ಇಂದು ಅವಧಿಯಲ್ಲಿ...
ಯಾಜ್ಞಸೇನಿ ಕಾದಂಬರಿಯ ಆಯ್ದ ಭಾಗ…
ಅಜಯ್ ವರ್ಮಾ ಅಲ್ಲೂರಿ ತೆಲುಗು ಮಾತೃಭಾಷೆಯವರಾದ ಅಜಯ್ ವರ್ಮಾ ಅಲ್ಲೂರಿ ದ್ವಿಭಾಷಾ ಲೇಖಕ ಮತ್ತು ಅನುವಾದಕ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನಸಿಸಿದ್ದಾರೆ. ‘ಗಗನ ಸಿಂಧು’ (ಕಾವ್ಯ), ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’, ‘ನಾಲ್ಕನೇ ಎಕರೆ’, ‘ನಳನ ದಮಯಂತಿ’, ‘ಆರ್.ಎಸ್.ಎಸ್: ಲೋತುಪಾತುಲು’ (ಅನುವಾದ) ಇವರ...
ಬಾಲದ ಪುರಾಣ…
ಜೆ ವಿ ಕಾರ್ಲೊ ಜೆ ವಿ ಕಾರ್ಲೊ ಅವರು ಪ್ರಸ್ತುತ ಹಾಸನದಲ್ಲಿ ನೆಲೆಸಿದ್ದಾರೆ. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಳ್ಳಿ ಸೇರಿದ್ದ ಅವರನ್ನು ಕಲಾವಿದ ಗೆಳೆಯರಾದ ಕೆ ಟಿ ಶಿವಪ್ರಸಾದರು ತಾವು ವಿನ್ಯಾಸ ಮಾಡಲು ಶುರು ಮಾಡಿದ ಮನೆಗಳನ್ನು ಕಟ್ಟುವ ಕೆಲಸಕ್ಕೆ ಹಚ್ಚಿದರು. ಅದನ್ನೇ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ...
ತುಕಾರಾಮನ ಕಾಣಲು ಬಂದ ಶೇಕ್ಸ್‌ಪಿಯರ…
ಗಿರೀಶ ಜಕಾಪುರೆ ಗಿರೀಶ ಜಕಾಪುರೆಯವರು ಮಹಾರಾಷ್ಟ್ರದ ಮೈಂದರ್ಗಿಯವರು. ಕೋಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ಜೀವನಕಥನ, ಅನುವಾದ, ಮಕ್ಕಳಸಾಹಿತ್ಯ, ಗಜಲ್ ಸೇರಿದಂತೆ ೩೬ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಾಸ್ತಿ ಕಾದಂಬರಿ ಪ್ರಶಸ್ತಿ, ಕನ್ನಡ ಪುಸ್ತಕ ಸೊಗಸು ಬಹುಮಾನ,...
ಜ ನಾ ತೇಜಶ್ರೀ ಅನುವಾದಿತ ಕವಿತೆಗಳು- ಪ್ರತಿಮೆ ಮತ್ತು ಇರುವೆಗಳು…
ಜ ನಾ ತೇಜಶ್ರಿ ಜ.ನಾ.ತೇಜಶ್ರೀ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರದಲ್ಲಿ ಡಿಪ್ಲೊಮೊ ಪದವಿ ಪಡೆದಿದ್ದಾರೆ. ಹಾಸನದ ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂದಿರಾಗಾಂದಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ʼಟ್ಯಾಗೋರ್ ಪೀಠʼದಲ್ಲಿ ಸಂಶೋಧನಾ ಸಹಾಯಕಿಯಾಗಿ...
ಮಿನಿ ಕಥೆಗಳು…
ಡಾ ಎಚ್ ಎಂ ಕುಮಾರಸ್ವಾಮಿ ಡಾ.ಎಚ್. ಎಂ. ಕುಮಾರಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ಹಿಂದಿ ಭಾಷಾ ಪ್ರಾಧ್ಯಾಪಕರಾಗಿದ್ದರು. ೨೦೧೩ರಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅನುವಾದ ಮಾಡುತ್ತಾರೆ. ಉಭಯ...
