ಇಂದು ಅವಧಿಯಲ್ಲಿ...
ಜಿ ಎನ್ ಉಪಾಧ್ಯ ಅವರಿಗೆ ನರಹಳ್ಳಿ ಪ್ರಶಸ್ತಿ
ಹಿರಿಯ ಸಾಹಿತಿ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಜಿ ಎನ್ ಉಪಾಧ್ಯ ಅವರಿಗೆ ೨೦೨೧ನೇ ಸಾಲಿನ ಡಾ ನರಹಳ್ಳಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಡಾ. ಎಚ್. ಎಸ್ ವೆಂಕಟೇಶಮೂರ್ತಿ, ಬಿ. ಆರ್. ಲಕ್ಷ್ಮಣರಾವ್, ಲಕ್ಷ್ಮಣ ಕೊಡಸೆ, ರಜನಿ...
ಮುಂಬೈ ಕನ್ನಡ ಲೋಕ ಇಂದು ಬರಡಾಗುತ್ತಾ ಸಾಗಿದೆ..
ಶ್ಯಾಮಲಾ ಮಾಧವ ಸಮೀಪಿಸುತ್ತಿದ್ದ ದೀಪಾವಳಿಯ ಸಂಭ್ರಮದ ಸನ್ನಾಹದಲ್ಲಿದ್ದ ಮಹಾನಗರ ಮುಂಬೈ. ನಗರ ಮಧ್ಯದ ಮಾತುಂಗಾ ಪ್ರದೇಶದಲ್ಲಿನ ಕರ್ನಾಟಕ ಸಂಘದ ಕಛೇರಿಯ ವಿಶ್ವೇಶ್ವರಯ್ಯ ಸ್ಮಾರಕ ಸಭಾಂಗಣದಲ್ಲಿ ಶೋಕ - ಸಂಭ್ರಮದ ವಾತಾವರಣ. ನಗರದ ನೆಚ್ಚಿನ ಸಾಹಿತಿಗೆ ವಿದಾಯ ಕೋರುವ ಶೋಕ; ವಿದಾಯದ ಪ್ರಯುಕ್ತ ಸನ್ಮಾನಿಸುವ ಸಂಭ್ರಮ! ೧೯೯೫ ಅಕ್ಟೋಬರ್...
ಜೂಜುಕೋರನ ಹಳಹಳಿಕೆ..
ಮೂಲ - ಅಕ್ಷಸೂಕ್ತ, ಋಗ್ವೇದ, ೧೦ನೆಯ ಮಂಡಲ, ೩ನೆಯ ಅನುವಾದಕ,೭ನೆಯ ಅಷ್ಟಕ, ೮ನೆಯ ಅಧ್ಯಾಯ, ೩೪ನೆಯ ಸೂಕ್ತ,-೧೪ ಋಕ್ಕುಗಳು. ಋಷಿ - ಕವಷ ಐಲೂಷಡಾ ಹೆಚ್ ವಿ ವೇಣುಗೋಪಾಲ್ (ವಿವರಣಾತ್ಮಕ ಸರಳಗನ್ನಡ ಅನುವಾದ) ನನಗೆ ಪಗಡೆ ಆಡುವುದು ಅಂದರೆ ತುಂಬಾ ಇಷ್ಟ. ಪಗಡೆ ಹಾಸು, ಪಗಡೆ ದಾಳ, ದಾಳವನ್ನು ಎರಡೂ ಕೈಗಳಲ್ಲಿ ಉಜ್ಜಿ ಕೆಳಗುರುಳಿಸುವಾಗ,...
