫ರಲ್ಲಿ ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಗೆ ಆಹ್ವಾನಿಸಲಾಗಿತ್ತು. ಭಾಷೆಯ ಬಳಕೆ, ಶಬ್ದಗಳ ಪ್ರಯೋಗ ಕುರಿತಂತೆ ಅವರೊಂದಿಗೆ ಸಂವಾದ. ನಾನೂ ಆಗ ಅಲ್ಲಿ ಉದ್ಯೋಗಿ. ನನಗೂ ಒಂದೆರಡು ಸಂದೇಹಗಳಿದ್ದವು. 'ಶಿಕ್ಷಣ ತಜ್ಞ' ಇಂಗ್ಲೀಷ್‌ನಲ್ಲಿ ಎಜುಕೇಶನಿಸ್ಟ್ ಒಂದೇ ಶಬ್ದ...
‘ಸಮಾಜದ ಋಣವನ್ನು ತೀರಿಸಲು’ ಬರೆದ ‘ಜೀವಿ’
ಆಹ್ವಾನಿತ ಲೇಖನ ಜೀವಿ ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ… ಎನ್ ಎಸ್ ಶ್ರೀಧರಮೂರ್ತಿ ಇಂದು (19 ಏಪ್ರಿಲ್)ಬೆಳಗಿನ ಜಾವ ಮೂರು ಗಂಟೆಗೇ ಎಚ್ಚರವಾಯಿತು. ಏನೋ ಸಂಕಟ.. ಮತ್ತೆ ನಿದ್ದೆ ಹತ್ತಲಿಲ್ಲ. ಅಷ್ಟು ಹೊತ್ತಿನಲ್ಲಿ ನಾನು ಸಾಮಾನ್ಯವಾಗಿ ಮೊಬೈಲ್ ನೋಡುವುದಿಲ್ಲ ಸೈಲೆಂಟ್‍ನಲ್ಲಿ ಇಟ್ಟಿರುತ್ತೇನೆ. ಏಕೋ ನಾಲ್ಕುಗಂಟೆಯ...
Ego ಇಲ್ಲದ ಜೀವಿ(ಗೆ) ‘ಇಗೋ’ ನೂರು ವರುಷ
ನಾ ದಿವಾಕರ ತಮ್ಮ ಇಗೋ ಕನ್ನಡ ಸಾಮಾಜಿಕ ನಿಘಂಟಿನ ಮೂಲಕ ಕನ್ನಡ ಭಾಷೆಯ ಸಮೃದ್ಧಿಗೆ ವಿನೂತನ ಕೊಡುಗೆ ನೀಡಿದ ಕನ್ನಡದ ಅತಿ ದೊಡ್ಡ ವಿದ್ವಾಂಸರೂ, ಸಂಶೋಧಕರೂ ಆದ ಪ್ರೊ ಜಿ ವೆಂಕಟಸುಬ್ಬಯ್ಯನವರು ತಮ್ಮ 108ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿಘಂಟು ತಜ್ಞರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ನಾನು ಬರೆದಿದ್ದ ಲೇಖನ...
Latest
ಬಾ ಕವಿತಾ
ದೀಪಾ ಗೋನಾಳ ಹೊಸ ಕವಿತೆ- ಎದೆಯೊಳಗಿರುವ ನೀನೂ…
ದೀಪಾ ಗೋನಾಳ ಬಾಳೇನು ನೆನೆದಿಲ್ಲತೊಡೆ ಕಾಲು ಮುಖಮಾತ್ರ,ಎದೆ ಬೆಚ್ಚಗಿದೆಎದೆಯೊಳಗಿರುವ ನೀನೂ.. ಬಾಳೇನು ನೆನೆದಿಲ್ಲತನುವಿನಾಚೆಯ ಹೊದಿಕೆಅಲ್ಲಲ್ಲಿ ನೆನೆದಿದೆತನುವಿನೊಳಗಿನಆತ್ಮ...
ನಂದಿನಿ ಹೆದ್ದುರ್ಗ ಹೊಸ ಕವಿತೆ – ಹೃದಯಾದಾಕಾರದ ಪುಟ್ಟ ಮುಗಿಲು…
ನಂದಿನಿ ಹೆದ್ದುರ್ಗ ಕತ್ತರಿಸಿಟ್ಟಆಕಾಶದತುಣುಕು ನೀನುನಿಟ್ಟುಸಿರಿಟ್ಟರೆದಟ್ಟೈಸುತ್ತದೆ ಅಲ್ಲಿಹೃದಯಾದಾಕಾರದಪುಟ್ಟಮುಗಿಲು ಬಿಕ್ಕಿದಾಗೆಲ್ಲಕೈಬಟ್ಟಲೊಡ್ಡಿಇದು ಕಡಲೆನ್ನುವನಿನ್ನ...
ಪುಸ್ತಕದ ಪರಿಚಯ
Book Shelf
ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’
ಗಿರಿಜಾ ಶಾಸ್ತ್ರಿ "ಬದುಕಿನ , ಸಮಾಜದ ಈ ಸಂದರ್ಭದಲ್ಲಿ ( ಕೋವಿಡ್) ನಾವೆಲ್ಲ ಒಂದು ಸಮುದಾಯವಾಗಬೇಕಿತ್ತು. ಆದರೆ ಏಕಾಂಗಿಗಳಾದೆವು. ಸ್ವಾರ್ಥಿಗಳಾದೆವು. ನಾನು, ನಮ್ಮ ಕುಟುಂಬದ ಯೋಗಕ್ಷೇಮವೇ ಮುಖ್ಯವಾಯಿತು. ಇದೇನು ತಪ್ಪಲ್ಲ ಸಹಜ. ದೀರ್ಘಕಾಲ ಬದುಕಬೇಕೆಂಬ ಆಸೆ ಕೂಡ ತಪ್ಪಲ್ಲ. ಆದರೆ ಸೋಂಕು ನನ್ನ ಹತ್ತಿರ, ನಮ್ಮ ಕುಟುಂಬದ ಹತ್ತಿರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