ಮರಳು ಸಮಾಧಿ…
ಡಾ ಎನ್ ಲಕ್ಷ್ಮೀ ಡಾ. ಎನ್ ಲಕ್ಷ್ಮೀ ಕೊಪ್ಪಳ ಜಿಲ್ಲೆಯವರು. ಪ್ರಸ್ತುತ ಅಂಡಮಾನಿನ ಮಹಾತ್ಮ ಗಾಂಧಿ ರಾಜಕೀಯ ಮಹಾವಿದ್ಯಾಲಯದ ಹಿಂದಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಿಂದ ಹಿಂದಿಗೆ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಯಾಯಾವರ್ ಪಂಛೀ ಕಾ ಗೀತ್ (ಕಾದಂಬರಿ), ಶೂನ್ಯ ಸೇ ಲೌಟಾ ಹೂಂ (ಕವನ...
Latest
Invite
ಬಾ ಕವಿತಾ
ವಿಶಾಲ್ ಮ್ಯಾಸರ್ ಹೊಸ ಕವಿತೆ- ‘ಒಂದು ಗಳಿಗೆಯ ನಿದ್ದೆ’
ವಿಶಾಲ್ ಮ್ಯಾಸರ್ ** ಆ ಒಂದು ಗಳಿಗೆ ಅದೆಂತಾ ನಿದ್ರೆ ಹತ್ತಿತ್ತು ಶತ ಶತಮಾನಗಳ ದಣಿವು ಕಣ್ಣ ರೆಪ್ಪೆಯ ಮೇಲೆ ಭದ್ರವಾಗಿ ಸುಭದ್ರವಾಗಿ ಕುಂತು ಬಿಟ್ಟಿತ್ತು ಆ ಒಂದು ಗಳಿಗೆ...
ಅರಬಗಟ್ಟೆ ಅಣ್ಣಪ್ಪ ಹೊಸ ಕವಿತೆ- ಒಮ್ಮೆ ಹೀಗೆ..
ಅರಬಗಟ್ಟೆ ಅಣ್ಣಪ್ಪ ** ಹಲವು ಬಾರಿ ಬಳಸುತ್ತಿದ್ದ ತುಂಬ ಪರಿಚಿತ ಪದವೊಂದು ಆತ್ಮಹತ್ಯೆಗೆ ಯತ್ನಿಸುತ್ತಿತ್ತು ಬಹುದೊಡ್ಡದಾದ ನನ್ನ ಕವಿತಾಗಾರದಲ್ಲಿ ದೂರದಲ್ಲಿ ಸ್ಪಷ್ಟಾಸ್ಪಷ್ಟವಾಗಿ...
ಪುಸ್ತಕದ ಪರಿಚಯ
Book Shelf
ಗೋಪಾಲ ತ್ರಾಸಿ ಓದಿದ ‘ಅಂಗಳದಂಚಿನ ಕನವರಿಕೆಗಳು’
ಗೋಪಾಲ ತ್ರಾಸಿ ------ ಇದು ಲೇಖಕಿ ಸ್ಮಿತಾ ಅಮೃತರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ. ಇವು ನಾಡಿನ ಹತ್ತು ಹಲವು ಮುಖ್ಯ ಪತ್ರಿಕೆಗಳಲ್ಲಿ, ಅಂತರ್ಜಾಲ ಇ-ಪತ್ರಿಕೆಗಳಲ್ಲಿ ಪ್ರಕಟಗೊಂಡವುಗಳು. ಇಲ್ಲಿನ ಬರಹಗಳು ಅಂಗಳವನ್ನು ದಾಟಲಾಗದ ಮಹಿಳಾ ಲೋಕದ ಕನವರಿಕೆ ಅಥವ ಸ್ವಗತ ಅಥವ ಪಿಸುಧನಿಯಂತಿರುವ ಭಾವ ಲಹರಿಗಳು. ಆ ಮಟ್ಟಿಗೆ...
