ಇಂದು ಅವಧಿಯಲ್ಲಿ...
ಮಧುಕರ್ ಬಳ್ಕೂರು ಸರಣಿ ಕಥೆ 15 – ತೊಂಭತ್ತರ ಕ್ರಿಕೆಟ್ ಕ್ರೇಜ್…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ ಸಂಚಿಕೆಗಳಿಗಾಗಿ...
ಬಸವರಾಜ ಕೋಡಗುಂಟಿ ಅಂಕಣ – ಮಯ್ಸೂರು ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಶ್ರೀನಿವಾಸ ಪ್ರಭು ಅಂಕಣ – ಆ ಕಹಿ ಪ್ರಸಂಗ ನೆನಪಿಗೆ ನುಗ್ಗಿ ಬಂತು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜಗ್ಗಿಸಿ ಹೊಡೆಯೋ ಜಗತ್ತ್ ಗುರುವೇ…!
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
ಸಂಚಾರಿ ವಿಜಯ್ ನೆನಪಿನ ನಾಟಕೋತ್ಸವ…
ಸಂಚಾರಿ ಥಿಯೇಟರ್ ತಂಡದ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಂದು ನಮ್ಮೊಡನೆ ಇಲ್ಲ. 2009 ರಲ್ಲಿ ಸಂಚಾರಿ ಥಿಯೇಟರ್ ಗೆ ಪಾದಾರ್ಪಣೆ ಮಾಡಿದ ವಿಜಯ್, ಸಂಚಾರಿ ಥಿಯೇಟರ್ ನ ಎಲ್ಲ ನಾಟಕಗಳ ಭಾಗವಾದರು. ರಂಗಭೂಮಿಯ ಕೆಲಸಗಳ ಬಗೆಗಿನ ತಮ್ಮ ಆಸಕ್ತಿ, ನಿಷ್ಠೆ ಮತ್ತು ಪ್ರತಿಭೆಯ ಮೂಲಕ ಎಲ್ಲ ನಾಟಕಗಳಲ್ಲೂ ತಮ್ಮ ಪಾತ್ರವನ್ನು...
ಮಧುಕರ್ ಬಳ್ಕೂರು ಸರಣಿ ಕಥೆ 14- ನಾವು ಕ್ರಿಕೆಟರ್ ಆಗಬಹುದಿತ್ತಾ..?
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 14 ಕೀನ್ಯಾದಂತಹ ದೇಶದಲ್ಲಿ...
Latest
Invite
‘ಪ್ರಥಮ್ ಬುಕ್ಸ್’ನಿಂದ Retell, Remix, Rejoice
'ಪ್ರಥಮ್ ಬುಕ್ಸ್'ನ ಯೋಜನೆ 'ಸ್ಟೋರಿ ವೀವರ್'. 'ಸ್ಟೋರಿವೀವರ್' ಮಕ್ಕಳಿಗಾಗಿ ಅನುವಾದದಲ್ಲಿ ತೊಡಗಲು ಆಸಕ್ತಿ ಉಳ್ಳವರಿಗಾಗಿ Retell, Remix, Rejoice ಎಂಬ ಸ್ಪರ್ಧೆ ನಡೆಸುತ್ತದೆ. ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು...
'ಕಹಳೆ' ಕಥಾ ಪ್ರಶಸ್ತಿ
ಬಾ ಕವಿತಾ
ಸವಿತಾ ನಾಗಭೂಷಣ ಹೊಸ ಕವಿತೆ- ಕೊನೆಯ ತುತ್ತು
ಸವಿತಾ ನಾಗಭೂಷಣ --------------- ಅದು ಅವರೆಲ್ಲರ ಕೊನೆಯ ಊಟವಾಗಿತ್ತು? ಶಕ್ತಿವಂತರ ಯುಕ್ತಿವಂತರ ಉಕ್ತಿವಂತರ ಕೊನೆಯ ಊಟವಾಗಿತ್ತು... ಜಗತ್ತಿನ ಎಲ್ಲಾ ಶಸ್ತ್ರಾಗಾರಗಳು...
