ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಅವಧಿ’ ಕಲಬುರಗಿ ಕಾವ್ಯಯಾನ

‘ಅವಧಿ’ ಕಲಬುರಗಿ ಕಾವ್ಯಯಾನ

ಆಡಂಬರ, ಬಣ್ಣ, ಉಡುಪು ಇಲ್ಲದೆ ಕವಿತೆ ಮೂಡಲಿ : ಜೋಗಿ ಆಡಂಬರವಿಲ್ಲದೆ, ಬಣ್ಣವಿಲ್ಲದೇ ಮತ್ತು ತೋರಿಕೆಯ ಉಡುಪಿಗಳಿಲ್ಲದೇ ಕವಿತೆಗಳು ಮೂಡುವಂತಾಗಲಿ. ಅಂತಹ ಕವಿತೆಗಳು ಕಲಬುರಗಿ ನೆಲದಿಂದ ರಚಿಸುವ ಗಟ್ಟಿತನವಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ಜೋಗಿ ಆಶಯ ವ್ಯಕ್ತಪಡಿಸಿದರು. ಅಂತರ್ಜಾಲ ಮಾಧ್ಯಮ 'ಅವಧಿ’ಯ ೧೫ ರ ಸಂಭ್ರಮ ನಿಮಿತ್ತ ಇಡೀ...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಚೋಟುದ್ದ ಪೋರಿಗೆ ಹೇಳಲೇಬೇಕಾದ ಅದೆಷ್ಟೋ ಸಂಗತಿ..

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಚೋಟುದ್ದ ಪೋರಿಗೆ ಹೇಳಲೇಬೇಕಾದ ಅದೆಷ್ಟೋ ಸಂಗತಿ..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

ಕೆ ನಲ್ಲತಂಬಿ ಸರಣಿ- ಹಿಮದ ಬೆಲೆ

ಕೆ ನಲ್ಲತಂಬಿ ಸರಣಿ- ಹಿಮದ ಬೆಲೆ

ಮೂಲ: ಎಸ್ ರಾಮಕೃಷ್ಣ  ಕನ್ನಡಕ್ಕೆ: ಕೆ ನಲ್ಲತಂಬಿ  3 ಇಂದು ಮನೆಮನೆಗಳಲ್ಲಿ ರೆಫ್ರಿಜಿರೇಟರ್-ನಲ್ಲಿ ಐಸ್ ತಯಾರಿಸಿಕೊಳ್ಳುತ್ತೇವೆ; ಗಲ್ಲಿ ಗಲ್ಲಿಗಳಲ್ಲಿ ಐಸ್ಕ್ರೀಮ್ ಅಂಗಡಿಗಳಿವೆ. ಐಸ್ ಗೆಡ್ಡೆಗಳ ಹಿಂದೆಯೂ ಸಹ ಕರಗದ ಇತಿಹಾಸ ಒಂದಿದೆ. ಗೊತ್ತೇ?  175 ವರ್ಷಗಳ ಹಿಂದೆ, ಒಬ್ಬ ಸಾಮಾನ್ಯ ಮನುಷ್ಯ ಐಸ್ ಗೆಡ್ಡೆಯನ್ನು...

ಅಮೃತಾ ಹೆಗಡೆ ಅಂಕಣ- ’ಮಾಮಾ’ ಕಟ್ಟಿದ ಮಾತಿನ ಶಾಲೆ

ಅಮೃತಾ ಹೆಗಡೆ ಅಂಕಣ- ’ಮಾಮಾ’ ಕಟ್ಟಿದ ಮಾತಿನ ಶಾಲೆ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಭುವನೇಶ್ವರಿ ಹೆಗಡೆ ಅಂಕಣ- ಏಕಗವಾಕ್ಷಿ ಕೊಠಡಿಯಲ್ಲಿ ಭೇಟಿ…

ಭುವನೇಶ್ವರಿ ಹೆಗಡೆ ಅಂಕಣ- ಏಕಗವಾಕ್ಷಿ ಕೊಠಡಿಯಲ್ಲಿ ಭೇಟಿ…

4 ಕರ್ನಾಟಕದ ಬೇರಾವ ಕಾಲೇಜಿಗೇ ಹೋಗಿ ಸೇರಿದ್ದರೂ ಈ ಬಗೆಯ ಚೇತೋಹಾರಿ ನೆಲ ನನಗೆ ಸಿಗುತ್ತಿತ್ತೋ ತಿಳಿಯದು. ನಾನಾಗ ತುಷಾರ, ತರಂಗ ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದೆ. ತರಂಗ ಸಂಪಾದಕ ಶ್ರೀ ಸಂತೋಷ ಕುಮಾರ ಗುಲ್ವಾಡಿಯವರನ್ನೊಮ್ಮೆ ಕಾಲೇಜ್ ಡೇ ಗೆ ಕರೆಸಿದ್ದೆವು. ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬದಿಯ ಬದುಕಲ್ಲಿ ಇವೆಲ್ಲ ಮಾಮೂಲು…

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬದಿಯ ಬದುಕಲ್ಲಿ ಇವೆಲ್ಲ ಮಾಮೂಲು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

ಬಾ ಕವಿತಾ

ಸದಾಶಿವ್ ಸೊರಟೂರು ಕವಿತೆ- ಬೆರಳತುದಿಯಲ್ಲೊಂದು ಶಬ್ದ ಕಾದಿದೆ..

ಸದಾಶಿವ್ ಸೊರಟೂರು ಕವಿತೆ- ಬೆರಳತುದಿಯಲ್ಲೊಂದು ಶಬ್ದ ಕಾದಿದೆ..

