ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕಾಂತಾರ ನೋಡಿ ಬಾಲ್ಯದ ಭೂತ ನೆನಪಿಗೆ ಬಂತು..

ಕಾಂತಾರ ನೋಡಿ ಬಾಲ್ಯದ ಭೂತ ನೆನಪಿಗೆ ಬಂತು..

ನರೇಂದ್ರ ರೈ ದೇರ್ಲ ಪರವ ಪಂಬದ ನಲಿಕೆಯವರನ್ನು ಬಿಟ್ಟರೆ ಬೇರೆ ಯಾರೂ ಭೂತ -ದೈವಕ್ಕೆ ಕಟ್ಟುವ ಹಾಗಿಲ್ಲ. ನೀನು ಮಾಡಿದ ತಪ್ಪಿಗೆ ಖಂಡಿತಾ ಶಿಕ್ಷೆ ಆಗಿಯೇ ಆಗುತ್ತೆ. ಹೀಗೆ ನನಗೆ ನಾಲ್ಕು ಬಡಿದು ಬುದ್ಧಿ ಹೇಳಿದ ನನ್ನಮ್ಮನ ಮಾತು ಮೊನ್ನೆ ಮೊನ್ನೆಯವರೆಗೆ ನನ್ನೊಳಗಡೆಯೇ ಹುದುಗಿತ್ತು. ಮೊನ್ನೆ ಕಾಂತಾರ'ದಲ್ಲಿ ರಿಷಬ್ ಶೆಟ್ಟಿ ಕಟ್ಟಿದ...

ʼತಕ್ಕಂತʼಗಳು ಎಷ್ಟಿರಬೇಕು? ಛಕ್ಕಂತ ಹೇಳಿ!

ʼತಕ್ಕಂತʼಗಳು ಎಷ್ಟಿರಬೇಕು? ಛಕ್ಕಂತ ಹೇಳಿ!

ನಾಗೇಶ್ ಹೆಗಡೆ [ಮೈಕ್‌ ಹಿಡಿದ ಭಾಷಣಕಾರರ ಮಾತುಗಳಲ್ಲಿ ʼಹೋಗತಕ್ಕಂತʼ, ʼಕೈಬಿಡತಕ್ಕಂತʼ, ʼಮರೆಯತಕ್ಕಂತʼ, ʼತಳ್ಳತಕ್ಕಂತʼ, ತಲೆಚಿಟ್ಟು ʼಹಿಡಿಸತಕ್ಕಂತʼ -ಹತ್ತಾರು, ನೂರಾರು ʼತಕ್ಕಂತʼಗಳು ಬರುತ್ತಿರುತ್ತವೆ. ಕನ್ನಡದ ಸುಂದರ ಭಾಷಾವೃಕ್ಷಕ್ಕೆ ಬಂದಳಿಕೆಯಂತೆ ಇದು ಇಷ್ಟು ದಿನ ರಾಜಕಾರಣಿಗಳ ಮಾತುಗಳಲ್ಲಿ ಮಾತ್ರ...

ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ ಭಾಗ – 2

ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ ಭಾಗ – 2

ಮೂಲ: ಎಲಿ ವೀಸೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ (ಬೂನಾ ಶಿಬಿರಾದಿಂದ ಹೊರಟಾಗ ನಮ್ಮ ಡಬ್ಬಿಯಲ್ಲಿ ನೂರು ಜನ ಇದ್ದಲ್ಲಿ, ಈಗ ಕೇವಲ ಹನ್ನೆರಡು ಜನರು ಮಾತ್ರ ಜೀವಂತ ಉಳಿದಿದ್ದೆವು. ಈ ಹನ್ನೆರಡು ಜನರಲ್ಲಿ ನಾನು, ನನ್ನ ಅಪ್ಪನೂ ಇದ್ದೆವು. ನಾವು ಬುಕೆನ್ವಾಲ್ಡ್ ತಲುಪಿದ್ದೆವು…) ಶಿಬಿರದ ಪ್ರವೇಶ ಧ್ವಾರದಲ್ಲಿ ಎಸ್ಸ್.ಎಸ್ಸ್....

ಊರ್ಣನಾಭನ ನಾಭಿಯಿಂದ…

ಊರ್ಣನಾಭನ ನಾಭಿಯಿಂದ…

 ಶೀಲಾ ಶಿವಾನಂದ ಗೌಡರ “ಅವ್ವಾ…! ಯಾಕ ಜಾಡಪ್ಪನ ಮನಿ ಕೆಡಸಾಕತ್ತೀದಿ? ಪಾಪಾ…! ಅದೇನ ಮಾಡೇತಿ ನಿನಗ? ಅದು ಎಷ್ಟ ಕಷ್ಟಾ ಪಟ್ಟು ಮನಿ ಕಟ್ಟಿತ್ತು. ಬರೇ ಹಿಂಗ ಮಾಡತೀಯಲ್ಲ? ನಿನ್ನ ಮನೀನೂ ಯಾರರ ಹಿಂಗ ಕೆಡಸಿದರ ಸುಮ್ನ ಇರತೀಯನ? ಮತ್ತ ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಅಂತ ದೊಡ್ಡ ಭಾಷಣ ಮಾಡತಿ!” ಎಂದು ಮನೆಯಲ್ಲಿ ಅಲ್ಲಲ್ಲಿ ನನ್ನ...

