ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಕವಿತೆ ಬಂಚ್‌’ನಲ್ಲಿ ಗೋವಿಂದ ಹೆಗಡೆ

‘ಕವಿತೆ ಬಂಚ್‌’ನಲ್ಲಿ ಗೋವಿಂದ ಹೆಗಡೆ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

ಅಂತಃಕರಣವನ್ನು ಬಡಿದೆಬ್ಬಿಸುತ್ತದೆ ‘ಜೈಭೀಮ್’

ಅಂತಃಕರಣವನ್ನು ಬಡಿದೆಬ್ಬಿಸುತ್ತದೆ ‘ಜೈಭೀಮ್’

ಸುಶಿ ಕಾಡನಕುಪ್ಪೆ ಜೈಭೀಮ್ ಚಿತ್ರ ನೋಡಲು ಶುರು ಮಾಡಿದಾಗ ನಾನು ೨೦೦೬-೭ರ ಸಮಯದಲ್ಲಿ ರಾಮನಗರ ಜಿಲ್ಲೆಯ ಇರುಳಿಗರ ಬಾಯಿಯ ಆರೋಗ್ಯದ ಬಗ್ಗೆ ನಡೆಸಿದ್ದ ಸಂಶೋಧನೆಯ ಕ್ಷೇತ್ರ ಕಾರ್ಯದ ದಿನಗಳು ನೆನಪಾದಾವು. ಎಂ.ಡಿ.ಎಸ್ ಸ್ನಾತಕೋತ್ತರ ಪದವಿಗೆ ಸಂಶೋಧನಾ ಪ್ರಬಂಧಕ್ಕಾಗಿ ಯಾವ ವಿಷಯ ಆರಿಸಿಕೊಳ್ಳಲಿ ಎಂದು ಯೋಚಿಸುತ್ತಿರುವಾಗ ನನ್ನ ಹಳ್ಳಿ...

ಬನ್ನಿ, ಕಾಫಿ ತಗೊಳ್ಳಿ!..

ಬನ್ನಿ, ಕಾಫಿ ತಗೊಳ್ಳಿ!..

ಕೆ ಆರ್ ಉಮಾದೇವಿ ಉರಾಳ ನಿವೃತ್ತ ಉಪನ್ಯಾಸಕಿ. ಹಲವಾರು ವರ್ಷಗಳಿಂದ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ. ಪ್ರಕಟಿತ ಕೃತಿಗಳು-'ಮುಂಬೆಳಕಿನ ಮಿಂಚು' ಹಾಗೂ 'ಮಕ್ಕಳಿಗಿದು ಕಥಾ ಸಮಯ' ಆಗಷ್ಟೇ ಭಟ್ಟಿ ಇಳಿಸಿದ ತಾಜಾ ಡಿಕಾಕ್ಷನ್, ತಾಜಾ ಹಾಲು, ತುಸುವೇ ಸಕ್ಕರೆ ಬೆರೆಸಿದ ಹೊಗೆಯಾಡುವ ಸ್ಟ್ರಾಂಗ್ ಕಾಫಿ ಕಪ್...

ಮಹಾಮನೆ ಅಂಕಣ – ಕಪ್ಪು ಮೋಡದೊಳಗಿನ ಬೆಳ್‌ಮುಗಿಲಿನಂತೆ…

ಮಹಾಮನೆ ಅಂಕಣ – ಕಪ್ಪು ಮೋಡದೊಳಗಿನ ಬೆಳ್‌ಮುಗಿಲಿನಂತೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

