ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಭಾರತದ ನಡು ಮುರಿಯಿತೆ?

ಭಾರತದ ನಡು ಮುರಿಯಿತೆ?

ನೂತನ ದೋಶೆಟ್ಟಿ 2015ರ ಸಪ್ಟಂಬರಿನಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಅದು ಐಎಎಸ್, ಐಪಿಎಸ್ ಹಾಗೂ ಇತರ ಸೇವೆಗಳಲ್ಲಿ ತರಬೇತಿಗಾಗಿ ಸರ್ಕಾರ ಖರ್ಚು ಮಾಡುವ ಹಣದ ಬಾಬತ್ತಿನ ಬಗ್ಗೆ ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆ. ಆ ಪ್ರಶ್ನೆಗೆ ಸರ್ಕಾರದಿಂದ ಉತ್ತರವೂ...

ಕನಕರಾಜ್ ಆರನಕಟ್ಟೆ ಕಂಡಂತೆ ಜೀವನದಿ ಯೋಗಪ್ಪನವರ್…

ಕನಕರಾಜ್ ಆರನಕಟ್ಟೆ ಕಂಡಂತೆ ಜೀವನದಿ ಯೋಗಪ್ಪನವರ್…

ಕನಕರಾಜ್ ಆರನಕಟ್ಟೆ ಜೀವನದಿ ಎಸ್‌ ಎಫ್ ಯೋಗಪ್ಪನವರ್ ರವರ ಸಾವಿನ ಸುದ್ದಿಯನ್ನು ನುಂಗಿಕೊಳ್ಳಲು ವರುಷಗಳೇ ಬೇಕಾಗಬಹುದು.. ಈ. ಚಂದ್ರ ತಾಳೀಕಟ್ಟೆಯವರ ಜೊತೆ ಅವರನ್ನು ನೋಡಲು ವಿಧಾನಸೌಧದ ಅವರ ಕಛೇರಿಗೆ ಹೋದಾಗೆಲ್ಲ ಸದಾ ಓದುತ್ತಲೇ ಕೂತಿರುತ್ತಿದ್ದ ಅವರನ್ನು ನೋಡುವುದೇ ಸ್ವರ್ಗ… ಪಿ.ಲಂಕೇಶರನ್ನು ನೇರವಾಗಿ ಕಂಡಿರದ ನನ್ನಂತಹವರಿಗೆ...

ಕಥೆಗಾರ ಎಸ್ ಎಫ್ ಯೋಗಪ್ಪನವರ್ ಇನ್ನಿಲ್ಲ

ಕಥೆಗಾರ ಎಸ್ ಎಫ್ ಯೋಗಪ್ಪನವರ್ ಇನ್ನಿಲ್ಲ

ತಾಯಿಯಂಥ ಜೀವ ಯೋಗಪ್ಪನವರ್ ಸರ್ ಹೋಗಿ ಬಿಟ್ಟರು..ನಿಮ್ಮಂಥವರು ಮತ್ತೆ ಸಿಗಲಾರರು.. -ಪಲ್ಲವ ವೆಂಕಟೇಶ್ ಯೋಗಪ್ಪನವರ್, ನೀವು ವಯಸ್ಸಿನಲ್ಲಿ ನನಗೆ ಹಿರಿಯರೊ ಕಿರಿಯರೊ ಕಾಣೆ. ನಿಮ್ಮನ್ನು ಕಂಡಂದಿನಿಂದಲೂ ನನ್ನ ಬಗೆಗೆ ಮಮಕಾರ ತೋರಿದಿರಿ. ನಲವತ್ತು ವರ್ಷಗಳಲ್ಲಿ ನಾವು ಭೆಟ್ಟಿಯಾದದ್ದೇ ನಾಲ್ಕೈದು ಬಾರಿ ಅಲ್ಲವಾ ! ನೀವು ದೊಡ್ಡ...

