ಇಂದು ಅವಧಿಯಲ್ಲಿ...
ಮಧುಕರ್ ಬಳ್ಕೂರು ಸರಣಿ ಕಥೆ 21 – ಕ್ರಿಕೆಟ್ ಮ್ಯಾಚ್ ಗಳು ಬದುಕಿಗೆ ಬಹು ದೊಡ್ಡ ದಾರಿದೀಪ…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶೌಚಸುಖ…
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...
‘ಅಭಿನಯ ತರಂಗ’ ಪದವಿ ಪ್ರದಾನ ಸಮಾರಂಭ ಫೋಟೋ ಆಲ್ಬಂ…
'ಅಭಿನಯ ತರಂಗ' ನಾಟಕ ಶಾಲೆಯ ಮೂರು ವರ್ಷಗಳ ಪದವಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಈ ಪ್ರತಿಷ್ಠಿತ ರಂಗ ಶಾಲೆಯ ಪ್ರಾಂಶುಪಾಲರಾದ ಗೌರಿ ದತ್ತು ಅವರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಿ ಎನ್ ಮೋಹನ್, ಚಿತ್ರ ನಿರ್ದೇಶಕ ಮಂಸೋರೆ, ರಂಗ ನಿರ್ದೇಶಕ ಕೆ ಪಿ ಲಕ್ಷ್ಮಣ್ ಪದವಿ ಪತ್ರ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ...
ಮಧುಕರ್ ಬಳ್ಕೂರು ಸರಣಿ ಕಥೆ 20 – ಕ್ರಿಕೆಟ್ ಪಂದ್ಯಗಳು ಹೇಳುವ ಕತೆಗಳು…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
ಸರೋಜಿನಿ ಪಡಸಲಗಿ ಅಂಕಣ- ಕಾಯಬೇಕೆನ್ನ ಗೋಪಾಲಾ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಮಧುಕರ್ ಬಳ್ಕೂರು ಸರಣಿ ಕಥೆ 19 – ಇವತ್ತು ಮ್ಯಾಚ್ ಇತ್ತಾ..? ಗೊತ್ತೆ ಇರಲಿಲ್ಲ ಅನ್ನೋ ಪರಿಸ್ಥಿತಿ…!!
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ...
Latest
ಬಾ ಕವಿತಾ
ಒಳ್ಳೆಯದು
ಹೀಬ್ರೂ ಮೂಲ: ಅಗಿ ಮಿಶೊಲ್ ಕನ್ನಡಕ್ಕೆ: ಬಿ.ಎಂ.ಹನೀಫ್ ---- ಈಗ ಸೂರ್ಯಕಾಂತಿ ಆಗುವುದು ಒಳ್ಳೆಯದುನನ್ನ ಕತ್ತನ್ನು ಹೊರಳಿಸಲುಸೂರ್ಯನ ಕಡೆಗೆಹಾಗೂಅರಳಿದ ಬಳಿಕಸೂರ್ಯಾಸ್ತದ...
ಮಹಮ್ಮದ್ ರಫೀಕ್ ಹೊಸ ಕವಿತೆ- ಜೇಡನ ಧ್ಯಾನ
ಮಹಮ್ಮದ್ ರಫೀಕ್ ಕೊಟ್ಟೂರು --- ಮೌಲ್ವೀ ರಾಗಬದ್ಧವಾಗಿ ಕುರಾನಿನ ಆಯತ್ ಗಳಿಗೆ ಜೀವ ತುಂಬಿತ್ತಿದ್ದ ಹಿಂದಿನವರೆಲ್ಲಾ ಕಿವಿಯಾಗಿದ್ದರು ಆಕಳಿಸುವವರು, ಸಮಯ ಮೀರಿ...
