ಇಂದು ಅವಧಿಯಲ್ಲಿ...
ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ ಫೋಟೋ ಆಲ್ಬಂ…
ಮೈಸೂರಿನ 'ನವಕರ್ನಾಟಕ' ಪುಸ್ತಕ ಮಳಿಗೆಯಲ್ಲಿ 'ಕನ್ನಡತಿ' ಖ್ಯಾತಿಯ ರಂಜನಿ ರಾಘವನ್ ಅವರ ಜೊತೆ ಮಾತುಕತೆ ಹಾಗೂ 'ಬಹುರೂಪಿ' ಪ್ರಕಟಣೆಯ 'ಕತೆ ಡಬ್ಬಿ' ಕೃತಿಗೆ ಆಟೋಗ್ರಾಫ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಫೋಟೋ ಆಲ್ಬಂ...
ಮಹಾಮನೆ ಅಂಕಣ – ಬೆದರಿದ ಹರಿಣಿಯಂತೋಡಿದಳು ತರುಣಿ ಒಳಮನೆಗೆ…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
‘ಅಮ್ಮ’ ಪ್ರಶಸ್ತಿಯಲ್ಲಿ ಕಾವ್ಯಕ್ಕೆ ಬಂಪರ್!
ಐವರು ಕವಿಗಳಿಗೆ ಇದೇ ಮೊತ್ತ ಮೊದಲ ಬಾರಿ ಅಮ್ಮ ಪ್ರಶಸ್ತಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ ಘೋಷಣೆಯಾಗಿದ್ದು ಇದರಲ್ಲಿ ಕಾವ್ಯ ಕೃತಿಗಳೇ ಸಿಂಹಪಾಲು ಪಡೆದಿವೆ. ಇದೆ ಮೊದಲ ಬಾರಿಗೆ...
‘ಬಹುರೂಪಿ’ಯ ಎರಡು ಕೃತಿಗಳಿಗೆ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿ
ಬಿ ವಿ ಭಾರತಿ ಹಾಗೂ ಚೇತನ ಸೋಮೇಶ್ವರ ಅವರ ಕೃತಿಗಳಿಗೆ ಮನ್ನಣೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 'ಬಹುರೂಪಿ'ಯ ಎರಡು ಕೃತಿಗಳು ಆಯ್ಕೆಯಾಗಿವೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ...
‘ಅಮ್ಮ ಪ್ರಶಸ್ತಿ’ ಪ್ರಕಟ: ಭೈರಮಂಗಲ ರಾಮೇಗೌಡ, ಆನಂದ ಋಗ್ವೇದಿ, ಸಂಧ್ಯಾರೆಡ್ಡಿ ಸೇರಿದಂತೆ 15 ಮಂದಿಗೆ ಪ್ರಶಸ್ತಿ
15 ಜನರಿಗೆ 'ಅಮ್ಮ ಪ್ರಶಸ್ತಿ' : 26 ರಂದು ಸೇಡಂನಲ್ಲಿ ಪ್ರದಾನ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಕಾದಂಬರಿಕಾರ ಡಾ.ಭೈರಮಂಗಲ ರಾಮೇಗೌಡ, ಲೇಖಕಿ...
ನಾ ದಾಮೋದರ ಶೆಟ್ಟಿ ಅವರ ‘ಮೇಲೋಗರ’
ದೀಪಕ್ ಜಿ ಕೆ ಸಂಗ್ರಹ ಯೋಗ್ಯ ಪುಸ್ತಕ ಯಾವುದು, ಅದರ ಲಕ್ಷಣಗಳೇನು ಎಂದೇನಾದರೂ ಕೇಳಿದರೆ ಉತ್ತರಗಳು ಹಲವಾರು. ಆಗಾಗ ಓದಲು ಬಯಸುವ ಅಥವಾ ಆಧಾರಕ್ಕಾಗಿ ಅವಲೋಕಿಸಲು ಬೇಕಾದ ಪುಸ್ತಕ ಎನ್ನಬಹುದು; ಕೆಲವೊಮ್ಮೆ ತಮ್ಮಿಷ್ಟದ ಲೇಖಕರ ಪುಸ್ತಕಗಳನ್ನು ಕೂಡ ಸಂಗ್ರಹಿಸಿಡಬಹುದು; ಮತ್ತೆ ಕೆಲ ಪುಸ್ತಕಗಳು ತಮ್ಮ ವಿಷಯಗಳು, ನೀಡುವ ಮಾಹಿತಿ,...
