ಇಂದು ಅವಧಿಯಲ್ಲಿ...
ಗುಂಡುರಾವ್ ದೇಸಾಯಿ ಹೊಸ ಕಥೆ- ನಾಯಿಯೊಂದಿಗಿನ ಸಖ್ಯ…
ಗುಂಡುರಾವ್ ದೇಸಾಯಿ ನಾಯಿ ಮಕ್ಕಳ ಮುದ್ದಿನ ಪ್ರಾಣಿ..ಎಲ್ಲರ ಮನೆಯಲ್ಲೂ ನಾಯಿ ಸಾಕೋದನ್ನ ನೋಡಿ ಮಕ್ಕಳೇನೊ ಆಸೆ ಪಟ್ರು. ಒಮ್ಮೆ ನಮ್ಮ ವಠಾರದ ಕೊನೆಯ ಮನೆಯವರು ನಾಯಿ ತಂದಾಗ ಅದರ ಜೊತೆ ಆಡಿ ಸಖ್ಯ ಬೆಳಸಿಕೊಂಡಿದ್ದ ಮಕ್ಕಳು ಬಹಳ ಹಚ್ಚಿಕೊಂಡಿದ್ದರು. ತಂದವರೆ ಕಾಳಜಿ ಮಾಡದ ನಾಯಿಯನ್ನು ಇವರು ಊಟ ಹಾಕಿ ಮುದ್ದು ಮಾಡಿ ಸಲುಹಿದ್ದಕ್ಕಾಗಿ...
ಮುಜಾಫರ್ ಅಸ್ಸಾದಿ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಬಿಡುಗಡೆ ಫೋಟೋ ಆಲ್ಬಂ
‘ಬಹುರೂಪಿ’ ಪ್ರಕಟಣೆಯ ಮುಜಾಫರ್ ಅಸ್ಸಾದಿ ಅವರ 'ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ' ಕೃತಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಪತ್ರಕರ್ತೆ ಶ್ರೀಮತಿ ಸಿಂಥಿಯಾ ಸ್ಟೀಫನ್, ರಾಜ್ಯ...
ಶ್ರೀಪಾದ್ ಭಟ್ ನೋಡಿದ ‘ದ ಲಾಸ್ಟ್ ಡಾಟರ್’ ಸಿನಿಮಾ
ಶ್ರೀಪಾದ್ ಭಟ್ 'ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ ಎಂಬುದು' ಇತ್ತೀಚೆಗೆ ಪಶ್ಚಿಮ ದೇಶಗಳಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಸೂಕ್ಷ್ಮ ಸಂವೇದನೆಯಿಂದ ಮೂಡಿಬರುತ್ತಿವೆ ಮತ್ತು ತಾಕಲಾಟಗಳ ಹಾಲಾಹಲವನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಿದ್ದಾರೆ. 1967 ರಲ್ಲಿ ಕೆನ್ ಲೋಚ್ ನಿರ್ದೇಶನ ಮಾಡಿದ...
ಸುಧಾ ಆಡುಕಳ ಕಂಡಂತೆ ಸಾವಿತ್ರಿಬಾಯಿ ಫುಲೆ…
ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಸುಧಾ ಆಡುಕಳ ಚಲನೆಯಿಲ್ಲದ ಯಾವುದೇ ಸಮಾಜ ನಿಂತ ನೀರಿನಂತೆ ಕೊಳೆತು ಕ್ರಮೇಣ ನಾರತೊಡಗುತ್ತದೆ. ಕಾಲದೊಂದಿಗೆ ಮೌಲ್ಯಗಳೂ ಬದಲಾವಣೆಗೊಂಡು ಸಮಾಸವಾಗುತ್ತ ನಡೆದಾಗ ಆರೋಗ್ಯಕರವಾದ ಸಮಾಜ ನಿರ್ಮಾಣವಾಗುತ್ತದೆ. ಸಂಪ್ರದಾಯಗಳ ಹೆಸರಿನಲ್ಲಿ ವಿಧಿಸಲಾದ ಕಟ್ಟೆಳೆಗಳನ್ನು ಮುರಿದು, ಹೊಸ...
‘ಸುಗಮ’ ಮತ್ತು ‘ಅವಧಿ’ ಬೆಸ್ಟ್ ಬುಕ್…
‘ಸುಗಮ’ ಮತ್ತು ‘ಅವಧಿ’ ಗಮನ ಸೆಳೆದ ಪುಸ್ತಕ…
Latest
ಬಾ ಕವಿತಾ
ಕಮಲಾಕರ ಕಡವೆ ಕವಿತೆ – ನನ್ನ ಅವ್ವನ ಹಳ್ಳಿ…
ಮೂಲ: ಸಾನೆಟ್ ಮಾಂಡಲ್ಕನ್ನಡಕ್ಕೆ: ಕಮಲಾಕರ ಕಡವೆ ನನ್ನ ಅವ್ವನ ಹಳ್ಳಿಗೆ ಭೇಟಿ ಕೊಟ್ಟಿರಾದರೆ ನೀವು,ಕಾಣುವಿರಿ ಅಲ್ಲಿ ಕಾಣಲು ಹೆಚ್ಚೇನೂ ಇಲ್ಲವೆಂದು. ಇದ್ದಾವೆ ಅಲ್ಲಿ ನನ್ನ...
ಗೀತೋಸ್ಮಿ ಕವಿತೆ – ಮಹಾಯಾನ….