ಈಗೊಂದು ವಾರದ ಹಿಂದಿನ ಮಾತಿದು…
ವೈದ್ಯ ವಿನಯ್ ರಾವ್ ಅವರ ವಾಲ್ ನಿಂದ… ಆದರ್ಶ ಹುಂಚದಕಟ್ಟೆ ಮೂಲಕ ಅಮ್ಮನಿಗೆ ಅನಾರೋಗ್ಯ ಕಾಡಿ ಮನೆಯವರೆಲ್ಲ ತಳಮಳಿಸಿಹೋಗಿದ್ದೆವು. ವಯಸ್ಸಾಗಿದೆ, ಕೊರೋನಾ ಕಾಲಘಟ್ಟ ಬೇರೆ. ಆಸ್ಪತ್ರೆ ಅಂದ ಕೂಡಲೇ ಕೈಕಾಲು ನಡುಗುವಂಥ ಸಂದರ್ಭ ಈಗಿನದ್ದು. ಆದರೆ ಹಾಗಂತ ಸುಮ್ಮನಿರಲಾದೀತೆ? ಅಮ್ಮ ಅಮ್ಮನೇ... ಹೆಬ್ಬಾಳದ ಆಸ್ಟ್ರ ಆಸ್ಪತ್ರೆಗೆ ದಾಖಲು...
ಕೆ ನಲ್ಲತಂಬಿ ಅನುವಾದ ಸರಣಿ- ಉಪ್ಪು ಬೇಲಿ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಅಶ್ವಥಮರದ ಕಟ್ಟೆ ಮೇಲೆ.. ದೆವ್ವವೇ? ಬ್ರಹ್ಮರಾಕ್ಷಸನೇ?
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
Latest
Invite
ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ
ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಪ್ರಶಸ್ತಿಗಳಿಗಾಗಿ ಕೆಳಕಾಣಿಸಿದಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೧೬ ನೇ ವರ್ಷದ ಪ್ರಶಸ್ತಿಗಾಗಿ ಲಲಿತಪ್ರಬಂಧ/ಜೀವನಚರಿತ್ರೆ/ಆತ್ಮಚರಿತ್ರೆ/ಪ್ರವಾಸಸಾಹಿತ್ಯ ಈ ಪ್ರಕಾರಗಳ ಕೃತಿಗಳನ್ನು...
ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ
ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಪ್ರಶಸ್ತಿಗಳಿಗಾಗಿ ಕೆಳಕಾಣಿಸಿದಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೧೬ ನೇ ವರ್ಷದ ಪ್ರಶಸ್ತಿಗಾಗಿ ಲಲಿತಪ್ರಬಂಧ/ಜೀವನಚರಿತ್ರೆ/ಆತ್ಮಚರಿತ್ರೆ/ಪ್ರವಾಸಸಾಹಿತ್ಯ ಈ ಪ್ರಕಾರಗಳ ಕೃತಿಗಳನ್ನು...
ಬಾ ಕವಿತಾ
ಬಿದಲೋಟಿ ರಂಗನಾಥ್ ಕವಿತೆ- ಕೊನೆಯಿಲ್ಲದ ಅಜ್ಜಿಯ ಹಾದಿ…
ಬಿದಲೋಟಿ ರಂಗನಾಥ್ ಅಜ್ಜಿ ಬೀದಿಗೆ ಬಿದ್ದಿದ್ದಾಳೆಅವಳು ತಿರುಗಿದ ರೈಲ್ವೆ ನಿಲ್ದಾಣಬಸ್ ನಿಲ್ಧಾಣನಡೆದ ಪುಟ್ಬಾತುಗಳ ಮೇಲೆಅವಳ ನಿಟ್ಟುಸಿರು ಹೆಪ್ಪುಗಟ್ಟಿದೆ ಎಲ್ಲಿ...
ನೀನು ಕಥೆ ಅಳೆಯಬೇಡ…
ಮೂಲ: ಇಸೈ ಕರುಕ್ಕಲ್ ಕನ್ನಡಕ್ಕೆ : ಕೆ ನಲ್ಲತಂಬಿ ಇಂದೇ ಮೊದಮೊದಲು ನೋಡಿಕೊಂಡೆವುಈ ಸಂಜೆ ನಮ್ಮನ್ನು ಮರಳಾಗಿಸಿದೆನಾವು ಈ ರಾತ್ರಿಯನು ಮೋಹಕ್ಕೆ ನೂಕೋಣನಿನ್ನ ಮೊಲೆ...
