ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಯಲಕ್ಷ್ಮಿ ಪಾಟೀಲ್ ಅಂಕಣ- ಕನಸಲೂ ಊಹಿಸದ ದುರ್ಘಟನೆ ಕಂಡು ಬೆಚ್ಚಿಬಿದ್ದಿದ್ದ…

ಜಯಲಕ್ಷ್ಮಿ ಪಾಟೀಲ್ ಅಂಕಣ- ಕನಸಲೂ ಊಹಿಸದ ದುರ್ಘಟನೆ ಕಂಡು ಬೆಚ್ಚಿಬಿದ್ದಿದ್ದ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಬೌದ್ಧಧಮ್ಮ ತತ್ವ ಚಿಂತನೆಗಳ ಪಥದಲ್ಲಿ..

ಬೌದ್ಧಧಮ್ಮ ತತ್ವ ಚಿಂತನೆಗಳ ಪಥದಲ್ಲಿ..

ಪ್ರೊ ಎಚ್ ಟಿ ಪೋತೆ ಕಲಬುರ್ಗಿ ವಿಶ್ವವಿದ್ಯಾಲದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು. ಮಲ್ಲಿಕಾರ್ಜುನ ಖರ್ಗೆ ಅವರ ಅನುಭವ ಕಥನವನ್ನು ಅವರು ಬರೆದಿದ್ದು ೨೧ರಂದು ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿರುವ 'ಬಾಬಾಸಾಹೇಬರೆದೆಗೆ' ಕೃತಿಯ ಆಯ್ದ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ- ಪ್ರೊ ಎಚ್ ಟಿ...

ಕಂಗ್ರಾಟ್ಸ್ ‘ಋತುಮಾನ’

ಕಂಗ್ರಾಟ್ಸ್ ‘ಋತುಮಾನ’

ಸಾಹಿತ್ಯ ಹಾಗೂ ಸಮಕಾಲೀನ ವಿಷಯಗಳ ವೆಬ್ ಪತ್ರಿಕೆಗಳ ಪೈಕಿ 'ಋತುಮಾನ'ಕ್ಕೆ ತನ್ನದೇ ಆದ ಸ್ಥಾನವಿದೆ. ಕುಂಟಾಡಿ ನಿತೇಶ್ ನೇತೃತ್ವದ ಈ ಸಾಹಸಕ್ಕೆ ಈಗ ೫ ವರ್ಷ. ಆರ್ಥಿಕ ಮೂಲಗಳಿಲ್ಲದ ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕೇವಲ ಸಾಹಿತ್ಯದ ಮೇಲಿನ ಪ್ರೇಮದಿಂದ ವೆಬ್ ಸಾಹಸ ನಡೆಸುವುದು ಕಷ್ಟವೇ. ಇಂತಹ ಸಂದರ್ಭದಲ್ಲಿ 'ಋತುಮಾನ' ಒಳ್ಳೆಯ...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ವೈಶಾಖ ಮಾಸದಲ್ಲಿ ಹೊಳೆ ಶಾಂತ ಇದ್ದಾಗ…

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ವೈಶಾಖ ಮಾಸದಲ್ಲಿ ಹೊಳೆ ಶಾಂತ ಇದ್ದಾಗ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

A new music video with a Mysore royal paraak!

A new music video with a Mysore royal paraak!

Carnatic vocalist, neuro scientist and director of IGNCA-Bangalore, Deepti Navaratna’s new project ‘Paraak-in-melody’ sets Mysore Royal’s ‘paraak’ into Carnatic music ragas. This music video will be a tribute to mark the 102nd birth anniversary of the last...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗ- ಕೆಂಚುಕೂದಲಿನ ಗೊಂಬೆ ಮುದ್ದಾಗಿತ್ತು

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗ- ಕೆಂಚುಕೂದಲಿನ ಗೊಂಬೆ ಮುದ್ದಾಗಿತ್ತು

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

Invite

ಪ್ರಸನ್ನ ಅವರ ಉಪವಾಸ ಕುರಿತಂತೆ ತಾತ್ವಿಕವಾಗಿ ಸಮಸ್ಯೆಗಳಿವೆ..

