ಇಂದು ಅವಧಿಯಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ – ತಿರುವಿನಲ್ಲಿ ತಿರುಗಿ ಕಾರು ಮಾಯವಾಗಿತ್ತು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಜಿ ಎನ್ ನಾಗರಾಜ್ ಅಂಕಣ- ಲೈಂಗಿಕ ಜೋಡಿಗಳ ಇಚ್ಛಾ ಸಂಬಂಧ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸಂಚಾರಿ ವಿಜಯ್ ಸರ್ ಜೊತೆಗಿನ ಒಂದಷ್ಟು ನೆನಪುಗಳು.
ಅನಿಲ್ ಗುನ್ನಾಪೂರ ಜಯಂತ್ ಕಾಯ್ಕಿಣಿ ಅವರು "ಚಿಗುರಿದ ಕನಸು" ಸಿನಿಮಾ ತಯಾರಾಗುವ ಸಂದರ್ಭದಲ್ಲಿ ನಟ ರಾಜಕುಮಾರ ಅವರ ಜೊತೆಗಿನ ಒಂದು ಅಪರೂಪದ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಆಗಾಗ ಮೆಲುಕು ಹಾಕುತ್ತಾರೆ. ಜಯಂತ್ ಕಾಯ್ಕಿಣಿ ಅವರ ಮಾತುಗಳನ್ನು ಕೇಳಿದಾಗ ಸಂಚಾರಿ ವಿಜಯ್ ಸರ್ ಜೊತೆಗಿನ ಒಂದು ಘಟನೆ ನನಗೆ ಥಟ್ ಅಂತ ನೆನಪಾಯಿತು. ಇಂದು...
ಹೆಜ್ಜೆ ಇಟ್ಟಲ್ಲೆಲ್ಲ ನೆನಪು ಬಿತ್ತಿ ಹೋದ ಕನಸುಗಣ್ಣಿನ ಹುಡುಗ
ಮಂಗಳಾ ಎನ್ ೨೦೦೯ ರ ಸೆಪ್ಟೆಂಬರ್, ನನಗಿನ್ನೂ ಚೆನ್ನಾಗಿ ನೆನಪಿದೆ. ಎಸ್.ರಾಮನಾಥ ರ ‘ಅರಹಂತ’. ನಾಟಕವನ್ನು ಸಂಚಾರಿ ಥೀಯೇಟರ್ ಕೈಗೆತ್ತಿಗೊಂಡಿತ್ತು. ಅದರ ಓದಿಗೆ ಸಂಚಾರಿ ಥಿಯೇಟರ್ ತೊಡಗಿರುವಾಗ, ನಮ್ಮ ತಂಡದ ಕಲಾವಿದ ಕೆ.ಶ್ರೀ ಅವರು ವಿಜಯ್ ಎಂಬ ಒಬ್ಬ ಹುಡುಗನನ್ನು ಕರೆದುಕೊಂಡು ಬಂದರು. ಬಂದವರೇ ಅವರೂ ಸರ್ಕಲ್ ನಲ್ಲಿ...
ಡಾ ಕೆ ಎಸ್ ಚೈತ್ರಾ ಅಂಕಣ – ನಿಪ್ಪಟ್ಟು-ಹಲ್ಲಿನ ಸೆಟ್ಟು…
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಕ್ಯಾಮರಾಮೆನ್ ಸೆಲ್ವರಾಜ್ ಕುಟುಂಬದ ಪೋನ್…
ಶಿವಾನಂದ ತಗಡೂರು ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಸಲುಹಿ, ಎದೆಮಟ್ಟ ಬೆಳೆದಾಗ ಇನ್ನು ಅವ ದುಡಿಯುತ್ತಾನೆ, ಒಂದಿಷ್ಟು ನೆಮ್ಮದಿಯಾಗಿರಬಹದು ಎಂದು ಅದೆಷ್ಟು ಕುಟುಂಬಗಳು ಕನಸು ಕಂಡು ಪರಿತಪಿಸುತ್ತವೊ ಲೆಕ್ಕವಿಲ್ಲ.ಕೂಲಿ, ಮಧ್ಯಮ ವರ್ಗದ ಬಹು ಜನರ ಮನೆಯ ವಾಸ್ತವ ಸ್ಥಿತಿ ಇದು. ದುಡಿಮೆ ಪ್ರಾರಂಭಿಸಿದ ಮಗಅವಘಡದಲ್ಲಿ ಮೃತಪಟ್ಟಾಗ...
Latest
Invite
ಬಾ ಕವಿತಾ
ಸವಿತಾ ನಾಗಭೂಷಣ ಹೊಸ ಕವಿತೆ- ಯುದ್ಧ ಗೀತೆ
ಸವಿತಾ ನಾಗಭೂಷಣ -------------- ಅಯ್ಯೋ ಸೈರನ್ ಮೊಳಗಿದೆ ಬೆಂಕಿ ಬಿದ್ದಿದೆ, ಹಗೆ-ಹೊಗೆ ಧೂಳು ಎದ್ದಿದೆ. ಅದೆಷ್ಟೋ ದೂರದಿಂದ ನಡೆದು ಬಂದಿರುವೆ ನಿಮಗೆ ನೀಡಲೆಂದು ಉಡುಗೊರೆ...
ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ- ರಕ್ತ ಕಣ್ಣೀರಿನಿಂದ ಪ್ರವಾದಿಗಳ ಪಾದ ತೊಳೆಯಲಾಗುತ್ತಿದೆ
ರವಿಕುಮಾರ್ ಟೆಲೆಕ್ಸ್ ದೇವರು ಹುಟ್ಟಿದ್ದಇಲ್ಲೆಲ್ಲಾ ನಡೆದಾಡಿದ್ದ ಎಂದಿದ್ದರಲ್ಲವೆ?! ಈ ದೇವ ನೆಲವೆಲ್ಲಾ ಈಗಹಿಂಸೆಯಕುದಿವ ಕುಲುಮೆ ಪ್ರೇಮವನ್ನೂಕರುಣೆಯನ್ನೂಕ್ಷಮೆಯನ್ನೂ...
ಪುಸ್ತಕದ ಪರಿಚಯ
Book Shelf
‘ವೀರಲೋಕ’ ಸಂಭ್ರಮದ ಫೋಟೋ ಆಲ್ಬಂ
ಕನ್ನಡ ಪ್ರಕಾಶನ ರಂಗಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡುವ ಹಂಬಲ 'ವೀರಲೋಕ'ದ್ದು. ವೀರಕಪುತ್ರ ಶ್ರೀನಿವಾಸ್ ಅವರ ಕನಸಿನ ಕೂಸು. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಆರಂಭಿಸಿರುವ ವೀರ ಲೋಕ ತಾನೇ ಸಾಕಷ್ಟು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. 'ಬಿಬಿಸಿ ಪುಸ್ತಕ ಮಳಿಗೆ'ಯನ್ನು ಹೊಂದಿದೆ. ಈಗ...
ಮೂಡ್ನಾಕೂಡು.. ಬಿಳಿಮಲೆ.. ದಯಾನಂದ..
ಅಗ್ರಹಾರ ಕೃಷ್ಣಮೂರ್ತಿ ನೆನಪಿನ ಹಕ್ಕಿಯ ಹಾರಲು ಬಿಟ್ಟು. ಗೆಳೆಯ ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಆತ್ಮಕಥನಕ್ಕೆ ಒಂದು ರೊಮ್ಯಾಂಟಿಕ್ ಶೀರ್ಷಿಕೆ ಕೊಟ್ಟಿದ್ದಾರೆ. ತುಂಬ ಸುಂದರ ಮುಖಪುಟವಿದೆ. ಶೀರ್ಷಿಕೆ ' ನೆನಪಿನ ಹಕ್ಕಿಯ ಹಾರಲು ಬಿಟ್ಟು.' ತುಂಬ ಕಾವ್ಯಮಯವಾಗಿದೆ. ಮೂಚಿ ಮೂಲತಃ ಕವಿ. ಆತ್ಮಕಥನದ ಮೊಟ್ಟ ಮೊದಲ ವಾಕ್ಯವೇ...
ಆಹಾ… ‘ರಂಗ ಕೈರಳಿ’
ಡಾ. ಪಾರ್ವತಿ ಜಿ.ಐತಾಳ್ ನಾಟಕಾಸಕ್ತರನ್ನು ರೋಮಾಂಚನಗೊಳಿಸುವ ಕಿರಣ್ ಭಟ್ ಅವರ ಕೃತಿ 'ರಂಗ ಕೈರಳಿ' ಅವರು ಕಂಡ ಕೇರಳದ ಸಾಂಸ್ಕೃತಿಕ ಲೋಕದ ಜೀವ ಸತ್ವವನ್ನು ಅಚ್ಚರಿಗೊಳಿಸುವ ಚಿತ್ರಕ ಶಕ್ತಿಯೊಂದಿಗೆ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಕೇರಳವು ನಮ್ಮ ಪಕ್ಕದ ರಾಜ್ಯವೇ ಆದರೂ ಅಲ್ಲಿನ ಭಿನ್ನ ಭಾಷೆ ಮತ್ತು ಭಿನ್ನ...
ಕಾಮಕ್ಕೆ ಕನ್ನಡಿ: ಕಂಚುಗನ್ನಡಿ
ಬಿ.ಕೆ. ಮೀನಾಕ್ಷಿ ಶ್ರೀಮತಿ ಉಷಾನರಸಿಂಹನ್ ಈಗಾಗಲೇ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೆಲಸ ಮಾಡಿರುವವರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕಾದಂಬರಿಗಳು ಧಾರಾವಾಹಿಗಳಾಗಿ ಹರಿದು ಬಂದಿದ್ದು, ಸಣ್ಣಕತೆಗಳು, ಕವನಗಳು, ಪ್ರಬಂಧಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಬರೆದ ಎಲ್ಲ ಕೃತಿಗಳು ಒಂದಲ್ಲಾ ಒಂದು ಪ್ರಶಸ್ತಿಗಳನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