ಪುಸ್ತಕದ ಪರಿಚಯ
Book Shelf
ಆಶಾ ರಘು ಓದಿದ ‘ಬೇಲಿಯ ಗೂಟದಲ್ಲೊಂದು ಚಿಟ್ಟೆ’
ಆಶಾ ರಘು ಹಿರಿಯ ಕವಿ ಡಾ.ನಾ.ಮೊಗಸಾಲೆಯವರ 'ಬೇಲಿಯ ಗೂಟದಲ್ಲೊಂದು ಚಿಟ್ಟೆ' ಕವನ ಸಂಕಲನ ನೀಡಿದ ಮೊದಲ ಓದಿನ ಅನುಭವವನ್ನು ನಾನು ಹೀಗೆ ಹಂಚಿಕೊಂಡಿದ್ದೇನೆ. ನನ್ನ ಅಭಿಪ್ರಾಯವನ್ನು ಕೃತಿಯ ಕೊನೆಯ ಪುಟಗಳಲ್ಲಿ ಪ್ರಕಟಿಸಿರುವ ಅವರಿಗೆ ಕೃತಜ್ಞತೆಗಳು. ಒಂದು ತಂಪಿನ ಇರುಳಿನಲಿ ರೈಲಿನಲ್ಲಿ ಕುಳಿತು ಪ್ರಯಾಣಿಸುವಾಗ, ಆಕಾಶದ ತುಂಬೆಲ್ಲಾ...
'ಕನ್ನಡಪ್ರಭ' ಕಂಡಂತೆ ಹೇಳತೇವ ಕೇಳ
ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ ಹೆಣ್ಣಿನ ಮೇಲೆ ಅತ್ಯಾಚಾರ ಅನಾದಿಯಿಂದ ನಡೆದು ಬಂದಿದೆ. ದೇಶದ ಮೂಲೆಮೂಲೆಯಲ್ಲೂ ಅಮಾನುಷ ಕೃತ್ಯ ನಡೆಯುತ್ತಿದ್ದರೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎರಡು ಘಟನೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ದೇಶಾದ್ಯಂತ ಸ್ತ್ರೀಶೋಷಣೆಯ ಬಗ್ಗೆ ವೈಚಾರಿಕ ವಾಗ್ವಾದಗಳು...
ಹೇಳತೇವ ಕೇಳ: ಟಾಪ್ 2
ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ ಪುಸ್ತಕದ ಹೆಸರು: ಹೇಳತೇವ ಕೇಳ- ಬೆಲೆ: Rs 100/–
ಸುನಂದಾ ಅವರ 'ದೋಣಿ ನಡೆಸೋ ಹುಟ್ಟು'
ದೋಣಿ ನಡೆಸುವ ಆಟ ಗ್ಯಾಸುಕಟ್ಟೆಯ ಎದುರು ನಿಂತು ಹೆಂಚಿನಲ್ಲಿ ದೋಸೆ ಮಾಡುತ್ತಲಾದರೂ ಒಂದು ಪುಸ್ತಕ ಓದಿಬಿಡಬಹುದು. ಆದರೆ ಬರವಣಿಗೆಗೆ ಬೇಕಾದ ಮೌನವನ್ನು ಕಾಪಾಡಿಕೊಳ್ಳುವುದು ನನ್ನಂತಹ ಟಿಪಿಕಲ್ ಗೃಹಿಣಿಗೆ ಸವಾಲಿನ ಸಂಗತಿಯೇ ಅನಿಸುತ್ತಿದೆ. ಸಂತೆಯ ಗದ್ದಲದಲ್ಲೂ ಒಂದು ಅವಾಯಕ ಬೆಕ್ಕು, ಹೇಗೆ ತರಕಾರಿ ಚೀಲದ ಮೇಲೆ ಕಣ್ಣುಮುಚ್ಚಿ ಕೂತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









