ಇಂದು ಅವಧಿಯಲ್ಲಿ...
‘Siddalingaiah’s World in His Own Words’
Ramakrishna Shikaripura Covid has claimed Dr Siddalingaiah, the poet who deployed impish, ironic humour against injustice and inequality. A sad day. I dig out a random selection from my translation of his autobiography Ooru Keri (A Word With You, World): Magadi and...
ಸಿದ್ದಲಿಂಗಯ್ಯನವರ ಮನದಾಳದ ಮಾತು..
ಅಪ್ಪಗೆರೆ ಸೋಮಶೇಖರ್ ಸಿದ್ದಲಿಂಗಯ್ಯ ಅವರ ಸಂದರ್ಶನ ಕನ್ನಡ ಆಡಳಿತ, ಶಿಕ್ಷಣ, ಉದ್ಯೋಗ ಮತ್ತು ಅನ್ನದ ಭಾಷೆಯಾಗಬೇಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದ ಕನ್ನಡದ ಕವಿಗಳಾದ ತಾವು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ...
ಟಿ ಎನ್ ಸೀತಾರಾಂ ಹೇಳಿದ ಸಿದ್ದಲಿಂಗಯ್ಯನವರ ಕಥೆಗಳು
ಟಿ ಎನ್ ಸೀತಾರಾಮ್ ಕವಿ ಸಿದ್ಧಲಿಂಗಯ್ಯ ನವರನ್ನು ನಾನು ಒಮ್ಮೆ ಜೀವರಾಜ್ ಆಳ್ವ ಅವರ ಬಳಿ ಕರೆದುಕೊಂಡು ಹೋಗಿದ್ದೆ... ಆಗ ಜೀವರಾಜ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದರು... ಅತ್ಯಂತ ಸರಳ ಮತ್ತು ಅಪಾರ ಪ್ರಭಾವವಿದ್ದ ಮನುಷ್ಯ ಅವರು... ಸಿದ್ಧಲಿಂಗಯ್ಯ ನವರು ಅವರನ್ನು ಕರೆದುಕೊಂಡು ಹೋಗಿ ಜೀವರಾಜ್ ಅವರಿಗೆ ಪರಿಚಯ ಮಾಡಿಸಲು...
ದನಿ ನೀಡಿದ ಕವಿ ಸಿದ್ದಲಿಂಗಯ್ಯ ಇನ್ನಿಲ್ಲ
ಖ್ಯಾತ ಸಾಹಿತಿ, ಬಂಡಾಯ ಸಾಹಿತ್ಯದ ಪ್ರಮುಖರಲ್ಲೊಬ್ಬರಾದ, ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಡಾ ಸಿದ್ದಲಿಂಗಯ್ಯ ಇನ್ನಿಲ್ಲ. ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧಾನ ಹೊಂದಿದರು. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ಕೊರೋನಾ ಕಾರಣದಿಂದಾಗಿ ಹಲವು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು....
ಪಿ ಚಂದ್ರಿಕಾ ಅಂಕಣ ಆರಂಭ- ಮೂವರು ಮಹಮದರು
'ಅವಧಿ' ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ 'ಚಿಟ್ಟಿ' ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ 'ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಚುಚ್ಚುಮದ್ದಿನ ಸೈಡ್ ಎಫೆಕ್ಟ್
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
Latest
ಬಾ ಕವಿತಾ
ಸದಾಶಿವ್ ಸೊರಟೂರು ಕವಿತೆ- ಎದೆಯೊಳಗೆ ಹಣತೆ ಹಚ್ಚಿಟ್ಟ ಗುರುವೆ…
ಸದಾಶಿವ್ ಸೊರಟೂರು ಎದೆಯೊಳಗೆ ಹಣತೆ ಹಚ್ಚಿಟ್ಟ ಗುರುವೆನನ್ನೊಳಗೆ ಏನಿಂತು ಬೆಳಕೊಅಕ್ಷರದ ಮುಗಿಲೆ ಅನುದಿನದ ಮಳೆಯೇಒಳಗೊಳಗೆ ಏನಿಂತು ಕಡಲೊ ತಾಯಿಯ ಮಮತೆ ತಂದೆಯ ಘನತೆಎಲ್ಲವೂ...
