Lalitha siddabasavayya
on November 6, 2019 at 7:50 PM
ಕನ್ನಡ ಡಿಜಿಟಲ್ ಜಗತ್ತಿನಲ್ಲಿ ಮೆರೆಯಬೇಕು ಎಂಬುದಕ್ಕೆ ನನ್ನ ಪೂರ್ಣ ಸಹಮತವಿದೆ, ಇದನ್ನೇ ಅನೇಕ ಸಲ ನಾವು ಚರ್ಚಿಸಿದ್ದೇವೆ. ಈ ಕೆಲಸದಲ್ಲಿ ಮನೆಯಿಂದಲೇ ಹೇಗೆ ಕೈ ಜೋಡಿಸಬಹುದು ಹೇಳಿ. ಬೆಂಗಳೂರಿನಲ್ಲಿ ನಮ್ಮಂತಹವರು ಊರೊಳಗೆ ಓಡಾಡುವುದೂ ದುಸ್ತರವಾಗಿದೆ