ಪ್ರಸನ್ನ ಅವರ ಉಪವಾಸ ಕುರಿತಂತೆ ತಾತ್ವಿಕವಾಗಿ ಸಮಸ್ಯೆಗಳಿವೆ..

ಪವಿತ್ರ ಆರ್ಥಿಕತೆಗಾಗಿ ಖ್ಯಾತ ರಂಗಕರ್ಮಿ, ದೇಸಿ ಚಳವಳಿಯನ್ನು ಹುಟ್ಟು ಹಾಕಿದ ಪ್ರಸನ್ನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ‘ಇದೇನಿದು ಪವಿತ್ರ ಆರ್ಥಿಕತೆ?’ ಎನ್ನುವ ಪ್ರಶ್ನೆಗಳೂ ಎದ್ದಿವೆ. ಇಲ್ಲಿ ನಮ್ಮ ನಡುವಿನ ಸಂವೇದನಾಶೀಲ ಚಿತ್ರ ಇರ್ದೆಶಕ ಕೇಸರಿ ಹರವೂ, ಸಮಕಾಲೀನ ವಿಷಯಗಳ ವಿಶ್ಲೇಷಣಾಕಾರ ನಾ. ದಿವಾಕರ್ ಅವರು ಪ್ರಸನ್ನರ...

ಬಾ ಕವಿತಾ

ಬೆಳದಿಂಗಳ ಬಾಲೆ…

ಬೆಳದಿಂಗಳ ಬಾಲೆ…

ಮೂಲ: Lord Byron ಕನ್ನಡಕ್ಕೆ : ಕೃಷ್ಣಾ ಕೌಲಗಿ ನಿರಭ್ರ ಆಗಸದಲ್ಲಿಮಿನುಗುತಾರೆಗಳ ನಡುವೆ,ಕತ್ತಲು ರಾತ್ರಿಯ ಎಲ್ಲಮೆರಗುಗಳ ಕಣ್ಣಂಚಿನಲ್ಲಿಹಿಡಿದಿಟ್ಟುಕೊಂಡುಹಗಲಲ್ಲಿಯೂ ಕಾಣದಮೋಡಿಯ...

ಅಂಬಿಕಾ ಇಡೂರು ಕವಿತೆ- ಬಣ್ಣಗಳ ನಡುವಿನಲ್ಲಿ…

ಅಂಬಿಕಾ ಇಡೂರು ಕವಿತೆ- ಬಣ್ಣಗಳ ನಡುವಿನಲ್ಲಿ…

ಅಂಬಿಕಾ ಇಡೂರು ಬಣ್ಣ ಬಣ್ಣವೆಂದು ಬಡಿದುಕೊಳ್ಳುವುದು ಬೇಡನಾಳೆ ಹೋಗುವುದು ಎಲ್ಲರೂ ಒಂದೇ ಮಣ್ಣಿಗೆಅಜ್ಜ ನೆಟ್ಟ ಆಲದ ಮರವೆಂದು ಜೋತು ಬೀಳುವುದೇಕೆಕಾಣುವ ಕಣ್ಣಿದ್ದರೆ ಇಲ್ಲಿ ಇನ್ನೂ...

‍ಪುಸ್ತಕದ ಪರಿಚಯ

Book Shelf

ಶಶಿಕಾಂತ ಕಾಡ್ಲೂರ ಓದಿದ ‘ಬದುಕಿನ ಬಣ್ಣಗಳು’

ಶಶಿಕಾಂತ ಕಾಡ್ಲೂರ ಓದಿದ ‘ಬದುಕಿನ ಬಣ್ಣಗಳು’

