ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ- ಪ್ರಮೀಳೆಯರ ಸ್ತ್ರೀ ರಾಜ್ಯವೆಂಬುದೊಂದು ಇತ್ತೆ?

ಜಿ ಎನ್ ನಾಗರಾಜ್ ಅಂಕಣ- ಪ್ರಮೀಳೆಯರ ಸ್ತ್ರೀ ರಾಜ್ಯವೆಂಬುದೊಂದು ಇತ್ತೆ?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಡಿ ಎಸ್ ನಾಗಭೂಷಣ್ ಕಂಡಂತೆ ಜಿ ರಾಜಶೇಖರ್…

ಡಿ ಎಸ್ ನಾಗಭೂಷಣ್ ಕಂಡಂತೆ ಜಿ ರಾಜಶೇಖರ್…

ಡಿ ಎಸ್ ನಾಗಭೂಷಣ್ ಜಿ. ರಾಜಶೇಖರ್ ನಾನು ತುಂಬಾ ಗೌರವಿಸುವ ಗೆಳೆಯರಲ್ಲೊಬ್ಬರು. ಹೆಚ್ಚೂ ಕಡಿಮೆ ಐವ್ವತ್ತು ವರ್ಷಗಳಿಂದ ಅವರು ಕನ್ನಡದಲ್ಲಿನ ಸಾರ್ವಜನಿಕ ಸಂವಾದಗಳಲ್ಲಿ ಭಾಗವಹಿಸುತ್ತಾ ಕನ್ನಡ ಬೌದ್ಧಿಕ ಸಮಾಜವನ್ನು ಜೀವಂತವಾಗಿಟ್ಟಿದ್ದಾರೆ. ರಾಜಶೇಖರ್ ಭಾರತೀಯ ಜೀವ ವಿಮಾನಿಗಮದ ನೌಕರರಾಗಿದ್ದುಕೊಂಡು ದುಡಿಯುವ ವರ್ಗದ ಪರವಾಗಿ...

ಮಧುಕರ್ ಬಳ್ಕೂರು ಸರಣಿ ಕಥೆ 2 – ಓ..ಹೋ.. ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…

ಮಧುಕರ್ ಬಳ್ಕೂರು ಸರಣಿ ಕಥೆ 2 – ಓ..ಹೋ.. ಬಡಾಡಿ ಪಟೇಲರ ಮನೆಗೆ ಟಿವಿ ಬಂತೋ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 2 ಓ..ಹೋ.. ಬಡಾಡಿ ಪಟೇಲರ...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮೌನ ತಾಳಿದ ದನಿ- 2014

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮೌನ ತಾಳಿದ ದನಿ- 2014

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಮಧುಕರ್ ಬಳ್ಕೂರು ಹೊಸ ಸರಣಿ – ಇದು ಕ್ರಿಕೆಟ್ ಆಟವಯ್ಯಾ  ಆರಂಭ…

ಮಧುಕರ್ ಬಳ್ಕೂರು ಹೊಸ ಸರಣಿ – ಇದು ಕ್ರಿಕೆಟ್ ಆಟವಯ್ಯಾ ಆರಂಭ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. 'ಆಸೆಗಳು ಕನಸಾಗಿ ಬದಲಾಗಲಿ' ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 1 ನಾನು ಪೂರ್ತಿ...

ಸಾರ್ವಜನಿಕ ಜೀವನದ ಪ್ರಖರ ಸಾವಯವ ಚಿಂತಕ ಜಿ ರಾಜಶೇಖರ್‌ ನೇಪಥ್ಯಕ್ಕೆ…

ಸಾರ್ವಜನಿಕ ಜೀವನದ ಪ್ರಖರ ಸಾವಯವ ಚಿಂತಕ ಜಿ ರಾಜಶೇಖರ್‌ ನೇಪಥ್ಯಕ್ಕೆ…

ಮ ಶ್ರಿ  ಮುರಳಿ ಕೃಷ್ಣ ನಿನ್ನೆ ತಡರಾತ್ರಿ ನಮ್ಮ ಸಾರ್ವನಿಕ ರಂಗದ ಪ್ರಖರ ಸಾವಯವ ಚಿಂತಕ, ಸಾಮಾಜಿಕ ಹೋರಾಟಗಾರ ಮತ್ತು ಕನ್ನಡ ಸಾರಸ್ವತ ಲೋಕದ ವಿಮರ್ಶಕರಾಗಿದ್ದ ಜಿ ರಾಜಶೇಕರ್‌ ತಮ್ಮ ಬದುಕಿಗೆ ವಿದಾಯವನ್ನು ಹೇಳಿದ್ದಾರೆ. ಕನ್ನಡ ವೈಚಾರಿಕ ಸಾಹಿತ್ಯ ವಲಯದಲ್ಲಿ ಇಬ್ಬರು ಲೇಖಕರು ಜಿ ಆರ್‌ ಎಂದೇ ಖ್ಯಾತರಾಗಿದ್ದಾರೆ.  ಒಬ್ಬರು ನನ್ನ...

ಬಾ ಕವಿತಾ

ದಾದಾಪೀರ್‌ ಜೈಮನ್‌ ಹೊಸ ಕವಿತೆ-  ಯುದ್ಧಕಾಲ

ದಾದಾಪೀರ್‌ ಜೈಮನ್‌ ಹೊಸ ಕವಿತೆ- ಯುದ್ಧಕಾಲ

ದಾದಾಪೀರ್‌ ಜೈಮನ್‌ ------ ಅಪ್ಪ ಒಳಗೆ ಬರುತ್ತಾನೆಡೈನಿಂಗ್‌ ಟೇಬಲ್ಲಿನಲ್ಲಿ ಕೂತ ಕೂಸುಅಳುತ್ತಿದೆ ಸೂರು ಹಾರಿಹೋಗುವಂತೆ!ಎದುರಾಳಿ ದೇಶದ ಆಸ್ಪತ್ರೆಯ ಮೇಲೆ ಬಾಂಬು...

