ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸರೋಜಿನಿ ಪಡಸಲಗಿ ಅಂಕಣ- ಎಲ್ಲಾದಕ್ಕೂ ಬೇಡಿ  ಬರಬೇಕು…

ಸರೋಜಿನಿ ಪಡಸಲಗಿ ಅಂಕಣ- ಎಲ್ಲಾದಕ್ಕೂ ಬೇಡಿ ಬರಬೇಕು…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

ಮಕ್ಕಳಲ್ಲಿ ಸೃಜನಶೀಲತೆ…

ಮಕ್ಕಳಲ್ಲಿ ಸೃಜನಶೀಲತೆ…

ಡಾ ನಿಂಗು ಸೊಲಗಿ ನಮಗಿಂದು ಬೇಕಾಗಿರುವುದು ಕೇವಲ ಬುದ್ಧಿವಂತ ಮಕ್ಕಳಲ್ಲ ಸೃಜನಶೀಲ ಮಕ್ಕಳು. ಸೃಜನಶೀಲ ವ್ಯಕ್ತಿಗಳು ಸರಳ, ನಿಷ್ಕಪಟ, ಸ್ಪಷ್ಟ ಆಲೋಚನೆಯ, ಬಹುಮುಖಿ ಸಾಮರ್ಥ್ಯದ, ಸರ್ವತೋಮುಖ ಶಕ್ತಿಯ, ಸ್ವಂತಿಕೆಯ ಸ್ವಭಾವದವರಾಗಿದ್ದು ಆಶಾವಾದಿಗಳಾಗಿರುತ್ತಾರೆ ಎಂಬುದು  ಅಧ್ಯಯನದಿಂದ ಸಾಬೀತಾಗಿದೆ. ಸೃಜನಶೀಲರಾದವರು...

ಜಯಲಕ್ಷ್ಮಿ ಪಾಟೀಲ್ ಅಂಕಣ – ಹೀಗೊಂದು ದಾಂಡಿಯಾ ಎನ್ನುವ ಹೊಸ ನವರಾತ್ರಿ…

ಜಯಲಕ್ಷ್ಮಿ ಪಾಟೀಲ್ ಅಂಕಣ – ಹೀಗೊಂದು ದಾಂಡಿಯಾ ಎನ್ನುವ ಹೊಸ ನವರಾತ್ರಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ವಿಮಲಾ ರಾಜಗೋಪಾಲ್ ಅವರಿಗೆ ಅಂತಿಮ ನುಡಿನಮನ..

ವಿಮಲಾ ರಾಜಗೋಪಾಲ್ ಅವರಿಗೆ ಅಂತಿಮ ನುಡಿನಮನ..

ಗುರುಪ್ರಸಾದ್ ಕಾಗಿನೆಲೆ ವಿಮಲಾ ರಾಜಗೋಪಾಲ್ ನಾನು ನನ್ನ ಬದುಕಿನಲ್ಲಿ ಕಂಡ ಅತ್ಯಂತ ಚಲನಶೀಲ, ವಾತ್ಸಲ್ಯಮಯಿ, ಉತ್ಸಾಹಿ ವ್ಯಕ್ತಿಗಳಲ್ಲಿ ಒಬ್ಬರು. ಮೊದಲು ಪರಿಚಯವಾದದ್ದು ಫೋನಿನಲ್ಲಿ. ಕನ್ನಡ ಸಾಹಿತ್ಯ ರಂಗ ಆರಂಭವಾದ ಮೊದಲ ದಿನಗಳಲ್ಲಿ ರಾಜಗೋಪಾಲರ ಜತೆ ಬಲುದೀರ್ಘವಾದ ಟೆಲಿಪೋನ್ ಮಾತುಕತೆಗಳಾಗುತ್ತಿದ್ದವು. ಆಗ ಇದ್ದಕ್ಕಿದ್ದಂತೆ...