‘ಚಾಗಿ’ ಯ ನೆರಳಲ್ಲಿ ಬದುಕಿನ ಬಣ್ಣಗಳು  ಶಶಿಕಾಂತ ಕಾಡ್ಲೂರ ಈ ಜಗತ್ತಿನಲ್ಲಿ ಸ್ವಾರ್ಥಲಾಲಸೆಗಳಿಲ್ಲದೇ, ಪ್ರೀತಿ-ವಾತ್ಸಲ್ಯಗಳಂಥ ಮತ್ತೊಬ್ಬರ ಸುಖ ಆನಂದಗಳಿಗಾಗಿ ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಬದುಕುವ ಅದಮ್ಯವಾದ ಜೀವವೆಂದರೆ ಅದು ‘ತಾಯಿ’ ಮಾತ್ರ. ತಾಯ್ತನವೆನ್ನುವುದು ಹೆತ್ತಕರುಳಿಗಷ್ಟೇ ಅಲ್ಲದೆ ಜೀವ ಜಗತ್ತನ್ನೇ...

read more
ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ, ಬಿಸಿ ಹಸಿಬಿಸಿ ಮೈಮನದ ನವಿರುಗಳು, ತಲ್ಲಣಗಳು, ನೋವು, ನಲಿವು, ಸಂಘರ್ಷಗಳು, ವಿಷಾದಗಳ ಶಬ್ದಚಿತ್ರಣಗಳು ಅವಿಸ್ಮರಣೀಯವಾಗಿವೆ. ಇತ್ತೀಚಿಗೆ ನಾನು ಓದಿದ ಅಪರೂಪದ ಕೃತಿ ಎಂದು ಮುಕ್ತವಾಗಿ...

Exclusive: ವಿಜಯನಾಥ ಶೆಣೈ ಎಂಬ ಸ್ಥಾವರ ಕಂಬಗಳ ನಡುವಿನ ಜಂಗಮ

ಪೃಥ್ವಿರಾಜ ಕವತ್ತಾರು ಚಿತ್ರಗಳು : ಯಜ್ಞ  ಪಂಡಿತ್ ಭೀಮಸೇನ್ ಜೋಶಿಯವರ `ಶುದ್ಧ್ಕಲ್ಯಾಣ್` ಆಲಾಪನೆ. ಕರಾವಳಿಯ ನೆಲದಿಂದಲೇ ಅರಳಿದ ಸುಂದರವಾದ ಹೂವಿನಂತಿರುವ `ಹಸ್ತಶಿಲ್ಪ' ಮನೆ. `ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ' ಈಶೋಪನಿಷದ್ವಾಕ್ಯ. `ಭೂಮಿಗತ'ದ ಗೋಪಾಲಕೃಷ್ಣ ಅಡಿಗರಂಥ ಕವಿ- ಲೇಖಕರ ಸಖ್ಯ. ಬಿ. ವಿ. ಕಾರಂತರ ಪ್ರತಿಭೆಯ...

ಅಪಾರ, ಪಲ್ಲವ ಪ್ರಕಾಶನ, ಸ್ವಾನ್ ಪ್ರಿಂಟರ್ಸ್ ಗೆ ಪ್ರಶಸ್ತಿಯ ಗರಿ

ಅಪಾರ, ಪಲ್ಲವ ಪ್ರಕಾಶನ, ಸ್ವಾನ್ ಪ್ರಿಂಟರ್ಸ್ ಗೆ ಪ್ರಶಸ್ತಿಯ ಗರಿ

ನಮ್ಮೆಲ್ಲರ ಪ್ರೀತಿಯ ಅಪಾರ ರೂಪಿಸಿದ ಎರಡು ಮುಖಪುಟಗಳು ಎಂದಿನಂತೆ ಈ ಬಾರಿಯೂ ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನಕ್ಕೆ ಪಾತ್ರವಾಗಿದೆ ಉತ್ತಮ ಮುಖಪುಟ, ವಿನ್ಯಾಸಕ್ಕೆ ಪುಸ್ತಕ ಸೊಗಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಅಪಾರ ಈ ಸಾಲಿನಲ್ಲಿ ಪಲ್ಲವ ಪ್ರಕಾಶನ ಪ್ರಕಟಿಸಿದ ಅಮೀರ್ ಬಾಯಿ ಕರ್ನಾಟಕಿ ಹಾಗೂ ಅಂಕಿತ ಪ್ರಕಾಶನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This