ಇಂದು ಅವಧಿಯಲ್ಲಿ...
ಗಾಂಧೀ ಅಜ್ಜನಿಗೆ…
ಆರ್ ಜಿ ಹಳ್ಳಿ ನಾಗರಾಜ ಗಾಂಧೀ ಅಜ್ಜ,ನಿನಗೆ ಬರೀ 'ಗಾಂಧಿ' ಅಂತ ಕರೆಯೋಕೆ ನಂಗಿಷ್ಟ ಇಲ್ಲ! ಕಾರಣ ಕೇಳಿ ನನ್ನ ಮನಸು ಕೆದಕು ಬ್ಯಾಡ ಅಜ್ಜ. ನಾನು ನಿನ್ನ ಬಗ್ಗೆ ಯಾವ ಕತೆ, ಕವನ ಬರೆದಿಲ್ಲ.ಅದೆಲ್ಲಾ ಬರಿಯೋಕೆ ನನಗೆ ವಸ್ತುನೇ ಸಿಕ್ಕಿಲ್ಲ!ಹುಡುಕಾಟ ಕೆದಕಾಟಅರಚಾಟ ಕೆಸರೆರಚಾಟದ ನಡುವೆ ನಾನೇ ಸೊನ್ನೆ! ಅವತ್ತು, ಪಾಟೀಚೀಲ ಹೊತ್ತು ಊರ...
ಬೆರಗಿನ ಚಲನೆ…
ಚ ಸರ್ವಮಂಗಳ ಒಳಹೋಗುತ್ತಿದ್ದಂತೆ ಗಾಂಧಿ ಭವನ.ಗಾಂಧಿ ಎದುರಾಗುತ್ತಾರೆ!ಓರೆಯಾಗಿ ಬಾಗಿರುವ ಬೋಳು ತಲೆ:ಶಾಂತವಾಗಿಮುಚ್ಚಿಕೊಂಡಿರುವ ಕನ್ನಡಕದ ಹಿಂದಿರುವ ಕಣ್ಣುಗಳುಕೂತಷ್ಟು ಜಾಗ ಬಿಟ್ಟರೆ ಉಳಿದಂತೆ ಬೆತ್ತಲೆ:ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಒಂದಿಷ್ಟೂ ಕೊಬ್ಬಿಲ್ಲಬೊಚ್ಚು ಬಾಯಿ ಮುಚ್ಚಿಕೊಂಡ ಪ್ರಶಾಂತ ಮುಖಮುದ್ರೆ.ಅಪಾರ ಸಮಾಧಾನ ಸಂತ...
ಜಿ ಎನ್ ನಾಗರಾಜ್ ಅಂಕಣ- ದೇವರಿಂದಲೇ ನೇಮಿತನಾದ ನಾನು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಪ್ರವರ ಕೊಟ್ಟೂರು ಕವಿತೆ- ಅಪ್ಪನಿಗೆ ಎಪ್ಪತ್ತು…
ಪ್ರವರ ಕೊಟ್ಟೂರು ಏನಾದರೊಂದು ಬರೆಯುತ್ತಲೇಹೊಸದೊಂದು ಜಗತ್ತು ಇರುಳ ನಡುವೆನಕ್ಷತ್ರಗಳಂತೆ ಹುಟ್ಟಿಬಿಡುತ್ತವೆಬೇಸಿಗೆಯ ನಟ್ಟ ನಡುವೆ ಹಡೆವ ಸುಳಿಗಾಳಿಯಂತೆಎಂಥಾ ವಿಲಕ್ಷಣ ಜಗತ್ತು ಅಂತೀರಿಮುಖದ ನೆರಿಗೆಗಳಲ್ಲೇ ಆಯಸ್ಸು ಅಳೆದು,ಮಾತು ಮಾತಿಗೂ ಸಾಸಿರ ಹಾಡುಗಳು ಸುಳಿದು,ಕಥೆಯ ಗರ್ಭದಲ್ಲೊಂದು ಕಥೆಅದರಲ್ಲೊಂದು ಮತ್ತೊಂದು ಹೀಗೆ...