ರಂಗ ನಿರ್ದೇಶಕ ಎಂ ಸಿ ಆನಂದ್ ಇನ್ನಿಲ್ಲ

ರಂಗ ನಿರ್ದೇಶಕ ಎಂ ಸಿ ಆನಂದ್ ಇನ್ನಿಲ್ಲ

ಸದಾ ಲವಲವಿಕೆಯಿಂದಿರುತ್ತಿದ್ದ, ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ ಪ್ರತಿಯೊಬ್ಬರೊಂದಿಗೂ ಬೆರೆಯುತ್ತಿದ್ದ ಎಂ ಸಿ ಆನಂದ್ ಸರ್ ಇನ್ನಿಲ್ಲ. ರಂಗಭೂಮಿಗೆ ಕೊರೋನಾ ಕೊಟ್ಟ ಮತ್ತೊಂದು ಹೊಡೆತ ಇದು. ಸಮುದಾಯ ರಂಗತಂಡದಲ್ಲಿ ಸಕ್ರಿಯರಾಗಿದ್ದ ಎಂ ಸಿ ಆನಂದ್ ಕಲೆ ನೊಂದವರ ಪರವಾಗಿ ಇರಬೇಕು ಎನ್ನುವ ನಿಲುವು ಹೊಂದಿದ್ದವರು. ಅನೇಕ...

ಸುಂದರ ಗುಲಾಬಿಗೇಕೆ ಅಷ್ಟೊಂದು ಮುಳ್ಳುಗಳು??!..

ಸುಂದರ ಗುಲಾಬಿಗೇಕೆ ಅಷ್ಟೊಂದು ಮುಳ್ಳುಗಳು??!..

ಶ್ರೀದೇವಿ ಹುಕ್ಕೇರಿ ಸೌಂದರ್ಯ ಎನ್ನುವುದರ ಜೊತೆಗಿನ ಇತರ ಪಯಣಿಗರೆಂದರೆ ನೋವು, ಹಿಂಸೆ, ಕಷ್ಟ, ಅವಮಾನಗಳು. ಹಿಂದಿನಿಂದ ಇಂದಿನ ತಲೆಮಾರಿನವರೆಗೆ ಎಲ್ಲರೂ ಕಂಡುಕೊಂಡ ಸತ್ಯ ಸಂಗತಿ ಇದು. ಮನಸ್ಸನ್ನು ಅರಳಿಸುವ ನಗುವ ಸುಂದರ ಗುಲಾಬಿ ಹೂವಿನ ಹಿಂದೆ ರಕ್ತ ಹರಿಸಿ ಚುಚ್ಚಿ ನೋಯಿಸುವ ಮುಳ್ಳುಗಳು. ಇದು ಆ ಪ್ರಕೃತಿಯ ವಿಚಿತ್ರ...

ಬೆಳಗಬೇಕಿದ್ದ ನಕ್ಷತ್ರವೊಂದು ಜಾರಿಬಿತ್ತು…

ಬೆಳಗಬೇಕಿದ್ದ ನಕ್ಷತ್ರವೊಂದು ಜಾರಿಬಿತ್ತು…

ಕೋವಿಡ್ ನಿಂದಾಗಿ ಮೃತಪಟ್ಟ ತನ್ನ ಗೆಳೆಯ, ಸಾಹಿತ್ಯ ಲೋಕದಲ್ಲಿ ಹೆಸರು ಮಾಡುವ ತುಂಬು ಭರವಸೆ ನೀಡಿದ್ದ ಶಿವುಕುಮಾರ ಅಮ್ಮಾಪೂರ ಬಗ್ಗೆ ಒಂದು ಮನ ಕಲಕುವ ವಿದಾಯ ಬರಹ ಸಾಹೇಬಗೌಡ ಬಿರಾದಾರ ಸಗರನಾಡಿಗೊಂದು ದಿನ ಎದೆಮುಟ್ಟಿ, ಹೆಮ್ಮೆ ಪಟ್ಟುಕೊಳ್ಳುವಂತಹ ಸಂದರ್ಭ ಬಂದೆ ಬರುತ್ತದೆ. ವಿಮರ್ಶಾತ್ಮಕ, ಬಹುಮುಖ ಪ್ರತಿಭೆಯ ರತ್ನವೊಂದು ತನ್ನ...

ಬಾ ಕವಿತಾ

ಬುದ್ಧನಾಗುವುದೆಂದರೆ..

ಬುದ್ಧನಾಗುವುದೆಂದರೆ..

