ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತಾಯಿ ಲೋಕೇಶ್ ಕಂಡಂತೆ ‘ಚಿಟ್ಟೆ’

ತಾಯಿ ಲೋಕೇಶ್ ಕಂಡಂತೆ ‘ಚಿಟ್ಟೆ’

ತಾಯಿ ಲೋಕೇಶ್ ಪ್ರೇಕ್ಷಕ ಪ್ರಭುಗಳು ಪ್ರೀತಿಯಿಂದ ಗೆಲ್ಲಿಸುವುದು .. ಇಲ್ಲವೇ, ರಂಗದ ಮೇಲೆ ಮತ್ತೆ ಮತ್ತೆ ಗೆಲ್ಲುವುದು .. ಮುಗ್ಧತೆಯೇ !! ತಲೆಬಾಗಿ ಶರಣು : ಸಹೃದಯ.. ಇತ್ತೀಚಿನ ದಿನಗಳಲ್ಲಿ ಪ್ರಯೋಗವೊಂದು "೫೦"ನೆಯ ಪ್ರದರ್ಶನ ಕಾಣುವುದು .. ಅಪರೂಪವೇ.. ಇಂತಹ ಅಪರೂಪವನ್ನು, ಯಶಸ್ವಿಯಾಗಿ ದಾಟಿಕೊಂಡು ಸಂಭ್ರಮದಿಂದ ಹಾರುತ್ತು.....

ಯು ಆರ್ ಅನಂತಮೂರ್ತಿ ಅನುವಾದಿತ ಬುದ್ಧ ದರ್ಶನ…

ಯು ಆರ್ ಅನಂತಮೂರ್ತಿ ಅನುವಾದಿತ ಬುದ್ಧ ದರ್ಶನ…

ಮಹೇಶ್ ಹರವೆ ನಾನು ವಿಮಲ ಕೀರ್ತಿಯನ್ನು ಓದುವಾಗ ನನಗೆ ಬುದ್ಧ ಗುರುವಿನ ಅಪಾರತೆಯ ಒಂದು ಅಂದಾಜು ದೊರಕಿತ್ತು. ಆದರೆ ಜರ್ಮನ್ ಕವಿ ರೈನರ್ ಮಾರಿಯಾ ರಿಲ್ಕೆಯ 'ಬುದ್ಧ ದರ್ಶನ' ಕವಿತೆಯನ್ನು ಯು. ಆರ್.ಅನಂತಮೂರ್ತಿ ಅವರ ಅನುವಾದದ ಮೂಲಕ ಓದಿದಾಗ ಬುದ್ಧನೆಂಬ ವ್ಯೋಮ ಮೂರ್ತಿ ಕಾಣಿಸಿದ ಬಗೆ ಅವರ್ಣನೀಯ. ಎಲ್ಲದರಿಂದ ನಿವೃತ್ತಿಗೊಂಡ ಮನಸು...

ಸರೋಜಿನಿ ಪಡಸಲಗಿ ಅಂಕಣ- ಏಕಾ  ಅಂದ್ರ ಬೆಚ್ಚಗಿನ ರಕ್ಷಾಕವಚ…

ಸರೋಜಿನಿ ಪಡಸಲಗಿ ಅಂಕಣ- ಏಕಾ  ಅಂದ್ರ ಬೆಚ್ಚಗಿನ ರಕ್ಷಾಕವಚ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

ಮಧುಕರ್ ಬಳ್ಕೂರು ಸರಣಿ ಕಥೆ 13- ಕ್ರಿಕೆಟ್ ನೋಡುವಾಗಿನ ಕ್ಷಣದ ತಲೆಬುಡವಿಲ್ಲದ ನಂಬಿಕೆಗಳು…

ಮಧುಕರ್ ಬಳ್ಕೂರು ಸರಣಿ ಕಥೆ 13- ಕ್ರಿಕೆಟ್ ನೋಡುವಾಗಿನ ಕ್ಷಣದ ತಲೆಬುಡವಿಲ್ಲದ ನಂಬಿಕೆಗಳು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 13 "ನಾನು ಹೀಗೇ ನೋಡ್ತಾ...