ಉದಯಕುಮಾರ್ ಹಬ್ಬು ಅವರ ‘ದ್ರೋಣ ಲವ್ಯ’
ಜಯಂತ ಸನಾತನ, ಶಾಸ್ತ್ರ ಪುರಾಣ ಕರ್ತೃಗಳ ಹೆಗ್ಗಳಿಕೆ ಎಂದರೆ, ಲೋಕ ಕಲ್ಯಾಣ ವೊಂದೇಕೃತಿ ರಚನೆಯ ಉದ್ದೇಶವಾಗಿತ್ತು. ಬದುಕಿಗೆ ಬೇಕಾದ ಜ್ಞಾನದ ಬೆಳಕನ್ನು ಪಸರಿಸುವ, ಒಳಿತು ಮಾಡುವ ಧ್ಯೇಯದಿಂದಲೇ ಪ್ರಾಚೀನ ಋಷಿ ಮುನಿಗಳು, ಜ್ಞಾನಿಗಳಿಂದ ಮಹಾಗ್ರಂಥಗಳು ಸೃಷ್ಟಿಸಲ್ಪಟ್ಟವು. ಪಂಚಮ ವೇದವೆಂದೇ ಕರೆಯಲ್ಪಡುವ 'ಮಹಾಭಾರತ,' ಕತೆಯಷ್ಟೆ...
ಬೆಳ್ಳಕ್ಕಿ ಸಾಲಿನ ಬೆಂಬತ್ತಿ..
ಸಿದ್ಧರಾಮ ಕೂಡ್ಲಿಗಿ ಹೈಕುಗಳು ಜಪಾನಿ ಕಾವ್ಯ ಪ್ರಕಾರ. ಕನ್ನಡ ಸಾಹಿತ್ಯಕ್ಕೆ ಹೊಸ ಪರಿಚಯ. ಸಿದ್ಧ ಮಾದರಿಯಲ್ಲಿ ಹೇಳಬೇಕಾದುದನ್ನು ಅತ್ಯಂತ ಚುಟುಕಾಗಿ ಸಮರ್ಥವಾಗಿ ಹಿಡಿದಿಡುವ ಕಲೆಯೇ ಹೈಕು. ಜಪಾನೀಯರು ಏನನ್ನೇ ಮಾಡಿದರೂ ಚಿಕ್ಕದಾಗಿ ಚೊಕ್ಕವಾಗಿ ಮಾಡುವುದರಲ್ಲಿ ಅತ್ಯಂತ ನಿಪುಣರು. ಅವರ ಸಾಹಿತ್ಯವೂ ಹಾಗೆಯೇ. ಇಲ್ಲದಿದ್ದರೆ ಕೇವಲ...
ನಿಸರ್ಗದ ಕೌತುಕದ ಅನಾವರಣ: ಗಿರಗಿಟ್ಟಿ
ಪರಮೇಶ್ವರಯ್ಯ ಸೊಪ್ಪಿಮಠ ತಮ್ಮಣ್ಣ ಅವರು ಮೊದಲಿನಿಂದಲೂ ಮಕ್ಕಳ ಸಾಹಿತ್ಯದ ಮೇಲೆಯೇ ತಮ್ಮ ಬರವಣಿಗೆಯನ್ನು ಗಟ್ಟಿಗೊಳಿಸುತ್ತಾ ಬಂದವರು. ಅವರಲ್ಲಿ ಮನೆ ಮಾಡಿರುವ ಮಕ್ಕಳ ಸಾಹಿತ್ಯ ಪ್ರೀತಿ, ಮಕ್ಕಳ ಸಾಹಿತ್ಯ ರಚನೆಯ ಆಸಕ್ತಿಯ ಫಲವಾಗಿ ೨೦ಕ್ಕೂ ಹೆಚ್ಚು ಕೃತಿಗಳನ್ನು ಮಕ್ಕಳ ಸಾಹಿತ್ಯಕ್ಕೆ ಅವರು ಕೊಡುಗೆಯಾಗಿ ನೀಡಿದ್ದಾರೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