ಚಿನುವಾ ಅಚಿಬೆ ಮಕ್ಕಳ ಕತೆ ಬರೆದದ್ದು…

ಚಿನುವಾ ಅಚಿಬೆ ಮಕ್ಕಳ ಕತೆ ಬರೆದದ್ದು…

ಹರೀಶ್ ಗಂಗಾಧರ ಚಿನುವ ಅಚಿಬೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ನೈಜಿರಿಯಾದ ಮಾಂತ್ರಿಕನ Things Fall Apart ಕಾದಂಬರಿಯನ್ನು ಸಾಕಷ್ಟು ಮಂದಿ ರೆಫರ್ ಮಾಡುತ್ತಲೇ ಇರುತ್ತಾರೆ. ನನಗೆ ಅಚಿಬೆ ಹಾರ್ಟ್ ಆಫ್ ಡಾರ್ಕ್ನೆಸ್ ಖ್ಯಾತಿಯ ಜೋಸೆಫ್ ಕಾನ್ರಾಡ್‌ರಂತಹ ದಿಗ್ಗಜರ ಮುಖವಾಡ ಕಳಚಿದಾತ. ಯಾವುದೇ ಅಳುಕಿಲ್ಲದೆ Conrad Was a Racist...

ಡಾ ಕೆ ಎಸ್ ಚೈತ್ರಾ ಅಂಕಣ – ಪ್ರೇಮ ಸೌಧ ತಾಜ್‌ ಮ ‘ಹಲ್ಲು’

ಡಾ ಕೆ ಎಸ್ ಚೈತ್ರಾ ಅಂಕಣ – ಪ್ರೇಮ ಸೌಧ ತಾಜ್‌ ಮ ‘ಹಲ್ಲು’

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

Invite

ಕನ್ನಡ ಕಾವ್ಯೋತ್ಸವ

ಕನ್ನಡ ಕಾವ್ಯೋತ್ಸವ

ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ದಿನ ಸಂಜೆ 5-00 ರಿಂದ 6-00 ರ ವರಗೆ “ಕನ್ನಡ ಕಾವ್ಯೋತ್ಸವ” ಕನ್ನಡ ಕಾವ್ಯಗಳ ಉಪನ್ಯಾಸ ಮಾಲೆ ನವೆಂಬರ್-2020 ತಿಂಗಳ ಮೂವತ್ತು ದಿನ ಮೂವತ್ತು ಉಪನ್ಯಾಸಗಳನ್ನು ಹಮ್ಮಿಕೊಂಡಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಫೇಸ್ ಬುಕ್ ನಲ್ಲಿ...

ಬಾ ಕವಿತಾ

ಡಾ. ಗೋವಿಂದ ಹೆಗಡೆ ಹೊಸ ಕವಿತೆ- ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ

ಡಾ. ಗೋವಿಂದ ಹೆಗಡೆ ಹೊಸ ಕವಿತೆ- ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ

ಗಜಲ್  ಡಾ. ಗೋವಿಂದ ಹೆಗಡೆ ** ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ ಕಳಕೊಂಡ ಕವಿತೆಯಲ್ಲಿ ಹುದುಗಿತ್ತು ಬೆಳಕಿನ ಕರೆ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ ಕಂಡಿರಾ ನೂರೆಂಟು...

‍ಪುಸ್ತಕದ ಪರಿಚಯ

Book Shelf

ರಹಮತ್ ತರೀಕೆರೆ ಓದಿದ ಪ್ಯಾಲೆಸ್ತೇನಿ ಭಾವುಕ ಕಥನ

ರಹಮತ್ ತರೀಕೆರೆ ಓದಿದ ಪ್ಯಾಲೆಸ್ತೇನಿ ಭಾವುಕ ಕಥನ

ಅಪರೂಪದ ಪುಸ್ತಕ: 'ಬರಿಯ ನೆನಪಲ್ಲ' ರಹಮತ ತರೀಕೆರೆ ಈಚೆಗೆ ಒಂದು ಪುಸ್ತಕ ಓದಿದೆ. ಇದು ಏಶ್ಯಾ-ಆಫ್ರಿಕಾ ಖಂಡದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಹೆಸರಾಗಿರುವ ಲೇಖಕ ಮಾರ್ಸೆಲ್ಲೊ ಡಿ ಸಿಂಟಿಯೊ ಅವರ `ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್...