ಎಸ್ ಎಲ್ ಭೈರಪ್ಪ ಅವರ ಶುದ್ಧ ಸಾಹಿತ್ಯ ಹೇಳಿಕೆ..!

ಎಸ್ ಎಲ್ ಭೈರಪ್ಪ ಅವರ ಶುದ್ಧ ಸಾಹಿತ್ಯ ಹೇಳಿಕೆ..!

ಅರವಿಂದ ಮಾಲಗತ್ತಿ ಶುದ್ಧ ಸಾಹಿತ್ಯ ಎಂಬುದು ಭುವಿಯಲ್ಲಿ ಹುಡುಕಿದರೂ ಸಿಗದು. ಅದರಲ್ಲೂ ಭಾರತ ದಂತಹ ದೇಶದಲ್ಲಿ ಹುಡುಕುವುದು ಇನ್ನೂ ಕಷ್ಟ. ಏಕೆಂದರೆ ಶುದ್ಧ ಸಾಹಿತ್ಯ ಇದೆ ಎನ್ನುವ ಹಾಗಿದ್ದರೆ ನಮ್ಮಲ್ಲಿ ಶುದ್ಧ ಮನುಷ್ಯರೂ ಇದ್ದಾರೆ ಎನ್ನುವುದನ್ನು ಮೊದಲು ಒಪ್ಪಬೇಕಾಗುತ್ತದೆ. ಭಾರತದಂತಹ ದೇಶದಲ್ಲಿ ಧರ್ಮ, ಮತ, ಜಾತಿ, ವರ್ಣ,...

ಜಯಲಕ್ಷ್ಮಿ ಪಾಟೀಲ್ ಅಂಕಣ – ಅವಳು ನಾನೇನಾ ಅಂತ ಅಚ್ಚರಿಯಾಗುತ್ತದೆ…

ಜಯಲಕ್ಷ್ಮಿ ಪಾಟೀಲ್ ಅಂಕಣ – ಅವಳು ನಾನೇನಾ ಅಂತ ಅಚ್ಚರಿಯಾಗುತ್ತದೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಬಾ ಕವಿತಾ

ಮತ್ತೇನು ಮಾಡಬೇಕು?

ಮತ್ತೇನು ಮಾಡಬೇಕು?

ಕವಿತಾ ವಿರೂಪಾಕ್ಷ ** ಹುಟ್ಟಿದಾಗಲೇ ಹೆಣ್ಣೆಂದು ತಿಳಿದು ಸಣ್ಣದಾದ ಮುಖಗಳು ನೋಡಿಯೇ ಸುಮ್ಮನಾದಳೇನೋ ಇವಳು ಬೆಳೆದಂತೆಲ್ಲಾ ಸಂಕೋಲೆಗಳೇ! ನಿಲ್ಲಬೇಡ, ನಗಬೇಡ, ಹೊರ ಹೋಗಬೇಡ, ತಲೆ...

ನಿನ್ನ ಮೇಲಿನ ಪ್ರೀತಿಗೆ..

ನಿನ್ನ ಮೇಲಿನ ಪ್ರೀತಿಗೆ..

ಮಾಲತಿ ಗೋರೆಬೈಲ್ ** 1 ನಿನ್ನ ಮೇಲಿನ ಪ್ರೀತಿಗೆ ಸಾಕ್ಷಿಯಾಗಿವೆ ನನ್ನ ಕಣ್ಣುಗಳು.          2 ಕಣ್ಣ ಹನಿಗಳನ್ನು ಜತನದಿಂದ ಉಳಿಸಿಕೋ. ಬೇಕಾಗಬಹುದು...