ಮಮತಾರಾವ್ ಮಲೆಯಾಳಿ ಸಿನಿಮಾ…

ಮಮತಾರಾವ್ ಮಲೆಯಾಳಿ ಸಿನಿಮಾ…

ಚಿಂತನೆಗೆ ಪ್ರೇರೇಪಿಸುವ ಮಲೆಯಾಳಿಚಿತ್ರ- ೧೯(೧)(ಎ) ಮಮತಾರಾವ್ ಫ್ರೆಂಚ್‌ ಚಿ೦ತಕ ವಾಲ್ಟೇರ್ (೧೬೯೪-೧೭೭೮) – ‘ನಿನ್ನಯಾವ ಮಾತನ್ನೂ ನಾನು ಒಪ್ಪುವುದಿಲ್ಲ. ಆದರೆ ನಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ನನ್ನ ಉಸಿರಿರುವವರೆಗೂ ಸಮರ್ಥಿಸುತ್ತೇನೆ.’ ಎನ್ನುವಮಾತುಗಳು ಕಳೆದೈದು ಶತಮಾನಗಳಿಂದಲೂ...

ಚಿತ್ತಾಲರ ಒಡನಾಟವೊಂದು ಆಪ್ತ ಸೌಭಾಗ್ಯ…

ಚಿತ್ತಾಲರ ಒಡನಾಟವೊಂದು ಆಪ್ತ ಸೌಭಾಗ್ಯ…

ಗೋಪಾಲ ತ್ರಾಸಿ 2003ರ ಅಗಸ್ತ್ ತಿಂಗಳ ಗುರುತು ಮಾಸಿಕದ ನನ್ನ ಅಂಕಣ (ಭಾವ ಪ್ರಪಂಚ) ದಲ್ಲಿ, ‘ಎಪ್ಪತ್ತೈದರ ಹೊಸ್ತಿಲಲ್ಲಿ ಹನೇಹಳ್ಳಿಯ ಕತೆಗಾರ ‘ ಅಂತ ಪುಟ್ಟ ಲೇಖನ ಬರೆದಿದ್ದೆ. ಅದೇ ಅಗಸ್ತ್  ಮೂರರಂದು ಮಾನ್ಯ ಸಾಹಿತಿ ಯಶವಂತ ಚಿತ್ತಾಲರಿಗೆ ಫೋನಿನ ಮೂಲಕ ಹುಟ್ಟು ಹಬ್ಬಕೆ ಶುಭಾಶಯ ಹೇಳಿ, “ಸರ್ ನಾನು ಮುಂದೆ ಮನೆಗೆ ಬರುವಾಗ...

ಬಾ ಕವಿತಾ

ವಿಶಾಲ್ ಮ್ಯಾಸರ್ ಹೊಸ ಕವಿತೆ-  ಫೋಕಸ್ ಕಳೆದುಕೊಂಡ ಕ್ಯಾಮರಾದಂತೆ

ವಿಶಾಲ್ ಮ್ಯಾಸರ್ ಹೊಸ ಕವಿತೆ- ಫೋಕಸ್ ಕಳೆದುಕೊಂಡ ಕ್ಯಾಮರಾದಂತೆ

ವಿಶಾಲ್ ಮ್ಯಾಸರ್ ----- ಪುಟ್ಟ ಪುಟ್ಟ ಪಾದಗಳು ದೊಡ್ಡ ಚಪ್ಪಲಿಯನ್ನು ಮೆಟ್ಟಿಕೆಂಡು ನಡೆಯುವುದನ್ನು ಶೋಕಿ ಎನ್ನಲಾರಿರಿ ಅದು ಹಿರಿದನ್ನು ಅಪ್ಪುವ ಹಾದಿ ನೆಟ್ಟಗಿದ್ದ ಅಂಗಿ...

ಚಂದ್ರಕಾಂತ ವಡ್ಡು ಹೊಸ ಕವಿತೆ: ಬೆಂಕಿ-ಬೆಳಕು 

ಚಂದ್ರಕಾಂತ ವಡ್ಡು ಹೊಸ ಕವಿತೆ: ಬೆಂಕಿ-ಬೆಳಕು 

ಚಂದ್ರಕಾಂತ ವಡ್ಡು ---- ಅಂದು-ಕೊಂಡಿದ್ದೆ ನಂದೇ ದೀಪ ನಂದಾ ದೀಪ  ಹೊರಳಿದ ಎಲ್ಲ ಕಡೆ ಕಿರಣ ಪಡೆ ಅದೆಷ್ಟೋ ಅರಿವು ಚಲನೆಯ ಚೆಲುವು ಹಾರಿ ಮರಳಿದರೆ ಉರಿಯ ಮಡಿಲಿಗೆ  ಚಟಪಟ ಚಟಪಟ...