ರೊಟ್ಟಿ ಊಟದ ಕೂಡ ಓದೋ ಸುಖ…
ರಶ್ಮಿ ಎಸ್ ನಮ್ಮನಿಯೊಳಗ ಎಲ್ಲಾರಿಗೂ ಓದ್ಕೊಂತ ಉಣ್ಣೂದು ಚಟ ಅದ. ಇದು ಎಲ್ಲಾರಿಗೂ ಸಿಂದಗಿ ಮನಿಯಿಂದ ಅಂಟಿರುವ ಚಟ. ನಮ್ಮ ಸಿಂದಗಿ ಮನಿ ಅಡಗಿ ಮನಿನೆ ಅಷ್ಟು ದೊಡ್ಡದು ಇತ್ತು. ಎಲ್ಲಾರೂ ಸಾಲಕ ಕುಂತ್ರ ಪ್ರತಿಯೊಬ್ಬರ ಎಡಗೈಯೊಳಗ ಒಂದು ಪುಸ್ತಕ ಕಾಯಂ ಇರೂದು. ನಮ್ಮಜ್ಜ ಉಣ್ಣಾಕ ಕುಂತ್ರ, ಮುಂದಿನ ಸರದಿ ನಮ್ದೆ ಆಗ್ತಿತ್ತು....
ಓದಬೇಕಾದ ಪುಸ್ತಕ ‘ಬುದ್ದಿಜೀವಿ ಬಿಕ್ಕಟ್ಟುಗಳು’
ಪುರುಷೋತ್ತಮ ಬಿಳಿಮಲೆ ಬುದ್ದಿಜೀವಿಗಳನ್ನು ಹೀಗಳೆಯುವವರು ಪರೋಕ್ಷವಾಗಿ ತಾವು ಬುದ್ದಿಹೀನರು ಎಂಬುದನ್ನು ತಮ್ಮ ಅನೇಕ ಕ್ರಿಯೆಗಳ ಮೂಲಕ ಸ್ಪಷ್ಟಪಡಿಸುತ್ತಲೇ ಇರುತ್ತಾರೆ. ಅದಿರಲಿ, ಆದರೆ ಬುದ್ದಿಜೀವಿಯೆಂದರೆ ಯಾರು? ಅವರು ಎಂದಾದರೂ ತಮ್ಮನ್ನು ಬುದ್ದಿಜೀವಿಗಳೆಂದು ಕರೆದುಕೊಂಡಿದ್ದಾರೆಯೇ? ಸಮಾಜವು ವೈದ್ಯರು, ಇಂಜಿನೀಯರ್,...
Latest
Invite
ಬಾ ಕವಿತಾ
ಮೊದಲ ಕ್ರಾಂತಿ
ಮೂಲ ಹಿಂದಿ- ಅಶೋಕ್ ಕುಮಾರ್ ಕನ್ನಡಕ್ಕೆ: ನಾಗರಾಜ ಮಸೂತಿ ** ಮೊದಲನೆ ಕ್ರಾಂತಿ ಬಹುಶಃ ಬೀಜವೇ ಆರಂಭಿಸಿದೆ ಮಣ್ಣಿನೊಂದಿಗೆ, ನಂತರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರಬಹುದು ಅಥವಾ...
ಅಶೋಕ ಹೊಸಮನಿ ಹೊಸ ಕವಿತೆ- ಉಡುಗೊರೆಯನ್ನಾಗಿ ಏನನ್ನು ಯಾಚಿಸಬಹುದು?
ಅಶೋಕ ಹೊಸಮನಿ ಮರಣದ ದಿನನಿನ್ನನ್ನಸಂಧಿಸಿದಾಗಲೇಚಂದಿರ ತುಂಡಾಗಿದ್ದನಡುಮಧ್ಯಾಹ್ನದ ಗಂಟಲು ಆರಿತ್ತು ನಿನ್ನ ಕೊನೆಯ ಭೇಟಿಗೆ ಪರಿತಪಿಸುವ ಜನಗಳುಹೂವಿನ ಹಾರಗಳ...