‘ಜೈ ಭೀಮ್’ ಅಂಥ ಸಿನಿಮಾಗಳು ನಮಗೆ ಅತ್ಯಗತ್ಯ…

‘ಜೈ ಭೀಮ್’ ಅಂಥ ಸಿನಿಮಾಗಳು ನಮಗೆ ಅತ್ಯಗತ್ಯ…

ಚರಿತಾ ಮೈಸೂರು ದಲಿತರ/ಶೋಷಿತರ ಬದುಕನ್ನು ಸಿನಿಮಾದಂಥ ಜನಪ್ರಿಯ ಮತ್ತು ಶಕ್ತ ಮಾಧ್ಯಮದ ಮೂಲಕ ಜನರಿಗೆ ತಲುಪಿಸೋದು ಅತ್ಯಂತ ಮುಖ್ಯ ವಿಷಯ. ಅಂಥ ಪ್ರಯತ್ನ ತಮಿಳು ಸಿನಿಮಾಗಳಲ್ಲಿ 'ಜೈ ಭೀಮ್' ಸಿನಿಮಾದ ಮೂಲಕ ಮತ್ತೊಂದು ಮಜಲು ತಲುಪಿದೆ. ನನಗೆ ವೈಯಕ್ತಿಕವಾಗಿ ತಮಿಳಿನ 'ಪರಿಯೇರುಮ್ ಪೆರುಮಾಳ್' ನಂತರ ಹೆಚ್ಚು ಇಷ್ಟವಾದದ್ದು 'ಜೈ...

ರಾಧಿಕಾ ವಿಟ್ಲ ಹರಡಿದ ನೆನಪು- ಅಪ್ಪನ ಕಾಲ್ಮುಟ್ಟಿ ನಮಸ್ಕರಿಸಿದ್ದರು ಪುನೀತ್…

ರಾಧಿಕಾ ವಿಟ್ಲ ಹರಡಿದ ನೆನಪು- ಅಪ್ಪನ ಕಾಲ್ಮುಟ್ಟಿ ನಮಸ್ಕರಿಸಿದ್ದರು ಪುನೀತ್…

ರಾಧಿಕಾ ವಿಟ್ಲ ಮೊನ್ನೆ ಅ.29ಕ್ಕೆ ಉತ್ತರಾಖಂಡದ ಅದ್ಯಾವುದೋ ಬೆಟ್ಟ ಹತ್ತಿ ಒಂದು ಚಂದದ ಸೂರ್ಯೋದಯ ನೋಡಿದ ಖುಷಿಯಲ್ಲಿ ತಡವಾಗಿ ತಿಂಡಿ ತಿಂದು ಸಿಗ್ನಲ್ಲೇ ಸಿಗದ ಮತ್ತೊಂದು ಜಾಗಕ್ಕೆ ಹೊರಡುವ ತರಾತುರಿಯಲ್ಲಿದ್ದಾಗ ಹೀಗೊಂದು ಸುದ್ದಿ ಕೇಳಿ ನಂಬಲಾಗದಂತೆ ನಿಂತಿದ್ದೆ. ಸುದ್ದಿ ಹೌದು ಎಂದು ಗೊತ್ತಾಗಿ ಅರ್ಧ ಗಂಟೆಯಲ್ಲಿ ಸಿಗ್ನಲ್ ಹೋಗಿ...

ಬಾ ಕವಿತಾ

ಮಲ್ಲಿಕಾರ್ಜುನಗೌಡ ತೂಲಹಳ್ಳಿ  ಕವಿತೆ- ಮಾತು…

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಮಾತು…

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮಾತು ಚಾಲ್ತಿಯಲ್ಲಿರುತ್ತವೆಬಹುಪರಾಕಿನ ಸಂತೆಯಲಿಶಬ್ದ ಕೋಶ ನಾಚುವಷ್ಟು ಕತ್ತರಿ ಮಾತುಸನ್ನೆ ಮಾತುಅಲ್ಲೇ ತುಸು ದೂರದ ಗುಂಪಿನಲ್ಲಿ ನೆಲವ ತಾಗದ...

ದಾದಾಪೀರ್ ತರೀಕೆರೆ ಕವಿತೆ- ಸ್ಥಾನ ಕವಳ ಮತ್ತು ಅವಳು…

ದಾದಾಪೀರ್ ತರೀಕೆರೆ ಕವಿತೆ- ಸ್ಥಾನ ಕವಳ ಮತ್ತು ಅವಳು…

ದಾದಾಪೀರ್ ತರೀಕೆರೆ 1. ಬಿಸಿಲಿಗೆ ಬೆವರಿನಿನ್ನಗಲ್ಲದಿಂದಉದುರಿದಮೇಕಪ್ ಮಿಶ್ರಿತಬೆವರಹನಿಗಳ‌ಘಮವನೆನಪಿಸಿಕೊಂಡುನಸುಕಿನಲ್ಲಿ ಎದ್ದುಮಂಜು ಮುಸುಕಿದಟೈಮಿನಲ್ಲಿಹಸಿರ ಹುಲ್ಲ...