ಉಮಾ ಮುಕುಂದ್ ಹೊಸ ಕವಿತೆ- ಸಾವಿನ ರುಚಿ…
ಉಮಾ ಮುಕುಂದ್ ನೀನಿಲ್ಲದೆ ನನಗೆ ಬದುಕೆಲ್ಲಿದೆಎನ್ನುತ್ತಿದ್ದ ನಾನು ಇದ್ದೇನೆ ಇನ್ನೂ..ಉಣ್ಣುತ್ತೇನೆ, ಕುಡಿಯುತ್ತೇನೆಬೆಳಗಾಗುತ್ತಿದೆ, ಕತ್ತಲಾಗುತ್ತಿದೆಮತ್ತೆ ಬೆಳಗು, ಹಕ್ಕಿ...
ಪುಸ್ತಕದ ಪರಿಚಯ
Book Shelf
ನಂದಿನಿ ಹೆದ್ದುರ್ಗ ಓದಿದ ‘ಮಾಕೋನ ಏಕಾಂತ’
ಮಾಕೋ ನಮ್ಮೂರ ಮಲ್ಲಿಕಾರ್ಜುನನ ಶಾರ್ಟ್ ಫಾರ್ಮ್!!! ನಂದಿನಿ ಹೆದ್ದುರ್ಗ ಮೊದಲ ಕಥೆಯೇ ಹಿಡಿದು ಒಳಗೆಳೆದು ಕೊಂಡಿತು. "ಮಾಕೋನ ಏಕಾಂತ"ಅಮೆರಿಕ ವಾಸಿಗಳಾದ ಇಂಡಿಯಾ ದಂಪತಿ ಅದರಲ್ಲೂ ಹದಿಹರೆಯದ ಮಗನ ತಾಯಿಯೊಬ್ಬಳ ಕಥೆ. ಬದುಕಿನ ನಿಮಿತ್ತ ಹೆಚ್ಚು ಪ್ರವಾಸದಲ್ಲಿರುವ ಗಂಡ, ಪತಿಯಿಂದ ದೂರವೇ ಉಳಿದ ಸಂಧರ್ಭದಲ್ಲಿ ಹೇಗೋ ಆರಂಭವಾದ...
ಕಾರ್ಟೂನ್ ರಾಮರಾಜ್ಯದಲ್ಲೂ ಸಾಧ್ಯವಿಲ್ಲ. ರಾವಣ ರಾಜ್ಯದಲ್ಲೂ ಸಾಧ್ಯವಿಲ್ಲ ಅಲ್ಲವೇ?
ಪುಸ್ತಕ: ಅನಂತಮೂರ್ತಿ ಮಾತುಕತೆ - ಹತ್ತು ಸಮಸ್ತರ ಜೊತೆ ಸಂಪುಟ ಸಂಪಾದಕರು: ಎಚ್. ಪಟ್ಟಾಭಿರಾಮ ಸೋಮಯಾಜಿ ಪ್ರಕಾಶಕರು: ಅಹರ್ನಿಶಿ ಅಕ್ಷರ ರೂಪ ಮತ್ತು ಭಾಷಾಂತರ : ಡಾ. ನಿತ್ಯಾನಂದ ಬಿ. ಶೆಟ್ಟಿ. •ಇವತ್ತು ನಮ್ಮ ಮೈಸೂರು ಆಕಾಶವಾಣಿಗೆ ಒಂದು ಅಪೂರ್ವವಾದ ದಿನ. ಯಾಕೆಂದರೆ ಇಲ್ಲಿ ನಾರಾಯಣೂ ಇದ್ದಾರೆ ಲಕ್ಷ್ಮಣೂ ಇದ್ದಾರೆ. ನೀವಿಬ್ಬರೂ...
ಯು ಆರ್ ಅನಂತಮೂರ್ತಿ ಮತ್ತು ’ಮಂಗನ ಬ್ಯಾಟೆ’
ಶೃಂಗೇರಿಯ ಕಲ್ಕುಳಿ ವಿಠಲ್ ಹೆಗ್ಗಡೆ ಬರೆದಿರುವ ಮಲೆನಾಡ ಪರಿಸರ ಕಥನ 'ಮಂಗನ ಬ್ಯಾಟೆ' ಇದೇ ಶನಿವಾರ (ನವೆಂಬರ್ 10)ರಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಅಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆ ಮಾಡಲಿದ್ದು,...
ಆಂಬೇಡ್ಕರ್ ಮತ್ತು ಕಾರ್ಟೂನ್ ಈಗ ಪುಸ್ತಕವಾಗಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