ನಿರಾಶ್ರಿತರು

ನಿರಾಶ್ರಿತರು

ಮೂಲ: ಡಬ್ಲ್ಯೂ.ಎಚ್. ಆಡೆನ್   ಅನುವಾದ:  ಪ್ರಮೋದ ಮುತಾಲಿಕ ----- ಲಕ್ಷಗಟ್ಟಲೆ ಜೀವಿಗಳು ಇವೆ ಈ ನಗರಿಯಲ್ಲಿಅಂದುಕೊ, ಕೆಲವರು ಬಂಗಲೆಗಳಲ್ಲಿ, ಇನ್ನುಕೆಲವರು ಗುಡಿಸಲುಗಳಲ್ಲಿ,...

‍ಪುಸ್ತಕದ ಪರಿಚಯ

Book Shelf

ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’

ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’

ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ 'ಘಾಂದ್ರುಕ್' ಈ ತಿಂಗಳ 25 ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ. 'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ, ಹಿರಿಯ ವಿಮರ್ಶಕರೂ ಆದ ಜಿ ಎನ್ ರಂಗನಾಥ ರಾವ್ ಅವರು...

read more
ಇಲ್ಲಿದೆ ‘ದೇರ್ಲ ಪಾಕ’

ಇಲ್ಲಿದೆ ‘ದೇರ್ಲ ಪಾಕ’

ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳು ಬಿಡುಗಡೆಗೆ ಸಿದ್ಧವಾಗಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಕುರಿತು ಸಾಕಷ್ಟು ಬರೆದಿರುವ ನರೇಂದ್ರ ರೈ ಅವರು ಕೃಷಿ ಹಾಗೂ ಜನ ಬದುಕಿನ ಬಗ್ಗೆ ಖಚಿತವಾಗಿ ಬರೆಯಬಲ್ಲವರು. 'ಕೊರೋನ ನಂತರದ ಗ್ರಾಮ ಭಾರತ', 'ಹಳ್ಳಿಯ ಆತ್ಮಕಥೆ', 'ಬೇರು ಬದುಕು' ಈ ಮೂರೂ ಕೃತಿಗಳು ಗ್ರಾಮೀಣ ಭಾರತದ ಮಿಡಿತವನ್ನು...

ಕಿರ ‘ಸೂರ್’ ಗಜಲ್‌ಗಳೊಂದಿಗೆ..

ಕಿರ ‘ಸೂರ್’ ಗಜಲ್‌ಗಳೊಂದಿಗೆ..

ಕವಿ ಕಿರಸೂರ ಗಿರಿಯಪ್ಪ ಅವರ ಗಜಲ್ ಗಳ ಸಂಕಲನ 'ಅಲೆವ ನದಿ'. ಈ ಸಂಕಲನಕ್ಕೆ ಖ್ಯಾತ ವಿಮರ್ಶಕ ಎಸ್ ನಟರಾಜ ಬೂದಾಳು ಅವರು ಬರೆದ ಮುನ್ನುಡಿ ಇಲ್ಲಿದೆ. ಎಸ್ ನಟರಾಜ ಬೂದಾಳು ತಲ್ಲಣವೇ ಗಜಲ್‌ನ ಜೀವದ್ರವ್ಯ. ಸಾಮಾನ್ಯನ ನಿತ್ಯದ ಬದುಕಿನಲ್ಲಿ ತೀವ್ರವಾಗುತ್ತಿರುವ ತಲ್ಲಣಕ್ಕೂ ತುಸು ಜಾಸ್ತಿಯಾದವೇನೋ ಎನ್ನುವಂತೆ ಬರುತ್ತಿರುವ ಗಜಲ್...

ಅನುಪಮಾ ಪ್ರಸಾದ್ ಜೊತೆ ‘ಪಕ್ಕಿಹಳ್ಳದ ಹಾದಿಯಲ್ಲಿ’

ಅನುಪಮಾ ಪ್ರಸಾದ್ ಜೊತೆ ‘ಪಕ್ಕಿಹಳ್ಳದ ಹಾದಿಯಲ್ಲಿ’

ಹಳೆಮನೆ ರಾಜಶೇಖರ ಬದುಕಿನ ಬವಣೆಗಳೊಳಗೆ ಅರಳುವ ಜೀವದಾಯಿಗಳ ಸಂಭ್ರಮ ಮತ್ತು ಕ್ರೌರ್ಯಗಳನ್ನು ಸೂಕ್ಷ್ಮವಾಗಿ, ಗಂಡು ಹೆಣ್ಣಿನ ಸಂಬಂಧದ ನೆಲೆಯಲ್ಲಿ ವಾಸ್ತವದ ದಂದುಗದೊಂದಿಗೆ ಮುಖಾಮುಖಿಯಾಗುವ ಹೊಸ ತಲೆಮಾರಿನ ನೈತಿಕ ಗಟ್ಟಿತನದ ಕಥೆಗಾರ್ತಿ ಅನುಪಮ ಪ್ರಸಾದ್. ಕರವೀರದ ಗಿಡ, ದೂರ ತೀರ, ಜೋಗತಿ ಜೋಳಿಗೆ ಕಥಾ ಸಂಕಲನಗಳ ಮೂಲಕ ತಮ್ಮದೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This