ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗೆರೆಗಳಲ್ಲಿ ಸಂಗೀತ ಹಾಡುವ ನಂಜುಂಡ ಸ್ವಾಮಿ!

ಗೆರೆಗಳಲ್ಲಿ ಸಂಗೀತ ಹಾಡುವ ನಂಜುಂಡ ಸ್ವಾಮಿ!

ಸಂಕೇತದತ್ತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಆವರಣದ ಕಲಾ ಗ್ಯಾಲರಿಯ ಗೋಡೆ ಗೋಡೆಗಳಿಂದ ಸಂಗೀತವು ಮೊಳಗಲಿವೆ. ಇಲ್ಲಿಯ ಭಿತ್ತಿಗಳು ವೈ ಎಸ್ ನಂಜುಂಡಸ್ವಾಮಿ ಅವರು ರಚಿಸಿರುವ ಖ್ಯಾತ ಸಂಗೀತಗಾರರ ವ್ಯಂಗ್ಯಭಾವಚಿತ್ರಗಳನ್ನು ತಗುಲಿಸಿಕೊಂಡಿವೆ. ಸಂಗೀತಗಾರರ ವಿಭಿನ್ನ ಭಂಗಿಗಳ ಎಪ್ಪತ್ತು ಕ್ಯಾರಿಕೇಚರ್‍ಗಳ...

ಗಜಾನನ ಶರ್ಮ, ಎಚ್ ಎಸ್ ಸತ್ಯನಾರಾಯಣಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ…

ಗಜಾನನ ಶರ್ಮ, ಎಚ್ ಎಸ್ ಸತ್ಯನಾರಾಯಣಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ…

ನಾಡಿನ ಹಿರಿಯ ಸಾಹಿತಿ ಡಾ. ಗಜಾನನ ಶರ್ಮರವರ ಜೀವಮಾನದ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ.ಎಚ್. ಎಸ್. ಸತ್ಯನಾರಾಯಣರವರನ್ನು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ...

ಪಿ ಪಿ ಉಪಾಧ್ಯ ಸರಣಿ ಕಥೆ 60- ಅಂತ್ಯನ ಪುಸ್ತಕ ಇಂಗ್ಲೀಷಿನಲ್ಲೂ…

ಪಿ ಪಿ ಉಪಾಧ್ಯ ಸರಣಿ ಕಥೆ 60- ಅಂತ್ಯನ ಪುಸ್ತಕ ಇಂಗ್ಲೀಷಿನಲ್ಲೂ…

ಪಿ ಪಿ ಉಪಾಧ್ಯ ಪ್ರೊಫೆಸರರ ಉತ್ಸಾಹದಿಂದಾಗಿ ವೇಗದಲ್ಲಿ ಅಬ್ಬರದ ಪ್ರಚಾರ ಪಡೆದ ಈ ವಿಷಯ ಇಡೀ ದೇಶದ ಬರಹಗಾರರ ವಲಯದಲ್ಲಿಯೇ ಅತೀ ದೊಡ್ಡ ಸುದ್ದಿ ಮಾಡಿತು. ಜೊತೆಗೇ ಎಲ್ಲೆಲ್ಲಿಂದಲೋ ಅಂತ್ಯನಿಗೆ ಫೋನ್ ಕರೆಗಳೂ ಬರಲಾರಂಭಿಸಿದುವು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುವವರಾದರೆ ಪರವಾಯಿಲ್ಲ. ಬೇರೆ ಭಾಷೆಗಳವರೊಂದಿಗೆ ಮಾತನಾಡುವಾಗ...

ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನಲ್ಲಿ ಕಾ(ಖಾ)ರಂತರು !!

ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನಲ್ಲಿ ಕಾ(ಖಾ)ರಂತರು !!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

ವಿಜಯಮ್ಮ ಈಗ ‘ಮುದ್ರಣ ರತ್ನ’

ವಿಜಯಮ್ಮ ಈಗ ‘ಮುದ್ರಣ ರತ್ನ’

ಸ್ವ್ಯಾನ್ ಕೃಷ್ಣಮೂರ್ತಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ಶ್ರೀಮತಿ ವಿಜಯಲಕ್ಷ್ಮಿ ಅವರು ಹದಿಹರೆಯದ ಅಂಚಿನಲ್ಲಿಯೇ ಎರಡು ಮಕ್ಕಳ ತಾಯಿಯಾದರು. ಸಾಂಸಾರಿಕ ಬದುಕು ಸರಿದೂಗದೆ ಸ್ವತಂತ್ರವಾದ ಬದುಕು ಕಟ್ಟಿಕೊಂಡ ವಿಜಯ ಲಕ್ಷ್ಮಿ ಅವರು ಕಷ್ಟ ಕಾರ್ಪಣ್ಯಗಳ ನಡುವೆಯು ತಮ್ಮ ಕಲಿಯುವ ಛಲವನ್ನು ಬಿಡಲಿಲ್ಲ....

ಬಾ ಕವಿತಾ

ಬಿ ಎಂ ಬಷೀರ್ ಹೊಸ ಕವಿತೆ- ನಾಳೆ ಬನ್ನಿ !

ಬಿ ಎಂ ಬಷೀರ್ ಹೊಸ ಕವಿತೆ- ನಾಳೆ ಬನ್ನಿ !