ಪುಸ್ತಕದ ಪರಿಚಯ
Book Shelf
ನಳಿನ ಡಿ ಅವರ ‘ತಲೆಮಾರಿನ ತಲ್ಲಣ’
ಇಂದಿರಾ ಕೃಷ್ಣಪ್ಪ ಪತ್ರಕರ್ತೆ ನಳಿನ ಡಿ ಅವರ ಕೃತಿ ಈ ತಿಂಗಳ 14 ರಂದು ಚಿಕ್ಕಮಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ- ತಾನೇ ಬರೆದ ಅಂಕಣ ಬರಹಗಳನ್ನು ಸಂಗ್ರಹಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವ ಶ್ರೀಮತಿ ನಳಿನಾ ಅವರ ಉತ್ಸಾಹ ಮತ್ತು...
‘ಫಾಲೋವಿಂಗ್ ಫಿಶ್’ ಕೃತಿಯನ್ನು ಫಾಲೋ ಮಾಡಿದಾಗ
ಸುಮಾವೀಣಾ ವೃತ್ತಿ: ಉಪನ್ಯಾಸಕಿ, ಪ್ರವೃತ್ತಿ: ಲೇಖಕಿ ಸುಧಾವಾರಪತ್ರಿಕೆ, ಉತ್ಥಾನ,ವಿಜಯವಾಣಿ,ವಿಶ್ವವಾಣಿ ಪತ್ರಿಕೆಗಳಲ್ಲಿ, ಹಾಗು ಹಾಸನ ಜಿಲ್ಲೆಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವಧಿ, ನಸುಕು, ಕನ್ನಡ ಪ್ರೆಸ್, ಸಂಗಾತಿ, ನ್ಯೂಸಿಕ್ಸ್ ಆನ್ಲೈನ್ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ, ‘ನಲಿವಿನ ನಾಲಗೆ’ ...
ಪ್ರಖರ ಬೆಳಕಿನ ಹಿಂದಿರುವ ಕತ್ತಲು
ಡಾ. ಶರಣು ಹುಲ್ಲೂರು ಮರೆಯುವ ಮುನ್ನ.. ಹುಲ್ಲೂರು ಎಂಬ ಪುಟ್ಟ ಹಳ್ಳಿಯಿಂದ ಬೆಂಗಳೂರಿಗೆ ನನ್ನನ್ನು ಕರೆತಂದಿದ್ದು ಟಿವಿ ಮಾಧ್ಯಮದ ಮೇಲಿನ ಸೆಳೆತ. ಇದೊಂದು ಶಕ್ತಿಯುತ ಮಾಧ್ಯಮ ಆಗಿರುವುದರಿಂದ, ಇಲ್ಲೇನೋ ಮಾಡಬೇಕು ಎನ್ನುವ ತುಡಿತವೇ ಎಂಟು ವರ್ಷಗಳ ಕಾಲ ಇದೇ ಕ್ಷೇತ್ರದ ಕುರಿತಾಗಿಯೇ ಶೈಕ್ಷಣಿಕವಾಗಿ ಓದಬೇಕಾಯಿತು....
ಮಳೆ ಮತ್ತು ಬಿಳಿ ಬಟ್ಟೆಯೆಂಬ ಚೊಚ್ಚಲ ಕೂಸು
ಸ್ಮಿತಾ ಅಮೃತರಾಜ್, ಸಂಪಾಜೆ ಇತ್ತೀಚೆಗೆ ಕಥಾಲೋಕಕ್ಕೆ ಸೇರ್ಪಡೆಯಾದ ಮತ್ತೊಂದು ಚೊಚ್ಚಲ ಕಥಾ ಕೂಸು ಆಶಾ ಜಗದೀಶರ ’ ಮಳೆ ಮತ್ತು ಬಿಳಿಬಟ್ಟೆಯೆಂಬ ’ ಕಥಾ ಸಂಕಲನ. ಆಶಾ ಈಗಾಗಲೇ ಕವಿತೆ, ಪ್ರಬಂಧ, ಲೇಖನ, ಅಂಕಣ ,ಅಂತ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕವಿತೆ ಮತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









