ಇಂದು ಅವಧಿಯಲ್ಲಿ...
ಹೆಗಡೆ ಹೇಳಿದ ವಿಧವಾ ವೇತನ ಕಥೆ
ಶಿವಾಜಿ ಗಣೇಶನ್ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ವಿಧವಾ ವೇತನ ಮತ್ತು ವಿಕಲಾಂಗರ ವೇತನವನ್ನು ರೂ. ೬೦೦ ರಿಂದ ೮೦೦ಗೆ ಹೆಚ್ಚಿಸಿದ್ದಾರೆ. ಈ ದಿನಗಳಲ್ಲಿ ವೃದ್ಧಾಪ್ಯ ವೇತನ ಸೇರಿದಂತೆ ಈ ಹಣ ಯಾವ ಲೆಕ್ಕಕ್ಕೂ ಇಲ್ಲ ಎನ್ನುವುದು ವಾಸ್ತವ. ಈ ವರ್ಗಕ್ಕೆ ಕೊಡುತ್ತಿರುವ ಮಾಸಿಕ ವೇತನದ ಬಗೆಗೆ...
ಪಿ ಚಂದ್ರಿಕಾ ಅಂಕಣ- ಜಕ್ಕು ಭೇಟಿಗಾಗಿ ಹೊರಟೆವು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಣ್ಣುಗಳಲ್ಲಿ ನೂರು ಬೆಳ್ಳಿಯ ಮೆರಗು! ಎಷ್ಟು ಚೆಂದ!
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- #ENGLISHಕೃಷ್ಣ
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಹುಲಿ ದಿನಕ್ಕೆ ‘ಮೊಸಳೆ’ ಫೋಟೋ ಆಲ್ಬಂ
ಇಂದು ವಿಶ್ವ ಹುಲಿ ದಿನ. ಹುಲಿಗಳು ಕಾಡಿನಲ್ಲಿ ಬದುಕುತ್ತಿವೆ ಎಂದಾದರೆ ಆ ಕಾಡು ಸಂಪತ್ಭರಿತ ವಾಗಿದೆ ಎಂದು ಅರ್ಥ…. ಸಕಲ ಪ್ರಾಣಿ ಪಕ್ಷಿಗಳನ್ನು ಆ ಕಾಡು ಹೊಂದಿದೆ ಎಂದು ಅರ್ಥ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದ ಕಾಡಿನಲ್ಲಿ ಹುಲಿ ನೋಡುವುದೇ ಜೀವನದಲ್ಲಿ ಒಂದು ಸಂತಸದ ನೆನಪಿನ ಗಳಿಗೆ… ವಿಶ್ವ...
ಡಿ ಎಸ್ ರಾಮಸ್ವಾಮಿ ಕಂಡಂತೆ ವಾಸುದೇವ ನಾಡಿಗ್ ಕಾವ್ಯ
ನಾಸಿಕಕ್ಕಷ್ಟೇ ಅಲ್ಲದೆ ಬುದ್ಧಿ ಭಾವಗಳಿಗೂ ಅಂಟುವ 'ಪರಿಮಳ'ದ ನಂಟು. ವಾಸುದೇವ ನಾಡಿಗರ ೫೦ನೆಯ ಹುಟ್ಟುಹಬ್ಬ ನಿನ್ನೆ ಜರುಗಿತು. ಈ ಹಿನ್ನೆಲೆಯಲ್ಲಿ ಕವಿ ಡಿ ಎಸ್ ರಾಮಸ್ವಾಮಿ ತಮ್ಮ ಗೆಳೆಯನ ಕಾವ್ಯದ ಬಗ್ಗೆ ಬರೆದ ಟಿಪ್ಪಣಿ ಇಲ್ಲಿದೆ- ಡಿ ಎಸ್ ರಾಮಸ್ವಾಮಿ ನವ್ಯದ ಶಾಲೆಯ ಕಡೇ ಬ್ಯಾಚಿನ ಹಿಂದಿನ ಬೆಂಚಿನ ನಮ್ರ ವಿದ್ಯಾರ್ಥಿ ಈ ನಾಡಿಗ...
Latest
ಬಾ ಕವಿತಾ
ಸುಚಿತ್ರಾ ಹೆಗಡೆ ಕವಿತೆ- ಮಾ ವಿಷಾದ!
ಸುಚಿತ್ರಾ ಹೆಗಡೆ ಆತ್ಮೀಯ ಸಂಗಾತಿಯಾಗಿದ್ದ ವಿಷಾದ,ಇಂದಿನಿಂದ ವಿಧಿಸಿದ್ದೇನೆ ನಿನಗೆ ನಿಷೇಧ ಏಳೇಳು ಜನ್ಮಗಳ ನಂಟಾಗಿದ್ದೆಬೆನ್ನು ಬಿಡದ ಗಂಟಾಗಿದ್ದೆ ಅಂತೂ ನಿನಗಿದೋ ವಿದಾಯಬಿಟ್ಟು...
ಈ ಕವಿತೆ…
ಮೂಲ: Brian Bilston ಕನ್ನಡಕ್ಕೆ : ಕೃಷ್ಣ ಕೌಲಗಿ ನಾನು ಬರೆಯಬೇಕೆಂದುಕೊಂಡ ಕವಿತೆಯಂತಿಲ್ಲ…ನನ್ನ ಬರೆಯುವ ಮೇಜಿನ ಎದುರುಕುಳಿತಾಗ,ಎದುರಿಗೊಂದು ಖಾಲಿಪುಟ ತೆಗೆದಿರಿಸಿ...
ಪುಸ್ತಕದ ಪರಿಚಯ
Book Shelf
ಸಂಧ್ಯಾ ಹೊನಗುಂಟಿಕರ್ ಓದಿದ ‘ಎಂದೆಂದಿಗೂ’
'ಎಂದೆಂದಿಗೂ' ಮುಗಿಯದ ಮಾತುಗಳು ಸಂಧ್ಯಾ ಹೊನಗುಂಟಿಕರ್ ಹಲವು ಕಥೆಗಳನ್ನು ಬರೆದು ಯಶಸ್ವಿಯಾದರೂ ಬರವಣಿಗೆಯ ಖುಷಿಯಯನ್ನು ಅನುಭವಿಸಲಾರದೆ ಕಾದಂಬರಿ ಬರೆದವರು ಅನೇಕರು ಸಿಗುತ್ತಾರೆ.ಕತೆಯ ವಿಸ್ತೃತ ರೂಪವೆ ಕಾದಂಬರಿ ಎಂದು ಹೇಳಲಾಗದು. ಶ್ರೀಧರ ಬಳೆಗಾರ ರೆಂಬ ಸಾಹಿತಿ ಕಥೆಯೆಂದರೆ ಒಂದು ಮರ. ಕಾದಂಬರಿಯೆಂದರೆ ಒಂದು ಕಾಡು. ಹಲವು ಮರಗಳ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