ರಮೇಶ ಗಬ್ಬೂರ್ ಯುದ್ಧ ವಿರೋಧಿ ಕವಿತೆಗಳು
ರಮೇಶ ಗಬ್ಬೂರ್ ------ 1 ಯುದ್ಧ ಬೇಕೆಂಬ ಗೆಳೆಯನಿಗೆ.... ---- ವಿಮರ್ಶೆ ಎಂಬುದು ಆಧುನಿಕ ರೋಗಗಳ ಸಾಲಿಗೆ ಸೇರಿ ಕೆಟ್ಟುಹೋಗಿದೆ ಗೆಳೆಯ ಹರಿವ...
ಪುಸ್ತಕದ ಪರಿಚಯ
Book Shelf
ಮೆಹಬೂಬ್ ಮಠದ ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’
ಪಾತ್ರಗಳು ಎದುರಾದರೆ ಕತೆಗಾರ ಜವಾಬ್ದಾರನಲ್ಲ..! ಮೆಹಬೂಬ್ ಮಠದ ಹೆಗಲಿಗೆ ಕ್ಯಾಮರಾ ಹಾಗೂ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದೇ ಸಮನೆ ಹಳೇ ದೇವಸ್ಥಾನಗಳು, ಅಪರೂಪದ ಸ್ಮಾರಕಗಳು, ಯಾವುದೋ ಕಾಡಿನ ತಿರುವಿನಲ್ಲಿ ಸಿಕ್ಕುವ ಹಕ್ಕಿಗಳು, ಹಕ್ಕಿಗಳಂತೆ ಹಾಡುವ ಜನಪದ ಜೀವಗಳು, ಕಾವ್ಯದ ನಗುವ ಹೊತ್ತ ಮುಖಗಳು ಮತ್ತು ಬದುಕಿನ ಇತರ...
ಮಹತ್ವದ ‘ನಾನು ಮೆಚ್ಚಿದ ನನ್ನ ಕಥೆ’
ಸಂಪಾದಕರು: ಸ.ರಘುನಾಥ, ಆರ್. ವಿಜಯರಾಘವನ್ 'ನಿವೇದಿತಾ ಪ್ರಕಾಶನ'ದ ಹೆಮ್ಮೆಯ ಪ್ರಕಟಣೆ 'ನಾನು ಮೆಚ್ಚಿನ ನನ್ನ ಕತೆ'. ನಾಲ್ಕು ಸಂಪುಟಗಳಲ್ಲಿ ಸಮಕಾಲೀನ ಕತೆಗಾರರ ಸುಮಾರು 150 ಕತೆಗಳು ಈ ಮಾಲೆಯಲ್ಲಿದೆ. ಸ ರಘುನಾಥ್ ಹಾಗೂ ಆರ್ ವಿಜಯರಾಘವನ್ ಅವರು ಸಂಪಾದಿಸಿರುವ ಈ ಮಹತ್ವದ ಕೃತಿಯ ಬಗ್ಗೆ ಒಂದು ಕಣ್ಣೋಟ ಇಲ್ಲಿದೆ. ಕೃತಿಯನ್ನು...
ಅಕ್ಕಿಮಂಗಲ ಮಂಜುನಾಥ ಅವರ `ಬುಡಬುಡಿಕೆ’
ವಿಶಾಲಾ ಆರಾಧ್ಯ `ಬುಡಬುಡಿಕೆ' ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ...
ಆನಂದ ಬೋವಿಯವರ ‘ಮಾತಂಗಿ’
ವೈ.ಎಂ.ಯಾಕೊಳ್ಳಿ ನಮ್ಮ ನಡುವಿನ ಸಶಕ್ತ ಕವಿ, ಕಥೆಗಾರ ಆನಂದ ಭೋವಿಯವರು ‘ಮಾತಂಗಿ’ ಎಂಬ ಹೆಸರಿನ ಕಾದಂಬರಿಯ ಮೂಲಕ ಕನ್ನಡ ಕಾದಂಬರಿ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಅವರು ಏಳುಕೊಳ್ಳದ ಯಲ್ಲಮ್ಮ ನೆಲೆಸಿರುವ ಯಲ್ಲಮ್ಮನ ಗುಡ್ಡದ ಪೂಜಾರಿಗಳ ಊರಾದ ಉಗರಗೋಳದವರು ಅವರಿಗೆ ಯಲ್ಲಮ್ಮನ ಕಥೆಯ ಪುರಾಣ ಮತ್ತು ಪಾವಿತ್ರತೆ ಎರಡೂ ಸರಳಕ್ಕೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