ಬಿ ಎಂ ಬಷೀರ್ ---- ಈ ರಸ್ತೆ ಎಷ್ಟು ಸುಂದರವಾಗಿದೆ ಜನರು ನೆಮ್ಮದಿಯಿಂದ ಓಡಾಡುತ್ತಿದ್ದಾರೆ ಅಂಗಡಿಗಳೆಲ್ಲ ಬದುಕಿನ ಭಂಡಾರ ತೆರೆದಿಟ್ಟು ಹೊಸ ದಿನವನ್ನು ಸ್ವಾಗತಿಸಿವೆ ತರಕಾರಿ...

ಸದಾಶಿವ ಸೊರಟೂರು ಹೊಸ ಕವಿತೆ- ನಮ್ಮ ಸರದಿಯೂ ಬರಬಹುದೇನೊ! 

ಸದಾಶಿವ ಸೊರಟೂರು ಹೊಸ ಕವಿತೆ- ನಮ್ಮ ಸರದಿಯೂ ಬರಬಹುದೇನೊ! 

ಸದಾಶಿವ ಸೊರಟೂರು ---- ಗೂಡಲ್ಲೇ ಬೆಚ್ಚಿಗಿರುವ  ಮರಿ ಹಕ್ಕಿಗೇನು ಗೊತ್ತು ಹಾರಿ‌ ಹೋದ ಅಮ್ಮ ಸೋಲುವ ತನ್ನ  ರೆಕ್ಕೆಗಳನು ಸಂಭಾಳಿಸುವುದು..? ಕಣ್ಣಲ್ಲಿ‌, ಬಾಯಿ ತೆರೆದೇ...

‍ಪುಸ್ತಕದ ಪರಿಚಯ

Book Shelf

ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’

ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’

ಸತೀಶ ಕುಲಕರ್ಣಿ ಅವ್ವ ಹಚ್ಚಿದ ದೀಪ – ಎಚ್.ಕೆ. ಕೊಟ್ರಪ್ಪನವರ ಮೊದಲ ಕವನ ಸಂಕಲನ. ಹರಿಹರ ಪಾಲಿಫೈರ‍್ಸ್ ನಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರು. ಅವರಿಗೆ ೭೫ ವರ್ಷ. ಪಕ್ಕಾ ಟ್ರೇಡ್‌ಯೂನಿಯನಿಸ್ಟ್ರಾದ ಕೊಟ್ರಪ್ಪನವರು ಬಂಡಾಯ, ಸಮುದಾಯ, ಚಳವಳಿಯ ಜೊತೆಗೆ, ಕಮ್ಯೂನಿಸ್ಟ್ ಸಿದ್ಧಾಂತಗಳಿಗೂ ಬದ್ಧರಾದವರು. ೧೯೭೧ ರಲ್ಲಿ...

read more
‘ಆಡಿಸಿ ನೋಡಲು’ ರಾಜಕುಮಾರ ಮಡಿವಾಳರ ಬಂದ್ರು..

‘ಆಡಿಸಿ ನೋಡಲು’ ರಾಜಕುಮಾರ ಮಡಿವಾಳರ ಬಂದ್ರು..

ರಾಜಕುಮಾರ ಮಡಿವಾಳರ ಅವರ ಹೊಸ ಕೃತಿ ಓದುಗರ ಮುಂದೆ ಬರಲು ಸಜ್ಜಾಗಿದೆ. ಸ್ಟ್ಯಾಗ್ ಪಬ್ಲಿಕೇಶನ್ ಪ್ರಕಟಿಸುತ್ತಿರುವ ಈ ಕೃತಿಯ ಹೆಸರು 'ಆಡಿಸಿ ನೋಡು' 'ಮಿತ್ರರು, ನನ್ನ ಪುಸ್ತಕ ಶ್ರಾವಣದ ಶುರುವಾತಿಗೆ, ಈ ಶ್ರಾವಣದ ಉಡುಗೊರೆಯಾಗಿ ಹೊರತಂದಿದ್ದಾರೆ, ತುಂಬು ಪ್ರೀತಿಯ ಧನ್ಯವಾದ ಅವರಿಗೆ. ಸುಮ್ಮನೆ ಕೆಲವು ನನ್ನವು-ನಿಮ್ಮವು ಮಾತುಗಳ...

ಪುಸ್ತಕ ರೂಪದಲ್ಲಿ ಕೊರೋನಾ

ಪುಸ್ತಕ ರೂಪದಲ್ಲಿ ಕೊರೋನಾ

ಪುಸ್ತಕ ರೂಪದಲ್ಲಿ ಕೊರೋನಾ ಪತ್ರಕರ್ತ, ಬರಹಗಾರ ಡಾ. ಶರಣು ಹುಲ್ಲೂರ ಕೊರೋನಾ ಕುರಿತಾದ ಪುಸ್ತಕ ಹೊರತರುತ್ತಿದ್ದಾರೆ.  "ಕೊರೋನಾ ಕರುಣಾಜನಕ ಕಥೆಗಳು" ಎಂಬ ಶೀರ್ಷಿಕೆ ಹೊತ್ತು ಬರುತ್ತಿರುವ ಈ ಕೃತಿ, ಲಾಕ್ ಡೌನ್ ನಂತರ ದೇಶದಲ್ಲಾದ ತಲ್ಲಣಗಳ ಸುತ್ತ ಹೆಣದಿರುವ ಸಂಗತಿಗಳನ್ನು ಹೊಂದಿದೆ. ಈ ಪುಸ್ತಕಕ್ಕಾಗಿ ಭಾರತದ ನಾನಾ ಭಾಗಗಳಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This