ಶಿಲ್ಪಶ್ರೀ ಜಿ ದುಃಖಕ್ಕೆ ಮೂಲವಾದಆಸೆಗಳನೆಲ್ಲಾ ಚಿವುಟುತ್ತಾನಿರ್ಮೋಹಿಯಾಗುವುದಾದರೆ ಕನಸು ಕಾಮನೆಕಲ್ಪನೆಗಳ ತ್ಯಜಿಸಿತ್ಯಾಗಿಯಾಗುವುದಾದರೆ ಲೋಕಕ್ಕೆ ಕಾಣದಎಲ್ಲಾ ಮುಖವಾಡಗಳ...

ತೀರದಲಿ ನಿಂತು…

ತೀರದಲಿ ನಿಂತು…

ಸ್ವಭಾವ ಕೋಳಗುಂದ ಒಂದು ಕಡೆ ನಿನ್ನ ನೆನಪುಗಳುಈ ಮುಸುಕು ಮಳೆಯಂತೆಬಿಟ್ಟೂ ಬಿಡದೆ ಜಿಟಿ ಜಿಟಿಕವುಚಿ ಮಲಗಿದರೂನುಸುಳಿ ಇರಿವ ಚೂರಿ ಚಳಿಯಂತೆ ಗಲ್ಲಗೈಯ್ಯಾಗಿ ಕಕ್ಕುರುಗಾಲಲ್ಲಿಕುಳಿತು...

‍ಪುಸ್ತಕದ ಪರಿಚಯ

Book Shelf

ಅಮೃತಾ ಹೆಗಡೆ ಓದಿದ – ‘ಬಕುಲದ ಬಾಗಿಲಿನಿಂದ’

ಅಮೃತಾ ಹೆಗಡೆ ಓದಿದ – ‘ಬಕುಲದ ಬಾಗಿಲಿನಿಂದ’

ಅಮೃತಾ ಹೆಗಡೆ "ಬಕುಲದ ಬಾಗಿಲಿನಿಂದ" ಇತ್ತೀಚೆಗೆ ನಾನು ಓದಿದ ಅತ್ಯಂತ ಅಪರೂಪದ ಪುಸ್ತಕ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಪುಸ್ತಕದ ಬಗ್ಗೆ ಬರೆಯಲೇ ಬೇಕು ಎಂಬ ಕಾರಣಕ್ಕೆ ನಾನು ಮತ್ತೊಮ್ಮೆ ಓದಿ ಎದೆಗಿಳಿಸಿಕೊಂಡೆ. ಪುರಾಣಗಳ ಕಾಲದಿಂದ ಇಲ್ಲಿಯ ತನಕ ಹೆಣ್ಣು ಸಾಗಿ ಬಂದ ಕಥೆಗಳು ಇಲ್ಲಿವೆ. ಪುರಾಣಕ್ಕೂ ವಾಸ್ತವಕ್ಕೂ ಕೊಂಡಿ ಹಾಕಿ...

read more
'ಸ್ವಾತಂತ್ರ್ಯದ ಓಟ’ ಓದಿ ಮುಗಿಸಿದೆ..

‘ಸ್ವಾತಂತ್ರ್ಯದ ಓಟ’ ಓದಿ ಮುಗಿಸಿದೆ..

ಬಿ ಸುರೇಶ ನಿನ್ನೆ ಬೊಳುವಾರು ಮಹಮ್ಮದ್ ಕುಂಞ ಅವರ "ಸ್ವಾತಂತ್ರ್ಯದ ಓಟ’ ಎಂಬ ೧೧೦೦ ಪುಟಗಳ ಕಾದಂಬರಿಯನ್ನು ಓದಿ ಮುಗಿಸಿದೆ. ೬೦ ವರ್ಷಗಳ ಭಾರತದ ಸ್ವಾತಂತ್ರ್ಯದ ನಂತರ ಇತಿಹಾಸವನ್ನು, ಈ ದೇಶದಲ್ಲಿ ಆದ ಅನೇಕ ಬದಲಾವಣೆಗಳ ಪರಿಣಾಮವನ್ನು ಅಪರೂಪದ ಅನುಭವವಾಗಿ ಈ ಕಾದಂಬರಿ ಕಟ್ಟಿಕೊಡುತ್ತದೆ. ಮುಸ್ಲಿಮ್ ಲೋಕದ ಒಳಗಿನ ಅನೇಕ ವಿವರಗಳು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This