‍ಪುಸ್ತಕದ ಪರಿಚಯ

Book Shelf

ಸಂತೋಷ್ ರಾವ್ ಪೆರ್ಮುಡ ಓದಿದ ‘ನನ್ನ ಬದುಕಿನ ಹಾಡು’

ಸಂತೋಷ್ ರಾವ್ ಪೆರ್ಮುಡ ಓದಿದ ‘ನನ್ನ ಬದುಕಿನ ಹಾಡು’

ಸಂತೋಷ್ ರಾವ್ ಪೆರ್ಮುಡ ಸಂಗೀತ ಸಾಹಿತ್ಯ ಅಭಿಯಾನ ಮೂಲಕ ಸಂಗೀತ ಸಾಮ್ರಾಜ್ಙಿ ಡಾ. ಗಂಗೂಬಾಯಿ ಹಾನಗಲ್‌ ಇವರನ್ನು ಪರಿಚಯಿಸುವ ಸೌಭಾಗ್ಯ ನನ್ನದು. ಇವರು ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಹಿಂದೂಸ್ತಾನಿ ಸಂಗೀತವನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಯಶಸ್ಸಿನ ಉತ್ತುಂಗಕ್ಕೆ ಏರಿದ ಧೀರ ಹೆಣ್ಣು ಮಗಳು. ಇವರು...

read more

’ಅವಧಿ’ ಓದುಗರ ಟಾಪ್ ಟೆನ್ : ಶ್ರೀಮಾತಾ ರಮಾನಂದ್

ಶ್ರೀಮಾತಾ The Shadow Lines - Amitav Ghosh ಯುಗಾಂತ - ಇರಾವತಿ ಕರ್ವೆ ಕರ್ವಾಲೋ - ಪೂರ್ಣ ಚಂದ್ರ  ತೇಜಸ್ವಿ ಅಳಿದ ಮೇಲೆ - ಶಿವರಾಮ ಕಾರಂತ The Glass Palace - Amitav Ghosh Calcutta Chromosome - Amitav Ghosh MS : A Life in Music - T J S George The Music Room - Namita Devidayal ಫಣಿಯಮ್ಮ - ಎಂ...

'ಅವಧಿ’ ಓದುಗರ ಟಾಪ್ ಟೆನ್ : ಟಿ ಎನ್ ಸೀತಾರಾಮ್

ಟಿ ಎನ್ ಸೀತಾರಾಮ್ ೧). ಮರಳಿ ಮಣ್ಣಿಗೆ, ಶಿವರಾಮ ಕಾರಂತ ೨) ಮಲೆಗಳಲ್ಲಿ ಮದುಮಗಳು ಕುವೆಂಪು ೩) ಗೃಹಭಂಗ ಎಸ್. ಎಲ್. ಭೈರಪ್ಪ ೪) ಪರ್ವ ಎಸ್. ಎಲ್. ಭೈರಪ್ಪ ೫) ಸಂಸ್ಕಾರ ಯು. ಆರ್. ಅನಂತಮೂರ್ತಿ ೬) ತುಘಲಕ್ ಗಿರೀಶ್ ಕಾರ್ನಾಡ್ ೭)  ಗಂಗವ್ವ ಗಂಗಾಮಾಯಿ ಶಂಕರ ಮೊಕಾಶಿ ಪುಣೇಕರ ೮) ಕೆಲವು ನೆನಪುಗಳು ನವರತ್ನ ರಾಮರಾಯರು ೯) ಬಿರುಕು...

’ಅವಧಿ’ ಓದುಗರ ಟಾಪ್ ೧೦ : ಗೀತಾ ಬಿ ಯು

ಗೀತಾ ಬಿ ಯು 1. Love story, Doctors and the class by Erich segal. Parva, thabbaliyu neenaadhe magane, and vamshavruksha by S L Byrappa. 2. ಪರ್ವ, ತಬ್ಬಲಿಯು ನೀನಾದೆ ಮಗನೆ ಮತ್ತು ವಂಶ ವೃಕ್ಷ. - ಎಸ್ ಎಲ್ ಬೈರಪ್ಪ 3. Foundation series by Isaac Asimov. 4. ಹೃದಯಗೀತೆ ಮತ್ತು ಹಣ್ಣೆಲೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This