‍ಪುಸ್ತಕದ ಪರಿಚಯ

Book Shelf

ಇದು ‘ಗೋರಿಯ ಮೇಲೆ ರಾಗಿಯ ಕೊನರು’

ಇದು ‘ಗೋರಿಯ ಮೇಲೆ ರಾಗಿಯ ಕೊನರು’

ಸಂವರ್ತ 'ಸಾಹಿಲ್' ಹೊಸ ಪುಸ್ತಕದೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಜಸಿಂತ ಕಾರ್ಕೆಟ್ಟ ಅವರ ಕವಿತೆಗಳ ಗುಚ್ಛವನ್ನು ಸಂವರ್ತ 'ಗೋರಿಯ ಮೇಲೆ ರಾಗಿಯ ಕೊನರು' ಆಗಿ ಅನುವಾದಿಸಿದ್ದಾರೆ 'ಅಹರ್ನಿಶಿ ಪ್ರಕಾಶನ' ಇದನ್ನು ಪ್ರಕಟಿಸಿದೆ. ಇದೆ 6 ರಂದು ಬೆಂಗಳೂರಿನ ಬುಕ್ ವರ್ಮ್ ಮಳಿಗೆಯಲ್ಲಿ ಈ ಕೃತಿಯ ಬಿಡುಗಡೆ ಹಾಗೂ ಲೇಖಕರೊಂದಿಗೆ...

read more
ಸಿ ಎಸ್ ಭೀಮರಾಯರ ಓದಿದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’

ಸಿ ಎಸ್ ಭೀಮರಾಯರ ಓದಿದ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’

ಸಿ ಎಸ್ ಭೀಮರಾಯರ ಎಸ್. ದಿವಾಕರ್ ನವೋತ್ತರ ಕನ್ನಡದ ಸಂವೇದನೆಯನ್ನು ವಿಸ್ತಾರಗೊಳಿಸಿದ ಪ್ರಮುಖ ಕವಿ, ಕಥೆಗಾರ, ಅಂಕಣಕಾರ, ಅನುವಾದಕ ಮತ್ತು ವಿಮರ್ಶಕರು. ಅವರದು ದೈತ್ಯ ಪ್ರತಿಭೆ. ದಿವಾಕರ್ ಅವರ ಸಮಗ್ರ ಕನ್ನಡ-ಇಂಗ್ಲಿಷ್ ಸಾಹಿತ್ಯ ಸೃಷ್ಟಿಯಲ್ಲಿ ಅಡಗಿರುವ ಅನುಭವದ ವ್ಯಾಪ್ತಿ ಆಶ್ಚರ್ಯಗೊಳಿಸುವಂಥದ್ದು. ಅವರಲ್ಲಿ ಅನನ್ಯ...

ನಾಗರೇಖಾ ಗಾಂವಕರ ಓದಿದ ‘ವಿಧಾನಸಭೆಯಲ್ಲೊಂದು ಹಕ್ಕಿ’

ನಾಗರೇಖಾ ಗಾಂವಕರ ಓದಿದ ‘ವಿಧಾನಸಭೆಯಲ್ಲೊಂದು ಹಕ್ಕಿ’

ನಾಗರೇಖಾ ಗಾಂವಕರ ವಿಶಿಷ್ಟ ಕವಿಯೂ, ಕಥೆಗಾರರು, ಶ್ರೇಷ್ಠ ಅನುವಾದಕರೂ, ವಿಮರ್ಶಕರೂ ಆಗಿರುವ ಎಸ್. ದಿವಾಕರ್ ಅವರದು ಅಸಾಧಾರಣ ಪ್ರತಿಭೆ. ಜಾಗತಿಕ ಸಾಹಿತ್ಯದ ಆಳವಾದ ಅಧ್ಯಯನದ ಫಲವಾಗಿ ಸಾಂಸ್ಕೃತಿಕ ಬಹು ಹಿನ್ನೆಲೆಗಳ ಅರಿವಿರುವ ಎಸ್. ದಿವಾಕರ ಅವರ ಕಾವ್ಯದಲ್ಲಿ ನಿತ್ಯ ಭಾಷೆಗೆ ಕೊಂಚ ಭಿನ್ನವಾದ ಹೊಸತನ ಕಾಣುತ್ತದೆ, ಅವರು ತಮ್ಮ...

ಋತುಗಳನ್ನು ಬಣ್ಣಿಸುವ ‘ಋತುಚಕ್ರ’

ಋತುಗಳನ್ನು ಬಣ್ಣಿಸುವ ‘ಋತುಚಕ್ರ’

ಶ್ಯಾಮಲಾ ಮಾಧವ ಮರಾಠಿ ಭಾಷಾ ಪ್ರಕಾಂಡ ಪಂಡಿತೆ, ಸಾಹಿತಿ ದುರ್ಗಾ ಭಾಗವತ್ ಅವರ ಅಮೂಲ್ಯ ಕೃತಿ 'ಋತುಚಕ್ರ'ವನ್ನು ಮುಂಬೈಯ ಗಣಪತಿ ಪೈ ಅವರು ಸೊಗಸಾಗಿ, ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಕೃತಿಯಲ್ಲಿ ಋತುಗಳ ಪರ್ಯಟನೆಯ ಮೋಹಕ ಚಿತ್ರವನ್ನು ನಮ್ಮ ಮುಂದಿಡುತ್ತದೆ, ಈ ಕೃತಿ. ಮೂಲ ಲೇಖಕಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This