‍ಪುಸ್ತಕದ ಪರಿಚಯ

Book Shelf

ವಸುಂಧರಾ ಕದಲೂರು ಓದಿದ ‘ಈ ಕೂಸು ನನಗಿರಲಿ

ವಸುಂಧರಾ ಕದಲೂರು ಓದಿದ ‘ಈ ಕೂಸು ನನಗಿರಲಿ

ಮತ್ತೆ ಕೂಸಾಗುವ ಹೊತ್ತಿಗೆ ಕೊಂಡೊಯ್ಯುವ ಹೊತ್ತಗೆ’ ವಸುಂಧರಾ ಕದಲೂರು ಚಿತ್ರಗಳು: ವಿಶಾಲಾ ಆರಾಧ್ಯ ಅವರ ಸಂಗ್ರಹದಿಂದ ಶ್ರೀಮತಿ ಬಿ. ಎಸ್. ಮಧುಮತಿಯವರ ‘ಈ ಕೂಸು ನನಗಿರಲಿ’ ಎಂಬುದು ಅವರ ಬಾಲ್ಯದ ಕನವರಿಕೆಗಳ ಲೇಖನ ಸಂಕಲನ. ಇಡೀ ಪುಸ್ತಕದಲ್ಲಿ ಅವರು ಸಂಚರಿಸಿ ಬಂದ ಬಾಲ್ಯಕಾಲದ ಹಲವು ಜಗತ್ತುಗಳಿವೆ, ನಿಲುದಾಣಗಳಿವೆ. ಅವರ...

read more
ಚಂದ್ರಕಾಂತ ಕುಸನೂರರ ಯಾತನಾ ಶಿಬಿರ

ಚಂದ್ರಕಾಂತ ಕುಸನೂರರ ಯಾತನಾ ಶಿಬಿರ

ಪ್ರಸನ್ನ ಸಂತೇಕಡೂರು ಯಾತನಾ ಶಿಬಿರ ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಕಾಂತ ಕುಸನೂರರ ಪ್ರಖ್ಯಾತ ಕಾದಂಬರಿ. ಈ ಕಾದಂಬರಿಗೆ ೧೯೭೫ರಲ್ಲಿಯೇ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇವರ ಅಸಂಗತ ನಾಟಕಗಳಿಗೆ ೧೯೭೨ರಲ್ಲಿಯೇ ನಾಟಕ ಅಕಾಡೆಮಿಯ ಪ್ರಶಸ್ತಿಯೂ  ಸಿಕ್ಕಿದೆ....

ಸೈಕಲ್ ಬಗೆಗಿನ ವ್ಯಾಮೋಹ

ಸೈಕಲ್ ಬಗೆಗಿನ ವ್ಯಾಮೋಹ

    ಸತೀಶ ಕುಲಕರ್ಣಿ ಶ್ರೀಮತಿ ಗಾಯತ್ರಿ ರವಿ ಅವರ 'ಶಶೂನ ಸೈಕಲ್' ಎಂಬ ಲಲಿತ ಪ್ರಬಂಧಗಳ ಪುಸ್ತಕ ಇದೀಗ ಬಂದಿದೆ. ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಇದನ್ನು ಪ್ರಕಟಿಸಿದೆ. ಅದರ ಮುನ್ನುಡಿಯನ್ನು ಕವಿ ಸತೀಶ ಕುಲಕರ್ಣಿ ಅವರು ಬರೆದಿದ್ದಾರೆ. ಬೆನ್ನುಡಿಯು ಪ್ರೊ. ಚಂದ್ರಶೇಖರ ವಸ್ತ್ರದ ಅವರದು. ಸಾಹಿತ್ಯದ ಅನೇಕ...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ, ಬೇರಿನ್ನೆಲ್ಲಿಯದೋ, ಇನ್ನೂ ಇಲ್ಲದೇ ಇರುವುದೋ, ಯಾವುದೇ ಆದರೂ, ಆ ಜಗತ್ತಿನಲ್ಲಿ ಕತೆಗೆ ಯೋಗ್ಯ ಚಿತ್ರ, ಪಾತ್ರ, ಘಟನೆಗಳನ್ನು ಎತ್ತಿಕೊಂಡು, ಕೌತುಕ, ಕುತೂಹಲ, ಕಾಣ್ಕೆಗಳ ಚೌಕಟ್ಟಿನಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This