ಪುಸ್ತಕದ ಪರಿಚಯ
Book Shelf
ಬೋಪಯ್ಯ ಚೋವಂಡ ಓದಿದ ‘ಕೋವಿಡ್ ಕಥೆಗಳು’
ಬೋಪಯ್ಯ ಚೋವಂಡ ----- ನನಗೆ ಅತ್ಯಂತ ತೃಪ್ತಿ ಕೊಟ್ಟ ಈ ಬಾರಿಯ ಹಾಸನಾಂಬೆ ದರ್ಶನದೊಂದಿಗೆ, ಅದೇ ದಿನ ನನಗೆ ಕುಷಿ ಕೊಟ್ಟ ಇನ್ನೂಎರಡು ಸಂಗತಿಗಳೆಂದರೆ, ಆತ್ಮೀಯರಾದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷಶಿವಾನಂದ ತಗಡೂರು ಅವರು ಹಾಸನದಲ್ಲಿ ಭೇಟಿಯಾಗಿ ತಮ್ಮ'ಕೋವಿಡ್ ಕಥೆಗಳು' ಪುಸ್ತಕವನ್ನು ಪ್ರೀತಿಯಿಂದ ನನಗೆ ಕೊಟ್ಟಿದ್ದು...
ಮೋಹಿಸುವಂತಿದೆ ‘ವರ್ಜಿನ್ ಮೊಹಿತೊ’
ಸಂತೋಷ್ ಅನಂತಪುರ ಹದಿನೆಂಟು ವರ್ಷಗಳ ವನವಾಸದ ಬಳಿಕ ಬರಹಗಾರನೊಬ್ಬನಿಗೆ ಪುಟಿದೇಳುವುದು ಸುಲಭದ ವಿಚಾರವಲ್ಲ. ಬರೆಯಲಾಗದ ಬದುಕಿನ ಕ್ಷಣಗಳಲ್ಲಿ ಸತ್ತೇ ಹೋಗಬಾರದೇಕೆಂದು ಅನಿಸುವಷ್ಟು ಜಿಗುಪ್ಸೆ, ವೇದನೆಗಳು ಹೊಮ್ಮುವುದೂ ಉಂಟು. ಅದೆಲ್ಲವನ್ನೂ ಮೀರಿ ಸತೀಶ್ ಚಪ್ಪರಿಕೆ ಅವರು ಎಂಟು ಉತ್ತಮ ಕತೆಗಳ ಗುಚ್ಚ- 'ವರ್ಜಿನ್...
ನಂದಿನಿ ಹೆದ್ದುರ್ಗ ಕಂಡಂತೆ ‘ಕಥೆ ಕಥಾನಕ ಪ್ರಸಂಗ’
ನಂದಿನಿ ಹೆದ್ದುರ್ಗ ವರ್ತಮಾನ ಎದುರಿಸುತ್ತಿರುವ ತಲ್ಲಣಗಳನ್ನು ಸಮರ್ಥವಾಗಿ ಕತೆಯ ಕಸುಬಿನೊಳಗೆ ಇಳಿಸಿ ಅವರಿವರ ವಿಚಾರಗಳೆಲ್ಲವೂ ನಮ್ಮದೂ ಆಗಬಹುದಾದಂತೆ ಭಾವಗಳನ್ನು ಪೋಣಿಸುವುದರಲ್ಲಿ ನಮ್ಮ ನಡುವಿನ ಹಿರಿಯ ಕವಿ ಕೆ ಸತ್ಯನಾರಾಯಣ ಸರ್ ಪ್ರಮುಖರು. ಇಲ್ಲೀವರೆಗೆ ಬಿಡಿಬಿಡಿಯಾಗಿ ಓದುತ್ತಿದ್ದ ಅವರ ಕಥೆ ಮತ್ತು ಲೇಖನಗಳಲ್ಲಿ ಅವರ...
ಕಾಡುವ ‘ವಿಚಿತ್ರಸೇನನ ವೈಖರಿ’
ಎಚ್ ಆರ್ ರಮೇಶ ಕವಿತೆಗಳ ಕುರಿತು ಆಡಿರುವ ಜನರಲ್ ಮಾತುಗಳು ಕವಿತೆಗಳೇ ಆಗಿವೆ, ಆದರೆ, ಕವಿತೆಗಳು ಮೌನದಲ್ಲಿದ್ದೇವೆಂದು ತೋರಿಸಿಕೊಳ್ಳುತ್ತ ಮಾತಿನ ಕಡೆ ಹೊರಳುವಂತೆ ತೋರುತ್ತಿವೆ, of course ಹೀಗೇಳಿದ್ದು ಸಂಕಲನದ ಇಡೀ ಕವಿತೆಗಳನ್ನು ಸುಮ್ಮನೆ ಗ್ಲ್ಯಾನ್ಸ್ಮಾಡಿದಾಗ, ಹಾಗಾಗಿ it is not a judgment or opinion. Poems run...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