Latest
ಬಾ ಕವಿತಾ
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ – ಚೌಪದಿಯ ಲಯದಿ…
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಸಣ್ಣ ಭೇಟಿಯಲಿಕಣ್ಣು ಹೊಳೆದುಬಿಟ್ಟು ಹೋಗಿರುವ ಮಾತುನನ್ನ ಕವಿತೆ ಪುರಾಣದ ಹೆಣ್ಣಲ್ಲ ನೀಸದ್ಯದ ಸುಡು ನೆಲದಲಿಪಾದ ಪುಟಿಸಿತೆಳ್ಳಗೆ ಹರಿದು ಬಂದ ತೊರೆ...
ಸೂರ್ಯ ಕೀರ್ತಿ ಕವಿತೆ- ಪ್ರೇಮ ದೈವಿಕ ಪರಿಮಳ…
ಸೂರ್ಯ ಕೀರ್ತಿ ೧. ದೈವಿಕ ಪ್ರೀತಿಯ ಪರಿಮಳ ಎಲ್ಲ ನಿಮಿ೯ಸಿ ಕೊಟ್ಟಿರುವೆದೇವಾ,ಇಲ್ಲಿ ಎಲ್ಲವನ್ನೂ ಸೃಷ್ಟಿಸಿಕೊಟ್ಟಿರುವೆ ದೇವಾ;ದೈವಿಕ ಪ್ರೀತಿಯ ಪರಿಮಳವ ಬಿಟ್ಟು ! ಅಲ್ಲಿ...
ಪುಸ್ತಕದ ಪರಿಚಯ
Book Shelf
ಕಲ್ಲೇಶ್ ಕುಂಬಾರ್ ಓದಿದ ‘ಪೆಟ್ರಿಕೋರ್’
ಕಲ್ಲೇಶ್ ಕುಂಬಾರ್ ಕಾವ್ಯದ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಯಾವತ್ತಿಗೂ ಕೂಡ ಅನುಭವದ ಮೂಲಕವೇ ಅನಾವರಣವಾಗಬೇಕು ವಿನಃ ಅರ್ಥದ ಮೂಲಕ ಅಲ್ಲ! ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿ ಮಾತ್ರ. ಹೀಗಾಗಿ, ಕವಿತೆಗೆ ಖಚಿತವಾದ ಅರ್ಥವೆಂಬುದು ಇರುವುದಿಲ್ಲ. ಕವಿತೆಯ ಹಲವು ಓದುಗಳಲ್ಲಿ ಹಲವು ಅನುಭವಗಳು...
ಪಲ್ಲವ ಪ್ರಕಾಶನದಿಂದ ಹೊಸ ಪುಸ್ತಕ
ಈ ಭಾನುವಾರ ’ಕಗ್ಗರಸಧಾರೆ’
ಡಾ ಎಚ್ಎಸ್ವಿಯವರ `ಕುಮಾರ ವ್ಯಾಸ ಕಥಾಂತರ'
ಉದಯಕುಮಾರ ಹಬ್ಬು ಕನ್ನಡದ ಸುಮನಸ್ಕ ಕವಿ ಡಾ ಎಚ್ ಎಸ್ ವಿಯವರ `ಕುಮಾರ ವ್ಯಾಸ ಕಥಾಂತರ' ದ ಕುರಿತು `ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಕುವೆಂಪುರವರು ಮನದುಂಬಿ ಕುಮಾರ ವ್ಯಾಸನನ್ನು ಕೊಂಡಾಡಿದ್ದಾರೆ. ಕುಮಾರ ವ್ಯಾಸನ `ಭಾರತ ಕಥಾಮಂಜರಿ' ಎಂಬ ಮಹಾಕಾವ್ಯವನ್ನು ವ್ಯಾಸ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