ಸದಾಶಿವ್ ಸೊರಟೂರು ಇಲ್ಲೊಂದಿಷ್ಟು ಸಂಬಂಧಗಳುತಣ್ಣನೆಯ ತುರ್ತು ನಿಗಾ ಘಟಕದಲ್ಲಿಕೈ ಕಾಲು ಎಳೆಯದೆ ಸುಮ್ಮನೆ ಮಲಗಿವೆ..ಮಾನಿಟರ್ ನಲ್ಲಿ ಬಂಧದ ಗೆರೆಗಳುಒಮ್ಮೊಮ್ಮೆ ನೇರ ಮಗದೊಮ್ಮೆ...

ಲೈಬ್ರರಿಯಿಂದ ಆಯ್ದ ಪದ್ಯಗಳು…

ಲೈಬ್ರರಿಯಿಂದ ಆಯ್ದ ಪದ್ಯಗಳು…

ಬಿ ಎಂ ಬಶೀರ್ ೧ಕೆಲವರ ಮನೆಯಲೈಬ್ರರಿಗಳುಅವರ ಡೈನಿಂಗ್ ಟೇಬಲ್ಮೇಲಿರುವ ಪ್ಲಾಸ್ಟಿಕ್ಬಾಳೆಹಣ್ಣುಗಳಂತೆಆಕರ್ಷಿಸುತ್ತವೆ ೨ಮನೆಗೊಂದು ಲೈಬ್ರರಿ ಬೇಕುಎಂದು ಕಪಾಟು ತುಂಬಾಪುಸ್ತಕಗಳ ತಂದು...

‍ಪುಸ್ತಕದ ಪರಿಚಯ

Book Shelf

ತಮ್ಮಣ್ಣ ಬೀಗಾರ ಓದಿದ ‘ಹೊಸ ಹಕ್ಕಿ’

ತಮ್ಮಣ್ಣ ಬೀಗಾರ ಓದಿದ ‘ಹೊಸ ಹಕ್ಕಿ’

ತಮ್ಮಣ್ಣ ಬೀಗಾರ ಕನ್ನಡದ ಮಕ್ಕಳ ಸಾಹಿತ್ಯದ ಕಥಾಲೋಕದಲ್ಲಿ ಮತ್ತೂರು ಸುಬ್ಬಣ್ಣ ಪರಿಚಿತ ಹೆಸರು. ಕನ್ನಡದ ಮಕ್ಕಳ ಸಾಹಿತ್ಯ ಬಹುಪಾಲು ಪದ್ಯಗಳಿಂದಲೇ ತುಂಬಿ ಹೋಗಿರುವಾಗ ಸುಬ್ಬಣ್ಣ ಎಡಬಿಡದೆ ಕಥೆಗಳನ್ನು ಬರೆಯುತ್ತ ಕಥೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎನ್ನಬಹುದು. ಆಗಲೇ ಹೇಳಿದ ಹಾಗೆ ಸುಬ್ಬಣ್ಣ ಅವರು ಕನ್ನಡ ನಾಡಿನಾದ್ಯಂತ...

read more
ಸಾವಿಗೆ ಸರಿಯಾದ ಉತ್ತರ ಕೊಟ್ಟವರು ವಿಜಯಾ ದಬ್ಬೆ

ಸಾವಿಗೆ ಸರಿಯಾದ ಉತ್ತರ ಕೊಟ್ಟವರು ವಿಜಯಾ ದಬ್ಬೆ

ಒಡಲ ಬೆಂಕಿಯ ಚಿಗುರು ವಿಜಯಾದಬ್ಬೆ ಪ್ರಸನ್ನ ಚಲಂ ಇನ್ನು ಒಂದು ವರ್ಷದಲ್ಲಿ ಒಂದು ಸಂಕಲನ ತಯಾರಾಗುತ್ತದೆ. ಮಾತಿನಲ್ಲಿ ಸಂಪೂರ್ಣ ಭರವಸೆಯಿತ್ತು. ಅವರ ನಗು ನಮ್ಮ ಎದೆಯ ಮೇಲೆಲ್ಲಾ ಚೆಲ್ಲಿತು. ಅವರ ಕವನಗಳನ್ನು ಓದಿರಲಿಲ್ಲ ಅವರ ನಗುವಿಗಿಂತ ಸುಂದರ ಕವನ ಮತ್ತೊಂದಿರಲು ಸಾಧ್ಯವೆ ಇಲ್ಲ ಎನ್ನುವ ನಿಲುವಿಗೆ ನಾನೇ ಅಲ್ಲದೇ ಯಾರಾದರೂ...

ಡೈಲಿ ಬುಕ್: ರೈಲು ಬಿಡುವವರು

ಡೈಲಿ ಬುಕ್: ರೈಲು ಬಿಡುವವರು

ಎಸ್. ಜಿ. ಶಿವಶಂಕರ್ ಶ್ರೀ ಎಸ್. ಜಿ. ಶಿವಶಂಕರ್ ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ನಾಟಕಕಾರ, ಸಾಹಿತಿ, ಉಪನ್ಯಾಸಕ, ನಟ, ನಿರ್ದೇಶಕ ಮತ್ತು ಚಿಂತಕ. ಪ್ರತಿಷ್ಠಿತ ಸಾರ್ವಜನಿಕ ಬೃಹತ್ ಉದ್ಯಮನೊಂದರಲ್ಲಿ ಧಿರ್ಘಕಾಲ ಸೇವೆ ಸಲ್ಲಿಸಿ, ವೃತ್ತಿ ಯಾಂತ್ರಿಕವೆನಿಸಿದಾಗ ಅದನ್ನು ತೊರೆದು ಅಧ್ಯಾಪಕ ವೃತ್ತಿಯನ್ನು ಕೈಗೊಂಡವರು....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

Pin It on Pinterest

Share This