ಇಂದು ಅವಧಿಯಲ್ಲಿ...
ಡಾ ಕೆ ಎಸ್ ಚೈತ್ರಾ ಅಂಕಣ– ಹೆಲ್ತಿ ಮತ್ತು ಕೂಲ್ ಬೋಂಡ!
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಪೋಸ್ಟ್ ಕೋವಿಡ್ ಕಥೆಗಳು…
ರೂಪಾ ಮಂಜಪ್ಪ ನರಸಾಪುರ ಬೆಳಿಗ್ಗೆ ಎದ್ದೇಳೋದು, ನಿದ್ದೆಗಣ್ಣಲ್ಲಿ ಬಚ್ಚಲುಮನೆ ಕಡೆ ಕುಡಿದವರಿಗಿಂತ ಬಲು ಜೋರಾಗಿ ಜೋಲಿ ಹೊಡೆಯುತ್ತಾ ಹೋಗಿ..ಬೇಕೋ ಬೇಡವೋ ಎನ್ನುವಹಾಗೆ ಹಲ್ಲುಜ್ಜಿ, ಮುಖ ಒರೆಸಿಕೊಳ್ಳುತ್ತಾ ಹೋಗಿ ಫ್ಲಾಟ್ ನ ಬಾಗಿಲು ತೆಗೆದು.. ಎಷ್ಟು ಬೆಳಕಾಗಿದೆ ಅಂತಾ ಲೆಕ್ಕಾಚಾರ ಹಾಕಿ, ಆಫೀಸ್ ಟೈಮಿಂಗ್ಸ್ ನೆನಪಾಗಿ ಬಚ್ಚಲು...
ಅತುಲಾ ನೃತ್ಯ ಪಯಣದ ಸಂಭ್ರಮ…
ಶಿವಾನಿ ಹೊಸಮನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕುಮಾರಿ ಅತುಲಾ ಚಂದ್ರಶೇಖರ್ ಅವರ ನೃತ್ಯ ಪಯಣ ಕಾರ್ಯಕ್ರಮವು ಅತ್ಯಂತ ಸುಂದರವಾಗಿ ಮೂಡಿಬಂತು. ನಾಟ್ಯಾಂಜಲಿ ನೃತ್ಯ ಶಾಲೆಯ ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಶ್ರೀಯುತ ಅಶೋಕ್ ಕುಮಾರ್ ಅವರ ಶಿಷ್ಯೆಯಾದ ಕುಮಾರಿ ಅತುಲಾ ಚಂದ್ರಶೇಖಲ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ...
ಜಿ ಎನ್ ನಾಗರಾಜ್ ಅಂಕಣ- ಅಜ್ಜಿ, ಅಜ್ಜಂದಿರ ಅರಿವಿನ ಮುಂದಿನ ಹೆಜ್ಜೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆಗೆ ಆಹ್ವಾನ…
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ರೂ.50,000 ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ 2022’ನ್ನು ಏರ್ಪಡಿಸಲಾಗಿದೆ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲಿರುವ ಕಥೆಗೆ ರೂ.50,000; ದ್ವೀತಿಯ...
ವಾರ್ತಾ ಭಾರತಿ ‘ಪುಸ್ತಕ ಕನ್ನಡಿ’ಯಲ್ಲಿ ‘ನೆಲ ಗುಣ’
Latest
ಬಾ ಕವಿತಾ
ಅನಘ ಕವಿತೆ – ಸೋಡಾ ಬುಡ್ಡಿ Harry Potter..
ಅನಘ ದಾರದಿಂದ ಬಿಗಿದ ಕನ್ನಡಕ ತೊಟ್ಟಪುಟ್ಟ ಹುಡುಗ ಟಿ.ವಿ ಪರದೆಯಮೇಲೆ ಸಿನಿಮಾ ನೋಡದೇಕನಸುಗಳ ನೋಡುತ್ತಾ ಬೆಳೆದಮಾಯಾ ಲೋಕದ ಶಾಲೆಯೊಂದರಲ್ಲಿತನ್ನಂತೇ ಕನ್ನಡಕ ತೊಟ್ಟ ಬಾಲಕಸೋಡಾ...
ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಬಲೂನು…
ಮಾಲಾ ಮ ಅಕ್ಕಿಶೆಟ್ಟಿ ಜಾತ್ರೆಯಲ್ಲಿ ಸಿಗುವನೂರೆಂಟು ಸರಕುಗಳುಪ್ರಕಾರ, ಮಾಟ, ಬಣ್ಣವಿಧ ವಿಧ ಸಿಂಗರಿಸಿಕೊಂಡ ಗುಡಿಯಂತೆ ಮಗು ಬಯಸುವ ಹಲವುಗಳಲ್ಲಿಬಣ್ಣದ ಬಲೂನುಮಶೀನ್ ಮೂತಿಗೆ...
ಪುಸ್ತಕದ ಪರಿಚಯ
Book Shelf
ನಾ ದಿವಾಕರ್ ಓದಿದ ‘Donʼt Forward that Text!’
ಸುಳ್ಳುಗಳ ಸಂತೆಯಲ್ಲಿ ಸತ್ಯಶೋಧನೆಯ ಪ್ರಯತ್ನ ನಾ ದಿವಾಕರ್ ಚಾರಿತ್ರಿಕ ಸತ್ಯ ಮತ್ತು ಮಿಥ್ಯೆಗಳ ನಡುವೆ ಕಲ್ಪಿತ ಚರಿತ್ರೆಯ ದಾಳಿಗೆ ಉತ್ತರ “ Donʼt Forward that Text ” 21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ನವ ಭಾರತ ಬೌದ್ಧಿಕವಾಗಿ ಪ್ರೌಢಿಮೆಯನ್ನು ಬೆಳೆಸಿಕೊಂಡ ಒಂದು ದೇಶವಾಗಿ ಕಾಣಬೇಕಿತ್ತು. ಶತಮಾನಗಳಿಂದಲೂ ಅಧ್ಯಯನ,...
‘ತಲ್ಲೂರು’ ಸಂಭ್ರಮ
ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ...
'ತಲ್ಲೂರು' ಸಂಭ್ರಮ
ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ...
‘ಸಂಗಾತ’ ಬಳಗದ ಪರವಾಗಿ -ಟಿ.ಎಸ್.ಗೊರವರ
ಪ್ರಿಯರೆ, ನಾನು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಿಟ್ಟ ದಿನಗಳಿಂದಲೇ ಅಂದರೆ ಐದಾರು ತಿಂಗಳುಗಳಿಂದಲೇ ಈ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ತಯಾರಿ ನಡೆದಿತ್ತು. ಅಂದುಕೊಂಡಂತೆ ರೂಪಿಸಲು ಇಷ್ಟು ದಿನಗಳು ಬೇಕಾಯಿತು. ಈಗ ಪತ್ರಿಕೆ ವಾರದೊಳಗೆ ನಿಮ್ಮ ಕೈ ಸೇರಲಿದೆ. ಸಂಪಾದಕೀಯ ಬಳಗದಲ್ಲಿ ಚೆಂದ ಬರೆಯುವ ವಾರಿಗೆಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