read more
ದುಡಿಮೆಗೆ ಹೊಸ ಆಯಾಮ- ಕಡಲು ಕಾಯಕ

ದುಡಿಮೆಗೆ ಹೊಸ ಆಯಾಮ- ಕಡಲು ಕಾಯಕ

ಪಾರ್ವತಿ ಜಿ ಐತಾಳ್ 'ಕಡಲು ಕಾಯಕ' ಖ್ಯಾತ ಚಿಂತಕಿ ಮತ್ತು ಲೇಖಕಿ  ಡಾ.ರೇಖಾ ವಿ ಬನ್ನಾಡಿಯವರು ಇತ್ತೀಚೆಗೆ ಪ್ರಕಟಿಸಿರುವ ಅವರ ಪಿ.ಹೆಚ್.ಡಿ ಸಂಶೋಧನಾ ಮಹಾಪ್ರಬಂಧದ ಪುಸ್ತಕ ರೂಪ. ಇಲ್ಲಿ ಅವರು ಶಿವರಾಮ ಕಾರಂತರ ಆಯ್ದ 23 ಕಾದಂಬರಿಗಳಲ್ಲಿ ದುಡಿಮೆಯ ಪರಿಕಲ್ಪನೆಯ ಕುರಿತು ವಿಸ್ತಾರವಾಗಿ ಚರ್ಚಿಸಿದ್ದಾರೆ. 302 ಪುಟಗಳ ಈ...

ಜಾನಪದ ಲೋಕದ ಬೆರಗು

ಜಾನಪದ ಲೋಕದ ಬೆರಗು

ನಳಿನಾ ಡಿ ಪದ್ಮಶ್ರೀ ಪುರಸ್ಕೃತ ನಾಡೋಜ ಸುಕ್ರಿ ಬೊಮ್ಮ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಸರಳತೆಯ ಕುರಿತು ಇನ್ನಷ್ಟು ಕುತೂಹಲವೂ ಎಲ್ಲರಿಗಿದೆ. ಇಂಥಾ ಕುತೂಹಲಗಳನ್ನು ತಣಿಸುತ್ತಾ, ಸುಕ್ರಜ್ಜಿಯವರ ಸರಳತೆ, ಬದುಕಿನ ಅನುಭವ, ತಿಳಿ ಹೇಳುವಲ್ಲೂ ಹೊಂದಿರುವ ಘನತೆ ನಮ್ಮನ್ನು ನಮ್ಮ ಮನೆ ಅಜ್ಜಿಯನ್ನೇ ಹತ್ತಿರದಿಂದ ನೋಡಿದ...

‘ಇಜಯಾ’ ಓದಿನ ಅನುಭವ

‘ಇಜಯಾ’ ಓದಿನ ಅನುಭವ

ಚೈತ್ರಾ ಶಿವಯೋಗಿಮಠ ಒಂದು ಕ್ಷಣವೂ ಆಚೀಚೆ ನೋಡದಂತೆ ಓದಿಸಿಕೊಳ್ಳುವ ಕಾದಂಬರಿ 'ಇಜಯಾ' ಬಹಳ ದಿನಗಳ ಮೇಲೆ ಒಂದೇ ಗುಕ್ಕಿಗೆ ಓದಿ ಮುಗಿಸಿದ ಕಾದಂಬರಿ ಇದು. ಕಾದಂಬರಿಯ ಕಥಾನಾಯಕಿ 'ಇಜಯಾ' ಪಾತ್ರ ನನಗೆ ಬಹಳಷ್ಟು ಕನೆಕ್ಟ್ ಆಯಿತು. ಎಲ್ಲರಿಗೂ ಕನಸುಗಳಿರುತ್ತವೆ ಆದರೆ ಪರಿಸ್ಥಿತಿಗಳು ಅಥವಾ ತಮ್ಮದೇ ಮಿತಿಗಳಿಂದಾಗಿ ಆ ಕನಸುಗಳು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This