ಗೀತೋಷ್ಮಿ ಹರಿಯುವುದೆಲ್ಲಿಗೆ ನದಿತನ್ನೊಡಲ ಭಾರವನು ಹೊತ್ತು?ಇನ್ನೊಮ್ಮೆ ಮರಳಲಾರೆ-ಎಂಬ ನಿರ್ಲಿಪ್ತಿಅದಕೆ- ಗೊತ್ತು. ಮರುಕಳಿಸುವುದೆ ನನಗೆಅಸಂಖ್ಯ ಜನ್ಮಗಳ ನೆನಪು:ಹುಟ್ಟಿದೆಡೆ,...
ಪುಸ್ತಕದ ಪರಿಚಯ
Book Shelf
ಸಿ ಎಸ್ ಭೀಮರಾಯ ಕಂಡಂತೆ ‘ಓದಿರಿ’
ಸಿ ಎಸ್ ಭೀಮರಾಯ ಬೊಳುವಾರು ಮಹಮದ್ ಕುಂಞೆ ಕನ್ನಡ ಸಾಹಿತ್ಯದ ಮಹತ್ವದ ಲೇಖಕ. ಅವರು ಕಳೆದ ನಾಲ್ಕು ದಶಕಗಳಿಂದ ಮುತ್ತುಪ್ಪಾಡಿ ಮುಸ್ಲಿಮರ ಬದುಕನ್ನು ಸಾಹಿತ್ಯದ ಪ್ರಕಾರಗಳಾದ ಕಥೆ, ಕಾವ್ಯ, ನಾಟಕ ಮತ್ತು ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರಿಗೆ ಪರಿಚಯ ಮಾಡಿಕೊಡುತ್ತ ಬಂದಿರುವ ಸೂಕ್ಷ್ಮ ಸಂವೇದನಾಶೀಲ ಲೇಖಕ. ಪ್ರಸ್ತುತ...
’ತೆಹಮಿನಾ ಎಂಬ ಭರವಸೆ’ – ಚಿತ್ರಾ ಸಂತೋಷ್
ಚಿತ್ರಾ ಸಂತೋಷ್ ಪುಸ್ತಕದ ಹೆಸರು: ಆರನೇಯ ಹೆಂಡತಿಯ ಆತ್ಮಕಥೆ ಪ್ರಕಾಶಕರು: ಸೃಷ್ಟಿ ನಾಗೇಶ್ ಮೂಲ: “ಮೈ ಫ್ಯೂಡಲ್ ಲಾರ್ಡ್’ -ತೆಹಮಿನಾ ದುರಾನಿ ಕನ್ನಡಕ್ಕೆ ಅನುವಾದ: ರಾಹು ಬಹಳ ಚೆನ್ನಾಗಿದೆ. ನೀವೂ ಓದಬೇಕು’’ ಗೆಳೆಯರೊಬ್ಬರು ಫೋನಾಯಿಸಿ ಹೇಳಿದ್ರು. ಈ ಪುಸ್ತಕ ಮೂರನೇ ಮುದ್ರಣವಾಗುತ್ತಿದೆ ಮತ್ತೊಬ್ಬರು ಹೇಳಿದ್ರು....
ಎಸ್ ಬಿ ಜೋಗೂರರ ’ನೀನ್ಯಾಕೋ ನಿನ್ನ ಹಂಗ್ಯಾಕೋ’
ಡಿಶೆಂಬರ್ 20-12-2014 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಬಿಡುಗಡೆಯಾಗಲಿರುವ ಡಾ.ಎಸ್.ಬಿ.ಜೋಗುರ ಅವರ 'ನೀನ್ಯಾಕೊ ನಿನ್ನ ಹಂಗ್ಯಾಕೊ' ಎನ್ನುವ ಕತಾಸಂಕಲನಕ್ಕೆ ಜಿ.ಪಿ.ಬಸವರಾಜು ಅವರು ಬರೆದ ಮುನ್ನುಡಿ ಮತ್ತು ಮುಖಪುಟ ’ಅವಧಿ’ ಓದುಗರಿಗಾಗಿ. ಕತೆಯೆಂಬ ಕಾಮಧೇನುವಿನ ಧ್ಯಾನದಲ್ಲಿ ಸೂಕ್ಷ್ಮ ಸಂವೇದನೆಯ ಕತೆಗಾರನಿಗೆ...
ಸ್ಫೂರ್ತಿ ಹರವೂಗೌಡ ಅರಳಿಸಿದ ’ಹುಣಸೆ ಹೂ’ – ವಿದ್ಯಾ ರಾವ್
ವಿದ್ಯಾ ರಾವ್ "ಯಾವುದೋ ಯುಗದಲ್ಲಿ, ಯಾರದೋ ಅಶೋಕ ವನದಲ್ಲಿ, ಯಾರಿಗಾಗಿ ಶೋಕಿಸಿದಳು ಸೀತೆ?" ಎಂಬ ಮನಕಲಕುವ ಸಾಲುಗಳನ್ನು ಹೊತ್ತ "ಅಪೂರ್ಣ ರಘುನಂದನ" ಮುಂತಾದ ತೀವ್ರ ಭಾವಸ್ಪರ್ಶಿ, ಸಂವೇದನೆಗಳನ್ನು ಪುಟಪುಟಗಳಲ್ಲೂ ಹೊತ್ತಿರುವ ಕವನಗಳ ಸಂಕಲನ, ಸ್ಫೂರ್ತಿ ಹರವೂ ಗೌಡರ "ಹುಣಿಸೆ ಹೂ". ಈ ಸಂಕಲನದ ಬಹುಪಾಲು ಕವಿತೆಗಳೆಲ್ಲ ಸ್ತ್ರೀತ್ವದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











